free sewing machine: ಉಚಿತ ಹೊಲಿಗೆ ಯಂತ್ರ ಪಡೆಯಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಕೂಡಲೇ ಅರ್ಜಿ ಸಲ್ಲಿಸಿ.

free sewing machine: ಎಲ್ಲರಿಗೂ ನಮಸ್ಕಾರ ಸ್ನೇಹಿತರೇ… ಇನ್ನು ಯಾರೆಲ್ಲಾ ಮಹಿಳೆಯರು ಉಚಿತ ಹೊಲಿಗೆ ಯಂತ್ರವನ್ನು ಪಡೆದಿಲ್ಲವೋ ಅಂತಹ ಮಹಿಳೆಯರು ಕೆಲವೇ ದಿನಗಳ ಒಳಗೆ ಅರ್ಜಿ ಸಲ್ಲಿಕೆ ಕೂಡ ಮಾಡಿರಿ. ನೀವು ಅರ್ಜಿಯನ್ನು ಇವತ್ತೇ ಸಲ್ಲಿಕೆ ಮಾಡದಿದ್ದರೆ ನಿಮಗೆ ಮುಂದಿನ ದಿನಗಳಲ್ಲಿ ಹೊಲಿಗೆ ಯಂತ್ರಗಳು ಕೂಡ ಸಿಗುವುದಿಲ್ಲ.

ಹಾಗೂ ಅರ್ಜಿ ಸಲ್ಲಿಕೆಯನ್ನು ಕೂಡ ಸರ್ಕಾರ ಸ್ವೀಕೃತಿ ಮಾಡುವುದಿಲ್ಲ. ಆದ ಕಾರಣ, ಎಲ್ಲರೂ ಕೂಡ ಇದೇ ತಿಂಗಳ ಒಳಗೆ ಉಚಿತ ಹೊಲಿಗೆ ಯಂತ್ರವನ್ನು ಪಡೆಯಲು ಅರ್ಜಿಯನ್ನು ಕೂಡ ಆನ್ಲೈನ್ ಪ್ರಕ್ರಿಯೆಯಲ್ಲಿ ಅಥವಾ ಆಫ್ಲೈನ್ ಪ್ರಕ್ರಿಯೆಲ್ಲಾದರೂ ಅರ್ಜಿ ಸಲ್ಲಿಕೆ ಮಾಡಿರಿ. ಈ ಯೋಜನೆಯ ಮಾಹಿತಿ ಈ ಕೆಳಕಂಡಂತೆ ಇದೆ ಕೂಡಲೇ ಓದಿರಿ.

ನಮ್ಮ ಕರ್ನಾಟಕ ಟ್ರೆಂಡ್ಸ್ ಮಾಧ್ಯಮದಲ್ಲಿ ಪ್ರತಿನಿತ್ಯವೂ ಕೂಡ ಇದೇ ರೀತಿಯ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ. ಹಾಗೂ ಇನ್ನೂ ಅನೇಕ ರೀತಿಯ ಖಾಸಗಿ ವಲಯಗಳ ಹುದ್ದೆಗಳ ಬಗ್ಗೆಯೂ ಕೂಡ ಮಾಹಿತಿಯನ್ನು ತಿಳಿಸಲಾಗುತ್ತದೆ. ನೀವು ಕೂಡ ಹೆಚ್ಚಿನ ಆಸಕ್ತಿಯನ್ನು ಯೋಜನೆಗಳ ಬಗ್ಗೆ ಪ್ರತಿನಿತ್ಯ ನಡೆಯುವಂತಹ ದಿನ ನಿತ್ಯ ಮಾಹಿತಿಗಳ ಬಗ್ಗೆ ತಿಳಿಯಬೇಕು ಎಂದರೆ ನಮ್ಮ ಮಾಧ್ಯಮಕ್ಕೆ ದಿನನಿತ್ಯವೂ ಕೂಡ ಭೇಟಿ ನೀಡಿರಿ.

ಉಚಿತ ಹೊಲಿಗೆ ಯಂತ್ರ ಪಡೆಯಲು ಕೆಲವೇ ದಿನಗಳು ಮಾತ್ರ ಅವಕಾಶ.

ಹೌದು ಸ್ನೇಹಿತರೆ ಕೆಲವೇ ದಿನಗಳಲ್ಲಿ ಅರ್ಜಿ ಸ್ವೀಕೃತಿ ಕೂಡ ಮುಕ್ತಾಯಗೊಳ್ಳುತ್ತದೆ. ನೀವು ಮುಂದಿನ ತಿಂಗಳಿನಲ್ಲಿ ಅರ್ಜಿಯನ್ನು ಪಿಎಂ ವಿಶ್ವಕರ್ಮ ಯೋಜನೆಗೆ ಸಲ್ಲಿಸುತ್ತಿರಿ ಎಂದರೆ, ಅದು ಸಾಧ್ಯವಿಲ್ಲ. ಏಕೆಂದರೆ ಸರ್ಕಾರವು ಇನ್ನು ಐದು ದಿನಗಳ ವರೆಗೆ ಮಾತ್ರ ಕಾಲಾವಕಾಶವನ್ನು ನೀಡಿದ್ದು, ಈ ಐದು ದಿನಗಳ ಒಳಗೆ ನೀವು ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸಬೇಕು ಆ ಎಲ್ಲಾ ದಾಖಲಾತಿಗಳನ್ನು ಅರ್ಜಿ ಸಲ್ಲಿಸುವಂತಹ ಸಂದರ್ಭದಲ್ಲಿ ಸಲ್ಲಿಕೆಯನ್ನು ಕೂಡ ಮಾಡಬೇಕಾಗುತ್ತದೆ.

ಯಾರೆಲ್ಲ ಮಹಿಳೆಯರು ಒಂದು ಬಾರಿಯಾದರೂ ಈ ಯೋಜನೆ ಕಡೆಯಿಂದ ಯಾವುದೇ ರೀತಿಯ ಸಹಾಯಧನ ಹಾಗೂ ತರಬೇತಿಯನ್ನು ಪಡೆದಿಲ್ಲವೋ ಅಂತವರು ಅರ್ಜಿ ಸಲ್ಲಿಕೆಯನ್ನು ಕೂಡ ಮತ್ತೆ ಮಾಡಬಹುದು. ಒಟ್ಟಾರೆ ಇದುವರೆಗೂ ಆ ವ್ಯಕ್ತಿಗಳು ಯಾವುದೇ ರೀತಿಯ ಪ್ರಯೋಜನಗಳನ್ನು ಪಿಎಂ ವಿಶ್ವಕರ್ಮ ಯೋಜನೆ ಮುಖಾಂತರ ಪಡೆದಿರಬಾರದು, ಅರ್ಹತೆ ನೋಡುವುದಾದರೆ 18 ವರ್ಷ ವಯೋಮಿತಿಯನ್ನು ಹೊಂದಿರತಕ್ಕದ್ದು.

ಇದು ಎಲ್ಲಾ ಮಹಿಳಾ ಫಾಲಾನುಭವಿಗಳಿಗೆ ಹಾಗೂ ಪುರುಷ ಅಭ್ಯರ್ಥಿಗಳಿಗೆ ಕಡ್ಡಾಯವಾಗಿದೆ. ನೀವು ಕಡ್ಡಾಯವಾಗಿ ಕುಶಲಕರ್ಮಿಗಳು ಎಂದು ಗುರುತಿಸಿಕೊಂಡರೆ ಮಾತ್ರ ಈ ಒಂದು ರೀತಿಯ ಯೋಜನೆ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರವನ್ನು ಖರೀದಿಸಲು ಹನ್ನೊಂದು ಸಾವಿರ ಹಣವೂ ಕೂಡ ದೊರೆಯುತ್ತದೆ. ಆ 11 ಸಾವಿರ ಹಣವನ್ನು ಪಡೆದುಕೊಂಡು ನೀವು ನಿಮ್ಮ ಊರಿನಲ್ಲಿರುವಂತಹ ಹೊಲಿಗೆ ಯಂತ್ರದ ಅಂಗಡಿಗಳಲ್ಲಿ ಹೊಲಿಗೆ ಯಂತ್ರವನ್ನು ಕೂಡ ಖರೀದಿ ಮಾಡಬಹುದು. ಸರ್ಕಾರಕ್ಕೆ ನೀವು ಮತ್ತೆ ಯಾವುದೇ ರೀತಿಯ ಹಣವನ್ನು ಪಾವತಿ ಮಾಡುವ ಹಾಗಿಲ್ಲ.

