Gruhalakshmi DBT Status July: ಗೃಹಲಕ್ಷ್ಮಿ ₹4000 ರೂ. ಖಾತೆಗೆ ಜಮಾ ಮಾಡಲಾಗಿದೆ ಎಷ್ಟು ಹಣ ಬಂದಿದೆ ಹೀಗೆ ಚೆಕ್ ಮಾಡಿಕೊಳ್ಳಿ.!!
Gruhalakshmi DBT Status Check July 2024 : ನಮಸ್ಕಾರ ಸ್ನೇಹಿತರೆ, ನಮ್ಮ ಕರ್ನಾಟಕ ಸರ್ಕಾರದ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವಂತಹ ಹಣವು ಎಲ್ಲಾ ಮಹಿಳಾ ಫಲಾನುಭಿಗಳ ಖಾತೆಗೆ ಜಮಾ ಆಗಿದೆ. ನೀವು ಮನೆಯಲ್ಲಿಯೇ ಕುಳಿತು ಹಣದ ಬಗ್ಗೆ ಸ್ಟೇಟಸ್ ಅನ್ನು ಮೊಬೈಲಲ್ಲಿ ಯಾವ ರೀತಿ ತಿಳಿದುಕೊಳ್ಳಬಹುದು, ಎಂಬ ಸುಲಭವಾದ ವಿಧಾನವನ್ನು ತಿಳಿಕೊಡಲಾಗಿದೆ ನಿಮ್ಮ ಬ್ಯಾಂಕ್ ಖಾತೆಗೆ ಎಷ್ಟು ಹಣ ಜಮಾ ಮಾಡಲಾಗಿದೆ ಎಂದು ಈ ವಿಧಾನದ ಮುಖಾಂತರ ನೀವು ಚೆಕ್ ಮಾಡಿಬಹುದು. ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ಈ ಕೆಳಗೆ ತಿಳಿಸಿಕೊಡಲಾಗಿದೆ ಎಲ್ಲರೂ ಕೊನೆಯ ತನಕ ಓದಿರಿ.
Gruhalakshmi 11th Amount Credited: ಗೃಹಲಕ್ಷ್ಮಿ 11ನೇ ಕಂತಿನ ಹಣವು ಬಿಡುಗಡೆಯಾಗಿದೆ.!
ಹೌದು ಸ್ನೇಹಿತರೆ, ಕರ್ನಾಟಕ ಸರ್ಕಾರದ ಗ್ಯಾರಂಟಿ ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವ ಎಲ್ಲಾ ಕಂತಿನ ಹಣದ ಬಿಡುಗಡೆಯಾದ ಬಗ್ಗೆ ಇದೀಗ ಮಾಹಿತಿಯು ಬಂದಿದೆ. ಹೌದು ಕಳೆದ ಜೂನ್ ತಿಂಗಳು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮೈಸೂರು ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಿರುವ ಬಗ್ಗೆ ನಿಮಗೆ ಗೊತ್ತೇ ಇದೆ. ಯಾಕೆ ಹಣ ಇನ್ನೂ ಪೆಂಡಿಂಗ್ ಇದೆ.? ಯಾಕೆ ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಬಿಡುಗಡೆಯಾಗಿಲ್ಲ.?
ಗೃಹಲಕ್ಷ್ಮಿ ಹಣವೂ ಎರಡು ತಿಂಗಳಿಂದ ಪೆಂಡಿಂಗ್ ಇದೆ ಎಂದು ಮಹಿಳೆಯರು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡುತ್ತಿದ್ದರು. ಇದೀಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರವೂ ಅವಸರದಲ್ಲಿಯೇ ಪೆಂಡಿಂಗ್ ಇರುವಂತಹ ಎಲ್ಲಾ ಮಹಿಳಾ ಫಲಾನುಭಿಗಳಿಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಿದೆ ಈ ಹಣದ ಬಗ್ಗೆ ನೀವು ನಿಮ್ಮ ಮೊಬೈಲ್ ಮೂಲಕವೇ ನಿಮ್ಮ ಸ್ಟೇಟಸ್ ಅನ್ನೂ ಚೆಕ್ ಮಾಡಿಕೊಳ್ಳಬಹುದು. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನೂ ಈ ಕೆಳಗೆ ನೀಡಲಾಗಿದೆ ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ:
Gruhalakshmi DBT Status July 2024: ನಿಮ್ಮ ಮೊಬೈಲ್ ನಲ್ಲಿಯೇ ಗೃಹಲಕ್ಷ್ಮಿ ಹಣದ ಸ್ಟೇಟಸ್ ಅನ್ನೂ ಚೆಕ್ ಮಾಡಿಕೊಳ್ಳಿ.!
ಸ್ನೇಹಿತರೆ, ನೀವು ಈ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಮತ್ತು ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಇರುವಂತಹ ಎಲ್ಲಾ ಹಣದ ಬಗ್ಗೆ ಅಂದರೆ ಎಷ್ಟು ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆ ಎಂಬುದರ ಬಗ್ಗೆ ನೀವು ಸ್ಟೇಟಸ್ ಅನ್ನೂ ಚೆಕ್ ಮಾಡಿಕೊಳ್ಳಬಹುದು. ಇದರ ಬಗ್ಗೆ ಕೆಳಗೆ ನೀಡಲಾದ ವಿಧಾನದ ಮೂಲಕ ನೀವು ನಿಮ್ಮ ಮೊಬೈಲ್ ನಲ್ಲಿಯೇ ಸ್ಟೇಟಸ್ ಅನ್ನೂ ಪರಿಶೀಲಿಸಬಹುದು:
- ಮೊದಲು ನೀವು ಪ್ಲೇ ಸ್ಟೋರ್ (Play Store) ಗೆ ಭೇಟಿ ನೀಡಿ ನಂತರ (DBT Karnataka) ಎಂದು ಸರ್ಚ್ ಮಾಡಿ ಈ ಮೊಬೈಲ್ ಅಪ್ಲಿಕೇಶನ್ ಅನ್ನೂ Download ಮಾಡ್ಕೊಳ್ಳಿ.
- ನಂತರ ಆ ಮೊಬೈಲ್ ಅಪ್ಲಿಕೇಶನ್ ನೀವೂ ನಿಮ್ಮ 12 ಸಂಖ್ಯೆಯ ಆಧಾರ್ ಕಾರ್ಡ್ ನಂಬರ್ ಅನ್ನು ಹಾಕಿಬೇಕು.
- ನಂತರ ಆ ಮೊಬೈಲ್ ಅಪ್ಲಿಕೇಶನ್ ನಿಂದ ನಿಮ್ಮ ಆಧಾರ್ ಕಾರ್ಡ್ಗೆ ಲಿಂಕ್ ಆಗಿರೋ ಮೊಬೈಲ್ ಸಂಖ್ಯೆಗೆ ಓಟಿಪಿ (OTP) ಬರುತ್ತದೆ, ಅದನ್ನೂ ಅಲ್ಲಿ ನೀವು ಸರಿಯಾಗಿ ನಮೂದಿಸಿ.
- ನಂತರ ನೀವು ನಿಮಗೆ ತೋಚುವ ನಾಲ್ಕು ಅಂಕೆಯ ಪಾಸ್ವರ್ಡ್ (Password) ಅನ್ನು ರಚಿಸಿಕೊಂಡು ನಂತರ ಕೆಳಗೆ ಕಾಣುವ OK ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ನಂತರ ಆ ಮುಖಪುಟದಲ್ಲಿ ನೀವು ಗೃಹಲಕ್ಷ್ಮಿ ಯೋಜನೆಯ ಹಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.
- ಅಂದರೆ ನಿಮಗೆ ಇದುವರೆಗೆ ಗೃಹಲಕ್ಷ್ಮಿ ಯೋಜನೆಯಿಂದ ಎಷ್ಟು ಹಣ ನಿಮ್ಮ ಖಾತೆಗೆ ಬಿಡುಗಡೆಯಾಗಿದೆ ಮತ್ತು ಯಾವ ದಿನಾಂಕದಂದು ಯಾವೆಲ್ಲಾ ತಿಂಗಳಿನ
- ಗೃಹಲಕ್ಷ್ಮಿ ಯೋಜನೆಯ ಹಣವೂ ಬಿಡುಗಡೆಯಾಗಿದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀವು ಅಲ್ಲಿ ನೋಡಬಹುದು.
- ಇದರ ಜೊತೆಗೆ ನೀವು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿಯ ಹಣವನ್ನು ಸಹ ಸಂಪೂರ್ಣವಾಗಿ ನೀವು ತಿಳಿದುಕೊಳ್ಳಬಹುದು.
ಈ ಮಾಹಿತಿಯು ನಿಮಗೆ ಇಷ್ಟವಾದ್ದಲ್ಲಿ ಈ ಲೇಖನವನ್ನೂ ನಿಮ್ಮ ಎಲ್ಲಾ ಸ್ನೇಹಿತರಿಗೆ ಮತ್ತು ನಿಮ್ಮ ಮನೆಯವರಿಗೆ ಆದಷ್ಟು ಶೇರ್ ಮಾಡಿ. ಧನ್ಯವಾದಗಳು
ಇತರೆ ವಿಷಯಗಳು: