Gruhalakshmi Scheme : ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಈ 28 ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ.!! ಇಲ್ಲಿದೆ ಪೂರ್ತಿ ವಿವರ.!!
Gruhalakshmi Scheme : ನಮ್ಮ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಎಲ್ಲಾ ಗ್ಯಾರಂಟಿ ಯೋಜನೆಗಳು ಕೂಡ ತುಂಬಾ ಜನಪ್ರಿಯವಾಗಿದೆ, ಎಲ್ಲಾ ಪಂಚ ಗ್ಯಾರಂಟಿ ಯೋಜನೆಗಳು ಸಹ ಭಾರೀ ಜೋರಾಗಿ ಸದ್ದು ಮಾಡುತ್ತಿವೆ. ಈ ಯೋಜನೆ ಗಳಲ್ಲಿ ಪ್ರಮುಖವಾದ ಯೋಜನೆ ಎಂದರೆ ಅದು ಗೃಹಲಕ್ಷ್ಮಿ ಯೋಜನೆ ಈ ಗೃಹಲಕ್ಷ್ಮಿ ಯೋಜನೆಯನ್ನು ನಮ್ಮ ರಾಜ್ಯದ ಮಹಿಳೆಯರೂ ಸಹ ತುಂಬಾ ಆದರದ ಸ್ವಾಗತವನ್ನು ಈ ಯೋಜನೆಗೆ ಈಗಾಗಲೇ ನೀಡಿದ್ದಾರೆ, ಈ ಯೋಜನೆಯನ್ನು ಕೇವಲ ನಮ್ಮ ರಾಜ್ಯದ ಮಹಿಳೆಯರಿಗೆ ಮಾತ್ರವೇ ಕಾಂಗ್ರೆಸ್ ಸರ್ಕಾರವು ಜಾರಿಗೊಳಿಸಿದೆ ಹಾಗೂ ಈ ಯೋಜನೆಯಿಂದ ಮನೆಯ ಮುಖ್ಯಸ್ಥರಾದ ಮಹಿಳೆಯ ಖಾತೆಗೆ ತಿಂಗಳಿಗೆ ಅಂದರೆ ಮಾಸಿಕವಾಗಿ ₹2,000 ರೂಪಾಯಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: 73,500 ರೂ. ವಿದ್ಯಾರ್ಥಿವೇತನ 10th Pass ಆದ ವಿದ್ಯಾರ್ಥಿಗಳು ಕೂಡಲೆ ಅರ್ಜಿ ಸಲ್ಲಿಸಿ.!! Kotak Junior Scholarship.!!
ಇದುವರೆಗೂ ರಾಜ್ಯದ ಎಲ್ಲಾ ಮಹಿಳಾ ಫಲಾನುಭಿಗಳಿಗೆ ಸುಮಾರು 10 ಕಂತಿನ ₹20,000 ರೂಪಾಯಿ ಹಣವನ್ನು ಸರ್ಕಾರವು ಈಗಾಗಲೇ ಬಿಡುಗಡೆಮಾಡಿದೆ, ಈಗ ರಾಜ್ಯದ ಫಲಾನುಭವಿ ಮಹಿಳೆಯರಿಗೆ ಹನ್ನೊಂದನೇ (11) ಕಂತಿನ ಅಪ್ಡೇಟ್ ಅನ್ನು ಸರ್ಕಾರವು ನೀಡಿದೆ. 11ನೇ ಕಂತಿನ ಹಣ ಯಾವಾಗ ಜಮಾ ಆಗಲಿದೆ.? ಯಾವೆಲ್ಲಾ ಮಹಿಳೆಯರಿಗೆ ಮೊದಲು ಮನ್ನಣೆ ಸಿಗಲಿದೆ ಎಂಬುದರ ಬಗ್ಗೆ ಮಾಹಿತಿಯು ಇಲ್ಲಿದೆ ನೋಡಿ.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣಈ 28 ಜಿಲ್ಲೆಗಳಲ್ಲಿಬಿಡುಗಡೆಯಾಗಲಿದೆ.!
