pm vishwakarma yojana: ಆಧಾರ್ ಕಾರ್ಡ್ ಹೊಂದಿದವರಿಗೆ 3 ಲಕ್ಷ ಹಣ ಸರ್ಕಾರದಿಂದ ಸಿಗುತ್ತದೆ. ಕೂಡಲೇ ಅರ್ಜಿ ಸಲ್ಲಿಸಿ.

pm vishwakarma yojana: ಎಲ್ಲರಿಗೂ ನಮಸ್ಕಾರ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಸರ್ಕಾರದಿಂದ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಮೂರು ಲಕ್ಷ ಹಣ ದೊರೆಯುತ್ತಿದೆ. ಆ ಒಂದು ಹಣವನ್ನು ನೀವು ಕೂಡ ಯಾವ ರೀತಿ ಪಡೆದುಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಲಾಗಿದೆ. ಆ ಮಾಹಿತಿಯನ್ನು ಕೂಡ ತಿಳಿದು ನೀವು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿ, ಸರ್ಕಾರದಿಂದ 3 ಲಕ್ಷ ಹಣವನ್ನು ಕೂಡ ಪಡೆಯಿರಿ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮಾಹಿತಿ !

ಸ್ನೇಹಿತರೆ ಈ ಒಂದು ಯೋಜನೆಯನ್ನು ನರೇಂದ್ರ ಮೋದಿಯವರು 2023ನೇ ಸಾಲಿನಲ್ಲಿ ಜಾರಿಗೊಳಿಸಿದರು. 2023-24 ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಈ ಒಂದು ಯೋಜನೆಯು ಕೂಡ ಜಾರಿಯಾಗಬೇಕು ಎಂಬ ಮಹತ್ವದ ನಿರ್ಧಾರವನ್ನು ಕೂಡ ಹೊಂದಿ, 2023ನೇ ಸಾಲಿನಲ್ಲಿ ಜಾರಿಯಾಗಿ ಈಗಾಗಲೇ ಸಾಕಷ್ಟು ಕುಶಲಕರ್ಮಿಗಳಿಗೆ ಸಾಲವನ್ನು ನೀಡಲು ಮುಂದಾಗಿದೆ. ತರಬೇತಿ ಜೊತೆಗೆ ನಿಮಗೆ ಹಣವನ್ನು ಕೂಡ ಸರ್ಕಾರವೇ ಬರಿಸುತ್ತದೆ. ಆ ಒಂದು ಹಣವನ್ನು ಅರ್ಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಿ ಪಡೆಯತಕ್ಕದ್ದು. ಒಟ್ಟು ಮೂರು ಲಕ್ಷದ ಹಣ ಸರ್ಕಾರದಿಂದ ದೊರೆಯುತ್ತದೆ.

ಸೆಪ್ಟಂಬರ್ 17ನೇ ದಿನಾಂಕದಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಪ್ರಯೋಜನಗಳನ್ನು ನೀಡಬೇಕು ಎಂದು ಆ ನಿಗದಿ ದಿನಾಂಕದಲ್ಲಿ ಜಾರಿಗೊಳಿಸಿದರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮೋದಿಜಿ ಅವರು ಸಾಕಷ್ಟು ಯೋಜನೆಗಳನ್ನು ಕೂಡ ಸಾಮಾನ್ಯ ಜನರಿಗೆ ಜಾರಿಗೊಳಿಸಿದ್ದಾರೆ. ಅದರಲ್ಲೂ ರೈತರಿಗಾಗಿಯೇ ಬೇರೆ ರೀತಿಯ ಯೋಜನೆ ಹಾಗೂ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ವಿದ್ಯಾರ್ಥಿ ವೇತನ ಯೋಜನೆ ಮತ್ತು ಜನಸಾಮಾನ್ಯರಿಗೆ ಸಹಾಯವಾಗಬೇಕೆಂಬ ಉದ್ದೇಶವನ್ನು ಹೊಂದಿದೆ.

ಈ ಯೋಜನೆಗಾಗಿಯೇ ಎಷ್ಟು ಹಣವನ್ನು ಆಯೋಜಿಸಲಾಗಿದೆ.

ಸ್ನೇಹಿತರೆ ಈ ಒಂದು ಯೋಜನೆಯು ಕಳೆದ ವರ್ಷದಲ್ಲಿ ಜಾರಿಯಾದ ಕಾರಣದಿಂದ 13000 ಕೋಟಿಯನ್ನು ಮೀಸಲಿಟ್ಟಿದೆ ಸರ್ಕಾರ. ಈಗಾಗಲೇ ಸಾಕಷ್ಟು ಫಲಾನುಭವಿಗಳು ಈ ಯೋಜನೆ ಅಡಿಯಲ್ಲಿ ಹಣವನ್ನು ಕೂಡ ಪಡೆದು ಕುಶಲಕರ್ಮಿಗಳು ಎಂದು ಗುರುತಿಸಿಕೊಂಡು ತಮ್ಮದೇ ಆದ ಸ್ವಂತ ಉದ್ಯಮವನ್ನು ಕೂಡ ಪ್ರಾರಂಭಿಸಿದ್ದಾರೆ. ಯಾರೆಲ್ಲಾ ಕುಶಲಕರ್ಮಿಗಳೆಂದು ಕಂಡುಬರುತ್ತಾರೋ ಅಂತವರಿಗೆ ಸರ್ಕಾರ ಮೊದಲನೇ ಬಾರಿಯಲ್ಲಿ ಒಂದು ಲಕ್ಷ ಹಣದ ಸಾಲವನ್ನು ನೀಡುತ್ತದೆ.

ಹಾಗೂ ಆ ಒಂದು ಹಣ ಮರುಪಾವತಿ ಆದ ನಂತರ ಎರಡು ಲಕ್ಷ ಹಣವನ್ನು ಅಭ್ಯರ್ಥಿಗಳು ಪಡೆಯಲು ಅರ್ಹರಾಗಿರುತ್ತಾರೆ. ಒಟ್ಟು ಮೂರು ಲಕ್ಷ ಹಣವನ್ನು ಈ ಯೋಜನೆ ಮುಖಾಂತರ ಎಲ್ಲಾ ಫಲಾನುಭವಿಗಳಿಗೂ ಕೂಡ ಸರ್ಕಾರ ನೀಡುತ್ತದೆ. ಯಾರೆಲ್ಲ ಸಾಲದ ಹಣವನ್ನು ಬಯಸುತ್ತಾರೋ ಅಂತವರಿಗೆ ಮಾತ್ರ ಈ ಒಂದು ಹಣ ಸಾಲವಾಗಿ ದೊರೆಯುತ್ತದೆ. ಕೆಲವರು ಸಾಲದ ಹಣವನ್ನು ಬಯಸುವುದಿಲ್ಲ ಆದರೆ ತರಬೇತಿಯನ್ನು ಕೂಡ ಸರ್ಕಾರದಿಂದಲೇ ಪಡೆಯಬೇಕು ಎಂದು ಬಯಸುತ್ತಾರೆ.

ಅಂತವರಿಗೂ ಕೂಡ ಸರ್ಕಾರದಿಂದ ತರಬೇತಿ ಕೂಡ ಲಭ್ಯವಿರುತ್ತದೆ. ಆ ಒಂದು ತರಬೇತಿಯೂ ಕೂಡ ಉಚಿತವಾಗಿ ಅಭ್ಯರ್ಥಿಗಳಿಗೆ ಸಿಗುತ್ತಿದೆ, ಯಾರೆಲ್ಲಾ ಟೈಲರಿಂಗ್ ಕಲಿಯಬೇಕು ಎಂದುಕೊಂಡಿದ್ದೀರಾ ಅಂತವರು ಕೂಡ ಉಚಿತ ತರಬೇತಿಯನ್ನು ಕಲಿತು ತಮ್ಮದೇ ಆದ ಸ್ವಂತ ಉದ್ಯಮವನ್ನು ಕೂಡ ಪ್ರಾರಂಭಿಸಬಹುದಾಗಿದೆ. ಈ ಒಂದು ಟೈಲರಿಂಗ್ ವೃತ್ತಿಯೂ ಕೂಡ ಕುಶಲಕರ್ಮಿ ಕೆಲಸಗಳಿಗೆ ಬರುತ್ತದೆ.