ತರಬೇತಿಯೊಂದಿಗೆ ಉಚಿತ ಹೊಲಿಗೆ ಯಂತ್ರವನ್ನು ಖರೀದಿ ಮಾಡಲು ಕೂಡ ಹಣವನ್ನು ಪಡೆದುಕೊಳ್ಳಿ. ನೀವು ದೊಡ್ಡ ಮಟ್ಟದಲ್ಲಿ ಟೈಲರಿಂಗ್ ಅಂಗಡಿಗಳನ್ನು ಮಾಡುತ್ತೇವೆ ಎಂಬ ಆಲೋಚನೆ ಇದ್ದಲ್ಲಿ ನೀವು ಮುಂಚಿತ ದಿನಗಳಲ್ಲಿಯೇ ಸಾಲಕ್ಕೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಹಾಗೂ ಅನ್ನೊಂದು ಸಾವಿರ ಹಣವನ್ನು ಕೂಡ ಪಡೆದುಕೊಳ್ಳಲು ಕಡ್ಡಾಯವಾಗಿ ಅರ್ಜಿ ಸಲ್ಲಿಕೆ ಮಾಡತಕ್ಕದ್ದು. ಯಾರು ಅರ್ಜಿ ಸಲ್ಲಿಕೆ ಮಾಡುತ್ತಿರೋ ಅಂತವರಿಗೆ ಸರ್ಕಾರ ಉಚಿತ ಹೊಲಿಗೆ ಯಂತ್ರವನ್ನು ಕೂಡ ಖರೀದಿ ಮಾಡಲು ಹಣದ ಸಹಾಯವನ್ನು ಮಾಡುತ್ತದೆ.

ಈ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ.

  • ಅಭ್ಯರ್ಥಿಗಳ ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆ ಮಾಹಿತಿ

ಅರ್ಜಿ ಹಾಕುವಂತಹ ವಿಧಾನ ಇಲ್ಲಿದೆ ನೋಡಿ.

ಸ್ನೇಹಿತರೆ ಯಾರೆಲ್ಲ ಇನ್ನೂ ಕೂಡ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಮುಖಾಂತರ ಹೊಲಿಗೆ ಯಂತ್ರಕ್ಕೆ ಹಣವನ್ನು ಪಡೆದಿಲ್ಲವೋ ಅಂತವರು ನಿಮ್ಮ ಹತ್ತಿರದ ಬಾಪೂಜಿ ಸೇವ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ಭೇಟಿ ನೀಡುವ ಮುಖಾಂತರವಾದರೂ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇನ್ನು ಕೆಲವರು ಆನ್ಲೈನ್ ನಲ್ಲಿ ಫೋನಿನ ಮುಖಾಂತರ ಸಲ್ಲಿಕೆ ಮಾಡಬೇಕು ಎನ್ನುವವರು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ಅಂತವರು ಈ ಒಂದು https://pmvishwakarma.gov.in/ ಲಿಂಕನ್ನು ಕ್ಲಿಕ್ಕಿಸುವ ಮುಖಾಂತರ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿಯೂ ಕೂಡ ನಿಮ್ಮ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆಯ ಸಂದರ್ಭದಲ್ಲಿ ಎಚ್ಚರಿಕೆಯಿಂದ ದಾಖಲಾತಿಗಳನ್ನು ಕೂಡ ಸಲ್ಲಿಕೆ ಮಾಡಿರಿ.

ಇಲ್ಲಿಯವರೆಗೂ ಲೇಖನವನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment