Airtel New Plan: ಜಿಯೋಗೆ ಆತಂಕ ಕೊಟ್ಟ ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್.! ಯಾವೆಲ್ಲ ಪ್ರಯೋಜನಗಳು ಸಿಗಲಿವೆ ತಿಳಿಯಿರಿ!

Airtel New Plan: ಜಿಯೋಗೆ ಆತಂಕ ಕೊಟ್ಟ ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್.! ಯಾವೆಲ್ಲ ಪ್ರಯೋಜನಗಳು ಸಿಗಲಿವೆ ತಿಳಿಯಿರಿ!

Airtel New Recharge Plan: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಕೆಲವಷ್ಟು ತಿಂಗಳ ಹಿಂದೆ ದೇಶದ ಪ್ರಸಿದ್ಧ ಖಾಸಗಿ ಟೆಲಿಕಾಂ ಕಂಪನಿಯಾದ ಜಿಯೊ ತನ್ನ ರಿಚಾರ್ಜ್ ಪ್ಲಾನ್ ಗಳನ್ನು ಹೆಚ್ಚಿಸಿತ್ತು. ಜಿಯೋ ಟೆಲಿಕಾಂ ಕಂಪನಿಯನ್ನು ಅನುಸರಿಸಿ ಇತರ ಟೆಲಿಕಾಂ ಕಂಪನಿಗಳು ತನ್ನ ರಿಚಾರ್ಜ್ ಪ್ಲಾನ್ ಗಳನ್ನು ಹೆಚ್ಚಿಸಿವೆ. ಬೆಲೆಗಳನ್ನು ಹೆಚ್ಚಿಸಿದ ನಂತರ ಜಿಯೋ ತನ್ನ ಗ್ರಾಹಕರಿಗೆ ಮತ್ತೊಂದು ಯೋಜನೆಯನ್ನು ಪರಿಚಯಿಸಿದ್ದು, ಆದರೆ ಏರ್ಟೆಲ್ ಈ ಯೋಜನೆಗೆ ಟಕ್ಕರ್ ಕೊಡುವ ಹೊಸ ಪ್ಲಾನನ್ನು ಬಿಡುಗಡೆ ಮಾಡಿದೆ, ಈ ಪ್ಲಾನ್ ಸಂಪೂರ್ಣ ಮಾಹಿತಿ ಈ ಕೆಳಗಿನ ನೀಡಲಾಗಿದೆ ಓದಿ.

ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ವಿವರ:

ಏರ್ಟೆಲ್ ತನ್ನ ಗ್ರಾಹಕರನ್ನು ಆಕರಿಸಲು ತನ್ನ ವಿಭಿನ್ನ ಬೆಲೆಗಳಲ್ಲಿ ವಿಭಿನ್ನ ರಿಚಾರ್ಜ್ ಪ್ರಯೋಜನಗಳನ್ನು ನೀಡುತ್ತಿದೆ. ನೀವು ರೂಪಾಯಿ 509 ರಿಚಾರ್ಜ್ ಪ್ಲಾನ್ ಪಡೆದರೆ, ನೀವು 80 ದಿನಗಳವರೆಗೆ ಈ ಯೋಜನೆ ಸೌಲಭ್ಯವನ್ನು ಪಡೆಯಬಹುದು, ಇದರ ಜೊತೆಗೆ ಅನಿಯಮಿತ ಕರೆಗಳು ಹಾಗೂ ಯಾವುದೇ ನೆಟ್ವರ್ಕ್ ನಲ್ಲಿ ಬೇಕಾದಷ್ಟು ಕರೆಗಳನ್ನು ಮಾಡಬಹುದು.

ರಿಚಾರ್ಜ್ ಯೋಜನೆ ಪ್ರಯೋಜನಗಳು:

ಹೌದು ಇದರಲ್ಲಿ ಬಳಕೆದಾರರು 6GB ಡೇಟಾವನ್ನು ಪಡೆಯುತ್ತಾರೆ, ಮತ್ತು ಈ ಯೋಜನೆ ಅಡಿಯಲ್ಲಿ 100 SMS ಗಳನ್ನು ಸಹ ಪಡೆಯಬಹುದು. ಡೇಟಾ ಮುಗಿದ ನಂತರ ಟೆಕ್ಸ್ಟ್ ಮೆಸೇಜ್ ಕಳಿಸಲು ಇವುಗಳನ್ನು ಬಳಸಬಹುದು.

ಏರ್ಟೆಲ್ ಬಳಕೆದರು ಈ ಒಂದು ಯೋಜನೆ ಅಡಿಯಲ್ಲಿ ಇನ್ನು ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ, ಅಂದರೆ ಏರ್ಟೆಲ್ ಎಕ್ಸ್ಟ್ರೀಮರ್ ಸದಸ್ಯತ್ವ ಮತ್ತು ಉಚಿತ ವಿಷಯಗಳನ್ನು ಓದಬಹುದು ಹಾಗೂ ಏರ್ಟೆಲ್ ಲೈವ್ ಟಿವಿ ಸಹ ಪಡೆಯಬಹುದು, ಇನ್ನು ಹೆಚ್ಚಿನ ಪ್ರಯೋಜನಗಳೊಂದಿಗೆ ಈ ಒಂದು ರಿಚಾರ್ಜ್ ಪ್ಲಾನ್ ಬಳಿಕೆದಾರರಿಗೆ ಉತ್ತಮವಾಗಿದೆ.

Leave a Comment