Anna bhagya yojana amount check: ಈ ತಿಂಗಳ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಿಡುಗಡೆ ! ಹಣ ನಿಮ್ಮ ಖಾತೆಗೆ ಬಂದಿದ್ಯಾ ಕೂಡಲೇ ನೋಡಿ.

Anna bhagya yojana amount check: ಎಲ್ಲರಿಗೂ ನಮಸ್ಕಾರ… ಈ ಒಂದು ಲೇಖನದಲ್ಲಿ ತಿಳಿಸುವಂತಹ ಮಾಹಿತಿ ಯಾವುದೆಂದರೆ ಅನ್ನಭಾಗ್ಯ ಯೋಜನೆಯಡಿಯಲ್ಲಿ ಯಾರೆಲ್ಲಾ ಪ್ರತಿ ತಿಂಗಳು ಅಕ್ಕಿಯ ಹಣವನ್ನು [Anna bhagya yojana amount check] ಪಡೆಯುತ್ತಿದ್ದಾರೋ ಅಂತವರಿಗೆ ಹೊಸ ಮಾಹಿತಿ ಬಂದಿದೆ. ಆ ಹೊಸ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಲಾಗುತ್ತದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ನಿಮ್ಮ ಖಾತೆಗೆ ಹಣ ಜಮಾ ಆಗಿದ್ಯಾ ? ಹಾಗೂ ಈ ತಿಂಗಳಿನಲ್ಲಿ ಜಮಾ ಆಗಿರಬೇಕಾಗುವಂತಹ ಹಣ ಕೂಡ ಬಂದಿದ್ಯ ಎಂಬುದನ್ನು ಕೂಡ ಪರಿಶೀಲನೆ ಮಾಡಿರಿ.

ಅನ್ನಭಾಗ್ಯ ಯೋಜನೆ ಮುಖಾಂತರ ಕರ್ನಾಟಕದದ್ಯಂತ ಎಲ್ಲಾ ಕನ್ನಡಿಗರು ಕೂಡ ಪ್ರತಿ ತಿಂಗಳು ಉಚಿತವಾಗಿ ಪಡಿತರ ಧಾನ್ಯಗಳನ್ನು ಕೂಡ ಪಡೆಯುತ್ತಿದ್ದಾರೆ. ಈ ಉಚಿತ ಧಾನ್ಯಗಳ ಜೊತೆಗೆ ಉಚಿತವಾಗಿ ಹಣ ಕೂಡ ದೊರೆಯುತ್ತದೆ. ಹಣ ಹೇಗೆ ದೊರೆಯುತ್ತದೆ ಎಂಬುದು ಕೂಡ ನಿಮಗಾಗಲೆ ತಿಳಿದಿದೆ. ಏಕೆ ದೊರೆಯುತ್ತದೆ ಎಂದರೆ ಸರ್ಕಾರವು 2023 ನೇ ಸಾಲಿನಲ್ಲಿ ಅನ್ನಭಾಗ್ಯ ಯೋಜನೆಯನ್ನು ಮತ್ತೆ ಮರು ಚಾಲನೆ ಮಾಡಿ ಆ ಒಂದು ಯೋಜನೆ ಮುಖಾಂತರ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಬೇಕು ಎಂದು ಘೋಷಣೆ ಕೂಡ ಮಾಡಿದ್ದು, ಮಾಡುತ್ತೇವೆ ಎಂಬ ಭರವಸೆಯೊಂದಿಗೆ ಕಾಂಗ್ರೆಸ್ ಪಕ್ಷವು ಜಯಭೇರಿಯಾಗಿ ಸರ್ಕಾರಕ್ಕೆ ಬಂದಿದೆ.

ಚುನಾವಣೆಯ ಮುಂಚಿತ ದಿನಗಳಲ್ಲಿಯೇ ಪಂಚ ಗ್ಯಾರಂಟಿಗಳ ಭರವಸೆಯನ್ನು ಜನರಿಗೆ ನೀಡಿರುವ ಕಾರಣದಿಂದ ಸರ್ಕಾರ 10 ಕೆಜಿ ಅಕ್ಕಿಯನ್ನು ಕೂಡ ವಿತರಣೆ ಮಾಡಲು ಮುಂದಾಗಿದ್ದು, ಆದರೆ ಕೆಲವೊಂದು ಅಕ್ಕಿ ದಾಸ್ತಾನು ಕಾರಣದಿಂದ ಐದು ಕೆಜಿ ಅಕ್ಕಿಯನ್ನು ಮಾತ್ರ ಪ್ರತಿ ಕುಟುಂಬಕ್ಕೂ ನೀಡಲಾಗುತ್ತಿದೆ. ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿದ್ದಾರೋ ಅಂತವರಿಗೆ ಪ್ರಸ್ತುತ ದಿನಗಳಲ್ಲಿ 5 ಕೆಜಿ ಅಕ್ಕಿಯನ್ನು ಕೂಡ ವಿತರಣೆ ಮಾಡಲಾಗುತ್ತದೆ. ಪ್ರತಿ ತಿಂಗಳು ಕೂಡ ಇದೇ ರೀತಿಯ ಒಂದು ದಾಸ್ತಾನು ಅಕ್ಕಿ ಎಲ್ಲಾ ಫಲಾನುಭವಿಗಳ ಮನೆ ಸೇರಲಿದೆ.

ಇನ್ನು ಉಳಿದಿರುವಂತಹ 5 ಕೆಜಿ ಅಕ್ಕಿಗೆ ಸರ್ಕಾರ ಹಣವನ್ನು ಕೂಡ ಪಾವತಿ ಮಾಡಬೇಕು ಎಂದು ನಿರ್ಧಾರ ಮಾಡಿ, 2023 ನೇ ಸಾಲಿನಲ್ಲಿ ಹಣವನ್ನು ಕೂಡ ಫಲಾನುಭವಿಗಳ ಖಾತೆಗೆ ಪ್ರತಿ ತಿಂಗಳು ಜಮಾ ಮಾಡುತ್ತಿದೆ. ಇದುವರೆಗೂ 10 ಕಂತಿನ ಹಣವನ್ನು ಕೂಡ ಯಶಸ್ವಿಯಾಗಿ ಬಿಡುಗಡೆ ಮಾಡಿ, ಜನರ ಖಾತೆಗೆ ಜಮಾ ಮಾಡಿದೆ. ಕೆಲವೊಂದಿಷ್ಟು ಜನರಿಗೆ ಮಾತ್ರ ಅನ್ನಭಾಗ್ಯ ಯೋಜನೆ ಕಡೆಯಿಂದ ಇನ್ನೂ ಹಣ ಬಂದಿಲ್ಲ ಅಂತವರು ಯಾವೆಲ್ಲ ನಿಯಮವನ್ನು ಪಾಲಿಸಬೇಕು ಎಂಬುದನ್ನು ಕೂಡ ಈ ಲೇಖನದಲ್ಲಿ ವಿವರಣಾತ್ಮಕವಾಗಿ ಮಾಹಿತಿಯನ್ನು ಒದಗಿಸಲಾಗುತ್ತದೆ.

ನೀವು ಕೂಡ ಈ ಸಂಪೂರ್ಣ ಮಾಹಿತಿಯನ್ನು ಕೂಡ ತಿಳಿದುಕೊಂಡು ಆನಂತರ ಯಾವೆಲ್ಲ ಸಮಸ್ಯೆಯಲ್ಲಿ ಇದ್ದೀರಿ, ಯಾವ ಸಮಸ್ಯೆಯನ್ನು ನಾವು ಬಗೆಹರಿಸಿದರೆ ಈ ಅಕ್ಕಿ ಹಣ ನಮಗೆ ತಲುಪುತ್ತದೆ ಎಂಬುದರ ಎಲ್ಲಾ ಮಾಹಿತಿಯನ್ನು ಕೂಡ ನೀವು ಒಂದು ಬಾರಿಯಾದರೂ ನೋಡಬೇಕಾಗುತ್ತದೆ.

[Anna bhagya yojana amount check] ಅನ್ನಭಾಗ್ಯ ಯೋಜನೆ ಯಾವಾಗ ಜಾರಿಯಾಯಿತು ?

ಸ್ನೇಹಿತರೆ ಅನ್ನಭಾಗ್ಯ ಯೋಜನೆಯನ್ನು 2013ನೇ ಸಾಲಿನಲ್ಲಿ ಸಿಎಂ ಸಿದ್ದರಾಮಯ್ಯನವರು ನೇತೃತ್ವದಲ್ಲಿರುವಂತಹ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯ ಎಂಬ ಹೆಸರಿನಲ್ಲಿ ಹೊಸ ಯೋಜನೆಯನ್ನು ಕೂಡ ಆ ಒಂದು ಸಂದರ್ಭದಲ್ಲಿಯೇ ಜಾರಿಗೊಳಿಸಿದರು. ಆ ಸಂದರ್ಭದಲ್ಲಿಯೂ ಕೂಡ 10 ಕೆಜಿ ಅಕ್ಕಿಯನ್ನು ಎಲ್ಲಾ ಬಿಪಿಎಲ್ ರೇಷನ್ ಕಾರ್ಡ್ದಾರರಿಗೆ ನೀಡುತ್ತಿದ್ದರು, ಕೆಲವು ದಿನಗಳು ಆದ ಬಳಿಕ ಬೇರೆ ಪಕ್ಷ ನೇತೃತ್ವದಲ್ಲಿ ಇದ್ದ ನಂತರ ಈ ಒಂದು ಯೋಜನೆ ಕೂಡ ಕೆಲವೊಂದಿಷ್ಟು ತಿಂಗಳು ಸ್ಥಗಿತಗೊಂಡಿತು, ಆದಕಾರಣ ಎಲ್ಲರಿಗೂ ಕೂಡ ಕಡಿಮೆ ಅಕ್ಕಿಯನ್ನು ಕೂಡ ವಿತರಣೆ ಮಾಡಲಾಗುತ್ತಿತ್ತು,

ಆ ಸಂದರ್ಭದಲ್ಲಿ ಎಲ್ಲಾ ಕನ್ನಡಿಗರಿಗೂ ಕೂಡ ಕೆಲವೊಂದಿಷ್ಟು ಸಮಸ್ಯೆಗಳು ಆಗಿವೆ. ಅಕ್ಕಿಯನ್ನು ಸರ್ಕಾರದಿಂದ ಪಡೆದರು ಕೂಡ ಸಾಕಷ್ಟು ಜನರು ಬೇರೆ ಖಾಸಗಿ ವಲಯಗಳಿಂದಲೂ ಕೂಡ ಅಕ್ಕಿಯನ್ನು ಖರೀದಿ ಮಾಡುತ್ತಿದ್ದರು. ಆ ಸಂದರ್ಭಗಳಲ್ಲಿ ಬೇರೆ ರೀತಿಯ ಧಾನ್ಯಗಳನ್ನು ಕೂಡ ವಿತರಣೆ ಮಾಡಲಾಗುತ್ತಿತ್ತು, ಆದರೆ ಈ ಪ್ರಸ್ತುತ ದಿನಗಳಲ್ಲಿ ಮಾತ್ರ ಅಕ್ಕಿ ಅಥವಾ ರಾಗಿಯನ್ನು ವಿತರಣೆ ಮಾಡಲಾಗುತ್ತಿದೆ. ಹಲವಾರು ವರ್ಷಗಳಿಂದ ಸಾಕಷ್ಟು ವಸ್ತುಗಳನ್ನು ಕೂಡ ಉಚಿತವಾಗಿಯೇ ಸರ್ಕಾರ ನೀಡುತ್ತಿತ್ತು, ಈ ದಾಸ್ತಾನು ಕೊರತೆಯ ಕಾರಣದಿಂದಾಗಿ ಒಂದು ಅಥವಾ ಎರಡು ಧಾನ್ಯಗಳನ್ನು ನೀಡಲು ಮುಂದಾಗಿದೆ ಸರ್ಕಾರ.

ಈ ಒಂದು ರೀತಿಯ ನಿಯಮವನ್ನು ಜನರು ಗಮನಿಸಿ ಸರ್ಕಾರಕ್ಕೆ ತಿಳಿಸಿದಾಗ ಸರ್ಕಾರವು ಇನ್ನು ಉಳಿದಂತಹ 5 ಕೆಜಿ ಅಕ್ಕಿಗೆ ಹಣವನ್ನು ಕೂಡ ವಿತರಣೆ ಮಾಡುತ್ತೇವೆ ಎಂಬ ಭರವಸೆಯೊಂದಿಗೆ ಮುನ್ನುಗ್ಗುತ್ತಲೇ ಇದೆ. ಇದುವರೆಗೂ ಪಂಚ ಗ್ಯಾರೆಂಟಿ ಯೋಜನೆಗಳಲ್ಲಿ ಹಣ ಕೂಡ ಪ್ರಸ್ತುತ ತಿಂಗಳಿನಲ್ಲಿ ಬಿಡುಗಡೆ ಆಗಿ ಜನರಿಗೆ ಉಪಯೋಗವಾಗುತ್ತಿದೆ.

[Anna bhagya yojana amount check] ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಿಡುಗಡೆಯಾದ ಕಾರಣ !