ಈ ಬಾರಿ ಗೃಹಲಕ್ಷ್ಮಿ ಯೋಜನೆಯ ಹಣವು ಯಾವಾಗ ಎಲ್ಲಾ ಫಲಾನುಭಿಗಳ ಖಾತೆಗೆ ಜಮೆಯಾಗಲಿದೆ ಎಂದು ರಾಜ್ಯದ ಬಹುತೇಕ ಮಹಿಳೆಯರು ಕಾತುರದಿಂದ ಕಾಯುತ್ತಿದ್ದಾರೆ. ಆದ್ದರಿಂದ, ಈ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡು ಎಲ್ಲಾ ದಾಖಲೆಗಳು ಸರಿಯಾಗಿದ್ದ ಎಲ್ಲಾ ಮಹಿಳೆಯಾರಿಗೆ ಹಣವನ್ನು ಮೊದಲು ತ್ವರಿತವಾಗಿ ಸರ್ಕಾರವು ಬಿಡುಗಡೆ ಮಾಡಲಿದೆ. 12 ರಿಂದ ಅಂದರೆ ನಾಳೆಯಿಂದಲೇ ಎಲ್ಲಾ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಯೋಜನೆಯ 11ನೇಯ ಕಂತಿನ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲು ಸರಕಾರ ಅವಕಾಶ ನೀಡಿದೆ. ಹೀಗಾಗಿ ಈ ತಿಂಗಳ 30 ರೊಳಗೆ ಪ್ರತಿ ಫಲಾನುಭವಿ ಮಹಿಳೆಯರ ಖಾತೆಗೆ ₹2000 ರೂ. ಗಳನ್ನು ಬಿಡುಗಡೆಮಾಡಲಿದೆ, ಬಾಕಿ ಇರುವ ಎಲ್ಲಾ ಗೃಹಲಕ್ಷ್ಮಿ ಯೋಜನೆಯ ಕಂತುಗಳನ್ನು ಒಟ್ಟಿಗೆ ಎಲ್ಲರ ಖಾತೆಗೆ ಬಿಡುಗಡೆ ಮಾಡಲಾಗುವುದು.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ 28 ಜಿಲ್ಲೆಗಳಲ್ಲಿ ಬಿಡುಗಡೆಯಾಗಲಿದೆ:
- ಉಡುಪಿ,
- ಚಿಕ್ಕಮಗಳೂರು,
- ಹಾಸನ,
- ದಕ್ಷಿಣ ಕನ್ನಡ,
- ಚಿತ್ರದುರ್ಗ,
- ತುಮಕೂರು,
- ಮಂಡ್ಯ,
- ಮೈಸೂರು,
- ಚಾಮರಾಜನಗರ,
- ಬೆಂಗಳೂರು ಗ್ರಾಮಾಂತರ,
- ಬೆಂಗಳೂರು ಉತ್ತರ,
- ಬೆಂಗಳೂರು ಸೆಂಟ್ರಲ್,
- ಬೆಂಗಳೂರು ದಕ್ಷಿಣ,
- ಚಿಕ್ಕಬಳ್ಳಾಪುರ,
- ಕೋಲಾರ,
- ಚಿಕ್ಕೋಡಿ,
- ಬೆಳಗಾವಿ,
- ಬಾಗಲಕೋಟೆ,
- ಬಿಜಾಪುರ ಈ ಎಲ್ಲಾ ಜಿಲ್ಲೆಯಲ್ಲಿ ಮೊದಲು ಗೃಹಲಕ್ಷ್ಮಿ ಯೋಜನೆಯ ಹಣವನ್ನು ವಿತರಣೆ ಮಾಡಲಾಗುವುದು.
ಅನಂತರದಲ್ಲಿ ( ಗುಲ್ಬರ್ಗ, ರಾಯಚೂರು, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಶಿವಮೊಗ್ಗ ) ಹೀಗೆ ಎಲ್ಲಾ 28 ಜಿಲ್ಲೆಗಳಿಗೂ ಸಹ ರಾಜ್ಯ ಸರ್ಕಾರವು ಯೋಜನೆಯ ಹಣವನ್ನು ಬಿಡುಗಡೆ ಮಾಡಲಿದೆ, ಹೀಗೆ ಹಂತ ಹಂತವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡಲಾಗುತ್ತದೆ.
ಆಧಾರ್ ಕಾರ್ಡ್ ಮೇಲಿನ ಸಾಲ, ಮತ್ತು ನಿಷ್ಕ್ರಿಯ bank ಖಾತೆ, E-KYC ಸಮಸ್ಯೆ, ಈ ಎಲ್ಲಾ ಇತ್ಯಾದಿ ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣವು ಕೆಲವು ಮಹಿಳೆಯರಿಗೆ ಸಿಗುತ್ತಿಲ್ಲ. ಅದೇ ರೀತಿಯಲ್ಲಿ ನಿಮ್ಮ ಹೆಸರು ಮತ್ತು ಮನೆ ವಿಳಾಸ ಹಾಗೂ ನಿಮ್ಮ ಹೆಸರಿನಲ್ಲಿ ಇನ್ಶಾಲ್ಎಲ್ಲವೂ ಸಹ ನೀವು ಸಲ್ಲಿಸಿರುವ ದಾಖಲೆಗಳಲ್ಲಿ ಸರಿಯಾಗಿ ಇದ್ದರೆ ಈ ಯೋಜನೆಯ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ನಿಮ್ಮ ಎಲ್ಲಾ ದಾಖಲೆಗಳು ಸರಿಯಾಗಿದ್ದಲ್ಲಿ ಮಾತ್ರವೇ ಖಾತೆಗೆ ನೇರವಾಗಿ ಹಣವೂ ಜಮಾ ಮಾಡಲಾಗುತ್ತದೆ.
ಈ ಲೇಖನವು ನಿಮಗೆ ಅರ್ಥಪೂರ್ಣ ಅನಿಸಿದ್ದಲ್ಲಿ ಮತ್ತು ನಿಮಗೆ ಒಳ್ಳೆಯ ಮಾಹಿತಿಯನ್ನು ನೀಡಿದ್ದಲ್ಲಿ ಈ ಲೇಖನವನ್ನೂ ನಿಮ್ಮ ಎಲ್ಲಾ ಸ್ನೇಹಿತರಿಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೂ ಸಹ ತಪ್ಪದೇ ಶೇರ್ ಮಾಡಿ. ಧನ್ಯವಾದಗಳು
ಇತರೆ ವಿಷಯಗಳು: