Gold Price Drops: ಚಿನ್ನದ ಬೆಲೆಯಲ್ಲಿ ಕುಸಿತ, ಎಷ್ಟಿದೆ ಇಂದಿನ ಬಂಗಾರದ.? ಇಲ್ಲಿದೆ ಸಂಪೂರ್ಣ ಮಾಹಿತಿ.!

ನಮಸ್ಕಾರ ಸ್ನೇಹಿತರೆ, ಚಿನ್ನದ ಬೆಲೆಯು ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಳೆದುಕೊಂಡಿದ್ದು, ನಿರಂತರವಾಗಿ ಕುಸಿತದ ಅಂದರೆ ಇಳಿಕೆಯ ಹಾದಿಗೆ ಬಂದು ತಲುಪಿದೆ. ಹೀಗೆ ಕಳೆದ ಕೆಲವು ದಿನಗಳಿಂದ ಸತತವಾಗಿ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿತ್ತು. ಹೀಗಿರುವಾಗಲೇ ಚಿನ್ನದ ಬೆಲೆ ಮೊನ್ನೆ ದಿಢೀರ್ ಅನೇ ಒಂದಷ್ಟು ಏರಿಕೆಯನ್ನು ಕಂಡಿತ್ತು. ಆದರೆ ಇದೀಗ ನೋಡಿದರೆ ಮತ್ತೊಮ್ಮೆ ಚಿನ್ನದ ಬೆಲೆಯಲ್ಲಿ ಕುಸಿತ ಕಂಡುಬಂದಿದೆ. ಹಾಗಿದ್ದಾರೆ ಇದೀಗ ನೋಡುವುದಾದರೆ ಚಿನ್ನದ ಬೆಲೆ ಎಷ್ಟಿದೆ.?

ಇದೀಗ ನೋಡುವುದಾದರೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಕುಸಿತ ಕಾಣುತ್ತಿದ್ದು, ಇದರಿಂದಾಗಿ ಚಿನ್ನದ ಮೇಲೆ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಹೊಸ ಆತಂಕ ಶುರುವಾಗಿದೆ. ಏಕೆಂದರೆ ಚಿನ್ನವು ಕೂಡ ನಮ್ಮ ಆರ್ಥಿಕತೆಯ ಒಂದು ಭಾಗವಾಗಿದೆ. ಹೀಗಿದ್ದಲ್ಲಿ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ದಾಖಲಾಗುತ್ತಿದೆ ಎಂಬುದು ಹೂಡಿಕೆದಾರರಿಗೆ ಚಿಂತೆಗೆ ದೂಡಿದೆ. ಅದರಲ್ಲೂ ಕೂಡ ಕಳೆದ ಒಂದೆರಡು ವಾರಗಳಿಂದ ಸತತವಾಗಿ ಚಿನ್ನವು ತನ್ನ ಬೆಲೆಯನ್ನು ಕಳೆದುಕೊಳ್ಳುತ್ತಿದೆ. ಹೀಗಿದ್ದಾಗಲೇ ಮೊನ್ನೆ ಹೂಡಿಕೆದಾರರಿಗೆ ಬಂಪರ್ ಆಫರ್ ಸಿಕ್ಕಿತ್ತು. ಚಿನ್ನದ ಬೆಲೆಯಲ್ಲಿ ಭಾರಿ ಅಂದರೆ ತುಂಬಾ ಏರಿಕೆ ಆಗಿತ್ತು. ಹೀಗಿದ್ದಾಗಲೇ ಮತ್ತೇ ಚಿನ್ನದ ಬೆಲೆಯಲ್ಲಿ ಈಗ ಇಳಿಕೆ ಕಂಡಿದೆ. ಹಾಗಿದ್ದಾರೆ ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ ಕಾಣುತ್ತಾ? ಮುಂದೆ ಪೂರ್ತಿ ಓದಿರಿ.

Work From Home Job: ಮನೆಯಿಂದಲೇ Google ನಲ್ಲಿ ಟೈಪಿಂಗ್ ಕೆಲಸವನ್ನು ಮಾಡುವ ಮೂಲಕ ನೀವು ₹40,000 ರೂ. ವರೆಗೆ ಗಳಿಸಬಹುದು.

ಚಿನ್ನದ ಬೆಲೆಯಲ್ಲಿ ಈಗ ಭಾರಿ ಕುಸಿತ ಕಂಡಿದೆ:

ಒಡವೆ ಹಾಗೂ ಚಿನ್ನಾಭರಣಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ, ಪ್ರತಿ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹8,000 ರೂಪಾಯಿ ಕುಸಿತ ಕಂಡಿದ್ದು ಹೀಗಾಗಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಈಗ ₹800 ರೂಪಾಯಿ ಗಳಷ್ಟು ಕಡಿತವಾಗಿದೆ. ಚಿನ್ನಾಭರಣಗಳ ಬೆಲೆಯು ಕುಸಿತದ ನಂತರ ಪ್ರತಿ 10 ಗ್ರಾಂ ಗೆ ₹66,350 ರೂಪಾಯಿ ಇದ್ದು. 24 ಕ್ಯಾರೆಟ್ ನ ಚಿನ್ನದ ಬೆಲೆಯು ಕೂಡ ಕುಸಿತದ ಹಾದಿಯಲ್ಲಿದ್ದು 24 ಕ್ಯಾರೆಟ್ ನ ಚಿನ್ನದ ಬೆಲೆಯು 100 ಗ್ರಾಂ ಗೆ ₹8,700 ರೂಪಾಯಿಗಳ ಕುಸಿತವನ್ನು ಕಂಡಿದೆ.

ಚಿನ್ನದ ಬೆಲೆಯಲ್ಲಿ ಈಗ ಭಾರಿ ಕುಸಿತ ಕಂಡಿದೆ

ಚಿನ್ನದ ಬೆಲೆಯ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಕೂಡ ಕುಸಿತ ಕಂಡಿದೆ:

ಒಡವೆ ಚಿನ್ನಾಭರಣಗಳಲ್ಲಿ 24 ಕ್ಯಾರೆಟ್ ನ ಚಿನ್ನದ ಬೆಲೆಯು ಇದೀಗ ₹72,380 ರೂಪಾಯಿ ಆಗಿದ್ದು, 18 ಕ್ಯಾರೆಟ್ ನ ಚಿನ್ನದ ಬೆಲೆಯು ಕೂಡ ಕುಸಿತವನ್ನೂ ಕಂಡದೆ ಹೀಗೆ ಹಳದಿ ಲೋಹದ ಬೆಲೆಯು ಕೂಡ ಕುಸಿತದ ಹಾದಿಯನ್ನು ಹಿಡಿದಿದೆ. ಇದರ ಜೊತೆಯಲ್ಲಿ ಬೆಳ್ಳಿಯ ಬೆಲೆಯಲ್ಲಿಯು ಕೂಡ ಇಳಿಕೆ ಕಂಡು ಬಂದಿದ್ದು ಮುಂದಿನ ಕೆಲವು ದಿನಗಳಲ್ಲಿಯೂ ಕೂಡ ಇದೇ ರೀತಿಯಲ್ಲಿ ಚಿನ್ನದ ಬೆಲೆಯು ಇಳಿಕೆ ಕಾಣುವ ನಿರೀಕ್ಷೆ ಕಾಣುತ್ತಿದೆ. ಬೆಳ್ಳಿಯ ಬೆಲೆಯಲ್ಲಿ ಸುಮಾರು ₹2000 ರೂಪಾಯಿ ಪ್ರತಿ ಕೆಜಿಗೆ ಕುಸಿತ ಕಂಡು ಬೆಳ್ಳಿಯು ಪ್ರತಿ ಕೆಜಿಗೆ ₹92,000 ರೂಪಾಯಿಗೆ ಮಾರಾಟ ಆಗುತ್ತಿದೆ. ಒಟ್ಟಿನಲ್ಲಿ ಈ ಮೂಲಕ ಚಿನ್ನದ ಬೆಲೆಯು ಕುಸಿತದ ಹಾದಿ ಹಿಡಿದಿರುವುದು ದೇಶದಲ್ಲಿ ಸಂಚಲನವನ್ನು ಸೃಷ್ಟಿಸಿದೆ.

Scholarship for Students: ರಾಜ್ಯ ಸರ್ಕಾರದಿಂದ 6ನೇ ತರಗತಿ ಯಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ಕೂಡಲೆ ಇದಕ್ಕೆ ಅರ್ಜಿ ಸಲ್ಲಿಸಿ!

Leave a Comment