Labour Card Scholarship 2024: ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ. ಕೂಡಲೇ ಅರ್ಜಿ ಸಲ್ಲಿಕೆ ಮಾಡಿ ವಿದ್ಯಾರ್ಥಿವೇತನದ ಹಣ ಪಡೆದುಕೊಳ್ಳಿ.

Labour Card Scholarship 2024: ಎಲ್ಲರಿಗೂ ನಮಸ್ಕಾರ…. ಈ ಒಂದು ಲೇಖನದಲ್ಲಿ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಯಾರೆಲ್ಲಾ ಇನ್ನೂ ಅರ್ಜಿ ಸಲ್ಲಿಸಿಲ್ಲವೋ ಅಂಥವರು ಈ ತಿಂಗಳ ಒಳಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿ. ಹಣವನ್ನು ಕೂಡ ಪಡೆದುಕೊಳ್ಳಿರಿ. ಈ ಒಂದು ಹಣದಿಂದ ನೀವು ಕಾಲೇಜಿನ ಶುಲ್ಕವನ್ನು ಕೂಡ ಪಾವತಿ ಮಾಡಬಹುದು. ಕೆಲವೇ ದಿನಗಳಲ್ಲಿ ಕಾಲೇಜುಗಳು ಕೂಡ ಆರಂಭವಾಗಲಿದ್ದು, ಈ ಆರಂಭದ ಸಮಯದಲ್ಲಿ ಕಾಲೇಜಿನ ಶುಲ್ಕವನ್ನು ಕೂಡ ಪಾವತಿ ಮಾಡಬೇಕು.

ಆ ಸಂದರ್ಭದಲ್ಲಿ ನೀವು ಈ ಒಂದು ಹಣವನ್ನು ಕೂಡ ಬಳಕೆ ಮಾಡಬಹುದಾಗಿದೆ. ಈ ರೀತಿಯ ಒಂದು ಖರ್ಚನ್ನು ನೀವು ನಿವಾರಿಸಬೇಕು ಎಂದರೆ, ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಕೂಡಲೇ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಕೆಲವೇ ದಿನಗಳಲ್ಲಿ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಈ ಒಂದು ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಈ ಕೆಳಕಂಡ ಲೇಖನದಲ್ಲಿ ಓದಿರಿ.

ಲೇಬರ್ ಕಾರ್ಡ್ ವಿದ್ಯಾರ್ಥಿವೇತನ 2024 ! {Labour Card Scholarship 2024}

labour card scholarship 2024: ಯಾರೆಲ್ಲ ವಿದ್ಯಾರ್ಥಿಗಳು 2023-24 ನೇ ಸಾಲಿನಲ್ಲಿ ಎಸ್‌ಎಸ್‌ಪಿ ಪೋರ್ಟಲ್ ಮುಖಾಂತರ ಅರ್ಜಿ ಸಲ್ಲಿಕೆ ಮಾಡಿದ್ದಾರೋ ಆಂತವರು ಈ ಒಂದು ಸಂದರ್ಭದಲ್ಲಿ ಅರ್ಜಿ ಸಲ್ಲಿಕೆ ಮಾಡುವಂತಹ ಅವಶ್ಯಕತೆ ಇಲ್ಲ. ಯಾಕೆಂದರೆ ಅವರಿಗೆ ಸರ್ಕಾರವೇ ಹಣವನ್ನು ಕೂಡ ಪಾವತಿ ಮಾಡುತ್ತದೆ. ಆ ಒಂದು ಹಣದಿಂದ ನೀವು ಈಗಾಗಲೇ ತಿಳಿಸಿರುವ ರೀತಿ ಮಾಡಿಕೊಳ್ಳಿ. ಶುಲ್ಕವನ್ನು ಪಾವತಿ ಮಾಡುವ ಮುಖಾಂತರ ನಿಮ್ಮ ಪೋಷಕರಿಗೆ ಹೊರೆ ಹಾಗದೆ ಮುಂದಿನ ಶಿಕ್ಷಣವನ್ನು ಕೂಡ ಮುಂದುವರಿಸಿರಿ.

ಬರೋಬ್ಬರಿ 20,000 ವರೆಗೂ ಕೂಡ ಈ ವಿದ್ಯಾರ್ಥಿ ವೇತನ ದಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ವೇತನ ದೊರೆಯುತ್ತಿದೆ. ನಿಗದಿ ಶಿಕ್ಷಣವೆಂಬ ನಿಯಮವಿಲ್ಲ ಆದರೆ ಎಲ್ಲಾ ರೀತಿಯ ಶಿಕ್ಷಣಕ್ಕೂ ಕೂಡ ಒಂದೊಂದು ರೀತಿಯ ಹಣವನ್ನು ಮೀಸಲಿಟ್ಟಿದೆ ಇಲಾಖೆ, ಆ ಮೀಸಲಿಟ್ಟಿರುವಂತಹ ಹಣವನ್ನೇ ಎಲ್ಲಾ ವಿದ್ಯಾರ್ಥಿಗಳು ನೀಡಲು ಮುಂದಾಗಿದೆ. ವಿದ್ಯಾರ್ಥಿಗಳು ಮುಂದಿನ ಶಿಕ್ಷಣವನ್ನು ಮಾಡಬೇಕು ಎಂಬುದು ಸರ್ಕಾರದ ಒಂದು ಉದ್ದೇಶವಾಗಿರುವ ಕಾರಣದಿಂದ ಹಣವನ್ನು ಕೂಡ ಪ್ರತಿ ವರ್ಷ ಎಲ್ಲಾ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡುತ್ತದೆ.

ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡಿರುತ್ತಾರೋ ಅಂತಹ ವಿದ್ಯಾರ್ಥಿಗಳ ದಾಖಲಾತಿಗಳನ್ನೆಲ್ಲ ಪರಿಶೀಲನೆ ಮಾಡಿ ಒಂದು ಬಾರಿ ಅವರಿಗೆ ಎಷ್ಟು ಹಣ ಇದುವರೆಗೂ ಜಮಾ ಆಗಿದೆ ಇನ್ನೂ ಕೂಡ ಇವರು ಯಾವುದೇ ವರ್ಷದಲ್ಲೂ ಹಣವನ್ನು ಪಡೆದಿಲ್ಲವೋ ಎಂಬ ಎಲ್ಲ ಮಾಹಿತಿಯನ್ನು ಕೂಡ ಪರಿಶೀಲನೆ ಮಾಡಿ ವಿದ್ಯಾರ್ಥಿಗಳಿಗೆ ಹಣವನ್ನು ಕೂಡ ಮೊದಲನೇ ಬಾರಿಗೂ ಜಮಾ ಮಾಡುತ್ತದೆ. ಈಗಾಗಲೇ ಕೆಲವೊಂದು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಕೆ ಮಾಡಿದ್ದೇವೆ ಆ ವರ್ಷದಲ್ಲೂ ಕೂಡ ಈ ರೀತಿಯ ವಿದ್ಯಾರ್ಥಿ ವೇತನ ಜಮಾ ಆಗಿದೆ. ಈ ವರ್ಷದಲ್ಲೂ ಕೂಡ ಹಣವನ್ನು ಪಡೆಯಬಹುದಾ ಎಂದರೆ ಹೌದು ವಿದ್ಯಾರ್ಥಿಗಳೇ ಪಡೆಯಬಹುದು.

Labour Card Scholarship 2024
Labour Card Scholarship 2024

ಈ ಒಂದು ವಿದ್ಯಾರ್ಥಿ ವೇತನಕ್ಕೆ ಯಾವೆಲ್ಲ ದಾಖಲಾತಿಗಳು ಬೇಕಾಗುತ್ತವೆ ಎಂಬುದನ್ನು ಕೂಡ ಈ ಒಂದು ಮಾಹಿತಿಯಲ್ಲಿ ತಿಳಿಸಲಾಗುತ್ತದೆ. ಆದ್ದರಿಂದ ನೀವು ಲೇಖನವನ್ನು ಕೊನೆ ಭಾಗದವರೆಗೂ ಕೂಡ ಸಂಪೂರ್ಣವಾಗಿ ಓದಬೇಕು. ಓದಿದ ಬಳಿಕವೇ ನಿಮಗೆ ನಿಖರವಾದ ಮಾಹಿತಿಯು ದೊರೆಯುತ್ತದೆ. ಖಚಿತವಾದ ಮಾಹಿತಿಯಂತೆ ಅರ್ಜಿ ಸಲ್ಲಿಕೆ ಮಾಡಿ  ವರೆಗೂ ಕೂಡ ಹಣವನ್ನು ಪಡೆಯುತ್ತೀರಿ. ನೀವೆನಾದರೂ ಅರ್ಧದಲ್ಲಿಯೆ ಲೇಖನವನ್ನು ಓದದೆ ಹಿಂದಕ್ಕೆ ಓದಿರಿ ಎಂದರೆ, ನಿಮಗೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಎಂಬುದರ ಮಾಹಿತಿಯೂ ಕೂಡ ನಿಖರವಾಗಿ ತಿಳಿಯುವುದಿಲ್ಲ. ಆದ್ದರಿಂದ ಲೇಖನವನ್ನು ಸಂಪೂರ್ಣವಾಗಿ ಓದಲು ಪ್ರಯತ್ನ ಮಾಡಿರಿ.

ಖಾಸಗಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಣವನ್ನು ಪಡೆಯಲು ತುಂಬಾ ಕಷ್ಟವಾಗಿದೆ.

ಹೌದು ವಿದ್ಯಾರ್ಥಿಗಳೇ ಈ ಒಂದು ಪ್ರಸ್ತುತ ವರ್ಷಗಳಲ್ಲಿ ಶಾಲಾ ಕಾಲೇಜುಗಳಿಗೆ ಸೇರುವುದೇ ಒಂದು ದೊಡ್ಡ ಮಟ್ಟದ ತಲೆನೋವು. ಏಕೆಂದರೆ ಸಾಕಷ್ಟು ಹಣ ಕೂಡ ನಿಮ್ಮ ಪೋಷಕರಿಗೆ ಖರ್ಚಾಗುವ ಸಾಧ್ಯತೆ ಇದೆ. ಒಳ್ಳೆಯ ರೀತಿಯ ಶಿಕ್ಷಣವನ್ನು ಖಾಸಗಿ ಶಾಲಾ-ಕಾಲೇಜುಗಳು ಕೂಡ ನೀಡುತ್ತವೆ. ಆ ಖಾಸಗಿ ಶಾಲಾ ಕಾಲೇಜುಗಳಲ್ಲಿ ನಿಖರವಾದ ಮಾಹಿತಿಯನ್ನು ಪ್ರತಿದಿನವೂ ಕೂಡ ವಿದ್ಯಾರ್ಥಿಗಳು ತಿಳಿದುಕೊಂಡು ಅತ್ಯುತ್ತಮವಾದ ಅಂಕಗಳನ್ನು ಗಳಿಸಲು ಮುಂದಾಗುತ್ತಾರೆ.

ಆ ಒಂದು ಅಂಕಗಳಿಂದಲೂ ಕೂಡ ಅವರಿಗೆ ಮುಂದಿನ ದಿನಗಳಲ್ಲಿ ಕಡಿಮೆ ಮೊತ್ತದ ಶುಲ್ಕವನ್ನು ಕೂಡ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಅವಶ್ಯಕತೆ ಇರುವುದಿಲ್ಲ. ಆ ಒಂದು ಅವಕಾಶದಿಂದ ಪ್ರಸ್ತುತ ದಿನಗಳಲ್ಲಿ ಶಾಲಾ ಕಾಲೇಜುಗಳ ಶುಲ್ಕವು ಕೂಡ ಕಡಿಮೆಯಾಗುತ್ತಿದೆ. ಏಕೆಂದರೆ ಅಂಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಂಡಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ. ಆದರೆ ಕಡಿಮೆ ಅಂಕವನ್ನು ತೆಗೆದುಕೊಂಡ ವಿದ್ಯಾರ್ಥಿಗಳಿಗೆ ಎಷ್ಟು ಮೊತ್ತವು ಪ್ರತಿ ವರ್ಷವೂ ಇರುತ್ತದೆಯೋ ಅಷ್ಟೇ ಶುಲ್ಕವನ್ನು ಪಾವತಿ ಮಾಡಬೇಕು.

ಯಾವುದೇ ಶಾಲಾ ಕಾಲೇಜುಗಳಿಗೂ ಹೋದರು ಕೂಡ ಪ್ರವೇಶಾತಿ ಪಡೆಯಲು ಹಣವನ್ನು ಪಾವತಿಸುವುದು ಕಡ್ಡಾಯವಾಗಿದೆ. ನೀವೇನಾದರೂ ಸರ್ಕಾರಿ ಶಾಲಾ-ಕಾಲೇಜುಗಳಿಗೆ ಸೇರಿಕೊಳ್ಳುತ್ತೀರಿ ಎಂದರು ಕೂಡ ಹಣವನ್ನು ಕಡ್ಡಾಯವಾಗಿ ಪಾವತಿಸಬೇಕು. ಆದರೆ ಸರ್ಕಾರಿ ವಲಯದ ಕಾಲೇಜುಗಳಿಗೆ ಅಥವಾ ಶಾಲೆಗಳಿಗೆ ಖಾಸಗಿ ವಲಯದ ಶಾಲಾ ಕಾಲೇಜುಗಳಿಗಿಂತ ಕಡಿಮೆ ಮೊತ್ತ ಪ್ರವೇಶಾತಿ ಶುಲ್ಕವಾಗಿ ಅನ್ವಯವಾಗುತ್ತದೆ.

ಪ್ರಸ್ತುತ ದಿನಗಳಲ್ಲಿ ಪ್ರವೇಶಾತಿ ಪಡೆಯುವುದು ಕಷ್ಟವಾದ ಕಾರಣದಿಂದ ನೀವು ಹಲವಾರು ಶೈಕ್ಷಣಿಕ ಶಿಕ್ಷಣದ ವಿದ್ಯಾರ್ಥಿ ವೇತನಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಿ ಹಣವನ್ನು ಪಡೆಯಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ರೀತಿಯ ಶುಲ್ಕವು ಕೂಡ ಅನ್ವಯವಾಗುವುದಿಲ್ಲ. ಫೋನ್ ಇದ್ದರೆ ಸಾಕು ನೀವು ಫೋನಿನಲ್ಲಿ ಅರ್ಜಿ ಸಲ್ಲಿಕೆ ಮಾಡಿ ವಿದ್ಯಾರ್ಥಿ ವೇತನದ ಹಣವನ್ನು ಕೂಡ ಪಡೆಯಬಹುದು. ಸಾಕಷ್ಟು ವಿದ್ಯಾರ್ಥಿಗಳು ಈ ರೀತಿಯ ಎಲ್ಲಾ ವಿದ್ಯಾರ್ಥಿ ವೇತನಕ್ಕೂ ಕೂಡ ಅರ್ಜಿ ಸಲ್ಲಿಕೆ ಮಾಡಿ, ಪ್ರತಿ ವರ್ಷವೂ ಹಣವನ್ನು ಪಡೆಯುತ್ತಿದ್ದಾರೆ.

ನಿಮಗೂ ಕೂಡ ಹಣ ದೊರೆಯುತ್ತದೆ. ಆದರೆ ನೀವು ಮುಂಚಿತ ದಿನಗಳಲ್ಲಿ ಅರ್ಜಿ ಸಲ್ಲಿಸಿದರೆ ಮಾತ್ರ, ಖಾಸಗಿ ಕಂಪನಿಗಳಿಂದಲೂ ಕೂಡ ನಿಮಗೆ ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆ. ಆದರೆ ನೀವು ಯಾವ ಒಂದು ತಪ್ಪು ಮಾಡುತ್ತೀರಿ ಎಂದರೆ ಪ್ರತಿ ವರ್ಷವೂ ಕೂಡ ಒಂದೇ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತೀರಿ. ಆ ವಿದ್ಯಾರ್ಥಿ ವೇತನದ ಹೆಸರು ಎಸ್ಎಸ್ಪಿ ಸ್ಕಾಲರ್ಶಿಪ್ ಆಗಿರುತ್ತದೆ. ಈ ಸ್ಕಾಲರ್ಶಿಪ್ ನಲ್ಲಿ ಎಸ್ ಸಿ ಎಸ್ ಟಿ ವಿದ್ಯಾರ್ಥಿಗಳು ಹಾಗೂ ಸಾಮಾನ್ಯವಾದ ವಿದ್ಯಾರ್ಥಿಗಳು ಕೂಡ ಒಂದೇ ಬಾರಿಗೆ ಪ್ರತಿ ವರ್ಷವೂ ಕೂಡ ಅರ್ಜಿ ಸಲ್ಲಿಕೆ ಮಾಡುತ್ತಾರೆ.

ಹಣವನ್ನು ಕೂಡ ಪಡೆಯುತ್ತಾರೆ. ಕಡಿಮೆ ಮೊತ್ತದ ಹಣವನ್ನು ಕೂಡ ಪಡೆದು ಮುಂದಿನ ಶೈಕ್ಷಣಿಕ ಶಿಕ್ಷಣವನ್ನು ಮುಂದುವರಿಸುತ್ತಾ ಹೋಗುತ್ತಾರೆ. ಆದರೆ ಅವರಿಗಿನ್ನೂ ತಿಳಿದಿಲ್ಲ ಸಾಕಷ್ಟು ಸಾವಿರಾರು ವಿದ್ಯಾರ್ಥಿ ವೇತನವು ಕೂಡ ಜಾರಿಯಲ್ಲಿರುತ್ತದೆ ಎಂದು, ಆ ವಿದ್ಯಾರ್ಥಿ ವೇತನ ದಡಿಯಲು ನಮಗೆ ಹಣ ದೊರೆಯುತ್ತದೆ ಎಂಬುದು ಕೂಡ ಖಚಿತವಾಗಿ ತಿಳಿದಿರುವುದಿಲ್ಲ. ಆದ ಕಾರಣ ಅವರಿಗೆ ನೀವು ಮಾಹಿತಿಯನ್ನು ತಲುಪಿಸಬೇಕು. ನೀವೇನಾದರೂ ಪೋಷಕರಾಗಿದ್ದೀರಿ ಎಂದರೆ ನಿಮ್ಮ ಮಕ್ಕಳಿಗೂ ಕೂಡ ಎಲ್ಲಾ ರೀತಿಯ ವಿವಿಧ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಿ ಎಂದು ಕೂಡ ಹೇಳಿರಿ.

Labour Card Scholarship 2024 ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲಾತಿಗಳಿವು.

  • ಕಾರ್ಮಿಕ ಮಂಡಳಿಯಿಂದ ತೆಗೆದುಕೊಂಡಿರುವಂತಹ ಕಾರ್ಮಿಕ ಕಾರ್ಡ್ ಕಡ್ಡಾಯವಾಗಿ ಬೇಕು.
  • ವಿದ್ಯಾರ್ಥಿಗಳ ಆಧಾರ್ ಕಾರ್ಡ್
  • ಕಾರ್ಡ್ ಹೊಂದಿರುವವರ ಬ್ಯಾಂಕ್ ಖಾತೆ
  • ಕಾರ್ಮಿಕ ಕಾರ್ಡ್ ಹೊಂದಿದವರ ಆಧಾರ್ ಕಾರ್ಡ್
  • ಶಾಲಾ ಕಾಲೇಜಿನ ವ್ಯಾಸಂಗ ಪ್ರಮಾಣ ಪತ್ರ
  • ಲೇಬರ್ ಕಾರ್ಡ್ ಹೊಂದಿದವರ ಸ್ವಯಂಘೋಷಣ ಪ್ರಮಾಣ ಪತ್ರ
  • ಲೇಬರ್ ಕಾರ್ಡ್ ದಾರರ ಧೃಡೀಕರಣ ಪತ್ರ

Labour Card Scholarship 2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ !

ವಿದ್ಯಾರ್ಥಿಗಳೇ ಇದೇ ತಿಂಗಳಿನಲ್ಲಿ ಅರ್ಜಿ ಸಲ್ಲಿಕೆಯ ಅರ್ಜಿ ಸ್ವೀಕಾರ ಕೂಡ ಸ್ಥಗಿತಗೊಳ್ಳುತ್ತದೆ. ಆದ್ದರಿಂದ ನೀವು ಇದೇ ತಿಂಗಳಿನಲ್ಲಿ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕು. 31-5-2024 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವಾಗಿದೆ. ಆದ್ದರಿಂದ ನೀವೆಲ್ಲರೂ ಕೂಡ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತಿರಿ ಎಂದರೆ, ಈ https://karbwwb.karnataka.gov.in/ ಅಧಿಕೃತ ವೆಬ್ಸೈಟ್ನಲ್ಲಿ ನಿಮ್ಮ ದಾಖಲಾತಿಗಳ ಮಾಹಿತಿಯನ್ನು ಸಲ್ಲಿಕೆ ಮಾಡುವ ಮೂಲಕ ಹಣವನ್ನು ಕೂಡ ಪಡೆದುಕೊಳ್ಳಿರಿ.

ಈ ವಿದ್ಯಾರ್ಥಿಗಳು ಮಾತ್ರ Labour Card Scholarship 2024 ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ.

ತಮ್ಮ ಪೋಷಕರು ಕಾರ್ಮಿಕ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರೆ, ಅವರಿಗೆ ಲೇಬರ್ ಕಾರ್ಡ್ ಕೂಡ ವಿತರಣೆ ಆಗುತ್ತದೆ. ಎಲ್ಲಾ ಕಾರ್ಮಿಕರು ಕೂಡ ಅರ್ಜಿ ಸಲ್ಲಿಕೆಯನ್ನು ಈಗಾಗಲೇ ಮಾಡಿರಬೇಕು. ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಅವರಿಗೆ ಲೇಬರ್ ಕಾರ್ಡ್ಗಳನ್ನು ಕೂಡ ನೀಡಲಾಗುತ್ತದೆ. ಆ ಒಂದು ಲೇಬರ್ ಕಾರ್ಡ್ ಮುಖಾಂತರ ಸಾಕಷ್ಟು ಪ್ರಯೋಜನಗಳನ್ನು ಈ ಅಭ್ಯರ್ಥಿಗಳು ಪಡೆಯಬಹುದು. ಹಾಗೂ ಅವರ ಕುಟುಂಬಸ್ಥರು ಕೂಡ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

ತಮ್ಮ ಮಕ್ಕಳಿಗೂ ಕೂಡ ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆ. ಆ ವಿದ್ಯಾರ್ಥಿ ವೇತನದ ಹೆಸರೇ ಲೇಬರ್ ಕಾರ್ಡ್ ಸ್ಕಾಲರ್ಶಿಪ್. ಇದು ಪ್ರತಿ ವರ್ಷವೂ ಕೂಡ ವಿದ್ಯಾರ್ಥಿಗಳಿಗೆಂದೇ ಹಣವನ್ನು ನೀಡುತ್ತದೆ. ಸಾಕಷ್ಟು ಲಕ್ಷಾಂತರ ವಿದ್ಯಾರ್ಥಿಗಳು ಕೂಡ ಈಗಾಗಲೇ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿದ್ದಾರೆ. ಅವರಿಗೆ ಈ ಒಂದು ಹಣ ಸದ್ಯದಲ್ಲಿಯೇ ಜಮಾ ಆಗುತ್ತದೆ. ತಮ್ಮ ಪೋಷಕರ ಖಾತೆಗೆ ಅಥವಾ ವಿದ್ಯಾರ್ಥಿಗಳ ಖಾತೆಗೆ ಈ ಒಂದು ಹಣ ಜಮಾ ಆಗುತ್ತದೆ. ಆ ಒಂದು ಹಣದಿಂದ ನೀವು ಮುಂದಿನ ಶಿಕ್ಷಣವನ್ನು ಮುಂದುವರಿಸಲು ಸಹಾಯ ಧನವಾಗಿ ಬಳಕೆ ಮಾಡಬಹುದು.

ಕಾರ್ಮಿಕ ಕಾರ್ಡ್ಗಳನ್ನು ಹೊಂದಿದಂತಹ ಪೋಷಕರು ತಮ್ಮ ಮನೆಯಲ್ಲಿ ಇಬ್ಬರು ಮಕ್ಕಳ ಹೆಸರಿನಲ್ಲೂ ಕೂಡ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ನಿಮ್ಮ ಮನೆಯಲ್ಲಿ ಮೂರು ಜನ ವಿದ್ಯಾರ್ಥಿಗಳು ಪ್ರತಿ ವರ್ಷವೂ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದರೆ, ಆ ಮೂರರಲ್ಲಿ ಇಬ್ಬರಿಗೆ ಮಾತ್ರ ಈ ಒಂದು ಹಣ ದೊರೆಯುತ್ತದೆ. ಇಬ್ಬರ ಹೆಸರಿನಲ್ಲಿ ನೀವು ಅರ್ಜಿ ಸಲ್ಲಿಕೆಯನ್ನು ಮಾಡಬಹುದು.

ನೀವೇನಾದರೂ ಮೂರು ವಿದ್ಯಾರ್ಥಿಗಳ ಹೆಸರಿನಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತೀರಿ ಎಂದರೆ ಒಬ್ಬ ವಿದ್ಯಾರ್ಥಿಯ ಅರ್ಜಿ ಸ್ವೀಕಾರ ಕೂಡ ರದ್ದಾಗುತ್ತದೆ. ಇನ್ನುಳಿದಂತಹ ವಿದ್ಯಾರ್ಥಿಗಳ ಅರ್ಜಿಯನ್ನು ಕೂಡ ಸರ್ಕಾರ ಸ್ವೀಕೃತಿ ಮಾಡಿಕೊಂಡು ಪರಿಶೀಲನೆಯನ್ನು ಮಾಡಿ ನಿಮಗೆ ತಲುಪ ಬೇಕಾಗಿರುವಂತಹ ಸಹಾಯಧನದ ಹಣವನ್ನು ಕೂಡ ತಲುಪಿಸುವಂತಹ ಕೆಲಸವನ್ನು ಮಾಡುತ್ತದೆ.

ಹೆಚ್ಚಿನ ಜನರಿಗೆ ಈ ವಿದ್ಯಾರ್ಥಿ ವೇತನದ ಬಗ್ಗೆ ತಿಳಿದಿರುವುದಿಲ್ಲ. ನಿಮಗೆ ಈ ವಿದ್ಯಾರ್ಥಿ ವೇತನದ ಮಾಹಿತಿಯು ಕೂಡ ಈಗಾಗಲೇ ತಿಳಿದಿದೆ ಎಂದರೆ ನೀವು ಅವತ್ತಿನ ದಿನದಂದೆ ಅರ್ಜಿ ಸಲ್ಲಿಕೆ ಮಾಡಲು ಕೂಡ ಮುಂದಾಗಬಹುದಿತ್ತು. ಆದರೆ ನೀವು ಈ ವಿದ್ಯಾರ್ಥಿ ವೇತನ ಅಡಿಯಲ್ಲಿ ಎಷ್ಟು ಹಣ ಸಿಗುತ್ತದೆ ಯಾವೆಲ್ಲ ದಾಖಲಾತಿಗಳು ಸಲ್ಲಿಕೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ತಿಳಿಯದೆ ಇರುವ ಕಾರಣದಿಂದ ನೀವು ಇವತ್ತಿನ ದಿನದಿಂದಲೇ ಅರ್ಜಿಯನ್ನು ಸಲ್ಲಿಕೆ ಮಾಡುತ್ತೀದ್ದೀರಿ.

ಆದ್ದರಿಂದ ಎಲ್ಲರೂ ಕೂಡ ನಿಮ್ಮ ಕುಟುಂಬಸ್ಥರಿಗೂ ಕೂಡ ಈ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿಯನ್ನು ಒದಗಿಸಿ. ಅಂತಹ ಕಾರ್ಮಿಕರ ಮಕ್ಕಳು ಕೂಡ ಶಿಕ್ಷಣವನ್ನು ಪಡೆಯಲು ಸಹಾಯಧನವಾಗಿ ಈ ವಿದ್ಯಾರ್ಥಿ ವೇತನ ಅನುಕೂಲವಾಗುತ್ತದೆ. ಅವರು ಕೂಡ ತಮ್ಮ ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ಮುಂದುವರೆಸಲು ಸಹಾಯ ಮಾಡಿರಿ. ಆ ಸಹಾಯ ಯಾವುದು ಎಂದರೆ ನೀವು ಈ ಒಂದು ಲೇಖನವನ್ನು ಶೇರ್ ಮಾಡುವುದರಿಂದಲೂ ಕೂಡ ಸಾಕಷ್ಟು ವಿದ್ಯಾರ್ಥಿಗಳಿಗೆ ಹಣ ಕೂಡ ಸಿಗುತ್ತದೆ.

ಅವರು ಈ ಒಂದು ಲೇಖನದ ಮಾಹಿತಿಯಲ್ಲಿ ತಿಳಿಸಿರುವ ರೀತಿ ಅರ್ಜಿ ಸಲ್ಲಿಕೆ ಮಾಡಿ ಹಣವನ್ನು ಕೂಡ ಮುಂದಿನ ದಿನಗಳಲ್ಲಿ ಪಡೆಯುತ್ತಾರೆ. ನಿಮ್ಮಿಂದ ಅವರಿಗೆ ಉಪಯೋಗವಾಗುತ್ತದೆ ಎಂದರೆ ನೀವು ಅವರಿಗೆ ಈ ಲೇಖನವನ್ನು ಶೇರ್ ಮಾಡುವುದು ಉತ್ತಮ.

ಈ ಒಂದು ವಿದ್ಯಾರ್ಥಿ ವೇತನದ ಹಣವನ್ನು ಯಾರೆಲ್ಲಾ ಕಾರ್ಮಿಕ ಕಾರ್ಡ್ಗಳನ್ನು ಹೊಂದಿರುತ್ತಾರೋ ಅಂತವರಿಗೆ ಈ ಒಂದು ಹಣ ಕೂಡ ಜವಾ ಆಗುತ್ತದೆ. ನನಗೆ ಯಾವುದೇ ರೀತಿಯ ಮಕ್ಕಳು ಇಲ್ಲ ಎನ್ನುವವರು ಬೇರೆ ಕುಟುಂಬದ ಮಕ್ಕಳಿಗೆ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ. ಇದು ಕಾನೂನು ಅಪರವಾದವಾಗಿ ಕಂಡುಬರುತ್ತದೆ. ಆದ ಕಾರಣ ನೀವು ನಿಮ್ಮ ಮನೆಯಲ್ಲಿ ಇರುವಂತಹ ಮಕ್ಕಳಿಗೆ ಮಾತ್ರ ಈ ಒಂದು ಹಣವನ್ನು ಪಡೆಯಲು ಅರ್ಹತೆ ಇದೆ.

