Anna Bhagya New Rules: ಅನ್ನಭಾಗ್ಯ ಯೋಜನೆಗೆ ರಾಜ್ಯಾದ್ಯಂತ ಹೊಸ ನಿಯಮ ಜಾರಿಗೆ ತಂದ ರಾಜ್ಯ ಸರ್ಕಾರ.! ಇಲ್ಲಿದೆ ನೋಡಿ ಪೂರ್ತಿ ಮಾಹಿತಿ.!

Anna Bhagya New Rules: ನಮಸ್ಕಾರ ಸ್ನೇಹಿತರೇ, ಕರ್ನಾಟಕದ ಎಲ್ಲಾ ನಮ್ಮ ಪ್ರೀತಿಯ ಜನತೆಗೆ ಈ ದಿನದ ಹೊಸ ಮಾಹಿತಿವುಳ್ಳ ಲೇಖನಕ್ಕೆ ಸ್ವಾಗತ, ಈ ಲೇಖನದ ಮುಖಾಂತರ ತಮಗೆಲ್ಲರಿಗೂ ತಿಳಿಸುವ ವಿಷಯ ಏನೆಂದರೆ, ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರವು ಚುನಾವಣೆ ಗೆದ್ದು ಅಧಿಕಾರಕ್ಕೇ ಬಂದ ನಂತರ ತಾವು ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳನ್ನು ರಾಜ್ಯಾದ್ಯಂತ ಜಾರಿಗೆ ತಂದರು. ಹಾಗೇ ಜಾರಿಗೆ ತಂದ 5 ಖಾತರಿ ಯೋಜನೆಗಳಲ್ಲಿ ಅನ್ನಭಾಗ್ಯ (Anna Bhagya Scheme) ಯೋಜನೆಯು ಸಹ ಒಂದು, ನಿಮ್ಮೆಲ್ಲರಿಗೂ ಸಹ ತಿಳಿದಿರುವ ಹಾಗೆ ಈ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸರ್ಕಾರವು 10 kg ಅಕ್ಕಿ ನೀಡುವ ಭರವಸೆ ನೀಡಿತ್ತು.

ಆದರೆ ಕಾರಣಾಂತರಗಳಿಂದ ರಾಜ್ಯದ ಜನತೆಗೆ ಸರ್ಕಾರವು 5 kg ಅಕ್ಕಿ ನೀಡಿ ಇನ್ನುಳಿದ 5 kg ಯ ಅಕ್ಕಿಯ ಹಣವನ್ನು ಪ್ರತೀ ಕೆಜಿಗೆ ₹35 ರೂ. ಗಳಂತೆ ಎಲ್ಲಾ ಫಲಾನುಭಿಗಳಿಗೆ ಜಮಾ ಮಾಡಲಾಗುವುದು ಎಂದು ಸರ್ಕಾರದಿಂದ ತೀರ್ಮಾನಿಸಲಾಗಿತ್ತು. ಅದರ ಈಗ ಈ ಒಂದು ತೀರ್ಮಾನಕ್ಕೆ ರಾಜ್ಯ ಸರಕಾರವೂ ಹೊಸ ನಿಯಮವನ್ನೂ ಜಾರಿಗೆ ತಂದಿದೆ, ಅದೇನೆಂದು ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.

Anna Bhagya Scheme New Rules: ಅನ್ನಭಾಗ್ಯ ಯೋಜನೆಗೆ ಸರಕಾರದಿಂದ ಹೊಸ ನಿಯಮ.!

ಹೌದು ಸ್ನೇಹಿತರೇ, ರಾಜ್ಯ ಸರಕಾರವೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತಂದಿರುವ ಈ ಅನ್ನಭಾಗ್ಯ ಯೋಜನೆಗೆ ರಾಜ್ಯಾದ್ಯಂತ ಹೊಸ ನಿಯಮವನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲು ಮುಂದಾಗಿದೆ, ಅದೇನೆಂದರೆ ರಾಜ್ಯದ ಎಲ್ಲಾ ಅನ್ನಭಾಗ್ಯ ಯೋಜನೆಯ ಫಾನುಭವಿಗಳಿಗೆ ನೀಡುತ್ತಿದ್ದ 5 kg ಅಕ್ಕಿಯ ಹಣವನ್ನು ಪ್ರತೀ ಕೆಜಿಗೆ ₹35 ರೂಪಾಯಿಯಂತೆ ಎಲ್ಲಾ ಅನ್ನಭಾಗ್ಯ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ಜಾಮಾ ಮಾಡಲಾಗುತ್ತಿತ್ತು, ಆದರೆ ರಾಜ್ಯ ಸರಕಾರವೂ ಈಗ ಈ ಒಂದು ಅಕ್ಕಿಯ ಬದಲು ಹಣವನ್ನು ಹಾಕುವ ಕ್ರಮವನ್ನು ಮುಕ್ತಾಯಗೊಳಿಸಿ ಈಗ ಅಕ್ಕಿಯ ಹಣವನ್ನು ನೀಡುವ ಬದಲು ಮುಂದಿನ ತಿಂಗಳಿನಿಂದ ಸಂಪೂರ್ಣವಾಗಿ 10 kg ಅಕ್ಕಿಯನ್ನು ನೀಡುವ ನಿರ್ಧಾರವನ್ನು ರಾಜ್ಯಸರ್ಕಾರವು ಜಾರಿಗೆ ತಂದಿದೆ.

ಇತರೆ ವಿಷಯಗಳು.!

GruhaLakshmi Yojane: ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಸರ್ಕಾರದ ಕಡೆಯಿಂದ ಮತ್ತೊಂದು ಬಿಗ್ ಅಪ್ಡೇಟ್.! 

Google Pay Personal Loan: ಗೂಗಲ್ ಪೇ ತನ್ನ ಗ್ರಾಹಕರಿಗೆ ₹ 50,000 ವರೆಗೆ ಸಾಲವನ್ನು ನೀಡುತ್ತಿದೆ, ಹೀಗೆ ಅರ್ಜಿ ಸಲ್ಲಿಸಿ.!

ಈ ವೆಬ್ಸೈಟ್ನಲ್ಲಿ ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳ ಬಗ್ಗೆ ಮತ್ತು ಟ್ರೆಂಡಿಂಗ್ ನ್ಯೂಸ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ದೈನಂದಿನ ಅಪ್ಡೇಟ್ಗಳಿಗಾಗಿ ವಾಟ್ಸಾಪ್ ಮತ್ತು ಟೆಲಿಗ್ರಾಂ ಗ್ರೂಪ್ ಗಳಿಗೆ ಈಗಲೇ ಜಾಯಿನ್ ಆಗಿ.
WhatsApp Group Join Now
Telegram Group Join Now

Leave a Comment