ಸೆಪ್ಟೆಂಬರ್ ತಿಂಗಳಿಂದ ಹೆಚ್ಚಾಗಲಿದೆ ಸರ್ಕಾರಿ ನೌಕರರ ಸಂಬಳ.!
ಸೆಪ್ಟಂಬರ್ ನಲ್ಲಿ ನೌಕರರ ಡಿಎ ಹೆಚ್ಚಳ: ಪೌರಕಾರ್ಮಿಕರ ವೇತನ ಹೆಚ್ಚಳದ ಬಗ್ಗೆ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದೆ. ಸರಕಾರಿ ಅಧಿಕಾರಿಗಳು ಸರಕಾರಕ್ಕೆ ಹಲವು ಬೇಡಿಕೆಗಳನ್ನು ಮಂಡಿಸಿದರು. ಬೇಡಿಕೆ ಈಡೇರಿಕೆಗಾಗಿ ನೌಕರರು ಕಾಯುತ್ತಿದ್ದಾರೆ.
ಸರ್ಕಾರದ ಹಳೇಯ ಪಿಂಚಣಿಯ ಪದ್ಧತಿಯು ಜಾರಿ, ಕೇಂದ್ರ ಸರ್ಕಾರದಿಂದ 8ನೇ ವೇತನ ಆಯೋಗ ರಚನೆ, 7ನೇ ವೇತನ ಪರಿಷ್ಕರಣೆಯು ಎಲ್ಲಾ ಸರ್ಕಾರಿ ನೌಕರರ ಬೇಡಿಕೆಗಳಾಗಿವೆ. ಸದ್ಯ ಕೇಂದ್ರ ಸರ್ಕಾರ ಏಳನೇ ವೇತನ ಹೆಚ್ಚಳಕ್ಕೆ ನಿರ್ಧರಿಸಿದೆ. ಹೌದು ಸ್ನೇಹಿತರೇ, ಈ ತಿಂಗಳು ಉದ್ಯೋಗಿಗಳ ಸಂಬಳ ಹೆಚ್ಚಾಗುತ್ತದೆ ಎಂದು ಎಲ್ಲಾ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ: ಸರ್ಕಾರಿ ನೌಕರರಿಗೆಲ್ಲಾ ಭರ್ಜರಿ ಗುಡ್ ನ್ಯೂಸ್.!
4ನೇ ವೇತನ ಆಯೋಗದ ಅವಧಿಯಲ್ಲಿ ಡಿಎಯನ್ನು ಗರಿಷ್ಠ ಶೇ.170ಕ್ಕೆ ಹೆಚ್ಚಿಸಲಾಗಿದೆ. 2024 ಮಾರ್ಚ್ ರಲ್ಲಿ ಸರ್ಕಾರವು ನೌಕರರ ತುಟ್ಟಿ ಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿತ್ತು. ಕೇಂದ್ರ ಸರ್ಕಾರದ ಎಲ್ಲಾ ಸಂಸ್ಥೆಗಳಲ್ಲಿ ಮತ್ತು ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಈಗ ಒಂದು ಒಳ್ಳೆಯ ಸುದ್ದಿ ಇದೆ. ಇದೇ ಸೆಪ್ಟೆಂಬರ್‌ನಲ್ಲಿ ಸರ್ಕಾರಿ ನೌಕರರ ಸಂಬಳ ಹೆಚ್ಚಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ನೌಕರರಿಗೆ ಶೇ.3 ರಷ್ಟು ಡಿಎ (DA) ಹೆಚ್ಚಳವಾಗುವ ಎಲ್ಲಾ ಸಾಧ್ಯತೆ ಇದೆ. ಈ ತುಟ್ಟಿಭತ್ಯೆಯು (ಡಿಎ) ಎಲ್ಲಾ ಸರ್ಕಾರಿ ನೌಕರರ ಸಂಬಳದ ಪ್ರಮುಖ ಅಂಶವಾಗಿದೆ.
ಇದನ್ನೂ ಓದಿ: SBI Personal Loan: ಕೇವಲ 2 ನಿಮಿಷಗಳಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ₹2,00,000 ರೂ.ವರೆಗಿನ SBI Personal Loan ಪಡೆಯಿರಿ.!
ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ: ಸೆಪ್ಟೆಂಬರ್ ತಿಂಗಳಲ್ಲಿ ನೌಕರರ ವೇತನ ಹೆಚ್ಚಳ..!
ಸೆಪ್ಟೆಂಬರ್ ತಿಂಗಳಿನಲ್ಲಿ ಡಿಎ (DA) ಹೆಚ್ಚಿಸಲಾಗಿತ್ತು ಆದರೂ ಸಹ, ಈ ಹೆಚ್ಚಳವು ಆಗಸ್ಟ್ 1, 2024 ರಿಂದ ಜಾರಿಗೆ ಆಗಲಿದೆ. ಡಿಎಯಲ್ಲಿನ 3 ಶೇಕಡಾ ಹೆಚ್ಚಳವು ಇಲ್ಲಿಯವರೆಗೆ ಸ್ಥಿರವಾಗಿದೆ. ಹಣದುಬ್ಬರದ ಪರಿಸ್ಥಿತಿಗೆ ಅನುಗುಣವಾಗಿ, 4 ಪ್ರತಿಶತದಷ್ಟು ಹೆಚ್ಚಳವೂ ಸಾಧ್ಯ. ಪ್ರಸ್ತುತ, ಡಿಎ ಮೂಲ ವೇತನದ 50 ಪ್ರತಿಶತ. 7ನೇ ವೇತನ ಆಯೋಗದ ಶಿಫಾರಸ್ಸು ಮಾಡಿದಂತೆ ಡಿಎಯನ್ನು ನೌಕರರ ಮೂಲ ವೇತನದ ಜೊತೆ ವಿಲೀನಗೊಳಿಸುವ ವಿಚಾರದ ನಿರ್ಧಾರ ಪ್ರಸ್ತುತ ಚರ್ಚೆಯಲ್ಲಿದೆ. ಇದು ಇನ್ನೂ ಸ್ಪಷ್ಟವಾಗಿಲ್ಲ. ಆದಾಗ್ಯೂ, DA 50 ಪ್ರತಿಶತವನ್ನು ಮೀರಿದರೆ, ಮನೆ ಬಾಡಿಗೆ ಭತ್ಯೆ (HRA) ನಂತಹ ಪ್ರಯೋಜನಗಳು ಹೆಚ್ಚಾಗುತ್ತದೆ. ಈ ಬದಲಾವಣೆಗಳು ಈಗಾಗಲೇ ಸಂಭವಿಸಿವೆ. ಈ ಬಾರಿ ಸೆಪ್ಟೆಂಬರ್‌ನಲ್ಲಿ ಉದ್ಯೋಗಿಗಳು 7ನೇ ವೇತನದಲ್ಲಿ ಹೆಚ್ಚಿದ ವೇತನವನ್ನು ಪಡೆಯಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರದ ಅಧಿಕೃತ ಆದೇಶಕ್ಕಾಗಿ ಕಾಯಬೇಕಿದೆ.