Ration Card E-KYC : ಎಲ್ಲರಿಗೂ ಸಹ ನಮಸ್ಕಾರ ಸ್ನೇಹಿತರೇ, ತಮಗೆಲ್ಲರಿಗೂ ಈ ಒಂದು ಹೊಸ ಲೇಖನಕ್ಕೆ ಆದರದ ಸುಸ್ವಾಗತವನ್ನು ಕೋರುತ್ತಾ, ಸ್ನೇಹಿತರೇ, ನಾವು ಇಂದು ಈ ಲೇಖನದಲ್ಲಿ ನಿಮಗೆ ಹೇಳಲು ಹೊರಟಿರುವ ಪ್ರಮುಖ ವಿಷಯವೆಂದರೆ ನೀವು ಅನ್ನಭಾಗ್ಯ ಯೋಜನೆಯ ಮೂಲಕ ಪಡಿತರ ಕಾರ್ಡ್ ನಿಂದ (Ration) ಪಡೆಯುತ್ತಿದ್ದರೆ ಮತ್ತು ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆಯುತ್ತಿದ್ದರೆ, ನಿಮಗೆ ಒಂದು ಮುಖ್ಯವಾದ ವಿಷಯವನ್ನು ಹೇಳುವುದಿದೆ, ಅದೇನೆಂದರೆ ನೀವು ನಿಮ್ಮ ರೇಷನ್ ಕಾರ್ಡ್ ನ E- KYC ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಇಲ್ಲವಾದಲ್ಲಿ ನಿಮಗೆ ರೇಷನ್ ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವು ಸಿಗುವುದಿಲ್ಲ. ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ತಪ್ಪದೆ ಓದಿರಿ.
Table of Contents
ನೀವು ನಿಮ್ಮ ಪಡಿತರ ಚೀಟಿಯ ಈ ಕೆ.ವೈ.ಸಿ (Ration Card E-KYC) ಯನ್ನು ನೀವು ಬೇಗ ಮಾಡಿಸದ್ದಿದ್ದಲ್ಲಿ, ನಿಮ್ಮ ಪಡಿತರ ಚೀಟಿಯ ಎಲ್ಲಾ ಪ್ರಯೋಜನಗಳು ರದ್ದಾಗುವ ಸಾಧ್ಯತೆಯಿದೆ. ಆದ್ದರಿಂದ, ನೀವು ಸಾಧ್ಯವಾದಷ್ಟು ಬೇಗ ನಿಮ್ಮ ಪಡಿತರ ಚೀಟಿಯ E- KYC ಯನ್ನು ಮಾಡಿಸಿಕೊಳ್ಳುವುದು ಉತ್ತಮ. ಈ (Ration Card E-KYC) ಯನ್ನು ಹೇಗೆ ಮತ್ತು ಎಲ್ಲಿ ಮಾಡಿಸುವುದು ಎಂಬುದರ ಕುರಿತು ನಾವು ಕೆಳಗೆ ವಿವರಗಳನ್ನು ಒದಗಿಸಿದ್ದೇವೆ. ಈ ಮಾಹಿತಿಯನ್ನು ಸರಿಯಾಗಿ ಪಡೆದುಕೊಳ್ಳಿ ಮತ್ತು ನಿಮ್ಮ ಪಡಿತರ ಚೀಟಿಯ (Ration Card E-KYC) ಮಾಡಿ.
Ration Card E-KYC : ರೇಷನ್ ಕಾರ್ಡ್ ನಿಂದ ರೇಷನ್ ಪಡೆಯಲು ಈ ಕೆ ವೈಸಿ ಮಾಡಿಸುವುದು ಕಡ್ಡಾಯ.!
ಹೌದು ಸ್ನೇಹಿತರೆ, ಈ ಅಧಿಸೂಚನೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯವು ಪ್ರಕಟಿಸಿದೆ, ಇದು ಪಡಿತರ ಚೀಟಿಗಳನ್ನು ಹೊಂದಿರುವಂತಹ ರಾಜ್ಯದ ಎಲ್ಲಾ ಕುಟುಂಬಗಳಿಗೆ ಅನ್ವಯಿಸುತ್ತದೆ ಹಾಗೂ ಅವರೆಲ್ಲರೂ ಸಹ ತಮ್ಮ ರೇಷನ್ ಕಾರ್ಡ್ಗಳಲ್ಲಿ ಹೆಸರಿಸಲಾದ ತಮ್ಮ ಎಲ್ಲಾ ಕುಟುಂಬದ ಸದಸ್ಯರ E- KYC ಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು.
Ration Card E-KYC : ಎಲ್ಲಿ ಮತ್ತು ಹೇಗೆ ಮಾಡಬೇಕು?
ರೇಷನ್ ಕಾರ್ಡ್ ಈ ಕೆವೈಸಿ (Ration Card E- KYC) ಯನ್ನು ಯಾರು ಮಾಡಿಸಬೇಕೆಂದರೆ ಪಡಿತರ ಚೀಟಿಯನ್ನು ಹೊಂದಿರುವಂತಹ ರಾಜ್ಯದ ಎಲ್ಲಾ ಕುಟುಂಬದ ಮುಖ್ಯ ಸದಸ್ಯರು ಹಾಗೂ ಅವರ ಪಡಿತರ ಚೀಟಿಯಲ್ಲಿ ಇರುವ ಪ್ರತಿಯೊಬ್ಬ ಸದಸ್ಯರು ಕೂಡ ನೇರವಾಗಿ ತಮ್ಮ ನಗರದಲ್ಲಿ ಇರುವಂತಹ ನ್ಯಾಯಬೆಲೆ ಅಂಗಡಿಗೆ (Ration Shop) ಭೇಟಿ ನೀಡಿ ಅಲ್ಲಿ ನೀವು ರೇಷನ್ ಕಾರ್ಡ್ ಈ ಕೆ ವೈ ಸಿ ಹೇಳಿ ನಿಮ್ಮ ಪಡಿತರ ಚೀಟಿಯ ಈ ಕೆ ವೈ ಸಿ ಯನ್ನು ನೀವು ಮಾಡಿಸಬಹುದು. ಧನ್ಯವಾದಗಳು.
ಇತರೆ ವಿಷಯಗಳು.!
ಗೃಹಲಕ್ಷ್ಮಿ ₹2,000 ಹಣಕ್ಕೆ ಸರ್ಕಾರದಿಂದ ಹೊಸ ನಿಯಮ ಜಾರಿಯಾಗಿದೆ.!! Gruhalakshmi Scheme New Rules.!!