ಅನ್ನಭಾಗ್ಯ ಯೋಜನೆಯ 10ನೇ ಕಂತಿನ ಹಣ ಬಿಡುಗಡೆಯಾಗಿದೆ, ಈಗಲೇ ಚೆಕ್ ಮಾಡಿಕೊಳ್ಳಿ.!! Anna Bhagya Scheme 10th Installment Credited.!!

ಅನ್ನಭಾಗ್ಯ ಯೋಜನೆಯ 10ನೇ ಕಂತಿನ ಹಣ ಬಿಡುಗಡೆಯಾಗಿದೆ, ಈಗಲೇ ಚೆಕ್ ಮಾಡಿಕೊಳ್ಳಿ.!! Anna Bhagya Scheme 10th Installment Credited.!!

Anna Bhagya Scheme: ನಮಸ್ಕಾರ ಸ್ನೇಹಿತರೇ, ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರವು ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ ಎಲ್ಲಾ ಕರ್ನಾಟಕದ ಪ್ರತಿ ವ್ಯಕ್ತಿಗಳಿಗೂ ಸಹ 10 Kg ಅಕ್ಕಿಯನ್ನು ವಿತರಣೆ ಮಾಡುತ್ತಿದೆ. ಆದರೆ, ನಮ್ಮ ರಾಜ್ಯದಲ್ಲಿ ಅಕ್ಕಿಯ ಕೊರತೆಯಿಂದಾಗಿ ಕರ್ನಾಟಕದ ಪ್ರತಿ ವ್ಯಕ್ತಿಗೂ ಸಹ 5 Kg ಅಕ್ಕಿಯನ್ನು ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ ಹಾಗೂ ಉಳಿದಿರುವ 5 Kg ಅಕ್ಕಿಯ ಹಣವನ್ನು ಜುಲೈ/2023 ರಿಂದ ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ (ಡಿಬಿಟಿ) ಮುಖಾಂತರ ಪ್ರತಿ Kg ಅಕ್ಕಿಗೆ ₹34 ರೂಪಾಯಿಗಳನ್ನು ಪ್ರತಿ ತಿಂಗಳು ನೀಡಲಾಗುತ್ತಿದೆ. ಈ ವರ್ಷದ ಜೂನ್ ತಿಂಗಳಿಗೆ ಕರ್ನಾಟಕ ಸರ್ಕಾರವು ಒಟ್ಟು 10 ಕಂತುಗಳ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.

(ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ) ಯಲ್ಲಿ ಈಗಾಗಲೇ ನಡೆಯುತ್ತಿರುವ ತಾಂತ್ರಿಕ ಎಲ್ಲಾ ಕಾಮಗಾರಿ ಗಳಿಂದಾಗಿ (ಮೇ/3 ರಿಂದ ಮೇ/5) ರೊಳಗೆ ಬಿಡುಗಡೆ ಆಗಬೇಕಿದ್ದ ಅನ್ನಭಾಗ್ಯ ಯೋಜನೆಯ 10ನೇಯ ಕಂತಿನ ಹಣವೂ ತುಂಬಾ ದಿನಗಳಿಂದ ಇನ್ನೂ ಬಿಡುಗಡೆಯಾಗಿಲ್ಲ. ಇದು ಎಲ್ಲಾ ಕರ್ನಾಟಕದ ಅನ್ನಭಾಗ್ಯ ಯೋಜನೆಯ ಫಲನುಭವಿಗಳಿಗೆ ಗೊಂದಲ ಮತ್ತು ಆತಂಕವನ್ನು ಉಂಟುಮಾಡಿದೆ. ಆದರೆ ಇದೀಗ ಕರ್ನಾಟಕ ಸರ್ಕಾರವು ರಾಜ್ಯದ ಜನತೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಬಿಡುಗಡೆ ಮಾಡಿ ಶುಭ ಸುದ್ದಿ ನೀಡಿದೆ.

ಅನ್ನಭಾಗ್ಯ 10ನೇ ಕಂತಿನ DBT ಯ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳುವುದು ಹೇಗೆ.?

ಕೆಳಗೆ ಚೆನ್ನಾಗಿ ತಿಳಿಸಲಾದ ಪೂರ್ತಿ ಪ್ರಕ್ರಿಯೆಯನ್ನು ನೀವು ಅನುಸರಿಸುವ ಮುಖಾಂತರ @ahara.kar.nic.in ವೆಬ್ ಸೈಟ್ ನ ಮೂಲಕ ನಿಮ್ಮ ಅನ್ನ ಭಾಗ್ಯ ಯೋಜನೆಗೆಯ 10ನೇಯ ಕಂತಿನ ಹಣದ DBT ಸ್ಥಿತಿಯನ್ನು ಸುಲಭವಾಗಿ ಪರಿಶೀಲಿಸಬಹುದು:

ನಿಮ್ಮ ಅನ್ನಭಾಗ್ಯ ಯೋಜನೆಯ ಡಿಬಿಟಿ (DBT) ಯ ಸ್ಥಿತಿ (Status) ಅನ್ನು ಪರಿಶೀಲಿಸಲು, ನೀವು @ahara.kar.nic.in/lpg ಲಿಂಕ್ ಗೆ ಭೇಟಿ ನೀಡಿ ಹಾಗೂ ನಂತರ ಅಲ್ಲಿ ನಿಮ್ಮ ಜಿಲ್ಲೆಗೆ ನಿಗದಿ ಪಡಿಸಲಾದ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು. ನಂತರ, ನಿಮ್ಮ DBT ಸ್ಥಿತಿ ಆಯ್ಕೆ ಅನ್ನು ಆರಿಸಿ, ಅಥವಾ ಈ ಕೆಳಗೆ ನೀಡಲಾದ ಲಿಂಕ್ಗಳಿಗೆ ಭೇಟಿಯನ್ನು ನೀಡುವುದರ ಮೂಲಕ ನೀವು ನೇರವಾಗಿ ನಿಮ್ಮ DBT ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದು.

Anna Bhagya Scheme
Anna Bhagya Scheme

ಅನ್ನಭಾಗ್ಯ 10ನೇ ಕಂತಿನ DBT ಯ ಸ್ಥಿತಿಯನ್ನು ಚೆಕ್ ಮಾಡಲು ಜಿಲ್ಲೆಗಳ ಹೆಸರು ಮತ್ತು ಲಿಂಕ್ ಗಳು ಈ ಕೆಳಗೆ ನೀಡಲಾಗಿದೆ.!!

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ
https://ahara.kar.nic.in/status1/status_of_dbt_new.aspx

ಶಿವಮೊಗ್ಗ, ಬಳ್ಳಾರಿ, ಬೀದರ್, ಚಿತ್ರದುರ್ಗ, ರಾಮನಗರ, ಕಲಬುರಗಿ, ಕೋಲಾರ, ಕೊಪ್ಪಳ, ಚಿಕ್ಕಬಳ್ಳಾಪುರ, ರಾಯಚೂರು, ತುಮಕೂರು, ಯಾದಗಿರಿ, ದಾವಣಗೆರೆ, ವಿಜಯನಗರ.
https://ahara.kar.nic.in/status3/status_of_dbt_new.aspx

ಬಾಗಲಕೋಟೆ, ಕೊಡಗು, ಹಾವೇರಿ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಮಂಡ್ಯ, ದಕ್ಷಿಣಕನ್ನಡ, ಗದಗ, ಹಾಸನ, ಮೈಸೂರು, ವಿಜಯಪುರ, ಉತ್ತರಕನ್ನಡ, ಧಾರವಾಡ, ಉಡುಪಿ.
https://ahara.kar.nic.in/status2/status_of_dbt_new.aspx

ಇತರೆ ವಿಷಯಗಳು:

Gruhalakshmi Scheme Latest Update: ಗೃಹಲಕ್ಷ್ಮಿ ಯೋಜನೆಯ ಜೂನ್ & ಜುಲೈ ತಿಂಗಳ ಹಣ ಬಿಡುಗಡೆಗೆ ಹೊಸ ಅಪ್ಡೇಟ್.!! ಇಲ್ಲಿದೆ ಪೂರ್ತಿ ವಿವರ.!!

KSRTC ಉಚಿತ ಬಸ್ ಅನ್ನು ಹತ್ತುವ ಎಲ್ಲಾ ಮಹಿಳೆಯರಿಗೆ ಬಂತು ಮುಂಜಾನೆ ಒಂದು ಕಹಿ ಸುದ್ದಿ.!!

SSLC Exam 2 Result: ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ 2 ರ ಫಲಿತಾಂಶವು ಈ ದಿನದಂದು ಬಿಡುಗಡೆಯಾಗಲಿದೆ.!! ಇಲ್ಲಿದೆ ಪೂರ್ತಿ ವಿವರ.!!

WhatsApp Group Join Now
Telegram Group Join Now

Leave a Comment

error: Don't Copy Bro !!