SSP Scholarship 2024: SSP ಮೆಟ್ರಿಕ್ ನಂತರ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಕೂಡಲೆ ಅರ್ಜಿ ಸಲ್ಲಿಸಿ.! @ssp.postmatric.karnataka.gov.in

ಎಲ್ಲರಿಗೂ ನಮಸ್ಕಾರ, ನೀವು ಸಹ ಸ್ನಾತಕೋತ್ತರ ಕೋರ್ಸ್ಗಳನ್ನು ತೆಗೆದುಕೊಂಡು ಓದುತ್ತಿದ್ದೀರಾ? ಹಾಗದರೆ ನೀವು ರಾಜ್ಯ ಸರಕಾರವೂ ನೀಡುತ್ತಿರುವ ಶುಲ್ಕ ಮರುಾವತಿ ಸ್ಕೀಮ್ ನ ಅಡಿಯಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.  SSP ಸ್ಕಾಲರ್ಶಿಪ್ 2024 ಗೆ ಯಾರು ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಕಾಣಬಹುದು.

ಆನ್ಲೈನ್ ಅರ್ಜಿ ಶುಲ್ಕ ಮರುಪಾವತಿ ಯೋಜನೆಯಡಿ ಕರ್ನಾಟಕದ ಆಸಕ್ತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

2024-25ನೇ ಸಾಲಿನ 2nd ಪಿಯುಸಿ, ಡಿಪ್ಲೊಮಾ ಕೋರ್ಸ್, ಐಟಿಐ, ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳಲ್ಲಿ ಓದುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶುಲ್ಕ ಮರುಪಾವತಿ ಯೋಜನೆಯಡಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.

SSP Scholarship 2024 ಕ್ಕೆ ಇರಬೇಕಾದ ಅರ್ಹತೆಗಳು

• ಕ್ರಿಶ್ಚಿಯನ್, ಜೈನ್, ಮುಸ್ಲಿಂ, ಸಿಖ್ ಬೌದ್ಧ ಮತ್ತು ಪಾರ್ಸಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರು ಸಹ ಅರ್ಜಿ ಸಲ್ಲಿಸಬಹುದು.

• ಅರ್ಜಿದಾರರು ಕರ್ನಾಟಕದ ನಿವಾಸಿಯಾಗಿರಬೇಕು.

• ಸ್ನಾತಕೋತ್ತರ ಪದವಿಯ ಶುಲ್ಕ ಮರುಪಾವತಿ ಸ್ಕೀಮ್ ಗೆ ಅರ್ಜಿ ಸಲ್ಲಿಸಲು, ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು ₹2,00,000 ಕಿಂತ ಕಡಿಮೆಯಿರಬೇಕು.

SSP Scholarship 2024 ಕ್ಕೆ ಬೇಕಾಗುವ ಎಲ್ಲಾ ದಾಖಾತಿಗಳು

  • ಆಧಾರ್ ಸಂಖ್ಯೆ
  • SSLC ಮಾರ್ಕ್ಸ್ ಕಾರ್ಡ್
  • 2nd PUC ಮಾರ್ಕ್ಸ್ ಕಾರ್ಡ್
  • ಕುಟುಂಬ ಗುರುತಿನ ಸಂಖ್ಯೆ
  • ಇ-ಮೇಲ್
  • ವಿಳಾಸ ಪುರಾವೆ
  • ಕಾಲೇಜು ದಾಖಲಾತಿ/ನೋಂದಣಿ ಸಂಖ್ಯೆ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಹಾಸ್ಟೆಲ್ ವಿವರಗಳು
  • ವಿಕಲಚೇತನರಾಗಿದ್ದರೆ ಅದರ ಗುರುತಿನ ಸಂಖ್ಯೆ
  • ಮೊಬೈಲ್ ಸಂಖ್ಯೆ

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಸಲು ಆರಂಭದ ದಿನಾಂಕವು: 23/ಆಗಸ್ಟ್/2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವು: 31/ಅಕ್ಟೋಬರ್/2024

SSP Scholarship 2024 ರ ಪ್ರಮುಖ ಲಿಂಕ್ ಗಳು ಇಂತಿವೆ

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ (Apply Now)

ಅಧಿಕೃತ ವೆಬ್ ಸೈಟ್ ಲಿಂಕ್ : ssp.postmatric.karnataka.gov.in

WhatsApp Group Join Now
Telegram Group Join Now

Leave a Comment

error: Don't Copy Bro !!