Karnataka Rain Alert: ಮುಂದಿನ 4 ದಿನ ಈ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ.!! ಇಲ್ಲಿದೆ ಪೂರ್ತಿ ವಿವರ.!!

Karnataka Rain Alert: ಮುಂದಿನ 4 ದಿನ ಈ ಎಲ್ಲಾ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ.!! ಇಲ್ಲಿದೆ ಪೂರ್ತಿ ವಿವರ.!!

Karnataka Rain Alert: ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಜನತೆಗೆ ಈ ಮುಖಾಂತರ ತಿಳಿಸುವ ವಿಷಯ ಏನೆಂದರೆ ಮುಂಬರುವ ನಾಲ್ಕು (4) ದಿನಗಳ ಕಾಲವು ಈ ಎಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆಯು ವರದಿ ಬಿತ್ತರ ಮಾಡಿದೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ ಮತ್ತು ಆಲ್ಲಿ ನಿಮ್ಮ ಜಿಲ್ಲೆಯಲ್ಲಿಯೂ ಮಳೆ ಆಗಲಿದೆಯ ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ.

ಗುಡುಗು ಸಹಿತ ಭಾರಿ ಮುಂಗಾರು ಮಳೆ ಆಗುವ ವರದಿ.?

ಹೌದು ಸ್ನೇಹಿತರೆ, ಈಗಾಗಲೇ ಕರ್ನಾಟಕದಲ್ಲಿ ಮಳೆ ಭಾರೀ ಅಬ್ಬರ ಜೋರಾಗಿದೆ ನಮ್ಮ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಮಳೆಯ ನೀರಿನಿಂದ ಪ್ರವಾಹದ ಪರಿಸ್ಥಿತಿಯು ಒಮ್ಮೆಲೆ ಬಂದಿದೆ ಮತ್ತು ನಮ್ಮ ಕರ್ನಾಟಕದ ಕರಾವಳಿ ಭಾಗದ ಪ್ರದೇಶದಲ್ಲಿ ಹಲವು ಕಡೆಗಳಲ್ಲಿ ಭೂಕುಸಿತ ಮತ್ತು ವಿಪರೀತವಾದ ಮಳೆ ಕೂಡ ಜೋರಾಗಿದೆ ಇದರಿಂದ ಅಲ್ಲಿನ ಎಲ್ಲಾ ಜನರ ಜೀವನವೂ ಅರ್ಥವ್ಯಸ್ತವಾಗಿದೆ, ಈ ಬಗ್ಗೆ (ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣೆ ಸಂಸ್ಥೆ) ಯು ಜುಲೈ 8 ರಿಂದ ಜುಲೈ 12ನೇ ತಾರೀಖಿನ ವರೆಗೂ ಸಹ ಕರಾವಳಿ ಭಾಗದ ಪ್ರದೇಶದಲ್ಲಿ ಇರುವಂತಹ ಎಲ್ಲಾ ಜಿಲ್ಲೆಗಳಿಗೆ (ಆರೆಂಜ್ ಅಲರ್ಟ್) Orange Alert ಅನ್ನುಘೋಷಣೆಯನ್ನು ಮಾಡಲಾಗಿದೆ ಹಾಗೂ ಉತ್ತರ ಮತ್ತು ದಕ್ಷಿಣ ಕರಾವಳಿಯ ಜಿಲ್ಲೆಗಳಿಗೂ ಸಹ (ಎಲ್ಲೋ ಅಲರ್ಟ್) Yellow Alert ಘೋಷಣೆ ಮಾಡಲಾಗಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯ ಪರಿಸ್ಥಿತಿಯು ಹೇಗಿದೆ ಎಂಬ ಮಾಹಿತಿಯು ಕೆಳಗಡೆ ವಿವರಿಸಲಾಗಿದೆ ಪೂರ್ತಿ ಓದಿರಿ.

ಕರಾವಳಿ ಭಾಗದ ಪ್ರದೇಶದಲ್ಲಿ ಮಳೆಯ ಪರಿಸ್ಥಿತಿಯು ಹೇಗಿದೆ.?

ಹೌದು ಸ್ನೇಹಿತರೆ, ಹವಾಮಾನ ಇಲಾಖೆಯು ತಮ್ಮ ವರದಿ ಹೇಳಿರುವ ಪ್ರಕಾರ (ಜುಲೈ 8ನೇ) ರಂದು ಬೆಳಗ್ಗೆ ಭಾರಿ ಮಳೆಯು ಆಗುವ ಎಲ್ಲಾ ಸಾಧ್ಯತೆಗಳು ಇದೆ ಎಂಬುದರ ಬಗ್ಗೆ ಹವಾಮಾನ ಇಲಾಖೆಯು ವರದಿಯನ್ನು ಬಿಡುಗಡೆ ಮಾಡಿದೆ, ಮತ್ತು ಆ ದಿನದಂದು ಕರಾವಳಿ ಭಾಗದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಲಾಗಿದೆ ಮತ್ತು ಜುಲೈ 9ನೇ ತಾರೀಖಿನಂದು ಈ ಭಾಗಗಳಲ್ಲಿ (ಎಲ್ಲೋ ಅಲರ್ಟ್) ಅನ್ನು ಘೋಷಣೆ ಮಾಡಲಾಗಿದೆ, ಈ ದಿನದಂದು ಆಲ್ಲಿ ಸುಮಾರು 100 mm ಭಾರೀ ಮಳೆ ಆಗಲಿದೆ ಎಂಬಾ ಮಾಹಿತಿಯನ್ನೂ ಹವಾಮಾನ ಇಲಾಖೆಯಿಂದ ಮದಲಾಗಿದೆ ಮತ್ತು ಕರಾವಳಿ ಭಾಗಗಳಲ್ಲಿ (ಜುಲೈ 10, 11 & 12ನೇ) ತಾರೀಕಿನಂದು ಅತಿ ಹೆಚ್ಚು ಮಳೆಯು ಆಗುವ ಸಾಧ್ಯತೆಗಳು ಇದೆ ಎಂದು ಹವಾಮಾನ ಇಲಾಖೆಯು ತಮ್ಮ ವರದಿಯಲ್ಲಿ ತಿಳಿಸಿದೆ.

ಒಟ್ಟಾರೆ ಹವಾಮಾನ ಇಲಾಖೆಯು ಮಳೆಯ ಬಗ್ಗೆ ವರದಿಯಲ್ಲಿ ಏನು ತಿಳಿಸಿದೆ.?

ಹೌದು ಸ್ನೇಹಿತರೆ, ನಮ್ಮ ರಾಜ್ಯ (ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆ) (KSNDMC) ಯು ನೀಡಿರುವ ಮುನ್ಸೂಚನೆಯ ವರದಿಯ ಪ್ರಕಾರ ಮತ್ತು ಹವಾಮಾನ ಇಲಾಖೆಯಿಂದಲೂ ಸಹ ನಮ್ಮ ಕರ್ನಾಟಕದಲ್ಲಿ ಆಗುವ ಮಳೆಯ ಬಗ್ಗೆಯು ಸಹ ಒಂದಿಷ್ಟು ಮಾಹಿತಿಯನ್ನು ವರದಿಯಲ್ಲಿ ನೀಡಲಾಗಿದೆ.

Rain Alert in Karnataka
Rain Alert in Karnataka

ನಮ್ಮ ಕರ್ನಾಟಕದ ಈ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ 6 ದಿನವೂ ಸಹ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯು ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆ ಎಲ್ಲಾ ಜಿಲ್ಲೆಗಳ ಹೆಸರು ಹಾಗೂ ವಿವರವನ್ನು ಕೆಳಗಡೆ ನೀಡಲಾಗಿದೆ:

  • ಕಲಬುರ್ಗಿ
  • ಬೀದರ್
  • ಯಾದಗಿರಿ
  • ದಕ್ಷಿಣ ಕನ್ನಡ
  • ಬೆಳಗಾವಿ
  • ಶಿವಮೊಗ್ಗ
  • ಉತ್ತರ ಕನ್ನಡ
  • ಉಡುಪಿ
  • ಚಿಕ್ಕಮಂಗಳೂರು

ಈ ಮೇಲಿನ ಜಿಲ್ಲೆಗಳಲ್ಲಿ ಮುಂದಿನ 6 ದಿನವೂ ಸಹ ಭಾರಿ ಪ್ರಮಾಣದ ಮಳೆಯು ಆಗುವ ಸಾಧ್ಯತೆಯು ಹೆಚ್ಚಿದೆ ಎಂಬ ಮಾಹಿತಿಯು ಹವಮಾನ ಇಲಾಖೆಯಿಂದ ವರದಿ ಮಾಡಲಾಗಿದೆ, ಹಾಗೂ ಉಳಿದ ಈ ಎಲ್ಲಾ ಜಿಲ್ಲೆಗಳಲ್ಲೂ ಸಹ ಮಳೆ ಬೀಳಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಆ ಎಲ್ಲಾ ಜಿಲ್ಲೆಗಳ ಹೆಸರುಗಳನ್ನು ಈ ಕೆಳಗಡೆ ನೀಡಿಲಾಗಿದೆ:

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಬಳ್ಳಾರಿ, ಚಿತ್ರದುರ್ಗ, ರಾಮನಗರ, ರಾಯಚೂರು, ವಿಜಯಪೂರ, ಗೋಕರ್ಣ, ತುಮಕೂರು, ಮಂಡ್ಯ, ದಾವಣಗೆರೆ, ಕೋಲಾರ, ಕೊಡಗು,ಗದಗ, ಕೊಲ್ಲೂರು, ಮುಂತಾದ ಹಲವು ಕಡೆಯಲ್ಲಿ ಮಳೆಯು ಆಗಲಿದೆ ಎಂದು ಹವಾಮಾನ ಇಲಾಖೆಯ ವರದಿಯಂತೆ ತಿಳಿಸಲಾಗಿದೆ.

ಇತರೆ ವಿಷಯಗಳು:

Ration & Aadhar Card Link: ರೇಷನ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳುವ ದಿನಾಂಕವನ್ನು ವಿಸ್ತರಣೆ ಆದೇಶ.!! ಇಲ್ಲಿದೆ ಪೂರ್ತಿ ವಿವರ.!!

ಅನ್ನಭಾಗ್ಯ ಯೋಜನೆಯ 10ನೇ ಕಂತಿನ ಹಣ ಬಿಡುಗಡೆಯಾಗಿದೆ, ಈಗಲೇ ಚೆಕ್ ಮಾಡಿಕೊಳ್ಳಿ.!! Anna Bhagya Scheme 10th Installment Credited.!!

Gruhalakshmi Scheme Update: ಗೃಹಲಕ್ಷ್ಮಿ ಯೋಜನೆಗೆ ಜುಲೈ 31 ರ ಬಳಿಕ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!! ಇಲ್ಲಿದೆ ನಿರ್ಧಾರದ ವಿವರ.!!


Leave a Comment