Jio ಬಳಕೆದಾರರಿಗೆ ಕೇವಲ 91 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ.! ಯಾವೆಲ್ಲ ಪ್ರಯೋಜನ ಸಿಗಲಿವೆ ನೋಡಿ!

Jio ಬಳಕೆದಾರರಿಗೆ ಕೇವಲ 91 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ.! ಯಾವೆಲ್ಲ ಪ್ರಯೋಜನ ಸಿಗಲಿವೆ ನೋಡಿ!

Jio New Recharge Plan: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಯು ತನ್ನ ರಿಚಾರ್ಜ್ ಪ್ಲಾನ್ ಗಳನ್ನು ಸಾಕಷ್ಟು ಹೆಚ್ಚಿಸಿದೆ. ಮತ್ತು ತನ್ನ ಗ್ರಾಹಕರನ್ನು ಆಕರಿಸಲು ಕೆಲವಷ್ಟು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಪ್ರಯೋಜನಗಳ ಪಡೆಯುವ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ. ಮತ್ತು 91 ರೂಪಾಯಿ ಪ್ಲಾನ್ ಸಹ ಬಿಡುಗಡೆ ಮಾಡಿದೆ, ಇದರಲ್ಲಿ ಯಾವೆಲ್ಲ ಪ್ರಯೋಜನಗಳು ಸಿಗಲಿವೆ ಎಂಬುದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿದೆ ಓದಿ.

Jio ₹499 ರಿಚಾರ್ಜ್ ಪ್ಲಾನ್ ಮಾಹಿತಿ:

ನೀವು ಜಿಯೋ 499 ರಿಚಾರ್ಜ್ ಪ್ಲಾನ್ ಬಯಸಿದರೆ, ನೀವು 28 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಿ, ಇರಲಿ ಪ್ರತಿದಿನ 3GB ಡೇಟಾ ಸಿಗುತ್ತದೆ. ಅನಿಯಮಿತ ಕರೆಗಳು ಮತ್ತು 100 SMS ಗಳನ್ನು ನೀಡಲಾಗುತ್ತದೆ. ಹೆಚ್ಚಿನ ಡಾಟಾ ಮಿತಿ ಮುಗಿದ ನಂತರ 64KBPS ನಲ್ಲಿ ಡೇಟಾ ಒದಗಿಸುತ್ತದೆ. ಜಿಯೋ ಅಪ್ಲಿಕೇಶನ್ ಚಂದಾದಾರರಿಗೆ ಸಹ ಸಿಗುತ್ತದೆ.

Jio ₹448 ರಿಚಾರ್ಜ್ ಪ್ಲಾನ್ ಮಾಹಿತಿ:

ನೀವು ಜಿಯೋ 448 ರಿಚಾರ್ಜ್ ಪ್ಲಾನ್ ಬಯಸಿದರೆ, ನೀವು 28 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಿ, ಇರಲಿ ಪ್ರತಿದಿನ 2GB ಡೇಟಾ ಸಿಗುತ್ತದೆ. ಅನಿಯಮಿತ ಕರೆಗಳು ಮತ್ತು 100 SMS ಗಳನ್ನು ನೀಡಲಾಗುತ್ತದೆ. ಈ ಒಂದು ಯೋಜನೆ ಅಡಿಯಲ್ಲಿ 12 OTT ಅಪ್ಲಿಕೇಶನ್ ಚಂದಾದಾರಿಗೆ ನೀಡಲಾಗುತ್ತದೆ.

Jio ₹399 ರಿಚಾರ್ಜ್ ಪ್ಲಾನ್ ಮಾಹಿತಿ:

ನೀವು ಜಿಯೋ 399 ರಿಚಾರ್ಜ್ ಪ್ಲಾನ್ ಬಯಸಿದರೆ, ನೀವು 28 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಿ, ಇರಲಿ ಪ್ರತಿದಿನ 2.5GB ಡೇಟಾ ಸಿಗುತ್ತದೆ. ಅನಿಯಮಿತ ಕರೆಗಳು ಮತ್ತು 100 SMS ಗಳನ್ನು ನೀಡಲಾಗುತ್ತದೆ. ಜಿಯೋ ಅಪ್ಲಿಕೇಶನ್ ಚಂದಾದಾರರಿಗೆ ಸಹ ಸಿಗುತ್ತದೆ.

Jio ₹349 ರಿಚಾರ್ಜ್ ಪ್ಲಾನ್ ಮಾಹಿತಿ:

ಈ ಯೋಜನೆಯನ್ನು 5G ಯೋಜನೆ ಎಂದು ಕರೆಯಲಾಗುತ್ತದೆ. ನೀವು ಜಿಯೋ 349 ರಿಚಾರ್ಜ್ ಪ್ಲಾನ್ ಬಯಸಿದರೆ, ನೀವು 28 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಿ, ಇರಲಿ ಪ್ರತಿದಿನ 2GB ಡೇಟಾ ಸಿಗುತ್ತದೆ. ಅನಿಯಮಿತ ಕರೆಗಳು ಮತ್ತು 100 SMS ಗಳನ್ನು ನೀಡಲಾಗುತ್ತದೆ. ಜಿಯೋ ಅಪ್ಲಿಕೇಶನ್ ಚಂದಾದಾರರಿಗೆ ಸಹ ಸಿಗುತ್ತದೆ.

Jio ₹329 ರಿಚಾರ್ಜ್ ಪ್ಲಾನ್ ಮಾಹಿತಿ:

ನೀವು ಜಿಯೋ 329 ರಿಚಾರ್ಜ್ ಪ್ಲಾನ್ ಬಯಸಿದರೆ, ನೀವು 28 ದಿನಗಳವರೆಗೆ ಮಾನ್ಯತೆಯನ್ನು ಪಡೆಯುತ್ತೀರಿ, ಇರಲಿ ಪ್ರತಿದಿನ 1.5GB ಡೇಟಾ ಸಿಗುತ್ತದೆ. ಅನಿಯಮಿತ ಕರೆಗಳು ಮತ್ತು 100 SMS ಗಳನ್ನು ನೀಡಲಾಗುತ್ತದೆ. ಒದಗಿಸುತ್ತದೆ. ಜಿಯೋ ಅಪ್ಲಿಕೇಶನ್ ಚಂದಾದಾರರಿಗೆ ಸಹ ಸಿಗುತ್ತದೆ.

Jio ₹91 ರಿಚಾರ್ಜ್ ಪ್ಲಾನ್ ಮಾಹಿತಿ:

ನೀವು ಜಿಯೋ 91 ರೂಪಾಯಿ ರಿಚಾರ್ಜ್ ಪ್ಲಾನ್ ಬಗ್ಗೆ ಮಾತನಾಡುವುದಾದರೆ, ಇದು ಜಿಯೋ ಫೋನ್ ಬಳಕೆದಾರರಿಗೆ ಮಾತ್ರ ಅವಕಾಶವನ್ನು ಮಾಡಿದೆ. ಇದರಲ್ಲಿ ನೀವು ಅನಿಯಮದ ಕರೆಗಳನ್ನು ಮತ್ತು 50 SMS, 100MB ದೈನಂದಿನ ಡೇಟಾ ಪ್ಯಾಕ್ ಪಡೆಯುತ್ತೀರಿ. ಈ ಪ್ಯಾಕ್ ನೊಂದಿಗೆ ನೀವು ಕೆಲವಷ್ಟು ಜಿಯೋ ಅಪ್ಲಿಕೇಶನ್ ಚಂದಾದಾರಿಕೆ ಸಹ ಸಿಗುತ್ತದೆ.

Leave a Comment