KSFES Recruitment 2024: ಅಗ್ನಿಶಾಮಕ ಇಲಾಖೆಯಲ್ಲಿ ಹೊಸ ನೇಮಕಾತಿ! 10ನೇ ತರಗತಿ ಪಾಸಾದ ಅಭ್ಯರ್ಥಿಗಳು ಬೇಗ ಅರ್ಜಿ ಹಾಕಿ!

ಸಮಸ್ತ ಕರ್ನಾಟಕ ನಿವಾಸಿಗಳಿಗೆ ನಮಸ್ಕಾರಗಳು! KSFES ಕರ್ನಾಟಕ ಅಗ್ನಿಶಾಮಕ ಇಲಾಖೆಯ ನೇಮಕಾತಿಯ ತಕ್ಷಣದ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ ಎಂದು ಈ ಲೇಖನದ ಮೂಲಕ ನಾವು ನಿಮಗೆ ತಿಳಿಸುತ್ತೇವೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅಗತ್ಯತೆಗಳನ್ನು ಪೂರೈಸುತ್ತಾರೆಯೇ ಎಂದು ಪರಿಶೀಲಿಸಿಕೊಂಡು ನಂತರ ತಮ್ಮ ಅರ್ಜಿ ಸಲ್ಲಿಸಬೇಕು.

ಇಲಾಖೆಯ ಹೆಸರು : ಅಗ್ನಿಶಾಮಕ ಇಲಾಖೆ (KSFES)
ಹುದ್ದೆಗಳ ಹೆಸರು : ಅಗ್ನಿಶಾಮಕ ಸಿಬ್ಬಂದಿ, ಅಗ್ನಿಶಾಮಕ ಠಾಣಾಧಿಕಾರಿ, ಚಾಲಕ ನಿರ್ವಾಹಕರು
ಒಟ್ಟು ಹುದ್ದೆಗಳ ಸಂಖ್ಯೆ : 731 ಹುದ್ದೆಗಳು
ವಿಧ್ಯಾರ್ಹತೆ ವಿವರ : ಕೆಳಗೆ ನೀಡಲಾಗಿದೆ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/ಜೂನ್/2024
ಅರ್ಜಿ ಪ್ರಕ್ರಿಯೆ : ಆನ್ಲೈನ್ನಲ್ಲಿ
ಅಧಿಕೃತ ವೈಬ್ ಸೈಟ್ : @ksfes.karnataka.gov.in

40,000+ ಪೋಸ್ಟ್ಗಳಿಗೆ ಆನ್ಲೈನ್ನಲ್ಲಿ ಕೂಡಲೇ ಅರ್ಜಿ ಸಲ್ಲಿಸಿ: Indian Post GDS Recruitment 2024 @indiapostgdsonline.gov.in

KSFES ನೇಮಕಾತಿ 2024 ರ ಹುದ್ದೆಯ ವಿವರಗಳು:

KSFES ನೇಮಕಾತಿಯ ನೋಟಿಫಿಕೇಷನ್ ನಲ್ಲಿ ತಿಳಿಸಿರುವಂತೆ ಈ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಮತ್ತು ಎಲ್ಲಾ ಹುದ್ದೆಗಳ ಸಂಖ್ಯೆಯನ್ನು ಕೆಳಗೆ ನೀಡಲಾಗಿದೆ:

ಫೈರ್ಮ್ಯಾನ್ (Fireman) ಹುದ್ದೆಗಳು : 731 ಒಟ್ಟು ಹುದ್ದೆಗಳು
ಅಗ್ನಿಶಾಮಕ ಠಾಣಾಧಿಕಾರಿ (Station Officer) : 64 ಹುದ್ದೆಗಳು
ಅಗ್ನಿಶಾಮಕ ಇಂಜಿನ್ ಡ್ರೈವರ್ (Engine Driver) : 27 ಹುದ್ದೆಗಳು

KSFES ನೇಮಕಾತಿ 2024 ರ ವಿಧ್ಯಾರ್ಹತೆಯ ವಿವರ:

KSFES ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, ಅಥವಾ ಪಿಯುಸಿ ರಸಾಯನಶಾಸ್ತ್ರ, ಮತ್ತು ವಿಜ್ಞಾನ (Science) ವಿಭಾಗದಲ್ಲಿ ಪದವಿ (Bachelor’s Degree) ಯನ್ನು ಪಡೆದ ಅಭ್ಯರ್ಥಿಗಳು ಈ KSFES ಎಲ್ಲಾ ಉದ್ಯೋಗಗಳಿಗೆ ತಮ್ಮ ಅರ್ಜಿಯನ್ನು ಸಲ್ಲಿಸಲು ಈ ಎಲ್ಲಾ ಅರ್ಹತೆಗಳು ಇರುವುದು ಕಡ್ಡಾಯ.

KSFES ನೇಮಕಾತಿ 2024 ರ ವಯೋಮಿತಿ ವಿವರ:

KSFES ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ವಯೋಮಿತಿಯು 18 ವರ್ಷ ದಿಂದ ಗರಿಷ್ಠ ವಯಸ್ಸು 28 ವರ್ಷ ವಯೋಮಿತಿಯನ್ನು ಅಭ್ಯರ್ಥಿಗಳು ಹೊಂದಿರಬೇಕು.

  • (ಎಸ್.ಸಿ, ಎಸ್.ಟಿ) SC,ST ವರ್ಗಕ್ಕೆ ವಯೋಮಿತಿಯ ಸಡಿಲಿಕೆಯು : 05 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
  • PWD ವಿಕಲಚೇನ ಅಭ್ಯರ್ಥಿಗಳಿಗೆ ವಯೋಮಿತಿಯ ಸಡಿಲಿಕೆಯು : 10 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
  • OBC 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ ವಯೋಮಿತಿಯ ಸಡಿಲಿಕೆಯು : 03 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ.
KSFES Recruitment 2024

KSFES ನೇಮಕಾತಿ 2024 ರ ಸಂಬಳದ ವಿವರ:

  • ಅಗ್ನಿಶಾಮಕ ಸಿಬ್ಬಂದಿ (Fireman) ಹುದ್ದೆಗೆ : ₹5200/- ರೂ. ರಿಂದ ₹20,200/- ರೂ. ವರೆಗೂ ಸಂಬಳ ನಿಗದಿಪಿಸಲಾಗಿದೆ.
  • ಅಗ್ನಿಶಾಮಕ ಠಾಣಾಧಿಕಾರಿ (Station Officer) ಹುದ್ದೆಗೆ : ₹9300/- ರೂ. ರಿಂದ ₹34,800/- ರೂ. ವರೆಗೂ ಸಂಬಳ ನಿಗದಿಪಿಸಲಾಗಿದೆ.
  • ಚಾಲಕ ನಿರ್ವಾಹಕರು (Engine Driver) ಹುದ್ದೆಗೆ : ₹5200/- ರೂ. ರಿಂದ ₹20,200/- ರೂ. ವರೆಗೂ ಸಂಬಳ ನಿಗದಿಪಿಸಲಾಗಿದೆ.

ರೈಲ್ವೆ ಇಲಾಖೆಯಲ್ಲಿ 1104 ಹುದ್ದೆಗಳಿಗೆ ಅರ್ಜಿ ಆಹ್ವಾನ ಕೂಡಲೆ ಅರ್ಜಿ ಸಲ್ಲಿಸಿ: Railway RRC NER Recruitment 2024 Apply Now @ner.indianrailways.gov.in

KSFES ನೇಮಕಾತಿ 2024 ರ ಆಯ್ಕೆ ವಿಧಾನ: 

KSFES ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮಾದಲಾಗುತ್ತದೆ ಮತ್ತು ಸಂದರ್ಶನ ಮಾದಲಾಗುತ್ತದೆ ನಂತರ ಧಾಖಲೆಗಳ ಪರಿಶೀಲನೆ (Document Verification) ನಡೆಸಲಾಗುತ್ತದೆ ನಂತರ KSFES ನೇಮಕಾತಿಗೆ ಆಯ್ಕೆ ಮಾಡಲಾಗುತ್ತದೆ.

KSFES ನೇಮಕಾತಿ 2024 ರ ಅರ್ಜಿ ಶುಲ್ಕದ ವಿವರ:

KSFES ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದ ವಿವರವನ್ನು ಈ ಕೆಳಗೆ ನೀಡಲಾಗಿದೆ:

  • ಸಾಮಾನ್ಯ OBC 2ಎ/2ಬಿ/3ಎ/3ಬಿ ವರ್ಗದ ಅಭ್ಯರ್ಥಿಗಳಿಗೆ : ₹250/- ರೂ
  • (ಎಸ್.ಸಿ, ಎಸ್.ಟಿ) SC/ST ವರ್ಗಕ್ಕೆ: ₹100/- ರೂ
  • ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸುವ ವಿಧಾನವು : ಆನ್ಲೈನ್ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
WhatsApp Group Join Now
Telegram Group Join Now

Leave a Comment

error: Don't Copy Bro !!