ಸರ್ಕಾರವು ಚುನಾವಣೆಯ ಮುಂಚಿತ ದಿನಗಳಲ್ಲಿ 10 ಕೆಜಿ ಅಕ್ಕಿಯನ್ನು ಎಲ್ಲಾ ಕರ್ನಾಟಕದ ಜನತೆಗೂ ನೀಡಬೇಕು ಎಂಬ ನಿಟ್ಟನ್ನು ಇಟ್ಟುಕೊಂಡಿದ್ದು, ಆದರೆ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದ ಬಳಿಕ ಮೊದಲನೇ ತಿಂಗಳಿನಲ್ಲಿಯೇ ಸರ್ಕಾರವು ಎಲ್ಲಾ ಜನತೆಗೂ ಕೂಡ ಹೊಸ ಮಾಹಿತಿಯನ್ನು ಕೂಡ ಹೊರಡಿಸಿತು. ಆ ಮಾಹಿತಿ ಯಾವುದೇಂದರೆ ಐದು ಕೆಜಿ ಅಕ್ಕಿಯನ್ನು ಮಾತ್ರ ವಿತರಣೆ ಮಾಡಲಾಗುತ್ತದೆ. ಇನ್ನು ಉಳಿದಂತಹ ಐದು ಕೆಜಿ ಅಕ್ಕಿಯನ್ನು ನೀವು ಖರೀದಿ ಮಾಡಬೇಕಾಗುತ್ತದೆ. ಯಾವ ರೀತಿ ಖರೀದಿ ಮಾಡಬೇಕು ಎಂದರೆ ನಾವೇ ನಿಮಗೆ ಹಣವನ್ನು ನೀಡುತ್ತೇವೆ.

ಆ ಒಂದು ಹಣದಿಂದಲೇ ನೀವು ಖಾಸಗಿ ವಲಯಗಳ ಅಂಗಡಿಗಳಲ್ಲಿ ಕಡಿಮೆ ಮೊತ್ತಕ್ಕೆ ಅಕ್ಕಿಯನ್ನು ಕೂಡ ಖರೀದಿಸಬಹುದು. ಅವಶ್ಯಕತೆ ಇರುವಂತಹ ಎಲ್ಲಾ ಜನರು ಕೂಡ ಅಕ್ಕಿಯನ್ನು ಖರೀದಿ ಮಾಡಿರಿ. ಈ ಒಂದು ಹಣವನ್ನು ನೀಡುತ್ತಿರುವುದೇ ಅಕ್ಕಿಯನ್ನು ಖರೀದಿ ಮಾಡಲಿ ಎಂದು, ನೀವು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳಬೇಡಿ ಎಂಬ ಹೊಸ ಸಂದೇಶವನ್ನು ಕೂಡ ಆ ದಿನಗಳಲ್ಲಿಯೇ ಹೊರಡಿಸಿತು.

ಆದರೆ ಕೆಲವೊಂದಿಷ್ಟು ಜನರು ತಮ್ಮ ವೈಯಕ್ತಿಕ ಕೆಲಸಗಳಿಗೆ ಈ ಒಂದು ಹಣವನ್ನು ಬಳಸಿಕೊಳ್ಳುತ್ತಿದ್ದಾರೆ ಹೊರತು ಅಕ್ಕಿಯನ್ನು ಪಡೆಯಲು ಬಳಸಿಕೊಳ್ಳುತ್ತಿಲ್ಲ. ಸಾಕಷ್ಟು ಜನರು ಕೂಡ ಇದೇ ರೀತಿಯಲ್ಲಿಯೇ ಮಾಡುತ್ತಿದ್ದಾರೆ. ಯಾರೋ ಒಬ್ಬ ವ್ಯಕ್ತಿ ಇತರ ಮಾಡುತ್ತಿದ್ದಾರೆ ಎಂದು ಹೇಳುವ ಹಾಗಿಲ್ಲ. ಲಕ್ಷಾಂತರ ಕುಟುಂಬದ ಜನರು ಈ ರೀತಿಯಲ್ಲಿ ಮಾಡಿ ಹಣವನ್ನು ಕೂಡ ಪಡೆದುಕೊಳ್ಳುತ್ತಿದ್ದಾರೆ. ಎಲ್ಲರೂ ಕೂಡ ಹಣವನ್ನು ಪಡೆದು ನಿಮಗೆ ಬೇಕಾಗುವಂತಹ ಅಕ್ಕಿಯನ್ನು ಕೂಡ ಖರೀದಿ ಮಾಡಿರಿ.

