73,500 ರೂ. ವಿದ್ಯಾರ್ಥಿವೇತನ 10th Pass ಆದ ವಿದ್ಯಾರ್ಥಿಗಳು ಕೂಡಲೆ ಅರ್ಜಿ ಸಲ್ಲಿಸಿ.!! Kotak Junior Scholarship.!!
Kotak Junior Scholarship 2024: ಎಲ್ಲರಿಗೂ ನಮಸ್ಕಾರ, ಈ ಮೂಲಕ ನಿಮಗೆ ತಿಳಿಸುವ ವಿಷಯ ಏನೆಂದರೆ, ನೀವು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಜಿಯನ್ನು ಆಹ್ವಾನ ಮಾಡಲಾಗಿದೆ. ಈ (ಕೋಟಕ್ ಜೂನಿಯರ್ ವಿದ್ಯಾರ್ಥಿವೇತನಕ್ಕೆ) ಅರ್ಜಿ ಸಲ್ಲಿಸಲು ನಿಮಗೆ ಯಾವೇಲ್ಲಾ ದಾಖಲೆಗಳು ಬೇಕು ಹಾಗೂ ಅರ್ಜಿಯನ್ನು ಸಲ್ಲಿಸಲು ಅರ್ಹತೆಗಳು ಏನು ಎಂಬ ಎಲ್ಲಾ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ಪೂರ್ತಿಯಾಗಿ ತಿಳಿಸಲಾಗಿದೆ ತಪ್ಪದೆ ಓದಿರಿ.
Kotak Mahindra Group ನ (ಕೋಟಕ್ ಎಜುಕೇಶನ್ ಫೌಂಡೇಶನ್) (KEF) ವತಿಯಿಂದ 10ನೇ ತರಗತಿಯ ಪರೀಕ್ಷೆಯನ್ನೂ ಯಶಸ್ವಿಯಾಗಿ ಪಾಸ್ ಮಾಡಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಗ ಆರ್ಥಿಕ ನೆರವನ್ನು ನೀಡಿ ಅವರನ್ನು ಬೆಂಬಲಿಸಲು ಈ (ಕೊಟಕ್ ಜೂನಿಯರ್ ಸ್ಕಾಲರ್ಶಿಪ್) ಅನ್ನೂ ನೀಡಲಾಗುತ್ತದೆ.
Kotak Junior Scholarship 2024: ಕೋಟಕ್ ಜೂನಿಯರ್ ವಿದ್ಯಾರ್ಥಿವೇತನ.!
ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಅವರು 1st PUC ಮತ್ತು 2nd PUC ವ್ಯಾಸಂಗ ಮಾಡುವವರೆಗೂ ಪ್ರತಿ ತಿಂಗಳಿಗೆ ₹3,500 ರೂ. ರಂತೆ 21 ತಿಂಗಳು ಒಟ್ಟು ₹73,500 ರೂ. ವರೆಗೆ ಈ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ಕೋಟಕ್ ಜೂನಿಯರ್ ವಿದ್ಯಾರ್ಥಿವೇತನಕ್ಕೆ ಬೇಕಾದ ಅರ್ಹತೆಗಳು:
- ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ತಮ್ಮ 2024 ರ 10th ಬೋರ್ಡ್ ಪರೀಕ್ಷೆಯಲ್ಲಿ (SSC/CBSE/ICSE) ನಲ್ಲಿ ಶೇಕಡಾ 85% ಕ್ಕಿಂತಲೂ ಹೆಚ್ಚು ಅಂಕವನ್ನು ಪಡೆದಿರಬೇಕು.
- ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಅವರು 2024 – 25 ನೇ ಶೈಕ್ಷಣಿಕ ಸಾಲಿನ ವರ್ಷಕ್ಕೆ Mumbai Metropolitan ಪ್ರದೇಶದಲ್ಲಿ (MMR) ವಾಣಿಜ್ಯ, ಕಲೆ ಅಥವಾ ವಿಜ್ಞಾನ ವಿಭಾಗದಲ್ಲಿ ಜೂನಿಯರ್ ಕಾಲೇಜುಗಳಲ್ಲಿ 11ನೇ ತರಗತಿಯ ಪ್ರವೇಶವನ್ನು ಪಡೆದಿರಬೇಕು.
- ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳ ಕುಟುಂಬದ ಆದಾಯವು ವರ್ಷಕ್ಕೆ ₹3,20,000 ರೂ. ಇರ್ಬೇಕು ಅಥವಾ ಅದಕ್ಕಿಂತಲೂ ಕಡಿಮೆ ಆದಾಯ ಇರಬೇಕು.
- ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು Mumbai Metropolitan ಪ್ರದೇಶದ (MMR) ವಾಸಿಯಾಗಿರಬೇಕು.
- Kotak ಎಜುಕೇಶನ್ Foundation ಮತ್ತು Buddy ಫೋರ್ study ಉದ್ಯೋಗಿಗಳ ಮಕ್ಕಳುಗಳು ಮಾತ್ರ ಈ (ಕೋಟಕ್ ಜೂನಿಯರ್ ವಿದ್ಯಾರ್ಥಿವೇತನಕ್ಕೆ) ಅರ್ಜಿಯನ್ನು ಸಲ್ಲಿಸಲು ಅನರ್ಹರಾಗಿದ್ದಾರೆ.
ಕೋಟಕ್ ಜೂನಿಯರ್ ವಿದ್ಯಾರ್ಥಿವೇತನಕ್ಕೆ ಬೇಕಾದ ದಾಖಲೆಗಳು:
- CBSE/SSC/ICSE ಮಾರ್ಕ್ಸ್ ಕಾರ್ಡ್ ಕಡ್ಡಾಯ.
- ವಿದ್ಯಾರ್ಥಿಗಳ ಪಡಿತರ ಚೀಟಿಯ ಎರಡೂ ಕಡೆಯ ಜೆರಾಕ್ಸ್ .
- [ವಿದ್ಯಾರ್ಥಿಗಳು ಮಹಾರಾಷ್ಟ್ರ ಸರ್ಕಾರದಿಂದ ಅಥವಾ ನಮ್ಮ ಭಾರತ ಸರ್ಕಾರದಿಂದ ನೀಡಲಾಗುವ (ಆದಾಯ ಪ್ರಮಾಣಪತ್ರ) ವನ್ನು ಸಲ್ಲಿಸಬೇಕು]
- ಪಾಸ್ಪೋರ್ಟ್ ಗಾತ್ರದ ಇತ್ತೀಚಿನ ಭಾವಚಿತ್ರವೂ ಕಡ್ಡಾಯ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಧಾರ್ ಕಾರ್ಡ್ ಮತ್ತು ಅವರ ಪೋಷಕರ ಆಧಾರ್ ಕಾರ್ಡ್ ಕಡ್ಡಾಯ.
- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಪೋಷಕರ PAN ಕಾರ್ಡ್.
- ಶಾಲೆ ಬಿಡುವ ಅಂದರೆ ವಿಧ್ಯಾರ್ಥಿಗಳ (TC) ಪ್ರಮಾಣಪತ್ರ.
- ಅಭ್ಯರ್ಥಿಗಳ ಪೋಷಕರು ಐಟಿ ರಿಟರ್ನ್ ಅನ್ನು ಸಲ್ಲಿಸಿದ್ದರೆ, ಅವರು ಅದರ Copy ಸಲ್ಲಿಸಬೇಕು.
- ಅಭ್ಯರ್ಥಿಗಳ ಪೋಷಕರಲ್ಲಿ ಯಾರಾದರೂ ತೀರಿಕೊಂಡಿದ್ದರೆ ಅಂತಹ ಸಂದರ್ಭದಲ್ಲಿ ಅವರ ಮರಣ ಪ್ರಮಾಣಪತ್ರ
- ವಿದ್ಯಾರ್ಥಿಯ ಬ್ಯಾಂಕ್ ಖಾತೆ ಜೆರಾಕ್ಸ್ ಕಡ್ಡಾಯ.
ಪ್ರಮುಖ ದಿನಾಂಕಗಳ ವಿವರ:
ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಪ್ರಾರಂಭ ದಿನಾಂಕ: ಈಗಾಗಲೇ ಪ್ರಾರಂಭವಾಗಿದೆ.
ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಕೊನೆಯ ದಿನಾಂಕ: 15/07/2024
ಪ್ರಮುಖ ಲಿಂಕ್’ಗಳು:
ಅಪ್ಲಿಕೇಷನ್ ಲಿಂಕ್ : Apply Now |
ಇತರ ವಿಷಯಗಳು: