New Ration Card: ಗುಡ್ ನ್ಯೂಸ್ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ದಿನಾಂಕ ಪ್ರಕಟಣೆ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!

New Ration Card Application Date Karnataka: ಹಲೋ ಸ್ನೇಹಿತರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಮತ್ತು ತಿದ್ದುಪಡಿಯನ್ನು ಮಾಡಿಕೊಳ್ಳಲು ಅರ್ಜಿಯನ್ನು ಸಲ್ಲಿಸಲು ಯಾವಾಗ ದಿನಾಂಕ ಬಿಡುತ್ತಾರೋ ಎಂದು ನಮ್ಮ ರಾಜ್ಯದ ಜನರು ಇಷ್ಟು ದಿನಗಳು ಕಾಯುತ್ತಿದ್ದರು. ಇದೀಗ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಗುಡ್ ನ್ಯೂಸ್ ಒಂದು ಬಂದಿದೆ. ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ದಿನಾಂಕ ಹಾಗೂ ಸಮಯದ ಬಗ್ಗೆ ನೀವು ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪ್ರತಿಯೊಬ್ಬರು ಕೊನೆಯ ತನಕ ಓದಿರಿ.

ಇದನ್ನೂ ಓದಿ: LPG Gas Cylinder Price Slashed: ದೇಶದ ಎಲ್ಲಾ ಜನತೆಗೆ ಜುಲೈ ತಿಂಗಳ ಮೊದಲ ದಿನವೇ ಗುಡ್ ನ್ಯೂಸ್.! ಇಂದಿನಿಂದ LPG ಸಿಲಿಂಡರ್ ಬೆಲೆ ಇಳಿಕೆ!

New Ration Card Application Date | ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ದಿನಾಂಕ:

ಸ್ನೇಹಿತರೆ, ಕರ್ನಾಟಕದ ಜನತೆಯು ಕಳೆದ 6 ತಿಂಗಳಿನಿಂದ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ತಿದ್ದುಪಡಿಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಕಾಯುತ್ತಿದ್ದರು. ಆದರೆ ಕಳೆದ ಎರಡು ಬಾರಿಯು ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಿದರೂ ಸಹ ತಾಂತ್ರಿಕ ಸಮಸ್ಯೆಯಿಂದಾಗಿ ಹಾಗೂ ಕಡಿಮೆ ಅವಧಿಯ ಅಭಾವದಲ್ಲಿ ಅರ್ಜಿಯನ್ನು ಸಲ್ಲಿಸಲು ಜನರಿಗೆ ಸಾಧ್ಯವಾಗಿರಲ್ಲಿಲ್ಲಾ. ಆದರೆ ರಾಜ್ಯ ಸರ್ಕಾರವೂ ಇದೀಗ ಮತ್ತೊಂದು ದಿನಾಂಕವನ್ನು ಫಿಕ್ಸ್ ಮಾಡಿದ್ದು ಜನರು ತಮ್ಮ ಎಲ್ಲಾ ಸರಿಯಾದ ಅಗತ್ಯ ದಾಖಲೆಗಳೊಂದಿಗೆ ಮತ್ತು ಸರಿಯಾದ ಸಮಯಕ್ಕೆ ಅರ್ಜಿಯಲ್ಲಿ ಸಲ್ಲಿಸಬಹುದಾಗಿದೆ.

New Ration Card Application Date | ಹೊಸ ರೇಷನ್ ಕಾರ್ಡ್ಗೆ ಅರ್ಜಿಗೆ ಏಕೆ ಇಷ್ಟು ವಿಳಂಬವಾಯಿತು.?

(BPL- ಬಿಪಿಎಲ್) ಮತ್ತು (APL- ಏಪಿಲ್) ರೇಷನ್ ಕಾರ್ಡ್ ಗಳ ಅರ್ಜಿಯ ವಿಷಯದಲ್ಲಿ ನಮ್ಮ ರಾಜ್ಯ ಸರ್ಕಾರದ (ಆಹಾರ ಇಲಾಖೆ) ಯು ಈಗಾಗಲೇ ಹಲವಾರು ಅಪ್ಡೇಟ್ ಗಳನ್ನು ನೀಡಿದೆ. ಕಳೆದ ಎಪ್ರಿಲ್ ತಿಂಗಳಿನಲ್ಲಿ ಅರ್ಜಿಯ ದಿನಾಂಕವು ಫಿಕ್ಸ್ ಆಗಿತ್ತು. ಆದರೆ ಮೇ ತಿಂಗಳ ಲೋಕಸಭಾ ಚುನಾವಣೆಯ ಪ್ರಯುಕ್ತ ಸರ್ಕಾರವು ಮತ್ತೆ ದಿನಾಂಕವನ್ನು ಮುಂದೂಡಿತ್ತು.

ಇದನ್ನೂ ಓದಿ: PMVKY: ಗೃಹಲಕ್ಷ್ಮಿ ಯೋಜನೆಗೆ ಟಕ್ಕರ್ ಕೊಡಲು ಬಂತು ಕೇಂದ್ರ ಸರ್ಕಾರದ ಹೊಸ ಯೋಜನೆ, ಎಲ್ಲರೂ ಕೂಡಲೆ ಅರ್ಜಿ ಸಲ್ಲಿಸಿ.!

ನಂತರ ಜೂನ್ ತಿಂಗಳಿನ 8ನೇಯ ತಾರೀಕಿ ನಂದು ನಮ್ಮ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಸರ್ಕಾರವು ಅವಕಾಶವನ್ನು ನೀಡುತ್ತದೆ ಎಂದು ಎಲ್ಲರೂ ಕಾಯುತ್ತಿದ್ದರು. ಆದರೆ ಅಂದು ಸಹ ಅರ್ಜಿಯನ್ನು ಸಲ್ಲಿಸಲು ಸರ್ಕಾರವು ಅವಕಾಶವನ್ನು ನೀಡಲಿಲ್ಲ. ಜೊತೆಗೆ ಜೂನ್ ತಿಂಗಳ ಅಂತ್ಯದ ಒಳಗೆ ರಾಜ್ಯದ ಎಲ್ಲರಿಗೂ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತದೆ ಎಂದು ಅರ್ಜಿದಾರರು ಕಾಯುತ್ತಿದ್ದರು. ಆದರೆ ಜೂನ್ ತಿಂಗಳ ಅಂತ್ಯವಾದರೂ ಸಹ ಇನ್ನೂ ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಮತ್ತು ತಿದ್ದುಪಡಿಗೆ ಅವಕಾಶ ಸಿಗಲೇ ಇಲ್ಲಾ.

New Ration Card Application Date Karnataka

New Ration Card Application Date | ಹೊಸ ರೇಷನ್ ಕಾರ್ಡ್ಗೆ ಅರ್ಜಿಯು ಯಾವಾಗ ಪ್ರಾರಂಭ.?

ಇಲ್ಲಿವರೆಗೆ ಅರ್ಜಿಯ ವಿಲೇವಾರಿ ಪ್ರಕ್ರಿಯೆಯು ನಡೆಯುತ್ತಿದೆ. ಹೌದು ಸ್ನೇಹಿತರೇ, ನಮ್ಮ ರಾಜ್ಯದ ಆಹಾರ ಇಲಾಖೆಯ ಅಧಿಕಾರಿಗಳು ಅರ್ಜಿಯನ್ನು ಸಲ್ಲಿಸಿರುವ ಎಲ್ಲಾ ಕುಟುಂಬಗಳ ಮನೆ ಮನೆಗು ತೆರಳಿ ಅವರ ಅಗತ್ಯ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯ ವಿಲೇವಾರಿಯನ್ನು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಬಂದಿರುವ ಹೊಸ ರೇಷನ್ ಕಾರ್ಡ್ ಗಳ ಅರ್ಜಿಯ ವಿತರಣೆಯಾದ ನಂತರ ರಾಜ್ಯದಲ್ಲಿ ಸರ್ಕಾರವು ಮತ್ತೊಮ್ಮೆ ಅಂದರೆ ಜುಲೈ ತಿಂಗಳಿನ 2ನೇ ವಾರದಲ್ಲಿ ಹೊಸ ರೇಷನ್ ಕಾರ್ಡ್ಗೆ ಅರ್ಜಿಯನ್ನು ಸಲ್ಲಿಸಲು ಮತ್ತು ತಿದ್ದುಪಡಿಯ ಅರ್ಜಿಯನ್ನು ಪ್ರಾರಂಭವಾಗುವ ಬಗ್ಗೆ ಖಾಸಗೀ ಮಾಧ್ಯಮಗಳ ಮೂಲಕ ಮಾಹಿತಿಯು ಬಂದಿವೆ. ಆದರೆ ರಾಜ್ಯ ಸರ್ಕಾರದ ವತಿಯಿಂದ ಇನ್ನೂ ಸಹ ಅಧಿಕೃತವಾದ ದಿನಾಂಕವನ್ನು ಪ್ರಕಟಿಸಿಲ್ಲಾ. ಸರ್ಕಾರದಿಂದ ಅಧಿಕೃತವಾದ ದಿನಾಂಕವು ಬಿಡುಗಡೆ ಆದಾಗ ನಿಮಗೆ ತಿಳಿಸಿಕೊಡುತ್ತೇವೆ.

ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮೀ ₹2,000 ಹಣವು ಇನ್ನೂ ಬಂದಿಲ್ಲವೇ.? ಹಾಗಾದರೆ ಕೂಡಲೆ ಈ ಕೆಲಸ ಮಾಡಿ ಯೋಜನೆಯ ಹಣ ಪಡೆಯಿರಿ.!

WhatsApp Group Join Now
Telegram Group Join Now

Leave a Comment

error: Don't Copy Bro !!