ಪಿಎಂ ಕಿಸಾನ್ ಯೋಜನೆಯ ₹2000/- ರೂ. ಹಣ ಬಿಡುಗಡೆಯ ದಿನಾಂಕ ಪ್ರಕಟ. PM Kisan ₹2,000 Amount Releasing Update.!

ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ₹2000/- ರೂ. ಹಣ ಬಿಡುಗಡೆಯಾಗುವ ಅಧಿಕೃತವಾದ ದಿನಾಂಕ ಘೋಷಣೆ.! ಯಾವಾಗ ಹಣ ಬರುತ್ತೆ? ಯಾರಿಗೆಲ್ಲಾ ಹಣ ಬರುತ್ತೆ? PM Kisan ₹2,000 Amount Releasing Update.

ಕೇಂದ್ರ ಸರ್ಕಾರವು ದೇಶದ ರೈತರಿಗೆಲ್ಲಾ 17ನೇ ಕಂತಿನ ಪಿಎಂ ಕಿಸಾನ್ ಯೋಜನೆಯ ಹಣವನ್ನು ಬಿಡುಗಡೆ ಮಾಡುವ ಅಧಿಕೃತವಾದ ದಿನಾಂಕವನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡಿದೆ ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PMKSNY) ಯು ಈ ಪ್ರಸ್ತುತ ದಿನದವರೆಗೆ ರೈತರಿಗೆ 16ನೇ ಕಂತಿನ ₹2000 ರೂ. ಹಣವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದೆ. ಕಳೆದ ಫೆಬ್ರವರಿ (February) ತಿಂಗಳಿನಲ್ಲಿ 16ನೇ ಕಂತಿನ ₹2000 ರೂ. ಹಣವನ್ನು ರೈತರಿಗೆ ನೀಡಿಲಾಗಿದ್ದು, ಈಗ ದೇಶದ ಎಲ್ಲಾ ಫಲಾನುಭವಿ ರೈತರಿಗೆ 17ನೇ ಕಂತಿನ ಹಣವನ್ನು ಕೇಂದ್ರ ಸರ್ಕಾರವು ರೈತರ ಖಾತೆಗೆ ಜಮಾ ಮಾಡಲು ಕರ್ನಾಟಕ ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರಿಂದ ರೈತರಿಗೆಲ್ಲಾ 17ನೇ ಕಂತಿನ ಹಣವನ್ನು ಬಿಡುಗಡೆ ಅಧಿಕೃತವಾದ ದಿನಾಂಕವನ್ನು ಘೋಷಣೆ ಮಾಡಲಾಗಿದೆ.

SC/ST/OBC Students Scholarship 2024: ನೀವೂ ಸಹ SC/ST ಮತ್ತು OBC ಆಗಿದ್ದರೆ ನಿಮಗೆ 48000 ರೂಪಾಯಿಗಳ ಸ್ಕಾಲರ್ಶಿಪ್ ಸಿಗುತ್ತದೆ, ಎಲ್ಲಾ ವಿವರಗಳು ಇಲ್ಲಿದೆ.!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ PMKSNY ಯೋಜನೆ ಅಡಿಯಲ್ಲಿ ಅರ್ಹರಿರುವಂತಹ ಎಲ್ಲಾ ಫಲಾನುಭವಿಗಳಿಗಳ ರೈತರಿಗೆ 17ನೇ ಕಂತಿನ 2000 ರೂ. ಹಣವನ್ನು, 4:00 ಗಂಟೆಗೆ ಉತ್ತರ ಪ್ರದೇಶದಲ್ಲಿ 18/ಜೂನ್/2024 ರಂದು “PM Kisan ಉತ್ಸವ ದಿವಸ” ದಿನದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

PM Kisan 17th Installment Amount Releasing Date : ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ₹2,000 ರೂ. ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರವು ದೇಶಾದ್ಯಂತ ಸುಮಾರು 20,000 ಕೋಟಿ ರೂ. ಹಣದ ಮೊತ್ತವನ್ನು ರೈತರ ಆರ್ಥಿಕ ನೆರವಿಗಾಗಿ ನೀಡಲು ಪಿಎಂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್ ಯೋಜನೆಯ ಮುಂದಿನ ಹಣದ ಕಂತಿನ ಕಡತಕ್ಕೆ ಸಹಿ ಹಾಕಿದ್ದಾರೆ. ಇದರಿಂದ ಒಟ್ಟು 9.3 ಕೋಟಿ ರೈತರಿಗೆ ಆರ್ಥಿಕವಾಗಿ ಪ್ರಯೋಜನವಾಗಲಿದೆ.

ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವು ದೇಶದ ಇಂತಹ ರೈತರ ಖಾತೆಗಳಿಗೆ ಮಾತ್ರ ಜಮಾ ಆಯಾಗಲಿದೆ?
ಪಿಎಂ ಕಿಸಾನ್ 17ನೇ ಕಂತಿನ ಹಣವು ನಿಮ್ಮ ಖಾತೆಗಳಿಗೆ ಜಮಾ ಆಯಾಗಲಿದೆಯೋ ಅಥವಾ ಇಲ್ಲವೋ ಎಂಬ ಮಾಹಿತಿಯನ್ನು ತಿಳಿಯಲು ಈ ಕೆಳಗೆ ನೀಡಿರುವಂತಹ ಪಿಎಂ ಕಿಸಾನ್ ಯೋಜನೆಯ ಅಧಿಕೃತವಾದ ವೆಬ್ ಸೈಟ್ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.

ಪಿಎಂ ಕಿಸಾನ್ 17ನೇ ಕಂತಿನ ಹಣವು ನಿಮ್ಮ ಖಾತೆಗಳಿಗೆ ಬರಲಿದೆಯೇ ಎಂದು ಖಚಿತ ಪಡಿಸಿಕೊಳ್ಳಲು ಈ ಇಲ್ಲಿ ಕ್ಲಿಕ್ ಮಾಡಿ :- https://www.pmkisan.gov.in/Rpt_BeneficiaryStatus_pub.aspx

ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ಆ ಪೆಜ್ ನಲ್ಲಿ ನಿಮ್ಮ ಜಿಲ್ಲೆ, ತಾಲೂಕು ರಾಜ್ಯ, ಹಾಗೂ ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಿ ನಂತರ ಅಲ್ಲಿಯೇ ಕೆಳಗೆ ಇರುವ “GET REPORT” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಆ ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಗ್ರಾಮದ ಪಿಎಂ ಕಿಸಾನ್ ಯೋಜನೆಯ ಎಲ್ಲಾ ಅರ್ಹ ರೈತ ಫಲಾನುಭವಿಗಳ ಪಟ್ಟಿಯು ಬರುತ್ತದೆ.

ಈ ಯೋಜನಯಡಿಯಲ್ಲಿ ಹಿರಿಯನಾಗರಿಕರಿಗೆ ₹1,200 ರೂಪಾಯಿ ಕೂಡ ಬ್ಯಾಂಕ್ ಖಾತೆಗೆ ಜಮೆ! ಅರ್ಜಿ ಈಗಲೇ ಸಲ್ಲಿಸಿ.

ನಿಮ್ಮ ಗ್ರಾಮದ ಪಿಎಂ ಕಿಸಾನ್ ಯೋಜನೆಯ ಎಲ್ಲಾ ಅರ್ಹ ರೈತ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರವೇ ನಿಮಗೆ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ₹2,000 ರೂ. ಹಣವು ನಿಮ್ಮ ಖಾತೆಗಳಿಗೆ ಜಮವಾಗಲಿದೆ. 18/ಜೂನ್/2024 ರಂದು ಎಲ್ಲಾ ರೈತರ ಖಾತೆಗೆ ಜಮಾವಾಗಿದೆಯೋ ಅಥವಾ ಇಲ್ಲವೋ? ಎಂಬ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ನೀವು ನಿಮ್ಮ ಅಕೌಂಟ್ ಇರುವ ಬ್ಯಾಂಕಿಗೆ ಸಹ ಭೇಟಿ ನೀಡುವುದರ ಮೂಲಕ ಅಥವಾ DBT ಆಪ್ ನಲ್ಲಿಯೂ ಸಹ ಹಣ ವರ್ಗಾವಣೆ ಆಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.

Leave a Comment