Jio New Recharge Plan: ಇಲ್ಲಿದೆ ನೋಡಿ ಜಿಯೋದ ಅತೀ ಅಗ್ಗದ ರೀಚಾರ್ಜ್ ಪ್ಲಾನ್.! ಯಾವುದು ಈ ಪ್ಲಾನ್ ಇದರ ಬೆಲೆ ಎಷ್ಟು, ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!

Jio New Recharge Plan: ನಮಸ್ಕಾರ ಸ್ನೇಹಿತರೇ, ಜಿಯೋ ಕಂಪನಿಯು ಇದೀಗ ತನ್ನ ಗ್ರಾಹಕರಿಗೆ ಉಪಯೋಗಕ್ಕೇ ಹೊಸ ಹೊಸ ರೀಚಾರ್ಜ್ ಯೋಜನೆಯಗಳನ್ನು ಬಿಡುಗಡೆ ಮಾಡುತ್ತಿದೆ, ನಾವು ನಿಮಗೆ ಅಂತಹದ್ದೇ ಒಂದು ಜಿಯೋದ ಹೊಸ ಯೋಜನೆಯ ಬಗ್ಗೆ ಇಂದಿನ ನಾವು ಈ ಒಂದು ಲೇಖನದಲ್ಲಿ ನಿಮಗೆ ತಿಳಿಸಲಿದ್ದೇವೆ. ಈ ಜಿಯೋ ಗ್ರಾಹಕರಿಗೆ ನಾವು ಇಂದು ಉತ್ತಮವಾದ ಜಿಯೋ ರೀಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ, ಆದ್ದರಿಂದ ದಯವಿಟ್ಟು ಲೇಖನವನ್ನು ಕೊನೆಯವರೆಗೂ ಓದಿ.

ಈ ಲೇಖನವನ್ನು ನೀವು ಕೊನೆಯವರೆಗೂ ಸಂಪೂರ್ಣವಾಗಿ ಓದುವುದರ ಪ್ರಯೋಜನವೆಂದರೆ ನೀವು ಜಿಯೋ ಹೊಸ ರೀಚಾರ್ಜ್ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆಯುತ್ತೀರಿ ಅದು ಕೂಡ ಹೆಚ್ಚು ವೈಶಿಷ್ಟ್ಯ ಇರುವ ಪ್ಲಾನ್ ಗಳನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ನೀಡುತ್ತದೆ. ನೀವು ಈ ಲೇಖನವನ್ನು ಕೊನೆಯವರೆಗೂ ಓದದಿದ್ದರೆ, ನಿಮಗೆ ಇದರ ಬಗ್ಗೆ ಯಾವುದೇ ರೀತಿಯಾದ ಮಾಹಿತಿಯು ಸಿಗುವುದಿಲ್ಲ, ಆದ್ದರಿಂದ ನೀವು ಈ ಲೇಖನವನ್ನು ಕೊನೆಯವರೆಗೂ ಓದಿರಿ.

ಜಿಯೋ ರೂ ₹199 ರ ಪ್ಲಾನ್ ನ ವಿವರ.!

ಈ ಯೋಜನೆಯು ಜಿಯೋ ಕಂಪನಿಯ ಅತ್ಯುತ್ತಮ ಯೋಜನೆಯಾಗಿದೆ ಎನ್ನಬಹುದು ಏಕೆಂದರೆ ನೀವು ಇದರ ರೀಚಾರ್ಜ್‌ನೊಂದಿಗೆ 18 ದಿನಗಳ ಮಾನ್ಯತೆ (Validity) ಪಡೆಯುತ್ತೀರಿ, ಮತ್ತು 1.5GB ಅಷ್ಟು ದೈನಂದಿನ ಡೇಟಾವನ್ನು ಪಡೆಯುವಿರಿ ಮತ್ತು Jio ಸಿನಿಮಾ ಹಾಗೂ ಇತರ Jio OTT ಗಳಿಗೆ ಉಚಿತವಾಗಿ ನೀವು ಪಡೆಯಬಹುದು.

ನೀವು ಕಡಿಮೆ ವೆಚ್ಚದಲ್ಲಿ ರೀಚಾರ್ಜ್ ಮಾಡಲು ಬಯಸಿದರೆ, ಜಿಯೋದ ಈ ಒಂದು ರೀಚಾರ್ಜ್ ಯೋಜನೆಯು ನಿಮಗೆ ತುಂಬಾ ಒಳ್ಳೆಯ ಆಯ್ಕೆಯಾಗಿದೆ ಏಕೆಂದರೆ ನೀವು ಭಾರತದಲ್ಲಿ ಯಾವ ಜಾಗದಲ್ಲಿ ಅಥವಾ ಭಾರತದಲ್ಲಿ ಎಲ್ಲಿಯಾದರೂ ಈ ರೀಚಾರ್ಜ್ ಯೋಜನೆಯ ಪ್ರಯೋಜನಗಳನ್ನು ಆನಂದಿಸಬಹುದು.

ಇತರೆ ವಿಷಯಗಳು.!

InstaMoney Loan App: ಇನ್ಸ್ಟಂಟ್ ಮನಿ ಲೋನ್ ಆಪ್ನಿಂದ ರೂ 50000 ವರೆಗೆ ಲೋನ್ ತೆಗೆದುಕೊಳ್ಳುವುದು ಹೇಗೆ?

Anna Bhagya New Rules: ಅನ್ನಭಾಗ್ಯ ಯೋಜನೆಗೆ ರಾಜ್ಯಾದ್ಯಂತ ಹೊಸ ನಿಯಮ ಜಾರಿಗೆ ತಂದ ರಾಜ್ಯ ಸರ್ಕಾರ.! ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!

Gruhalakshmi: ಗೃಹಲಕ್ಷ್ಮಿ 2000/- ಪೆಂಡಿಂಗ್ ಹಣ ನಿನ್ನೆ ಜಮಾ.!ಈ ಜಿಲ್ಲೆಯ ಮಹಿಳೆಯರು ಸ್ಟೇಟಸ್ ಚೆಕ್ ಮಾಡಿ!

WhatsApp Group Join Now
Telegram Group Join Now

Leave a Comment

error: Don't Copy Bro !!