ರೈತ ಬಾಂಧವರಿಗೆ ಸಿಗಲಿದೆ ₹2 ಲಕ್ಷ ಸಬ್ಸಿಡಿ ಸಾಲ.!! ಈ ಎಲ್ಲಾ ದಾಖಲೆಗಳು ಇದ್ರೆ ಸಾಕು.!! Kisan Credit Card Loan Yojane.!!

ರೈತ ಬಾಂಧವರಿಗೆ ಸಿಗಲಿದೆ ₹2 ಲಕ್ಷ ಸಬ್ಸಿಡಿ ಸಾಲ.!! ಈ ಎಲ್ಲಾ ದಾಖಲೆಗಳು ಇದ್ರೆ ಸಾಕು.!! Kisan Credit Card Loan Yojane.!!

Kisan Credit Card Loan Yojane: ನಮಸ್ಕಾರ ಸ್ನೇಹಿತರೇ, ಈ ಲೇಖನದ ಮುಖಾಂತರ ತಮಗೆಲ್ಲಾ ತಿಳಿಸುವ ವಿಷಯ ಏನೆಂದರೆ, ಕೇಂದ್ರ ಸರ್ಕಾರವು ಮತ್ತು ರಾಜ್ಯ ಸರ್ಕಾರವು ಈಗಾಗಲೇ ರೈತ ಬಾಂಧವರಿಗೆ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ನಮ್ಮ ದೇಶದ ಎಲ್ಲಾ ರೈತ ಬಾಂಧವರು ಆರ್ಥಿಕವಾಗಿ ಮುಂದುಬರಬೇಕು ಹಾಗೂ ಅವರು ಹಣಕಾಸಿನಲ್ಲಿ ಸದೃಢರಾಗಬೇಕು ಎಂಬುವ ಒಳ್ಳೆಯ ಉದ್ದೇಶದಿಂದ ನಮ್ಮ ರೈತರಿಗೆ ಕೃಷಿಯ ಚಟುವಟಿಕೆಗಳಲ್ಲಿ ಉತ್ತೇಜನವನ್ನೂ ಕೊಡಲಾಗುತ್ತಿದೆ.

ಇದೀಗ ಕೇಂದ್ರ ಸರ್ಕಾರವು ಮತ್ತು ರಾಜ್ಯ ಸರ್ಕಾರವು ಎರಡೂ ಕೂಡ ಸೇರಿಕೊಂಡು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಕೃಷಿಯ ಕೆಲಸದ ಜೊತೆಗೆ ಹೈನುಗಾರಿಕೆ ಕೂಡ  ಮಾಡಿಕೊಂಡಿದ್ದರೆ, ಇಂತಹ ಎಲ್ಲಾ ರೈತರಿಗೂ (ಪಶು ಕಿಸಾನ್ ಕ್ರೆಡಿಟ್ ಕಾರ್ಡ್) ನ ಮೂಲಕ ಸರಕಾರದಿಂದ ಸಹಾಯವನ್ನೂ ಮಾಡಲಾಗುತ್ತದೆ. ಸಬ್ಸಿಡಿ ಸಾಲದ ಮೂಲಕ ಜಾನುವಾರುಗಳನ್ನೂ ಸಾಕಲು ಸಹಾಯವನ್ನು ಮಾಡಲಾಗುತ್ತದೆ. ಅಷ್ಟಕ್ಕೂ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ ಏನು.? ಇದರ ಸೌಲಭ್ಯವನ್ನು ರೈತರು ಹೇಗೆ ಪಡೆಯುದು? ಬನ್ನಿ ಇದನ್ನ ಈ ಕೆಳಗೆ ನೋಡೋಣ.

ಇದನ್ನೂ ಓದಿ: Ration Card Info: ಮೊದಲನೇ ಹಂತದ ಹೊಸ BPL ರೇಷನ್ ಕಾರ್ಡ್ಗಳು ಈ ಜಿಲ್ಲೆಗಳಿಗೆ ಬಿಡುಗಡೆ ಆಗಲಿದೆ ನೋಡಿ.!! ಪೂರ್ತಿ ವಿವರ ಇಲ್ಲಿದೆ.!!

ಅಷ್ಟಕ್ಕೂ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅಂದರೆ ಏನು.?

ನೀವು ಹೈನುಗಾರಿಕೆಯಲ್ಲಿ ಎಮ್ಮೆ ಮತ್ತು ಹಸುಗಳನ್ನು ಸಾಕಾಣಿಕೆ ಮಾಡುತಿದ್ದರೆ, ನೀವು ಈ (ಪಶು ಕಿಸಾನ್ ಕ್ರೆಡಿಟ್ ಕಾರ್ಡ್) ಮೂಲಕ ಸರಕಾರದಿಂದ ಸಾಲದ ಸಹಾಯವನ್ನ ಪಡೆಯಬಹುದು. ನಿಮ್ಮಲ್ಲಿ ಈ ಪಶು ಕಿಸಾನ್ Credit ಕಾರ್ಡ್ ಇದ್ದಲ್ಲಿ, ನೀವು ನಿಮ್ಮ ಹತ್ತಿರದ ಬ್ಯಾಂಕ್ ಗಳಿಗೆ ಭೇಟಿ ನೀಡಿ ಈ ಸಬ್ಸಿಡಿ ಸಾಲಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನಮ್ಮ ದೇಶದ ರೈತರಿಗೆ ಹಾಗೂ ರಾಜ್ಯದಲ್ಲಿ ಈ (ಪಶು ಕಿಸಾನ್ ಕ್ರೆಡಿಟ್ ಕಾರ್ಡ್) ಅನ್ನು ರೈತರಿಗೆ ನೀಡಲಾಗಿದೆ, ಈ ಒಂದು ಕ್ರೆಡಿಟ್ ಕಾರ್ಡ್ ನ ಮುಖಾಂತರ ಯಾವುದೇ ರೀತಿಯ ಗ್ಯಾರಂಟಿಗಳು ಇಲ್ಲದೆಯೇ ರೈತರು ಸಾಲ ಪಡೆಯಬಹುದು. ಇಲ್ಲಿ ರೈತರಿಗೆ ₹2 ಲಕ್ಷದಿಂದ ₹3 ಲಕ್ಷ ರೂ. ಗಳ ವರೆಗೂ ಸಹ ಸಾಲದ ಸೌಲಭ್ಯವನ್ನು ಪಡೆಯಬಹುದು.

ಎಷ್ಟು ಮೊತ್ತದ ಸಾಲವನ್ನು ರೈತರು ಪಡೆಯಬಹುದು.?

ಒಂದು ಹಸುವಿನ ನಿರ್ವಹಣೆಗೆ ₹40,783 ರೂ. ಸಾಲ ಸಿಗುತ್ತದೆ. ಒಂದು ಎಮ್ಮೆಯ ನಿರ್ವಹಣೆಗೆ ₹60,249 ರೂ. ಸಾಲ ಸಿಗುತ್ತದೆ. ನಿಮ್ಮ ಹತ್ತಿರ ಎಷ್ಟು ಹಸುಗಳು ಎಷ್ಟು ಎಮ್ಮಗಳು ಇರುತ್ತದೆಯೋ ಅಷ್ಟು ಸಾಲವನ್ನೂ ನೀವು ಪಡೆಯಬಹುದು. ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರುವ ರೈತರು ಶೇಕಡ 4% ರಷ್ಟು ಬಡ್ಡಿಯ ದರದಲ್ಲಿ ಸಾಲವನ್ನ ಪಡೆಯಬಹುದು.

ರೈತರಿಗೆ ಸಿಗಲಿದೆ ₹2 ಲಕ್ಷ ಸಬ್ಸಿಡಿ ಸಾಲ.!!
ರೈತರಿಗೆ ಸಿಗಲಿದೆ ₹2 ಲಕ್ಷ ಸಬ್ಸಿಡಿ ಸಾಲ.!!

ಯಾವೆಲ್ಲಾ ಬ್ಯಾಂಕ್ ಗಳಲ್ಲಿ ರೈತರು ಸಾಲವನ್ನು ರೈತರು ಪಡೆಯಬಹುದು.?

ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಹೊಂದಿರುವ ಎಲ್ಲಾ ರೈತರಿಗೆ ರಾಷ್ಟ್ರೀಕೃತವಾಗಿರುವ ಬ್ಯಾಂಕುಗಳಲ್ಲಿ ಮಾತ್ರವೇ ಸಾಲದ ಸೌಲಭ್ಯವನ್ನು ಪಡೆಯಬಹುದು ಉದಾಹರಣೆಗೆ : ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, HDFC ಬ್ಯಾಂಕ್, ಈ ಎಲ್ಲಾ ಬ್ಯಾಂಕುಗಳಲ್ಲಿ (ಪಶು ಕಿಸಾನ್ ಕ್ರೆಡಿಟ್ ಕಾರ್ಡ್) ನ ಮೂಲಕ ರೈತರು ಸಾಲವನ್ನು ಪಡೆಯಬಹುದು.

ರೈತರು ಸಾಲವನ್ನು ಪಡೆಯಲು ಮೊದಲು ಬ್ಯಾಂಕ್ಗೆ ಬೇಟಿ ನೀಡಿ ಸಾಲದ ಅಪ್ಲಿಕೇಶನ್ ಫಾರ್ಮ್ ಅನ್ನು ಪಡೆದುಕೊಂಡು ಅಪ್ಲಿಕೇಶನ್ ಫಾರ್ಮ್ ಅನ್ನು ಭರ್ತಿ ಮಾಡಿ. ನಂತರ ನೀವು ಸಾಲಕ್ಕೆ ಬೇಕಾದ ದಾಖಲೆಗಳನ್ನು ನೀಡಿ ನಂತರ ಅರ್ಜಿಯನ್ನು ಸಲ್ಲಿಸಬೇಕು. ರೈತರು ಸಲ್ಲಿಸಿದ ಅರ್ಜಿಯು ಹಾಗೂ ಎಲ್ಲಾ ದಾಖಲೆಗಳು ಪರಿಶೀಲಿಸಿ ಎಲ್ಲಾ ಸರಿಯಾಗಿದ್ದರೆ, (ಪಶು ಕಿಸಾನ್ ಕ್ರೆಡಿಟ್ ಕಾರ್ಡ್) ನಿಂದ ನಿಮಗೆ ಸಾಲವೂ ನೀಡಲಾಗುತ್ತದೆ.

ಸಾಲವನ್ನು ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕು:

  1. ವೋಟರ್ ಐಡಿ
  2. ಪ್ಯಾನ್ ಕಾರ್ಡ್
  3. ಅರ್ಜಿದಾರರ ಆಧಾರ್ ಕಾರ್ಡ್
  4. ಬ್ಯಾಂಕ್ ಅಕೌಂಟ್ ಡೀಟೇಲ್ಸ್
  5. ಜಾನುವಾರಗಳ ಅರೋಗ್ಯ ಸರ್ಟಿಫಿಕೇಟ್
  6. ಜಮೀನು ದಾಖಲೆ

ಈ ಎಲ್ಲಾ ದಾಖಲೆಗಳು ಹೊಂದಿರುವ ರೈತ ಬಾಂಧವರು ನಿಮ್ಮ ಹತ್ತಿರದ ಬ್ಯಾಂಕ್ ಗೆ ತೆರಳಿ ಅರ್ಜಿಎಲ್ ಪಾರ್ಮ್ ಅನ್ನು ಭರ್ತಿ ಮಾಡಿಕೊಂಡು ಸಾಲದ ಅರ್ಜಿಯನ್ನು ಸಲ್ಲಿಸಬಹುದು.

ಇತರೆ ವಿಷಯಗಳು:

Gruhalakshmi DBT Status July: ಗೃಹಲಕ್ಷ್ಮಿ ₹4000 ರೂ. ಖಾತೆಗೆ ಜಮಾ ಮಾಡಲಾಗಿದೆ ಎಷ್ಟು ಹಣ ಬಂದಿದೆ ಹೀಗೆ ಚೆಕ್ ಮಾಡಿಕೊಳ್ಳಿ.!!

ಅನ್ನಭಾಗ್ಯ ಯೋಜನೆಯ 10ನೇ ಕಂತಿನ ಹಣ ಬಿಡುಗಡೆಯಾಗಿದೆ, ಈಗಲೇ ಚೆಕ್ ಮಾಡಿಕೊಳ್ಳಿ.!! Anna Bhagya Scheme 10th Installment Credited.!!

Leave a Comment