Free Sewing Machine: ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಅರ್ಜಿ ಪ್ರಾರಂಭ.! ಈ ದಾಖಲೆಗಳು ಕಡ್ಡಾಯ ಬೇಕು!

Free Sewing Machine: ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ಅರ್ಜಿ ಪ್ರಾರಂಭ.! ಈ ದಾಖಲೆಗಳು ಕಡ್ಡಾಯ ಬೇಕು!

Free Sewing Machine 2024: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ದೇಶದ ಎಲ್ಲ ಮಹಿಳೆಯರಿಗೆ ಉಚಿತ ವಲಿಗೆ ಯಂತ್ರ ಪಡೆಯಲು ಅವಕಾಶವನ್ನು ಮಾಡಿಕೊಳ್ಳಲಾಗಿದೆ. ಅರ್ಹ ಮತ್ತು ಆಸಕ್ತಿವುಳ್ಳ ಮಹಿಳೆಯರು ಈ ಕೆಳಗಡೆ ನೀಡಲಾದ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಿದೆ ಓದಿ.

ಹೌದು ಮಹಿಳೆಯರು ಮನೆಯಲ್ಲೇ ಕುಳಿತುಕೊಂಡು ತಮ್ಮ ಸ್ವಂತ ಉದ್ಯೋಗ ಹಾಗೂ ವ್ಯಾಪಾರವನ್ನು ಪ್ರಾರಂಭಿಸ ಸಲುವಾಗಿ ಮತ್ತು ತಮ್ಮ ಮನೆಗಳ ಸಣ್ಣಪುಟ್ಟ ಖರ್ಚುಗಳನ್ನು ಹೋಗಲಾಡಿಸಲು, ಈ ಒಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಒದಗಿಸುವ ಮೂಲಕ ಸಹಾಯವನ್ನು ಮಾಡುತ್ತಿದ್ದಾರೆ. ಮಹಿಳೆಯರು ಕೂಡ ಹೊಲಿಗೆ ಯಂತ್ರ ಹೊಸದಾಗಿ ಪಡೆದುಕೊಳ್ಳಲು, ಈ ಕೆಳಗಡೆ ನೀಡಿರುವ ಎಲ್ಲ ಮಾಹಿತಿಯನ್ನು ಸಂಪೂರ್ಣ ಓದಿಕೊಂಡು ನಂತರ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

  • ರೇಷನ್ ಕಾರ್ಡ್
  • ಆಧಾರ್ ಕಾರ್ಡ್
  • ಫೋಟೋ
  • ಮೊಬೈಲ್ ಸಂಖ್ಯೆ
  • ಜನ್ಮ ದಿನಾಂಕ ಇರುವ ದಾಖಲೆ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಹೊಲಿಗೆ ವೃತ್ತಿ ಮಾಡುತ್ತಿರುವ ದೃಢೀಕರಣ ಪ್ರಮಾಣ ಪತ್ರ
  • ಕುಟುಂಬದಲ್ಲಿ ಸರಕಾರಿ ನೌಕರರು ಇರಬಾರದು.

ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಕೊನೆಯ ದಿನಾಂಕ:

ಮಹಿಳೆಯರು ಉಚಿತ ಹೊಲಿಗೆ ಯಂತ್ರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-12- 2024 ಆಗಿದೆ. ಇದರ ಒಳಗಾಗಿ ಮೇಲೆ ನೀಡಿರುವ ಅರ್ಹತೆ ಹಾಗೂ ದಾಖಲೆಗಳೊಂದಿಗೆ ಮಹಿಳೆಯರು ತಮ್ಮ ಹತ್ತಿರದ ಸೇವಾಕೇಂದ್ರ ಗಳಿಗೆ ಭೇಟಿ ನೀಡಿ ಉಚಿತವಾಗಿ ಯಂತ್ರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Leave a Comment