LPG Gas Cylinder Price Slashed: ದೇಶದ ಎಲ್ಲಾ ಜನರಿಗೆ ಈ ಜುಲೈ ತಿಂಗಳಿನ ಮೊದಲನೆಯ ದಿನವೇ ಸಿಕ್ಕಿದೆ ನೋಡಿ ಸಕ್ಕತ್ ಗುಡ್ ನ್ಯೂಸ್. ಗ್ಯಾಸ್ ಸಿಲಿಂಡರ್ (Gas Cylinder Price) ಬೆಲೆಯು ಅಡಿಗೆ ಗ್ಯಾಸ್ ಸಿಲಿಂಡರ್ ಹಾಗೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ನ ಬೆಲೆಯು ಇಳಿಕೆಯಾಗಿದ್ದು, ತೈಲದ ಮಾರುಕಟ್ಟೆಯಲ್ಲಿ ಕಂಪನಿಗಳು ಬೆಲೆಗಳನ್ನು ಇಳಿಕೆ ಮಾಡಲು ನಿರ್ಧಾರವನ್ನು ಕೈಗೊಂಡಿರುವುದರಿಂದ ನಮ್ಮ ದೇಶದ ಜನ ಸಾಮಾನ್ಯರಿಗೆಲ್ಲಾ ಇದು ಖುಷಿಯ ವಿಷಯವಾಗಿದೆ. ಅದರಲ್ಲೂ ಈ ಪ್ರಯೋಜನವು ಕೆಲವು ಜನರಿಗೆ ಮಾತ್ರ ಅನ್ವಯವಾಗುತ್ತದೆ.
ಇದನ್ನೂ ಓದಿ: PMVKY: ಗೃಹಲಕ್ಷ್ಮಿ ಯೋಜನೆಗೆ ಟಕ್ಕರ್ ಕೊಡಲು ಬಂತು ಕೇಂದ್ರ ಸರ್ಕಾರದ ಹೊಸ ಯೋಜನೆ, ಎಲ್ಲರೂ ಕೂಡಲೆ ಅರ್ಜಿ ಸಲ್ಲಿಸಿ.!
ಇಂದು (LPG Cylinder) ಸಿಲಿಂಡರ್ ನ ಬೆಲೆಯು ಗಣನೀಯವಾಗಿ ಇಳಿಕೆ ಯಾಗಬಹುದು ಎಂದು ಹಲವರು ಆರ್ಥಿಕ ತಜ್ಞರು ಭಾವಿಸಿದ್ದರು. ಆದರೆ ಹಾಗೆ ಆಗಲಿಲ್ಲ. (LPG Cylinder) ಸಿಲಿಂಡರ್ ನ ಬೆಲೆಯಲ್ಲಿನ ಕಡಿತವು ಬರೀ ಒಂದು ವರ್ಗಕ್ಕೆ ಸೇರಿದವರಿಗೆ ಮಾತ್ರ ಅನ್ವಯವಾಗುತ್ತದೆ. ಇದರ ಲಾಭವನ್ನು ಕೆಲವರು ಮಾತ್ರ ಪಡೆಯಬಹುದು ಎಂದು ಹೇಳಬಹುದಾಗಿದೆ. ಹಾಗಾದರೆ ಇಂದಿನ (LPG Cylinder) ಸಿಲಿಂಡರ್ ನ ಬೆಲೆಯು ಹೇಗಿದೆ ಎಂದು ನೋಡೋಣ ಬನ್ನಿ.
ನಮ್ಮ ದೇಶದ ತೈಲ ಮಾರುಕಟ್ಟೆಯ ಎಲ್ಲಾ ಕಂಪನಿಗಳು ಈ ತಿಂಗಳ ಜುಲೈ 1 ರಿಂದ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ಗಳ (Commercial Gas Cylinders) ನ ಬೆಲೆಯನ್ನು ಕಂಪನಿಗಳು ಸ್ವಲ್ಪ ಕಡಿಮೆ ಮಾಡಿದೆ. ನಮ್ಮ ದೇಶದ ಮೆಟ್ರೋ ನಗರಗಳಲ್ಲಿ ಇಂದು 19 Kg ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಲೆಯು ₹31 ರೂ. ಗಳಷ್ಟು ಇಳಿಕೆಯಾಗಿದೆ. ಇದರ ಹೊಸ ಬೆಲೆಯು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ ಎನ್ನಬಹುದು. ಆದರೆ, 14.2 Kg ಸಬ್ಸಿಡಿ ರಹಿತದ ಅಡುಗೆಯ ಅನಿಲದ (Cooking Gas Cylinder) ಸಿಲಿಂಡರ್ ನ ಬೆಲೆಯು ಮಾತ್ರ ಬದಲಾಗಿಲ್ಲ.
ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮೀ ₹2,000 ಹಣವು ಇನ್ನೂ ಬಂದಿಲ್ಲವೇ.? ಹಾಗಾದರೆ ಕೂಡಲೆ ಈ ಕೆಲಸ ಮಾಡಿ ಯೋಜನೆಯ ಹಣ ಪಡೆಯಿರಿ.!
ನಮ್ಮ ದೇಶದ ಇತರೆ ಮೆಟ್ರೋ ನಗರಗಳಲ್ಲೆಲ್ಲಾ 19 Kg ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial Gas Cylinders) ನ ಬೆಲೆಯು ಎಷ್ಟಿದೆ ಎಂದು ನೋಡೋಣ ಬನ್ನಿ. ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಪ್ರತಿ ಸಿಲಿಂಡರ್ ನ ಬೆಲೆಯು ₹1,646 ರೂ. ಗಳಷ್ಟ್ ಇದೆ. ಅಂದರೆ ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial Gas Cylinders) ನ ಬೆಲೆಯಲ್ಲಿ ₹30 ರೂ. ಇಳಿಕೆಯಾಗಿದೆ. ಚೆನ್ನೈನಲ್ಲಿ ಮತ್ತು ಮುಂಬೈ ನಲ್ಲಿ 19 Kg ಯ ವಾಣಿಜ್ಯ ಗ್ಯಾಸ್ ಸಿಲಿಂಡರ್ (Commercial Gas Cylinders) ನ ಬೆಲೆಯು ಕ್ರಮವಾಗಿ ₹1,598 ರೂ. ಇದ್ದು ಮತ್ತು 1,809.5 ರೂ. ಕ್ಕೆ ಇಳಿದಿದೆ. ಈ ಎರಡೂ ನಗರಗಳಲ್ಲಿಯೂ ಕೂಡ ₹31 ರೂ. ಇಳಿಕೆಯಾಗಿದೆ.
ಸಬ್ಸಿಡಿ ರಹಿತ 14.2 Kg ಅಡುಗೆ ಅನಿಲ (Cooking Gas Cylinder Price) ಸಿಲಿಂಡರ್ ನ ಬೆಲೆಯಲ್ಲಿ ಯಾವುದೇ ರೀತಿಯಾದ ಬದಲಾವಣೆಗಳು ಆಗಿಲ್ಲ. Indian Oil ಇಂಡಿಯನ್ ಆಯಿಲ್ ನ ಕಂಪನಿಯ ಪ್ರಕಾರ, ಕೋಲ್ಕತ್ತಾ ದಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲ Cooking Gas ನ ಬೆಲೆಯು ₹829 ರೂ. ಇದೆ. ಮುಂಬೈ ಹಾಗೂ ದೆಹಲಿಯಲ್ಲಿ ಮತ್ತು ಚೆನ್ನೈನಲ್ಲಿ ಸಬ್ಸಿಡಿ ರಹಿತ 14.2 Kg ಯ ಅಡುಗೆ ಅನಿಲ (Cooking Gas Cylinder) ನ ಸಿಲಿಂಡರ್ ನ ಬೆಲೆಯು ಕ್ರಮವಾಗಿ ₹803 ರೂ. ಹಾಗೂ ₹802.5 ರೂ. ಇದೇ ಮತ್ತು ₹818.5 ರೂ. ಆಗಿದೆ.
ಆದರೆ, ಉಜ್ವಲ ಯೋಜನೆಯಡಿಲ್ಲಿ ಇರುವ ಎಲ್ಲಾ ಫಲಾನುಭವಿಗಳು ಕೂಡ 14.2 Kg ಅಡುಗೆ ಅನಿಲ Cooking Gas ಸಿಲಿಂಡರ್ ಅನ್ನು ಫಲಾನುಭವಿಗಳು ಸ್ವಲ್ಪ ಕಡಿಮೆ ಬೆಲೆಯಲ್ಲಿ ಖರೀದಿಸಬಹುದು. ಉಜ್ವಲ ಯೋಜನೆಯಡಿಲ್ಲಿ ಇರುವ ಎಲ್ಲಾ ಫಲಾನುಭವಿಗಳು ಅವರಿಗೆ ₹300 ರೂಪಾಯಿ ಕಡಿಮೆಯಲ್ಲಿ ಸಿಗುತ್ತದೆ. ಅಂದರೆ ದೆಹಲಿ ಮತ್ತು ಕೋಲ್ಕತ್ತಾ, ಚೆನ್ನೈನಲ್ಲಿ ಮತ್ತು ಮುಂಬೈ ನಗರಗಳಲ್ಲಿ ಸಬ್ಸಿಡಿ ರಹಿತ 14.2 Kg ಅಡುಗೆ ಅನಿಲದ ಸಿಲಿಂಡರ್ (Cooking Gas Cylinder) ನ ಬೆಲೆಯು ಕ್ರಮವಾಗಿ ₹529 ರೂ. ಮತ್ತು ₹503 ರೂ. / ₹502.5 ಮತ್ತು ₹518.5 ರೂ. ಆಗಿದೆ.
ಇನ್ನೂ ನಮ್ಮ ಕರ್ನಾಟಕ ರಾಜ್ಯದಲ್ಲಿ ಮತ್ತು ಬೆಂಗಳೂರು ನಗರದಲ್ಲಿ ಸಿಲಿಂಡರ್ ನ ಬೆಲೆಯು ಎಷ್ಟಿದೆ ಎಂಬುದು ನೋಡೋಣ. 14.5 Kg ಯ ಡೊಮೆಸ್ಟಿಕ್ ಸಿಲಿಂಡರ್ (Domastic Cylinder) ನ ಬೆಲೆಯು ₹905.5 ರೂಪಾಯಿ ಇದೆ. ಮತ್ತು ವಾಣಿಜ್ಯ ಬಳಕೆಯ 14.5 Kg ಯ ಸಿಲಿಂಡರ್ ನ ಬೆಲೆಯು ₹1,813 ರೂಪಾಯಿ ಇದೆ.