ಅಥವಾ ಬೇರೆ ರೀತಿಯ ಧಾನ್ಯಗಳನ್ನಾದರೂ ಸರ್ಕಾರ ನೀಡುವಂತಹ ಹಣದಿಂದ ಖರೀದಿ ಮಾಡಿರಿ. ಈ ರೀತಿ ಮಾಡುವುದರಿಂದ ಸರ್ಕಾರಕ್ಕೂ ಯಾವುದೇ ರೀತಿಯ ಸುಳ್ಳು ಅಪಪ್ರಚಾರಗಳು ಕೂಡ ಮುಟ್ಟುವುದಿಲ್ಲ. ಸಾಕಷ್ಟು ಜನರು ಹಣವನ್ನು ಪಡೆದು ಕೂಡ ನಮಗೆ ಹಣ ಬೇಡ ಅಕ್ಕಿ ಬೇಕು ಎಂಬ ಘೋಷಣೆಯನ್ನು ಮಾಡುತ್ತಾರೆ. ಆದರೆ ಸರ್ಕಾರ ಈ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಿಲ್ಲ ದಾಸ್ತಾನು ಕೊರತೆಯ ಕಾರಣದಿಂದ ಈ ರೀತಿಯ ಒಂದು ನಿರ್ಧಾರವನ್ನು ನಾವೇ ತೆಗೆದುಕೊಂಡಿದ್ದೇವೆ ಎಂಬ ವಿಚಾರವನ್ನು ಹೇಳಿದ್ದರೂ ಕೂಡ ಕೆಲವೊಂದಿಷ್ಟು ಜನರು ಈ ರೀತಿಯ ಒಂದು ಹಣ ಬೇಡ ಅಕ್ಕಿ ಬೇಕು ಎನ್ನುತ್ತಾರೆ.

ಏಪ್ರಿಲ್ ತಿಂಗಳ ಹಣ ಇನ್ನು ಬಿಡುಗಡೆ ಆಗಿಲ್ಲ.

ಸ್ನೇಹಿತರೆ ಎಲ್ಲರೂ ಕೂಡ ಇದೇ ತಿಂಗಳಿನ ಹಣವನ್ನು ಪಡೆಯುತ್ತಿದ್ದೇವೆ ಎಂದುಕೊಂಡಿರುತ್ತಾರೆ. ಆದರೆ ಅವರು ಈ ತಿಂಗಳಿನಲ್ಲಿ ಪಡೆಯುವಂತಹ ಹಣ ಏಪ್ರಿಲ್ ಕಂತಿನ ಹಣವಾಗಿರುತ್ತದೆ. ಏಪ್ರಿಲ್ ನಲ್ಲಿ ಯಾರಿಗೂ ಕೂಡ ಹಣ ಜಮಾ ಆಗಿಲ್ಲ, ಅಂದರೆ ಏಪ್ರಿಲ್ ತಿಂಗಳ ಹಣ ಮೇ ತಿಂಗಳಿನಲ್ಲಿ ಬರುತ್ತದೆ. ಇನ್ನು ಮೇ ತಿಂಗಳ ಹಣ ಜೂನ್ ತಿಂಗಳಿನಲ್ಲಿ ಬರುತ್ತದೆ. ಏಪ್ರಿಲ್ ತಿಂಗಳಿನ ಹಣ ಮೇ 15ರ ಒಳಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ.

ಮಾರ್ಚ್ ತಿಂಗಳಿನ ಹಣವು ಕೂಡ ಏಪ್ರಿಲ್ ಹತ್ತರವರೆಗೆ ಎಲ್ಲಾ ಫಲಾನುಭವಿಗಳ ಖಾತೆಗೆ ಜಮಾ ಮಾಡಿದ್ದು, ಅದಾದ ಬಳಿಕ ಚುನಾವಣೆ ಸಂದರ್ಭವೆಂದು ಅನ್ನಭಾಗ್ಯ ಯೋಜನೆ ಕಡೆಯಿಂದ ಹಣವನ್ನು ಕೂಡ ಸರ್ಕಾರ ಬಿಡುಗಡೆ ಮಾಡಿಲ್ಲ. ಆದರೆ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಒಟ್ಟಿಗೆ ಎರಡು ಕಂತಿನ ಹಣ ಕೂಡ ಎಲ್ಲಾ ಮಹಿಳಾ ಫಲಾನುಭವಿಗಳ ಖಾತೆಗೆ ಇದೀಗ ಜಮಾ ಆಗಿದೆ.

ನೀವು ಕೂಡ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯುತ್ತಿದ್ದೀರಿ ಎಂದರೆ ನೀವು ಅತ್ಯುತ್ತಮವಾದ ಹಣವನ್ನು ಸರ್ಕಾರದ ಕಡೆಯಿಂದ ಪಡೆದುಕೊಳ್ಳುತ್ತಿದ್ದೀರಿ ಎಂದರ್ಥ. ಆ ಒಂದು ಹಣವನ್ನು ನೀವು ಬಳಕೆ ಮಾಡಿಕೊಂಡು ನಿಮ್ಮ ಖರ್ಚಿನ ಹಣವನ್ನು ಕೂಡ ನಿವಾರಿಸಿಕೊಳ್ಳಬಹುದು. ಅಥವಾ ನಿಮ್ಮ ವೈಯಕ್ತಿಕ ಸಮಸ್ಯೆಗೂ ಕೂಡ ಈ ಒಂದು ಹಣವನ್ನು ಉಪಯೋಗಿಸಿಕೊಳ್ಳಬಹುದು.

ಖಾತೆಗೆ ಇದುವರೆಗೂ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಈ ರೀತಿ ಚೆಕ್ ಮಾಡಿ.

ಎಲ್ಲಾ ಜನರು ಕೂಡ ಆಹಾರ ಇಲಾಖೆ ವೆಬ್ಸೈಟ್ ಮುಖಾಂತರ ತಮಗೆ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಕೂಡ ನೋಡುತ್ತಾರೆ. ಆದರೆ ನೀವು ಪ್ಲೇ ಸ್ಟೋರ್ ನಲ್ಲಿ ಬಿಡುಗಡೆಯಾಗಿರುವಂತಹ ಅಪ್ಲಿಕೇಶನ್ ನಲ್ಲಿ ಹಣವನ್ನು ಕೂಡ ಚೆಕ್ ಮಾಡಬಹುದು. ಇದು ಕೂಡ ಸುಲಭವಾದ ವಿಧಾನದಲ್ಲಿಯೇ ನಿಮಗೆ ಖಾತರಿಯಾಗಿ ಎಷ್ಟು ಹಣ ಬಂದಿದೆ ಎಂಬುದನ್ನು ಕೂಡ ಖಚಿತವಾಗಿ ತಿಳಿಸುತ್ತದೆ.

  • ಮೊದಲಿಗೆ ಎಲ್ಲರೂ ಕೂಡ ಪ್ಲೇಸ್ಟೋರ್ ಗೆ ಹೋಗಿ ಸರ್ಚ್ ಮಾಡುವ ಮುಖಾಂತರ DBT Karnataka ಎಂಬ ಅಪ್ಲಿಕೇಶನ್ ಅನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳಿ.
  • ಡೌನ್ಲೋಡ್ ಮಾಡಿದ ಬಳಿಕ ಅಪ್ಲಿಕೇಶನ್ ನನ್ನು ಓಪನ್ ಮಾಡಿಕೊಳ್ಳಿ.
  • ಓಪನ್ ಮಾಡಿಕೊಂಡ ನಂತರ ನೀವು ನಿಮ್ಮ ರೇಷನ್ ಕಾಡಿನಲ್ಲಿ ಯಾರೂ ಮುಖ್ಯಸ್ಥರಾಗಿರುತ್ತಾರೋ ಅಂತವರ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಬೇಕು.
  • ನಮೂದಿಸಿ ಟಿಕ್ ಮಾರ್ಕ್ ಅನ್ನು ಟಿಕ್ ಮಾಡಿರಿ. ಟಿಕ್ ಮಾಡಿದ ಬಳಿಕ ಗೆಟ್ ಒಟಿಪಿ ಎಂಬುದನ್ನು ಕ್ಲಿಕ್ಕಿಸಿ.
  • ಆಧಾರ್ ಕಾರ್ಡ್ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆಗೆ ಓಟಿಪಿ ರವಾನೆ ಆಗಿರುತ್ತದೆ.
  • ಆ ಒಂದು ಓಟಿಪಿಯನ್ನು ನೀವು ಇಲ್ಲಿ ನಮೂದಿಸಬೇಕು.
  • ಓಟಿಪಿ ನಮೂದಿಸಿದ ಬಳಿಕ ಎಂ ಕೇಳುತ್ತದೆ ಎಮ್ ಪಿನ್ ಎಂದರೆ ನಾಲ್ಕು ಸಂಖ್ಯೆಯ ಪಾಸ್ವರ್ಡ್ ಕ್ರಿಯೇಟ್ ಮಾಡುವುದು ಎಂದರ್ಥ.
  • ಈ ಒಂದು ಎಂಪಿನ್ ಸಂಖ್ಯೆಯನ್ನು ನೀವು ನೆನಪಿರುವಂತಹ ಅಂಕಿಯನ್ನು ಇಡಬೇಕಾಗುತ್ತದೆ.
  • ನೀವು ನಿಮಗಿಷ್ಟ ಇರುವಂತಹ ಎಂಪಿ ನನ್ನು ಹಾಕುವ ಮೂಲಕ ಸಬ್ಮಿಟ್ ಎಂಬುದನ್ನು ಕ್ಲಿಕ್ಕಿಸಿ.
  • ಕ್ಲಿಕಿಸಿದ ಬಳಿಕ ಫಲಾನುಭವಿಯ ಹೆಸರು ಕಾಣಿಸುತ್ತದೆ ಆನಂತರ ನೀವು ಕ್ರಿಯೇಟ್ ಮಾಡಿರುವಂತಹ ಪಾಸ್ವರ್ಡ್ ಅನ್ನು ಕೂಡ ಹಾಕಬೇಕು.
  • ಹಾಕಿದ ನಂತರ ಲಾಗಿನ್ ಎಂಬುದನ್ನು ಕ್ಲಿಕ್ಕಿಸಿರಿ.
  • ಲಾಗಿನ್ ಆದ ಬಳಿಕ 4 ರೀತಿಯ ವಿವಿಧ ಆಪ್ಷನ್ಗಳು ಕಾಣುತ್ತವೆ.
  • ಆ ನಾಲ್ಕು ಆಪ್ಷನ್ಗಳಲ್ಲಿ ಮೊದಲು ಇರುವಂತಹ Payment status ಎಂಬುದನ್ನು ಕ್ಲಿಕ್ಕಿಸಿರಿ.
  • ನಾನಾ ರೀತಿಯ ವಿವಿಧ ಯೋಜನೆಗಳ ಮಾಹಿತಿಯೂ ಕೂಡ ಈ ಒಂದು ಪುಟದಲ್ಲಿ ಲಭ್ಯವಿರುತ್ತದೆ ಮೊದಲಿಗೆ ನೀವು ಯಾವ ಯೋಜನೆಯ ಹಣವನ್ನು ನೋಡಲು ಬಯಸುತ್ತಿದ್ದೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ.
  • ಪ್ರಸ್ತುತವಾಗಿ ಅನ್ನಭಾಗ್ಯ ಯೋಜನೆಯ ಹಣವನ್ನು ನೋಡಲು ಬಯಸುತ್ತಿದ್ದೀರಿ ಎಂದರೆ ಅನ್ನಭಾಗ್ಯ ಯೋಜನೆಯನ್ನು ಕ್ಲಿಕ್ಕಿಸಿ.
  • ಕ್ಲಿಕ್ಕಿಸಿದ ಬಳಿಕ ಇದುವರೆಗೂ ಜಮಾ ಆಗಿರುವಂತಹ ಎಲ್ಲಾ ಕಂತಿನ ಹಣವು ಕೂಡ ನಿಮಗೆ ಕಾಣಿಸುತ್ತದೆ. ಯಾವ ಯಾವ ಕಂಪನಿ ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ಕೂಡ ನೀವು ಇಲ್ಲಿ ನೋಡಬಹುದು.

