New Ration Card Apply Online Karnataka 2024: ಎಲ್ಲರಿಗೂ ನಮಸ್ಕಾರ… ಈ ಒಂದು ಲೇಖನದ ಮೂಲಕ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಯಾವ ರೀತಿ ಸಲ್ಲಿಕೆ ಮಾಡಬೇಕು ಹಾಗೂ ಹೊಸ ರೇಷನ್ ಕಾರ್ಡ್ ಗಳಿಗೆ ಯಾವಾಗ ಸರ್ಕಾರ ಕಾಲಾವಕಾಶವನ್ನು ನೀಡುತ್ತದೆ, ಆ ನಿಗದಿ ದಿನಾಂಕ ಯಾವುದು ಮತ್ತು ತಿದ್ದುಪಡಿಯನ್ನು ಯಾವ ರೀತಿ ಮಾಡಿಸಬೇಕು ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿಯೇ ತಿಳಿಸಲಾಗಿದೆ. ಕೊನೆವರೆಗೂ ನೀವು ಕೂಡ ಲೇಖನವನ್ನು ಓದಬೇಕಾಗುತ್ತದೆ. ನೀವೇನಾದರೂ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಬೇಕು ಹಾಗೂ ತಿದ್ದುಪಡಿ ಮಾಡಿಸಬೇಕು ಎಂದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಿ.
ಕೋಟ್ಯಾಂತರ ಮಂದಿ ಇದುವರೆಗೂ ಕೂಡ ರೇಷನ್ ಕಾರ್ಡ್ಗಳನ್ನು ಹೊಂದಿರುತ್ತಾರೆ, ಪ್ರತಿಯೊಬ್ಬ ಭಾರತೀಯನೂ ಕೂಡ ತಮ್ಮ ಕುಟುಂಬದೊಂದಿಗೆ ಕಡ್ಡಾಯವಾಗಿ ಎಪಿಎಲ್ ರೇಷನ್ ಕಾರ್ಡ್ ಅಥವಾ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಮಾಡಿಸಿರುತ್ತಾರೆ. ಈ ಮೂರರಲ್ಲಿ ಯಾವುದಾದರೂ ಒಂದನ್ನು ಆ ವ್ಯಕ್ತಿಯ ಕುಟುಂಬ ಹೊಂದಿರುತ್ತದೆ. ತಮ್ಮ ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮಾತ್ರ ಮನೆಯ ಯಜಮಾನನಾಗಿ ಹಾಗೂ ಆ ಒಂದು ಕಾರ್ಡಿನ ಮುಖ್ಯಸ್ಥನಾಗಿ ಗುರುತಿಸಿಕೊಳ್ಳುವುದು. ಆದ ಕಾರಣ ಆ ಒಂದು ರೇಷನ್ ಕಾರ್ಡ್ ಆ ಮುಖ್ಯಸ್ಥನ ಹೆಸರಿನಲ್ಲಿಯೇ ವಿತರಣೆ ಆಗುತ್ತದೆ.
ಸಧ್ಯ ಇದೀಗ ಸರ್ಕಾರವು ಈ ಮೂರರಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಯಾರೆಲ್ಲಾ ಹೊಂದಿರುತ್ತಾರೆ, ಅಂತವರಿಗೆ ಪಂಚ ಗ್ಯಾರಂಟಿಗಳ ಪ್ರಯೋಜನಗಳನ್ನು ನೀಡುತ್ತದೆ. ಪ್ರತಿ ತಿಂಗಳು ಕೂಡ ಒಂದೊಂದು ಯೋಜನೆ ಮೂಲಕ ಒಂದೊಂದು ರೀತಿಯ ಪ್ರಯೋಜನಕಾರಿಯ ಹಣ ಹಾಗೂ ಸೌಲಭ್ಯವನ್ನು ಸಾಮಾನ್ಯ ಜನರಿಗೆ ಎಂದೆ ಒದಗಿಸುತ್ತಿದೆ. ಇನ್ಮುಂದೆ ಕೂಡ ಈ ಯೋಜನೆಗಳ ಪ್ರಯೋಜನಗಳನ್ನು ಪಡೆಯಬೇಕು ಎನ್ನುವವರು ಕಡ್ಡಾಯವಾಗಿ ಯಾವುದೇ ಸಮಸ್ಯೆಯನ್ನು ತಂದುಕೊಳ್ಳದೆ ಸರ್ಕಾರ ಹೇಳುವ ರೀತಿ ಮಾಡಬೇಕಾಗುತ್ತದೆ.
ಸರ್ಕಾರದ ನಿಯಮವನ್ನು ಪಾಲಿಸಿಲ್ಲದ ಅಭ್ಯರ್ಥಿಗಳ ಲಕ್ಷಾಂತರ ರೇಷನ್ ಕಾರ್ಡ್ ಗಳು ಕೂಡ ಈಗಾಗಲೇ ರದ್ದಾಗಿದೆ. ಅಭ್ಯರ್ಥಿಗಳು ಯಾವ ತಪ್ಪನ್ನು ಮಾಡಿರುತ್ತಾರೆ ಆ ತಪ್ಪು ಯಾವುದು ಎಂದರೆ ಮೊದಲನೆಯದಾಗಿ ಅವರು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರುವುದು ಕೂಡ ತಪ್ಪಾಗುತ್ತದೆ. ಸರ್ಕಾರದ ನಿಯಮವನ್ನು ಪಾಲಿಸುವಂತಹ ಅಭ್ಯರ್ಥಿಗಳು ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಬಹುದು. ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮಧ್ಯಮ ವರ್ಗದ ಅಭ್ಯರ್ಥಿಗಳು ಪಡೆಯಬಹುದು.
ಆದರೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದಿರುವುದು ಶ್ರೀಮಂತರು. ಶ್ರೀಮಂತರಿಗಾಗಿಯೇ ಎಪಿಎಲ್ ರೇಷನ್ ಕಾರ್ಡ್ ಗಳು ಕೂಡ ಇರುತ್ತದೆ. ಆ ರೇಷನ್ ಕಾರ್ಡ್ ಗಳನ್ನು ಮಾಡಿಸುವುದು ಕಡ್ಡಾಯ. ಕೆಲವರು ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಹೊಂದಿರುವಂತಹ ಕಾರಣದಿಂದ ಲಕ್ಷಾಂತರ ರೇಷನ್ ಕಾರ್ಡ್ ಗಳನ್ನು ಕೂಡ ರದ್ದುಗೊಳಿಸಿದೆ ಸರ್ಕಾರ.
ಬಿಪಿಎಲ್ ರೇಷನ್ ಕಾರ್ಡ್ ಹೆಚ್ಚಿನ ಆದ್ಯತೆ ಹೊಂದಿರುವುದು ಏಕೆ ?
ಸ್ನೇಹಿತರೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಪಂಚ ಗ್ಯಾರಂಟಿಯ ಪ್ರಯೋಜನಗಳನ್ನು ಕೂಡ ಪಡೆಯಬಹುದು. ಹಾಗೂ ಅಂತ್ಯೋದಯಾ ರೇಷನ್ ಕಾರ್ಡ್ ಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಕೂಡ ಪಂಚ ಗ್ಯಾರಂಟಿಯ ಸೌಲಭ್ಯವನ್ನು ಪಡೆಯಬಹುದು. ಸರ್ಕಾರ ಯಾವ ನಿಯಮವನ್ನು ಪಂಚ ಗ್ಯಾರಂಟಿ ಯೋಜನೆಗಳಿಗೆ ತಂದಿದೆ ಎಂದರೆ, ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೋ ಅಂತವರಿಗೆ ಪಂಚ ಗ್ಯಾರಂಟಿ ಯ ಪ್ರಯೋಜನಗಳು ಕೂಡ ದೊರೆಯುತ್ತದೆ.