ಒಂದು ಲಕ್ಷಕ್ಕೂ ಕೂಡ ಹೆಚ್ಚಿನ ವಿದ್ಯಾರ್ಥಿಗಳು ಪ್ರಸ್ತುತ ಪ್ರಕಟಣೆಯಾಗುವಂತಹ ವಿದ್ಯಾರ್ಥಿ ವೇತನಗಳ ಬಗ್ಗೆ ಪ್ರತಿನಿತ್ಯವೂ ಮಾಹಿತಿಯನ್ನು ತಿಳಿದು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡುತ್ತಾರೆ. ಆ ರೀತಿ ಅರ್ಜಿ ಸಲ್ಲಿಕೆ ಮಾಡುವುದರಿಂದ ಯಾವುದಾದರೂ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗಬಹುದು. ಅಂದರೆ, ನೀವು 10 ವಿದ್ಯಾರ್ಥಿ ವೇತನಕ್ಕೆ ಪ್ರಸ್ತುತ ದಿನಗಳಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದೀರಿ ಎಂದರೆ, ನಿಮಗೆ ಎರಡು ವಿದ್ಯಾರ್ಥಿ ವೇತನದ ಹಣ ಕೂಡ ನಿಮ್ಮ ಖಾತೆಗೆ ಬಂದರೂ ಬರಬಹುದು. ಆ ರೀತಿ ಬರುವುದರಿಂದ ನಿಮಗೂ ಕೂಡ ಅನುಕೂಲವಾಗುತ್ತದೆ. ಮುಂದಿನ ಶಿಕ್ಷಣವನ್ನು ಮುಂದುವರಿಸಲು.

ಹಾಸ್ಟೆಲ್ ವಿದ್ಯಾರ್ಥಿಗಳು Labour Card Scholarship 2024 ಅರ್ಜಿ ಸಲ್ಲಿಸಬಹುದಾ ?

ಹೌದು ವಿದ್ಯಾರ್ಥಿಗಳೆ ಸಲ್ಲಿಕೆ ಮಾಡಬಹುದು. ನಿಮ್ಮ ಪೋಷಕರು ಕಾರ್ಮಿಕ ಕಾರ್ಡುಗಳನ್ನು ಹೊಂದಿದ್ದಾರೆ ಎಂದರೆ, ನೀವು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿದ್ದೀರಿ ಎಂದರ್ಥ. ಈ ವಿದ್ಯಾರ್ಥಿ ವೇತನದಡಿಯಲ್ಲಿ ಸಿಗುವಂತಹ ಹಣದಿಂದ ನೀವು ಹಾಸ್ಟೆಲ್ ನಲ್ಲಿ ಆಗುವಂತಹ ಖರ್ಚನ್ನು ಕೂಡ ನಿವಾರಿಸಿಕೊಂಡು. ಶಿಕ್ಷಣಕ್ಕೆ ಬೇಕಾಗುವಂತಹ ಪುಸ್ತಕಗಳನ್ನು ಕೂಡ ಖರೀದಿ ಮಾಡಿ ಹೆಚ್ಚಿನ ಸಮಯವನ್ನು ಓದುವುದಲ್ಲೇ ಕಳೆದು ಮುಂದಿನ ದಿನಗಳಲ್ಲಿ ಒಳ್ಳೆಯ ಅಂಕವನ್ನು ಕೂಡ ಗಳಿಕೆ ಮಾಡಲು ನಿಮಗೆ ಹಣದ ಅವಶ್ಯಕತೆ ಕೂಡ ಇರುತ್ತದೆ.

ಆ ಹಣದ ಅವಶ್ಯಕತೆಯನ್ನು ನೀವು ನಿಮ್ಮ ಪೋಷಕರಲ್ಲಿ ಕೇಳುವಂತಹ ಮನಸ್ಥಿತಿ ನಿಮ್ಮದಾಗಿರುವುದಿಲ್ಲ. ಅಂತಹ ವಿದ್ಯಾರ್ಥಿಗಳು ಕೂಡ ಬೇರೆ ಬೇರೆ ರೀತಿಯ ವಿವಿಧ ವಿದ್ಯಾರ್ಥಿ ವೇತನದಡಿಯಲ್ಲಿ ಹಣವನ್ನು ಕೂಡ ಪಡೆದುಕೊಳ್ಳಬಹುದು. ಹಣವನ್ನು ನೀವು ಈ ವಿದ್ಯಾರ್ಥಿ ವೇತನದಡಿಯಲ್ಲಿ ಪಡೆದರೆ ನಿಮ್ಮ ಪೋಷಕರಿಗೂ ಕೂಡ ಸ್ವಲ್ಪ ಮಟ್ಟಿಗೆ ಖರ್ಚಿನ ಹಣವು ಕೂಡ ಕಡಿಮೆ ಆಗುತ್ತದೆ. ಆ ರೀತಿ ಮಾಡಬೇಕು ಎಂದರೆ ನೀವು ಈ ಕೂಡಲೇ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಬೇಕು.

ಸಂಪೂರ್ಣವಾದ ಮಾಹಿತಿಯನ್ನು ಕೊನೆವರೆಗೂ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು…

Leave a Comment