{Anna bhagya yojana amount check} ಹಣ ಬರದಿರಲು ಯಾವೆಲ್ಲ ಕಾರಣಗಳು ಇವೆ ಗೊತ್ತಾ ?

ಮೊದಲಿಗೆ ಬ್ಯಾಂಕ್ ಖಾತೆಯನ್ನು ನೀವು ನೋಡಬೇಕು ಬ್ಯಾಂಕ್ ಖಾತೆಯಲ್ಲಿ ಎನ್ಪಿಸಿಐ ಮ್ಯಾಪಿಂಗ್ ಮಾಡಿಸದೆ ಇಲ್ಲದೆ ಇದ್ದರೂ ಕೂಡ ಹಣ ಖಾತೆಗೆ ಜಮಾ ಆಗುವುದಿಲ್ಲ. ಈ ಎಂಪಿಸಿಐ ಮ್ಯಾಪಿಂಗ್ ಅನ್ನು ಕೂಡ ಮೊಬೈಲ್ ನಲ್ಲಿಯೇ ಮಾಡಬಹುದು. ಆ ಒಂದು ಪ್ರಕ್ರಿಯೆಯನ್ನು ಕೂಡ ನೀವು ಹಲವಾರು ಲೇಖನದ ಮುಖಾಂತರ ತಿಳಿದುಕೊಳ್ಳಿರಿ. ಅಥವಾ ವಿಡಿಯೋಗಳ ಮುಖಾಂತರವಾದರೂ ನೋಡಿ ಎನ್ಪಿಸಿಐ ಮ್ಯಾಪಿಂಗ್ ಕೂಡ ಮಾಡಿರಿ. ಈ ರೀತಿ ಮಾಡುವುದರಿಂದಲೂ ಕೂಡ ನಿಮ್ಮ ಖಾತೆಗೆ ಹಣ ಬಂದರೂ ಬರಬಹುದು.

ಇದು ರೇಷನ್ ಕಾರ್ಡ್ ನಲ್ಲಿ ಸಮಸ್ಯೆಗಳು ಕೂಡ ಇದ್ದೇ ಇರುತ್ತದೆ ರೇಷನ್ ಕಾರ್ಡ್ ಗಳಲ್ಲಿ ಯಾವ ರೀತಿ ಸಮಸ್ಯೆ ಇರುತ್ತದೆ ಅಂದರೆ, ರೇಷನ್ ಕಾರ್ಡ್ ಮಾಡಿಸಿರುವಂತಹ ಮುಖ್ಯಸ್ಥನ ಆಧಾರ್ ಕಾರ್ಡ್ ಕೆ ವೈ ಸಿ ಆದಕಾರಣ ಅಥವಾ ರೇಷನ್ ಕಾರ್ಡಿಗೆ ಲಿಂಕ್ ಆಗದಿರುವ ಅಂತಹ ಕಾರಣ ಕೂಡ ಒಂದಾಗುತ್ತದೆ. ಹಾಗೂ ಸದಸ್ಯರು ಯಾರೆಲ್ಲ ರೇಷನ್ ಕಾರ್ಡ್ ಗಳಲ್ಲಿ ಇರುತ್ತಾರೋ ಅಂತವರ ಆಧಾರ್ ಕಾರ್ಡ್ ಗಳನ್ನು ಕೂಡಲೇ ಅಪ್ಡೇಟ್ ಮಾಡಿಸಿರಿ.

ಅಥವಾ ಲಿಂಕನ್ನು ಕೂಡ ಮಾಡಿಸಿರಿ. ಈ ರೀತಿಯ ಒಂದು ಸಮಸ್ಯೆಗಳಿಗೂ ಕೂಡ ಹಲವಾರು ಜನರು ಸಿಲುಕಿಕೊಂಡಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸುವುದು ಸುಲಭವಾದ ವಿಷಯವೇ ಆದರೆ ಅವರಿಗೆ ತಿಳಿದಿಲ್ಲ. ಇನ್ಮುಂದೆ ನಮಗೆ ಈ ಒಂದು ಯೋಜನೆ ಕಡೆಯಿಂದ ಹಣ ಬರುವುದೇ ಇಲ್ಲವೋ ಎಂಬ ಆಲೋಚನೆಗೆ ಒಳಗಾಗುತ್ತಾರೆ. ಈ ರೀತಿ ಯೋಚನೆ ಮಾಡುವುದರಿಂದ ಯಾವುದೂ ಕೂಡ ಪ್ರಯೋಜನಕಾರಿ ಆಗುವುದಿಲ್ಲ.

ನೀವು ಒಂದು ಬಾರಿ ಏನೆಲ್ಲಾ ಆಗಿದೆ ಎಂಬುದನ್ನು ಕೂಡ ತಿಳಿದುಕೊಂಡು ಆನಂತರ ಆ ಒಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿರಿ. ಸರ್ಕಾರವೇ ಉಚಿತವಾಗಿ ಹಣವನ್ನು ಕೊಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಯೋಜನೆ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಇರುವಂತಹ ಸಂದರ್ಭದಲ್ಲಿ ಅರ್ಜಿ ಸಲ್ಲಿಕೆ ಮಾಡಿ ಹಣವನ್ನು ಕೂಡ ಎಲ್ಲ ಕರ್ನಾಟಕದ ಅಭ್ಯರ್ಥಿಗಳು ಪಡೆಯಬಹುದು.

ಸಂಪೂರ್ಣವಾದ ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ಇದೇ ರೀತಿಯ ಮಾಹಿತಿಗಳನ್ನು ನೀವು ಪ್ರತಿನಿತ್ಯವೂ ಪಡೆಯಬೇಕು ಎಂದರೆ ನಮ್ಮ ಮಾಧ್ಯಮದ ಚಂದಾದಾರರಾಗಿ. ನಮ್ಮ ಒಂದು ಮಾಧ್ಯಮದಲ್ಲಿ ಪ್ರತಿನಿತ್ಯವೂ ಕೂಡ ಬೇರೆ ರೀತಿಯ ವಿಷಯಗಳ ಬಗ್ಗೆ ಮಾಹಿತಿಯನ್ನು ಪ್ರಕಟಣೆ ಮಾಡಲಾಗುತ್ತದೆ ಹೊಸ ಹೊಸ ಯೋಜನೆಗಳ ಮಾಹಿತಿ ಹಾಗೂ ಉದ್ಯೋಗಗಳ ಮಾಹಿತಿ ಮತ್ತು ಇನ್ನಿತರ ಯೋಜನೆಗಳ ಮಾಹಿತಿಯೂ ಕೂಡ ಈ ಒಂದು ಮಾಧ್ಯಮದಲ್ಲಿಯೇ ಪ್ರತಿನಿತ್ಯ ಪ್ರಕಟಣೆ ಆಗುತ್ತದೆ.

Leave a Comment