ಹಾಗೂ ಇನ್ನಿತರ ಸೌಲಭ್ಯವು ಕೂಡ ಸರ್ಕಾರದಿಂದ ಸಿಗುತ್ತದೆ ಎಂದು ಮಾಹಿತಿಯನ್ನು ಕೂಡ ಹಲವಾರು ತಿಂಗಳಿನಿಂದಲೇ ಹೊರಡಿಸಿತು, ಆ ಮಾಹಿತಿಯನ್ನು ತಿಳಿದು ಎಷ್ಟೋ ಲಕ್ಷಾಂತರ ಜನರು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಮುಂದಾದರೂ. ಯಾವ ಕಾರಣಕ್ಕೆ ಎಂದರೆ ಗೃಹಲಕ್ಷ್ಮಿ ಹಣ ಬರುತ್ತದೆ ನಮಗೂ ಕೂಡ ಎಂಬ ಕಾರಣದಿಂದ ಈ ರೀತಿಯ ರೇಷನ್ ಕಾರ್ಡ್ ಗಳನ್ನು ಪಡೆಯಲು ಜನರು ಮುಗಿಬಿದ್ದಿದ್ದರೂ. ಆ ಸಂದರ್ಭದಲ್ಲಿ ಬಡತನ ಕುಟುಂಬದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಿದ್ದರು. ಸರ್ಕಾರ ಅಂತವರ ರೇಷನ್ ಕಾರ್ಡ್ ಗಳನ್ನು ಕೂಡ ರದ್ದುಗೊಳಿಸಿ. ಯಾವುದೇ ರೀತಿಯ ಅನುಮೋದನೆಯನ್ನು ಆ ರೇಷನ್ ಕಾರ್ಡ್ಗಳಿಗೆ ನೀಡಿಲ್ಲ. ಹಾಗೂ ವಿತರಣೆಯನ್ನು ಕೂಡ ಮಾಡಿಲ್ಲ.
ಪ್ರಸ್ತುತವಾಗಿ ಜೂನ್ ತಿಂಗಳಿನಿಂದ ಎಲ್ಲರೂ ಕೂಡ ಈ ಮೂರು ವಿವಿಧ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಕೆ ಕೂಡ ಮಾಡಬಹುದು. ಜೂನ್ ತಿಂಗಳಿನಿಂದ ಸರ್ಕಾರ ಏಕೆ ಅವಕಾಶವನ್ನು ಮಾಡಿಕೊಟ್ಟಿದೆ ಎಂದರೆ, ನಿಮಗಿದು ತಿಳಿದಿದೆ. ಏಕೆಂದರೆ ಲೋಕಸಭಾ ಚುನಾವಣೆ ಇರುವ ಕಾರಣದಿಂದ ಈ ರೀತಿಯ ಒಂದು ಅರ್ಜಿ ಸಲ್ಲಿಕೆಯನ್ನು ಕೂಡ ಮುಂದೂಡುತ್ತಲೇ ಬಂದಿದೆ.
ಹಲವಾರು ತಿಂಗಳು ಕೂಡ ಕಳೆದಿದೆ ಆದರೂ ಕೂಡ ಸರ್ಕಾರ ಜೂನ್ ನಾಲ್ಕನೇ ತಾರೀಖಿನ ನಂತರ ಹೊಸ ಅರ್ಜಿಯನ್ನು ಕೂಡ ಸಲಿಕೆ ಮಾಡಿಕೊಳ್ಳುತ್ತದೆ ಎಂಬ ಮಾಹಿತಿಯನ್ನು ಕೂಡ ಅಧಿಕೃತವಾಗಿಯೇ ಹೊರಡಿಸಿದೆ. ಆ ಮಾಹಿತಿಯ ಪ್ರಕಾರ ನೀವು ಕೂಡ ಜೂನ್ ತಿಂಗಳಿನಲ್ಲಿ ಹೊಸ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಹಾಗೂ ಯಾರೆಲ್ಲ ತಿದ್ದುಪಡಿಯನ್ನು ಮಾಡಿಸಿಕೊಳ್ಳಬೇಕು ಎಂದುಕೊಂಡಿದ್ದೀರಾ ಅಂತವರು ಕೂಡ ತಿದ್ದುಪಡಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು.
ಜೂನ್ 4ರ ನಂತರ ಏಕೆ ಅರ್ಜಿ ಸಲ್ಲಿಕೆ ಮಾಡಿಕೊಳ್ಳುತ್ತಿದೆ ಸರ್ಕಾರ.
ಸ್ನೇಹಿತರೆ ಜೂನ್ ನಾಲ್ಕರಂದು ಲೋಕಸಭಾ ಚುನಾವಣೆ ಫಲಿತಾಂಶವೂ ಕೂಡ ಪ್ರಕಟಣೆ ಆಗುತ್ತದೆ. ಆ ಫಲಿತಾಂಶವು ಆ ನಿಗದಿ ದಿನಾಂಕದಲ್ಲಿ ಪ್ರಕಟಣೆ ಯಾಗುವ ಕಾರಣದಿಂದ ಸರ್ಕಾರವು ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆಯನ್ನು ಆ ಮುಂದಿನ ದಿನಗಳಲ್ಲಿ ಮಾಡಿಕೊಳ್ಳುತ್ತದೆ. ಯಾರೆಲ್ಲಾ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂದುಕೊಂಡಿರುತ್ತೀರೋ ಅಂತವರು ಆ ಒಂದು ನಿಗದಿ ದಿನದಲ್ಲಿ ಅರ್ಜಿ ಸಲ್ಲಿಕೆ ಮಾಡಿರಿ.
ನೀವು ಮುಂದಿನ ದಿನಗಳಲ್ಲಿ ಅರ್ಜಿ ಸಲ್ಲಿಕೆ ಮಾಡುತ್ತೇವೆ ಎಂದು ಸಮಯ ವ್ಯರ್ಥ ಮಾಡಿದರೆ ನಿಮಗೆ ಮುಂದಿನ ದಿನಗಳಲ್ಲಿ ಸರ್ವರ್ ಸಮಸ್ಯೆಯಿಂದ ಅರ್ಜಿ ಸಲ್ಲಿಕೆ ಕೂಡ ಆಗುವುದಿಲ್ಲ. ಆದ ಕಾರಣ ಎಲ್ಲರೂ ಕೂಡ ಸರ್ಕಾರ ನಿರ್ಧಾರ ಮಾಡುವಂತಹ ನಿಗದಿ ದಿನದಲ್ಲಿಯೇ ಅರ್ಜಿಯನ್ನು ಸಿಎಸ್‌ಸಿ ಕೇಂದ್ರಗಳಿಗೆ ಭೇಟಿ ನೀಡಿ ಸಲ್ಲಿಕೆ ಮಾಡಬಹುದು.
ಹೊಸ ಅರ್ಜಿಯನ್ನು ಸಲ್ಲಿಕೆ ಮಾಡುವರು ಈ ದಾಖಲಾತಿಗಳೊಂದಿಗೆ ಸಲ್ಲಿಕೆ ಮಾಡಿ.
- ಮುಖ್ಯಸ್ಥರ ಆಧಾರ್ ಕಾರ್ಡ್
- ಮನೆ ಸದಸ್ಯರ ಎಲ್ಲರ ಆಧಾರ್ ಕಾರ್ಡ್
- ಆದರ್ ಕಾರ್ಡ್ಗಳಿಗೆ ಲಿಂಕ್ ಕೂಡ ಆಗಿರಬೇಕು
- ಎಲ್ಲಾ ಆಧಾರ್ ಕಾರ್ಡ್ಗಳನ್ನು ಲಿಂಕ್ ಮಾಡಿಸಿಗೆ ಅರ್ಜಿ ಸಲ್ಲಿಕೆ ಮಾಡಿ
- ರೇಷನ್ ಕಾರ್ಡ್ ಮುಖ್ಯಸ್ಥರಾಗಬೇಕೆಂದುಕೊಂಡಿರುವಂತಹ ಅಭ್ಯರ್ಥಿಗಳ ಆಧಾರ್ ಕಾರ್ಡ್
- ತಿದ್ದುಪಡಿ ಮಾಡಿಸುವವರು ಮಗುವಿನ ಜನನ ಪ್ರಮಾಣ ಪತ್ರವನ್ನು ಸಲ್ಲಿಕೆ ಮಾಡಬೇಕು.
ಈ ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನೆಲ್ಲ ಹೊಂದಿರುವಂತಹ ಸಾಮಾನ್ಯ ಅಭ್ಯರ್ಥಿಗಳು ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಎಪಿಎಲ್ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಲು ಇದೇ ರೀತಿಯ ದಾಖಲಾತಿಗಳನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡತಕ್ಕದ್ದು. ಇನ್ನು ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಪಡೆಯಬೇಕೆಂದುಕೊಂಡಿರುವವರು ಕೂಡ ಈ ರೀತಿಯ ದಾಖಲಾತಿಗಳನ್ನು ಸಲ್ಲಿಕೆ ಮಾಡಬೇಕು.
ನೀವು ಇನ್ನೂ ಕೂಡ ಈ ರೀತಿಯ ದಾಖಲಾತಿಗಳಲ್ಲಿ ಯಾವುದಾದರೂ ಒಂದನ್ನು ಒಂದಿಲ್ಲದಿದ್ದರೆ ಕೂಡಲೇ ಈ ತಿಂಗಳಿನಲ್ಲಿಯೇ ಮಾಡಿಸಲು ಮುಂದಾಗಿರಿ. ಹಾಗೂ ನಿಮ್ಮ ದಾಖಲಾತಿಗಳನ್ನು ಒಂದೊಮ್ಮೆ ಪರಿಶೀಲನೆ ಮಾಡಿಕೊಳ್ಳಿ. ನೀವೇ ಮುಂಚಿತವಾಗಿಯೇ ಈ ಒಂದು ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದರೆ ನಿಮ್ಮ ಅರ್ಜಿ ಸಲ್ಲಿಕೆ ಕೂಡ ಆಗಿ ಹೊಸ ರೇಷನ್ ಕಾರ್ಡ್ ಗಳು ಕೂಡ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಆಗದೆ ರೇಷನ್ ಕಾರ್ಡ್ ಗಳು ಕೂಡ ವಿತರಣೆ ಆಗುತ್ತದೆ. ಆದ ಕಾರಣ ನೀವು ಒಂದು ಬಾರಿ ನಿಮ್ಮ ದಾಖಲಾತಿಗಳು ಸರಿ ಇದೆಯಾ ನಿಮ್ಮ ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆಯಾ ಎಂಬುದನ್ನು ಕೂಡ ಚೆಕ್ ಮಾಡಿಕೊಳ್ಳಿ.
ಹೊಸ ರೇಷನ್ ಕಾರ್ಡ್ಗಳಿಗೆ ಫೋನಿನಲ್ಲಿ ಅರ್ಜಿ ಸಲ್ಲಿಸಬಹುದ ?
ಸ್ನೇಹಿತರೆ ಯಾರೆಲ್ಲಾ ಫೋನಿನ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬೇಕು ಎಂದುಕೊಂಡಿದ್ದೀರಾ ಅಂಥವರು ಫೋನಿನಲ್ಲಿ ಮಾಡಬೇಡಿ. ನಿಮ್ಮ ಹತ್ತಿರದ ಗ್ರಾಮ ಒನ್, ಬಾಪೂಜಿ ಸೇವ ಕೇಂದ್ರ, ಬೆಂಗಳೂರು ಒನ್, ಸಿಎಸ್ಸಿ ಕೇಂದ್ರಗಳಿಗೂ ಕೂಡ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಿರಿ. ಏಕೆಂದರೆ ಫೋನಲ್ಲಿ ಮಾಡುವುದರಿಂದ ಹಲವಾರು ತಾಂತ್ರಿಕ ಸಮಸ್ಯೆಗಳು ಕೂಡ ನಿಮಗೆ ಎದುರಾದರು ಆಗಬಹುದು. ಆದರೆ ನಿಮಗೆ ಅಲ್ಲವೇ ಸಮಸ್ಯೆ ಆಗೋದು, ಆದ ಕಾರಣ ನೀವು ನಿಮ್ಮ ಹತ್ತಿರದ ಊರಿನಲ್ಲಿರುವಂತಹ ಈ ರೀತಿಯ ಕೇಂದ್ರಕ್ಕೆ ಭೇಟಿ ನೀಡಿ ದಾಖಲಾತಿಗಳನ್ನೆಲ್ಲ ನೀಡುವ ಮೂಲಕ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು.
ಹೊಸ ರೇಷನ್ ಕಾರ್ಡ್ ಗಳಿಗೆ ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡಬಹುದು ?
ಈಗಾಗಲೇ ರೇಷನ್ ಕಾರ್ಡ್ ಗಳನ್ನು ಹೊಂದಿರುವಂತಹ ಅಭ್ಯರ್ಥಿಗಳು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ ಹಾಗೂ ರದ್ದಾಗಿರುವಂತಹ ರೇಷನ್ ಕಾರ್ಡ್ಗಳ ಅಭ್ಯರ್ಥಿಗಳು ಕೂಡ ಮಾಡಬಹುದು. ಪ್ರಸ್ತುತ ದಿನಗಳಲ್ಲಿ ಮದುವೆಯಾಗಿರುವಂತಹ ಹೊಸ ವಧು-ವರರು ಕೂಡ ಈ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಂತವರು ಕೂಡ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಹಾಗೂ ಇನ್ನಿತರ ಬೇರೆ ಕುಟುಂಬದೊಂದಿಗೆ ಇಂದಿನ ದಿನಗಳಲ್ಲಿ ರೇಷನ್ ಕಾರ್ಡ್ ಗಳನ್ನು ಮಾಡಿಸಿ, ರೇಷನ್ ಕಾರ್ಡ್ಗಳ ಧಾನ್ಯಗಳನ್ನು ಪಡೆಯುತ್ತಿರುವಂತಹ ಅಭ್ಯರ್ಥಿಗಳು ಈ ಪ್ರಸ್ತುತ ದಿನಗಳಲ್ಲಿ ಬೇರೆಯಾಗಿ ಜೀವನವನ್ನು ನಡೆಸುತ್ತಿದ್ದೀರಿ ಎಂದರೆ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ನೀವು ಹೊಸದಾದ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಲು ಅರ್ಹರಾಗಿರುತ್ತೀರಿ.
ಗ್ರಾಮ ಒನ್, ಬಾಪೂಜಿ ಸೇವ ಕೇಂದ್ರ, ಹಾಗೂ ಬೆಂಗಳೂರು ಒನ್ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಕೆ ಮಾಡುತ್ತೀರಿ ಎಂದರೆ ನೀವು ಯಾವ ದಿನಾಂಕದಲ್ಲಿ ಹೋಗಬೇಕು ಎಂಬುದನ್ನು ಕೂಡ ಮುಂಚಿತ ದಿನಗಳಲ್ಲಿಯೇ ತಿಳಿದುಕೊಳ್ಳಿ. ಆನಂತರ ಯಾವ ನಿಗದಿ ಸಮಯವನ್ನು ಅರ್ಜಿ ಸಲ್ಲಿಕೆ ಮಾಡಿಕೊಳ್ಳಲು ಮೀಸಲಿಟ್ಟಿರುತ್ತಾರೆ. ಆ ನಿಗದಿ ಸಮಯದಲ್ಲಿ ನೀವು ಕೂಡ ಆ ಕೇಂದ್ರಗಳಿಗೆ ಭೇಟಿ ನೀಡಿ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಹೊಸದಾಗಿ ಸಲ್ಲಿಕೆ ಮಾಡಬಹುದು. ನಿಮ್ಮ ಅರ್ಜಿ ಸರ್ಕಾರಕ್ಕೆ ತಲುಪಿ ನೀವು ಅರ್ಹರು ಎಂದು ಕಂಡುಬಂದರೆ ಮಾತ್ರ ಹೊಸ ರೇಷನ್ ಕಾರ್ಡ್ ಗಳು ನಿಮಗೆ ಮುಂದಿನ ದಿನಗಳಲ್ಲಿ ವಿತರಣೆ ಆಗುತ್ತದೆ.
ಸರ್ಕಾರ ಕೊರೋನ ಸಂದರ್ಭದಲ್ಲಿ ಹೆಚ್ಚಿನ ರೇಷನ್ ಕಾರ್ಡ್ ಗಳನ್ನು ಕೂಡ ವಿತರಣೆ ಮಾಡಲು ಮುಂದಾಗಿಲ್ಲ ಆ ಸಂದರ್ಭ ಎದುರಾದ ಬಳಿಕ ಇದುವರೆಗೂ ಕೂಡ ಸಾಕಷ್ಟು ರೇಷನ್ ಕಾರ್ಡ್ ಗಳು ಕೂಡ ರದ್ದಾಗಿದೆ. ಹಾಗೂ ಸಾಕಷ್ಟು ಲಕ್ಷಾಂತರ ಕುಟುಂಬದ ಅಭ್ಯರ್ಥಿಗಳು ಈ ರೇಷನ್ ಕಾರ್ಡ್ಗಳನ್ನು ಇನ್ನೂ ಕೂಡ ಪಡೆದಿಲ್ಲ. ಅಂತವರು ಈ ಜೂನ್ ತಿಂಗಳಿನಿಂದಲೇ ಅರ್ಜಿ ಸಲ್ಲಿಕೆ ಮಾಡಿ ಹೊಸ ರೇಷನ್ ಕಾರ್ಡ್ಗಳನ್ನು ಕೂಡ ಪಡೆಯಬಹುದಾಗಿದೆ.
ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದೀರೋ ಅಂತವರಿಗೆ ಜೂನ್ ತಿಂಗಳಿನಲ್ಲಿ ಭರ್ಜರಿ ಅವಕಾಶ ಕೂಡ ಸಿಗುತ್ತದೆ. ಯಾವುದೇ ರೀತಿಯ ತಾಂತ್ರಿಕ ಸಮಸ್ಯೆಗಳು ಕೂಡ ಆ ನಿಗದಿ ದಿನಾಂಕದಲ್ಲಿ ಆಗುವುದಿಲ್ಲ. ಎಲ್ಲರೂ ಕೂಡ ಯಾವುದೇ ಸಮಸ್ಯೆ ಇಲ್ಲದೆ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಸಾಕಷ್ಟು ಜನರು ರೇಷನ್ ಕಾರ್ಡ್ ಗಳನ್ನು ಪಡೆಯದ ಕಾರಣದಿಂದ ಗ್ಯಾರಂಟಿ ಯೋಜನೆಗಳ ಪ್ರಯೋಜನಗಳನ್ನು ಕೂಡ ಪಡೆದಿಲ್ಲ ಇದುವರೆಗೂ, ಎಲ್ಲಾ ಲಕ್ಷಾಂತರ ಕುಟುಂಬದ ಅಭ್ಯರ್ಥಿಗಳಿಗೆ ಅನ್ನಭಾಗ್ಯ ಯೋಜನೆ ಕಡೆಯಿಂದ ಪ್ರತಿ ತಿಂಗಳು ಹಣ ಜಮಾ ಆಗಿದೆ. ಇನ್ನು ಮಹಿಳಾ ಅಭ್ಯರ್ಥಿಗಳಿಗೆ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಪ್ರತಿ ತಿಂಗಳು 2000 ಹಣ ಕೂಡ ಜಮಾ ಆಗಿದೆ.
ಈ ಎಲ್ಲಾ ರೀತಿಯ ಹಣವನ್ನು ಪಡೆಯಲು ನೀವು ವಂಚಿತರಾಗಿದ್ದೀರಿ ಆದಕಾರಣ ಎಲ್ಲರೂ ಕೂಡ ರೇಷನ್ ಕಾರ್ಡ್ ಗಳನ್ನು ಮಾಡಿಸಿಕೊಂಡು ಈ ಎಲ್ಲ ರೀತಿಯ ಯೋಜನೆಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಿ. ನೀವು ಕೂಡ ಪ್ರತಿ ತಿಂಗಳು 2000 ಹಣವನ್ನು ಪಡೆಯಲು ಅರ್ಹರಾಗಿ ಹಾಗೂ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಉಚಿತವಾಗಿ ಧಾನ್ಯಗಳನ್ನು ಕೂಡ ಪಡೆಯಬಹುದು. ಮತ್ತು ಉಚಿತವಾದ ಹಿನ್ನಿತರ ಸೌಲಭ್ಯವನ್ನು ಕೂಡ ಈ ರೇಷನ್ ಕಾರ್ಡ್ ನಲ್ಲಿ ಪಡೆಯಬಹುದು. ಹಾಗೂ ಪ್ರತಿ ತಿಂಗಳು ಅಕ್ಕಿಯ ಹಣವನ್ನು ಕೂಡ ಪಡೆಯಬಹುದಾಗಿದೆ.
ಪ್ರಸ್ತುತ ದಿನಗಳಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಸರ್ಕಾರ ಏಕೆ ವಿತರಣೆ ಮಾಡುತ್ತಿಲ್ಲ.
