Gruhalakshmi Pending Amount: ಕೊನೆಗೂ ಗೃಹಲಕ್ಷ್ಮಿ ಪೆಂಡಿಂಗ್ ಹಣ ₹2,000 ಇವತ್ತು ಜಮಾ.! ನಿಮಗೆ ಹಣ ಬಂದಿದಿಯ ಚೆಕ್ ಮಾಡಿಕೊಳ್ಳಿ – Lakshmi Hebbalkar

Gruhalakshmi Amount Credited: ಕರ್ನಾಟಕದ ಎಲ್ಲಾ ಜನತೆಗೆ ನಮಸ್ಕಾರ, ಗೆಳೆಯರೇ, ಇದೇ ತಿಂಗಳ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ ₹2000 ಪೆಂಡಿಂಗ್ ಇರುವ ಜೂನ್ ಕಂತಿನ ಹಣವನ್ನು ರಾಜ್ಯದ ಎಲ್ಲಾ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕ‌ರ್ (Lakshmi Hebbalkar) ಅವರು ಮಾದ್ಯಮದ ಮೂಲಕ ತಿಳಿಸಿದ್ದಾರೆ. ಇದರ ಬಗ್ಗೆ ಪೂರ್ತಿ ವಿವರವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ ಕೊನೆಯತನಕ ಓದಿರಿ.

Gruhalakshmi Amount Credited ಗೃಹಲಕ್ಷ್ಮಿ ₹2000 ಹಣ ಖಾತೆಗೆ ಜಮಾ!

ಗೆಳೆಯರೇ, ರಾಜ್ಯ ಹಲವಾರು ಮಹಿಳಾ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಪೆಂಡಿಂಗ್ ₹2000 ಹಣವನ್ನು (Gruhalakshmi ₹2000 Pending Amount Credited) ಖಾತೆಗೆ ಜಮಾ ಆಗಿದೆ. ಇದರ ಸ್ಟೇಟಸ್ ಅನ್ನು ಎಲ್ಲಾ ಫಲಾನುಭಿಗಳೂ ಚೆಕ್ ಮಾಡಿಕೊಳ್ಳಬಹುದು ಚೆಕ್ ಮಾಡುವುದು ಹೇಗೆ ಎಂದು ಈ ಕೆಳಗೆ ತಿಳಿಸಲಾಗಿದೆ ತಪ್ಪದೆ ಕೊನೆವರೆಗೂ ಓದಿರಿ.

ಗೆಳೆಯರೇ, ಗೃಹಲಕ್ಷ್ಮಿ ಜೂನ್ ತಿಂಗಳ ₹2000 ಹಣವು (Gruhalakshmi Pending Amount) ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆಯಾ ಅಥವಾ ಆಗಿಲ್ಲವಾ ಎಂದು ನೀವು ಚೆಕ್ ಮಾಡಬಹುದು ಇದಕ್ಕೆ ನೀವು ನಿಮ್ಮ ಖಾತೆ ಇರುವ ಬ್ಯಾಂಕ್ ಗೆ ಹೋಗಿ ನಿಮ್ಮ ಪಾಸ್ ಬುಕ್ ಚೆಕ್ ಮಾಡಬಹುದು. ಅಥವಾ ನಿಮ್ಮ ಫೋನ್ ನಲ್ಲಿ ಸರ್ಕಾರದ “DBT Karnataka” ಆ್ಯಪ್ ಮೂಲಕ ನೀವು ಗೃಹಲಕ್ಷ್ಮಿ ಪೆಂಡಿಂಗ್ ಇರುವ ಜೂನ್ ₹2000 ಹಣ (Gruhalakshmi Pending Amount) ಜಮಾ ಆಗಿದೆಯಾ ಅಥವಾ ಆಗಿಲ್ಲವಾ ಎಂದು ನೀವು ಚೆಕ್ ಮಾಡಬಹುದು.

ಇತರೆ ವಿಷಯಗಳು!

Business Idea: ನೀವು ಮನೆಯಲ್ಲಿ ಕುಳಿತು ಬೇಸರಗೊಂಡಿದ್ದರೆ ಈಗ ಈ Business ಪ್ರಾರಂಭಿಸಿ, ಹಾಗೂ ಸಾಕಷ್ಟು ಹಣ ಗಳಿಸಿ.!

Axis Bank Personal Loan : ಈಗ ನೀವು ಸುಲಭವಾಗಿ ₹ 90,000 ವೈಯಕ್ತಿಕ ಸಾಲ ಪಡೆಯಬಹುದು.! ಬಡ್ಡಿ ದರ ಎಷ್ಟು ಎಂದು ತಿಳಿಯಿರಿ.!

Leave a Comment