Gruhalakshmi: 2024 ರ ಜೂನ್ ತಿಂಗಳ ರೂ. 2000 (Gruhalakshmi June Amount) ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪಡಿತರ ಕಾರ್ಡ್‌ಗಳನ್ನು ಹೊಂದಿರುವ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಈ ತಿಂಗಳಿನಲ್ಲಿ ಪ್ರತಿ ಫಲಾನುಭವಿಗಳ ಖಾತೆಗಳಿಗೆ ಈ 2000 ರೂ. ಹಣ ಬರುತ್ತದೆ. ಸಚಿವೆ ಲಕ್ಷ್ಮೀ ಹೆಬ್ಬಳ್ಳಾರ್ ಸ್ಪಷ್ಟಣೆ ನೀಡಿದ್ದಾರೆ. ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕೆಳಗೆ ಓದಿರಿ.
Table of Contents
ಗೃಹಲಕ್ಷ್ಮಿ ಪೆಂಡಿಂಗ್ ಇದ್ದ ₹2000/- ಹಣ ಜಮಾ.!
ಈ ತಿಂಗಳಲ್ಲಿ ಈಗಾಗಲೇ 2000 ಹಣವನ್ನು ಎಲ್ಲಾ ಜಿಲ್ಲೆಗಳಲ್ಲಿ ಅನೇಕ ಮಹಿಳೆಯರ ಪಡೆದುಕೊಂಡಿದ್ದಾರೆ. ನೀವು ಕೂಡ ನಿಮ್ಮ ಖಾತೆಗೆ 2000 ಜಮಾ ಆದ ಬಗ್ಗೆ ನಿಮ್ಮ DBT ಸ್ಥಿತಿಯನ್ನು ನೀವು ಕೆಳಗೆ ನೀಡಲಾದ ವಿವರವನ್ನು ಅನುಸರಿಸಿಕೊಂಡು ನೋಡಬಹುದು.
ನಿಮ್ಮ ಬ್ಯಾಂಕ್‌ಗೆ ಹೋಗಿ ಮತ್ತು ನಿಮ್ಮ ಪಾಸ್‌ಬುಕ್ ಅನ್ನು ಅಲ್ಲಿ ಎಂಟ್ರಿ ಮಾಡಿಸಿ ಅಥವಾ ನಿಮ್ಮ ಖಾತೆಯಲ್ಲಿ ಹಣ ಜಮಾ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಡಿಬಿಟಿ ಕರ್ನಾಟಕ (DBT Karnataka) ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಸರ್ಕಾರ ಬಿಡುಗಡೆ ಮಾಡಿದ ಎಲ್ಲಾ ಹಣದ ಡಿಬಿಟಿ ಸ್ಥಿತಿಯನ್ನು ನೀವು ಪರಿಶೀಲಿಸಿ.
ಗೃಹಲಕ್ಷ್ಮಿ ಪೆಂಡಿಂಗ್ ಇದ್ದ ₹2000/- ಹಣವೂ ಈ ಜಿಲ್ಲೆಗಳಲ್ಲಿ ಮೊದಲು ಜಮಾ ಆಗಿದೆ.!
ಇಲ್ಲಿಯವರೆಗೆ, ಜುಲೈ ತಿಂಗಳ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ನಿಧಿಯ ರೂ 26.65 ಲಕ್ಷ ಜಮಾ ಮಾಡಲಾಗಿದೆ. ಮೊದಲ ಹಂತದಲ್ಲಿ ಬೆಳಗಾವಿ, ಬೀದರ್, ಬಳ್ಳಾರಿ, ಗದಗ, ಕೊಪ್ಪಳ, ಬಾಗಲಕೋಟೆ, ಹಾವೇರಿ, ಕಲಬುರ್ಗಿ, ವಿಜಯಪುರ, ಚಿತ್ರದುರ್ಗ, ಬೆಂಗಳೂರು, ರಾಯಚೂರು ಮತ್ತು ಕೋಲಾರ ಜಿಲ್ಲೆಗಳಿಗೆ ವರ್ಗಾವಣೆಯಾಗಲಿದೆ.
ಮೊನ್ನೆಯಷ್ಟೇ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮೀ ಹೆಬರಾಳ, ಕೆಲ ತಾಂತ್ರಿಕ ದೋಷಗಳಿಂದ 11 ಮತ್ತು 12ನೇ ಕಂತಿನ ಹಣ ಜಮಾ ಆಗಿಲ್ಲ ಆದರೆ ಈಗ ಎಲ್ಲವೂ ಸರಿ ಹೋಗಿದ್ದು ಒಟ್ಟು 2000 ಸಾವಿರ ರೂ. ಜಮಾ ಮಾಡಲಾಗುವುದು. ಈ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ ಎಂದರು.
ಜಮಾ ಸ್ಟೇಟಸ್ ಹೀಗೆ ಚೆಕ್ ಮಾಡಿ !
ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸುವ ಮೂಲಕ ಅಥವಾ ಡಿಬಿಟಿ ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೂಲಕ ಮತ್ತು ಡಿಬಿಟಿ ಅಪ್ಲಿಕೇಶನ್ ಮೂಲಕ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ನೀವು ಗೃಹಲಕ್ಷ್ಮಿ ವರ್ಗಾವಣೆ ಸ್ಥಿತಿಯನ್ನು ಪರಿಶೀಲಿಸಬಹುದು. ನೀವು ಎಲ್ಲಾ ವರ್ಗಾವಣೆ ಆಗಿರುವ ಹಣದ ಸ್ಥಿತಿಯನ್ನು ಪರಿಶೀಲಿಸಬಹುದು.
ಇತರೆ ವಿಷಯಗಳು.!
Anna Bhagya Amount: ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣವು ಎಲ್ಲಾ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಜಮಾ.!