ಸ್ನೇಹಿತರೆ ಎಲ್ಲರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಮುಗಿಬಿದ್ದಿದ್ದಾರೆ ಎನ್ನಬಹುದು. ಏಕೆಂದರೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರುವಂತಹ ಅಭ್ಯರ್ಥಿಗಳ ಕುಟುಂಬಕ್ಕೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಹಣ ಕೂಡ ಜಮಾ ಆಗುತ್ತದೆ. ಆದ ಕಾರಣ ಎಲ್ಲಾ ಅಭ್ಯರ್ಥಿಗಳು ಕೂಡ ನಮಗೂ ಸಿಗಬೇಕು ಎಂಬ ಕಾರಣದಿಂದ ಬಿಪಿಎಲ್ ರೇಷನ್ ಕಾರ್ಡ್ಗಳನ್ನು ಮಾಡಿಸುತ್ತಿದ್ದಾರೆ. ಬಿಪಿಎಲ್ ರೇಷನ್ ಕಾರ್ಡ್ ಗಳಿಗೆ ಆ ವ್ಯಕ್ತಿಗಳು ಅರ್ಹರಾಗಿರುವುದಿಲ್ಲ ಎಂದರು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡುತ್ತಿದ್ದಾರೆ.
ಅಂತವರ ರೇಷನ್ ಕಾರ್ಡ್ ಈಗಾಗಲೇ ರದ್ದಾಗಿದೆ. ಕಳೆದ ತಿಂಗಳಿನ ಹಿಂದೆ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆಯನ್ನು ಮಾಡಿಕೊಳ್ಳಲಾಗುತ್ತಿತ್ತು, ಆ ಸಂದರ್ಭದಲ್ಲಿ ಹೊಂದಿರಬೇಕಾದಂತಹ ವ್ಯಕ್ತಿಗಳು ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಮಾಡಿಸಲು ಮುಗಿಬಿದಿದ್ದರು ಅವತ್ತಿನ ದಿನದಲ್ಲಿ ಆ ರೇಷನ್ ಕಾರ್ಡ್ ಗಳನ್ನು ಕೂಡ ಸರ್ಕಾರ ಸಲ್ಲಿಕೆ ಮಾಡಿಕೊಂಡಿತ್ತು, ಆದರೆ ಇನ್ನು ಮುಂದಿನ ತಿಂಗಳಿನಲ್ಲಿ ರದ್ದು ಕೂಡ ಮಾಡಿದೆ ಅಂತವರ ರೇಷನ್ ಕಾರ್ಡ್ ಗಳನ್ನು, ಅಂತವರು ಯಾವುದೇ ರೀತಿಯ ರೇಷನ್ ಕಾರ್ಡ್ ಗಳಲ್ಲಿ ಯಾವುದೇ ಧಾನ್ಯವನ್ನು ಕೂಡ ಪಡೆಯುವಂತಿಲ್ಲ.
ಪಡೆಯಬೇಕು ಎಂದರೆ ಏಪಿಎಲ್ ರೇಷನ್ ಕಾರ್ಡ್ ಗಳನ್ನು ಕೂಡ ಹೋಂದಬೇಕಾಗುತ್ತದೆ. ಎಪಿಎಲ್ ರೇಷನ್ ಕಾರ್ಡ್ ಗಳಿಗೆ ಯಾವುದೇ ರೀತಿಯ ಸರ್ಕಾರದ ಅನೇಕ ಯೋಜನೆ ಯ ಹಣ ಕೂಡ ಬರುವುದಿಲ್ಲ. ಎಪಿಎಲ್ ರೇಷನ್ ಕಾರ್ಡ್ ಗಳಿಂದ ಉಚಿತ ಧಾನ್ಯಗಳನ್ನು ಕೂಡ ಪಡೆಯುವಂತಿಲ್ಲ.
ಈ ಒಂದು ಲೇಖನದಲ್ಲಿ ತಿಳಿಸಿರುವ ಹಾಗೆ ನೀವು ಕೂಡ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿ ಸಲ್ಲಿಕೆ ಮಾಡಿರಿ. ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಇದೇ ರೀತಿಯ ಉಪಯುಕ್ತ ಮಾಹಿತಿಗಳನ್ನು ನಮ್ಮ ಕರ್ನಾಟಕ ಟ್ರೆಂಡ್ಸ್ ನಲ್ಲಿ ದಿನನಿತ್ಯವೂ ಕೂಡ ಸುದ್ದಿಯನ್ನು ಜನರಿಗೆ ತಲುಪಿಸಲಾಗುತ್ತದೆ.