ಎಷ್ಟು ರೀತಿಯ ತರಬೇತಿಯನ್ನು ಈ ಯೋಜನೆ ಅಡಿಯಲ್ಲಿ ನೀಡಲಾಗುತ್ತದೆ.

ಸ್ನೇಹಿತರೆ 18 ರೀತಿಯ ವಿವಿಧ ಕುಶಲಕರ್ಮಿ ಕೆಲಸಗಳಿಗೆ ಸರ್ಕಾರವೇ ತರಬೇತಿಯನ್ನು ನೀಡುತ್ತದೆ. ನೀವು ಯಾವ ರೀತಿ ಕುಶಲಕರ್ಮಿ ಕೆಲಸವನ್ನು ಮಾಡಬೇಕು ಹಾಗೂ ಜಾಹೀರಾತುಗಳನ್ನು ಕೂಡ ಯಾವ ರೀತಿ ಬಲಪಡಿಸಬೇಕು ಅಂತರಾಷ್ಟ್ರೀಯ ವಲಯಗಳಲ್ಲಿಯೂ ಕೂಡ ನಿಮಗೆ ಜಾಹೀರಾತನ್ನು ಸರ್ಕಾರವೇ ಮಾಡಿಕೊಡುತ್ತದೆ. ನೀವು ಮಾಡುವಂತಹ ಕೆಲಸವನ್ನು ಯಾವ ರೀತಿ ಮತ್ತಷ್ಟು ವೃದ್ಧಿಸಿಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಸರ್ಕಾರವೇ ತರಬೇತಿ ನೀಡುವಂತಹ ಸಂದರ್ಭದಲ್ಲಿ ನಿಮಗೆ ತಿಳಿಸಿಕೊಡುತ್ತದೆ.

ಎಲ್ಲಾ ತರಬೇತಿಯನ್ನು ನೀವು ಕಲಿತ ನಂತರ ನೀವು ನಿಮ್ಮದೇ ಆದ ಕುಶಲಕರ್ಮಿ ಕೆಲಸವನ್ನು ನಿರ್ವಹಿಸಿಸಲು ತಯಾರಾಗಿದ್ದೀರಿ ಎಂದರೆ ಸರಕಾರದಿಂದ ಸಿಗುವಂತಹ ಜಾಹೀರಾತುಗಳನ್ನು ಬಳಸಿಕೊಂಡು ಹೆಚ್ಚಿನ ಆದಾಯವನ್ನು ಕೂಡ ಪ್ರತಿದಿನ ಮಾಡಬಹುದಾಗಿದೆ.

ಯಾವುದೇ ಆಧಾರವಿಲ್ಲದೆ ನೀವು ಸರ್ಕಾರದಿಂದ ಸಿಗುವಂತಹ ಹಣವನ್ನು ಪಡೆಯಬಹುದು. ಯಾವ ರೀತಿ ಎಂದರೆ ಬ್ಯಾಂಕುಗಳಿಗೆ ನೀವೇನಾದರೂ ಸಾಲವನ್ನು ಪಡೆಯಲು ಹೋಗುವಿರಿ ಎಂದರೆ ನಿಮಗೆ ಆ ಸಾಲದ ಹಣವನ್ನು ನೀಡಲು ಯಾವುದಾದರು ಅಡಮಾನವನ್ನು ಇಡಿ ಎಂದು ಕೇಳಲಾಗುತ್ತದೆ. ಆದರೆ ಈ ಒಂದು ಸರ್ಕಾರದ ಯೋಜನೆ ಅಡಿಯಲ್ಲಿ ಯಾವುದೇ ರೀತಿ ಅಡಮಾನವಿಲ್ಲದೆ ಅಡರಹಿತ ಸಾಲವು ಕೂಡ ದೊರೆಯಲಿದೆ. ಆ ಸಾಲವನ್ನು ಕೂಡ ಪಡೆದುಕೊಂಡು ಕುಶಲಕರ್ಮಿಗಳೆಂದು ಗುರುತಿಸಿ ವೃತ್ತಿ ಜೀವನವನ್ನು ಕೂಡ ಪ್ರಾರಂಭ ಮಾಡಬಹುದು.

30 ಲಕ್ಷಕ್ಕೂ ಹೆಚ್ಚು ಜನರು ಈ ಒಂದು ಯೋಜನೆ ಕಡೆಯಿಂದ ಸಹಾಯವನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ. 30 ಲಕ್ಷಕ್ಕೂ ಹೆಚ್ಚಿನ ಜನರು ಕೂಡ ಈ ಒಂದು ಯೋಜನೆ ಮುಖಾಂತರ ಹಣವನ್ನು ಪಡೆಯಬಹುದು. ನೀವು ಕೂಡ ಸಾಂಪ್ರದಾಯಿಕ ಕೆಲಸಗಳನ್ನು ಪ್ರಾರಂಭ ಮಾಡುವಿರಿ ಅಂದ್ರೆ ನೀವು ಕೂಡಲೇ ಅರ್ಜಿ ಸಲ್ಲಿಕೆ ಮಾಡಿರಿ.

ಯಾವ ಬ್ಯಾಂಕುಗಳು ಈ ಯೋಜನೆ ಫಲಾನುಭವಿಗಳಿಗೆ ಸಾಲವನ್ನು ನೀಡುತ್ತವೆ.

ಸಣ್ಣ ಹಣಕಾಸು ಬ್ಯಾಂಕುಗಳು ಹಾಗೂ ವಾಣಿಜ್ಯ ಬ್ಯಾಂಕುಗಳು ಮತ್ತು ಇನ್ನಿತರ ಹಣಕಾಸು ಬ್ಯಾಂಕುಗಳು ಕೂಡ ಸಾಲವನ್ನು ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ನೀಡುತ್ತದೆ. ನೀವು ಯಾವುದೇ ರೀತಿಯ ಅಡಮಾನವನ್ನು ಕೂಡ ಈ ಬ್ಯಾಂಕುಗಳಿಗೆ ನೀಡುವಂತಿಲ್ಲ. ಯಾವುದೇ ಅಡಮಾನವಿಲ್ಲದೆ ಸಾಲವನ್ನು ಕೂಡ ಬ್ಯಾಂಕುಗಳು ಒದಗಿಸುತ್ತದೆ.

ನೀವು ಮೊದಲಿಗೆ ಒಂದು ಅರ್ಜಿಯನ್ನು ಸಲ್ಲಿಕೆ ಮಾಡಬೇಕು. ಆ ಒಂದು ಅರ್ಜಿ ಸಲ್ಲಿಕೆ ಸರ್ಕಾರಕ್ಕೆ ತಲುಪಿ ಸರ್ಕಾರವು ನಿಮ್ಮನ್ನು ಕುಶಲಕರ್ಮಿಗಳೆಂದು ಪರಿಗಣಿಸಿಕೊಂಡು ನಿಮಗೂ ಕೂಡ ಸರ್ಕಾರದಿಂದ ಹಣ ದೊರೆಯುತ್ತದೆ ಎಂದರೆ ಮಾತ್ರ ನೀವು ಬ್ಯಾಂಕುಗಳಲ್ಲಿ ಹಣವನ್ನು ಕೂಡ ಸಾಲವಾಗಿ ಪಡೆಯಲು ಸಾಧ್ಯ.

ಸರ್ಕಾರಕ್ಕೆ ಸಂಬಂಧಪಟ್ಟ ಬ್ಯಾಂಕುಗಳಲ್ಲಿ ಸಾಲವನ್ನು ಪಡೆದರೆ ನಿಮಗೆ ಶೇಕಡವಾರು 5% ಬಡ್ಡಿದರ ಮಾತ್ರ ಬೀಳುತ್ತದೆ. ನಿಮ್ಮ ಸಾಲಕ್ಕೆ ನೀವೇನಾದರೂ ಬೇರೆ ವಲಯಗಳ ಬ್ಯಾಂಕುಗಳಲ್ಲಿ ಸಾಲವನ್ನು ಪಡೆಯಲು ಮುಂದಾಗುವಿರಿ ಎಂದರೆ ಬರೋಬ್ಬರಿ 8% ರಷ್ಟು ಬಡ್ಡಿ ದರ ನಿಮಗೆ ಅನ್ವಯವಾಗುತ್ತದೆ. ಯಾರಿಗೆಲ್ಲ ಹೆಚ್ಚಿನ ಬಡ್ಡಿದರ ಅನ್ವಯವಾಗಬಾರದು ಎಂಬ ಮುಂದಾಲೋಚನೆ ಇರುತ್ತದೆಯೋ ಅಂತವರು ಸರ್ಕಾರದಿಂದ ಸಿಗುವಂತಹ ಬ್ಯಾಂಕುಗಳಲ್ಲಿಯೇ ಸಾಲವನ್ನು ಪಡೆದುಕೊಳ್ಳಿ.

ಈ ಒಂದು ಯೋಜನೆ ಕಡೆಯಿಂದ ಉಚಿತವಾಗಿ 15000 ಹಣ ಫಲಾನುಭವಿಗಳ ಖಾತೆಗೆ ಜಮಾ !

ಹೌದು ಸ್ನೇಹಿತರೆ 15000 ಹಣವನ್ನು ಸರ್ಕಾರದಿಂದಲೇ ನಿಮಗೆ ನೀಡಲಾಗುತ್ತದೆ. ಆ ಒಂದು 15,000 ಹಣದಿಂದ ನೀವು ನಿಮಗೆ ಬೇಕಾಗಿರುವಂತಹ ವಸ್ತುಗಳನ್ನು ಕೂಡ ಖರೀದಿ ಮಾಡಬಹುದಾಗಿದೆ. ನೀವು ಟೈಲರಿಂಗ್ ವೃತ್ತಿಯನ್ನು ಪ್ರಾರಂಭ ಮಾಡುವಿರಿ ಎಂದರೆ ಟೈಲರಿಂಗ್ ಮಿಷನ್ ಕೂಡ ಕಡ್ಡಾಯವಾಗಿ ಬೇಕು. ಆ ಒಂದು ಹೊಲಿಗೆ ಯಂತ್ರವನ್ನು ನೀವು ಖರೀದಿ ಮಾಡಲು ಸರ್ಕಾರವೇ ನಿಮಗೆ ಹಣವನ್ನು ನೀಡುತ್ತದೆ. ನೀವು ಆ ಹಣದಿಂದ ಹೊಲಿಗೆ ಯಂತ್ರವನ್ನು ಕೂಡ ಖರೀದಿ ಮಾಡಬಹುದು. ಮುಂದುವರೆಯಲು ಸ್ವಂತ ಉದ್ಯೋಗವನ್ನು ಪ್ರಾರಂಭ ಮಾಡುತ್ತಿರಿ ಎಂದರೆ ನೀವು ಕಡ್ಡಾಯವಾಗಿ ಈ ವೋಚರ್ಸ್ ಗಳನ್ನು ಬಳಕೆ ಮಾಡಿಕೊಳ್ಳಿ.

ಟೈಲರಿಂಗ್ ವೃತ್ತಿಯನ್ನು ಪ್ರಾರಂಭ ಮಾಡುವಿರಿ ಎಂದರೆ ನಿಮಗೆ ಯಾವುದೇ ರೀತಿಯ ಸಾಲದ ಹಣ ಅವಶ್ಯಕತೆ ಇರುವುದಿಲ್ಲ. ಏಕೆಂದರೆ ನೀವು ಸರ್ಕಾರದಿಂದಲೇ ಸಿಗುತ್ತಿರುವಂತಹ ಉಚಿತ ಈ ವೋಚಸ್ ಗಳನ್ನು ಕೂಡ ಪಡೆದುಕೊಂಡಿರುತ್ತೀರಿ. ಆ ಈ ವೋಚರ್ಸ್ ಗಳಲ್ಲಿ 15000 ಹಣ ಕೂಡ ನಿಮಗೆ ಉಚಿತವಾಗಿಯೇ ದೊರೆಯುತ್ತದೆ. ಆ ಹಣದಿಂದ ನೀವು ಹೊಲಿಗೆ ಯಂತ್ರವನ್ನು ಪಡೆಯುತ್ತಿದ್ದೀರಿ ಎಂದರೆ ನಿಮಗೆ ಮುಂದಿನ ದಿನಗಳಲ್ಲಿ ಹಣದ ಅವಶ್ಯಕತೆಯೂ ಕೂಡ ಇರುವುದಿಲ್ಲ.

ನೀವು ಮನೆಯಲ್ಲಿ ಪ್ರಾರಂಭ ಮಾಡುತ್ತೀರಿ ಈ ಒಂದು ವೃತ್ತಿಯನ್ನು ಎಂದರೆ ಮಾತ್ರ ಈ ರೀತಿಯ ಒಂದು ಹಣ ಬೇಕಾಗುವುದಿಲ್ಲ. ಆದರೆ ನೀವು ನಿಮ್ಮದೇ ಆದ ಸ್ವಂತ ಟೈಲರಿಂಗ್ ಅಂಗಡಿಗಳನ್ನೇ ಪ್ರಾರಂಭಿಸುತ್ತೀರಿ ಎಂದರೆ ನಿಮಗೆ ಹಣದ ಅವಶ್ಯಕತೆಯೂ ಕೂಡ ಇದ್ದೇ ಇರುತ್ತದೆ. ಆ ಒಂದು ಹಣದ ಅವಶ್ಯಕತೆಯನ್ನು ನೀವು ಸರ್ಕಾರಕ್ಕೆ ತಿಳಿಸಿ ಆನಂತರ ಸರ್ಕಾರದಿಂದ ಸಿಗುವಂತಹ ಮೂರು ಲಕ್ಷ ಹಣವನ್ನು ಕೂಡ ಪಡೆಯಬಹುದು.

ಬರೋಬ್ಬರಿ ಮೂರು ಲಕ್ಷ ಹಣವನ್ನು ಸರ್ಕಾರ ನೀಡಲು ಮುಂದಾಗಿದೆ ಮೊದಲನೇ ಹಂತದ ಸಾಲವಾಗಿ ಸಿಗುವಂತಹ ಹಣದ ಮೊತ್ತ ಒಂದು ಲಕ್ಷ ಮಾತ್ರ ಆನಂತರ ನೀವು ಈ ಒಂದು ಲಕ್ಷ ಹಣವನ್ನು ಮರುಪಾವತಿ ಮಾಡಿದ ನಂತರವೇ ಎರಡು ಲಕ್ಷ ಹಣ ಕೂಡ ನಿಮ್ಮ ಕೈ ಸೇರುತ್ತದೆ ಹೆಚ್ಚಿನ ಪ್ರಮಾಣದಲ್ಲಿ ಇಲ್ಲ ಎಂದರೆ ನೀವು ಒಂದು ಲಕ್ಷ ಹಣವನ್ನು ಮಾತ್ರ ಸಾಲವಾಗಿ ಪಡೆಯಬಹುದಾಗಿದೆ.

ಏಳು ದಿನಗಳ ವರೆಗೂ ತರಬೇತಿ ಇರುತ್ತದೆ.

ಏಳು ದಿನಗಳ ತರಬೇತಿಯಲ್ಲಿ ನೀವು ಯಾವ ರೀತಿ ಸಾಂಪ್ರದಾಯಿಕ ಕೆಲಸವನ್ನು ನಿರ್ವಹಿಸಬೇಕು ಪ್ರತಿನಿತ್ಯವೂ ಕೂಡ ಎಂಬ ಎಲ್ಲದರ ಮಾಹಿತಿಯನ್ನು ಸರ್ಕಾರವೇ ಆ ಒಂದು ತರಬೇತಿಯಲ್ಲಿ ಒದಗಿಸುತ್ತದೆ. ಆದ ಕಾರಣ ನೀವೆಲ್ಲರೂ ಕೂಡ ಒಂದು ಅರ್ಜಿಯನ್ನು ಸಲ್ಲಿಕೆ ಮಾಡಿರಿ ಅಥವಾ ನೀವೇನಾದರೂ ಬ್ಯಾಂಕುಗಳಲ್ಲಿಯೇ ಮುಖಾಮುಖಿಯಾಗಿ ಅರ್ಜಿ ಸಲ್ಲಿಕೆ ಮಾಡುವಿರಿ ಎಂದರು ಕೂಡ ಸರ್ಕಾರ ಅವಕಾಶ ನೀಡಿದೆ. ಬ್ಯಾಂಕ್ಗಳಲ್ಲಿಯೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

1 ಲಕ್ಷ ಹಣವನ್ನು ಮತ್ತೆ ಯಾವಾಗ ಮರುಪಾವತಿ ಮಾಡಬೇಕು ?

ಮೊದಲಿಗೆ ಎಲ್ಲರೂ ಕೂಡ ಅರ್ಜಿ ಸಲ್ಲಿಕೆ ಮಾಡಬೇಕು. ಅರ್ಜಿ ಸಲ್ಲಿಕೆ ಮಾಡಿದ ನಂತರ ಸರ್ಕಾರವು ನಿಮ್ಮನ್ನು ಕುಶಲಕರ್ಮಿಗಳೆಂದು ಗುರುತಿಸಿದರೆ ಮಾತ್ರ ನೀವು ಹಣವನ್ನು ಪಡೆಯಲು ಸಾಧ್ಯ. ಮೊದಲನೇ ಬಾರಿಗೆ ಹಣವನ್ನು ಪಡೆಯುತ್ತೀರಿ ಎಂದರೆ ನೀವು ಒಂದು ಲಕ್ಷ ಹಣವನ್ನು ಪಡೆಯಲು ಅರ್ಹರಾಗಿವಿರಿ ಎಂದರ್ಥ. ಆ ಒಂದು ಲಕ್ಷ ಹಣವನ್ನು ನೀವು ಮತ್ತೆ ಮರುಪಾವತಿ ಮಾಡತಕ್ಕದ್ದು. 18 ತಿಂಗಳ ಒಳಗೆ ಒಂದು ಲಕ್ಷ ಹಣವನ್ನು ಮತ್ತೆ ಸರ್ಕಾರಕ್ಕೆ ಹಿಂತಿರುಗಿಸಬೇಕು ಬರೋಬ್ಬರಿ ಒಂದುವರೆ ವರ್ಷಗಳವರೆಗೂ ಕೂಡ ಸರ್ಕಾರ ನಿಮಗೆ ಕಾಲಾವಕಾಶವನ್ನು ಕೂಡ ನೀಡುತ್ತದೆ.

ನೀವು ಆ ಒಂದು ಕಾಲಾವಕಾಶದಲ್ಲಿ ಹಣವನ್ನು ಮತ್ತೆ ಮರುಪಾವತಿ ಮಾಡದಿದ್ದರೆ ನಿಮಗೆ ಮುಂದಿನ ಸಾಲದ ಹಣವನ್ನು ಕೂಡ ನೀಡುವುದಿಲ್ಲ. ಮರುಪಾವತಿ ಮಾಡಿದ ನಂತರವೇ ನಿಮಗೆ ಸಾಲದ ಹಣವನ್ನು ಕೂಡ ಸರ್ಕಾರ ನೀಡುತ್ತದೆ ನೀವೇನಾದರೂ ಎರಡು ಲಕ್ಷ ಹಣವನ್ನು ಸಾಲವಾಗಿ ಮುಂದಿನ ದಿನಗಳಲ್ಲಿ ಪಡೆಯುವಿರಿ ಎಂದರೆ ಆ ಒಂದು ಎರಡು ಲಕ್ಷ ಹಣವನ್ನು ಕೂಡ ನೀವು 30 ತಿಂಗಳ ಒಳಗೆ ಸರ್ಕಾರಕ್ಕೆ ಮರುಪಾವತಿ ಮಾಡತಕ್ಕದ್ದು.

ಯಾರೆಲ್ಲ 30 ತಿಂಗಳ ಒಳಗೆ ಹಣವನ್ನು ಮರುಪಾವತಿ ಮಾಡುತ್ತಾರೋ ಅಂತವರು ಈ ಯೋಜನೆ ಇಂದ ತೆಗೆದುಕೊಂಡಿರುವಂತಹ ಸಾಲವು ಕೂಡ ಮನವಾಗುತ್ತದೆ ನೀವು ಮುಂದಿನ ದಿನಗಳಲ್ಲಿ ನಿಮಗೆ ಅವಶ್ಯಕತೆ ಇದೆ ಎಂದರು ಕೂಡ ಮತ್ತೆ ಅರ್ಜಿ ಸಲ್ಲಿಕೆ ಮಾಡಿ ಒಂದು ಲಕ್ಷ ದಿಂದಲೂ ಕೂಡ ಹಣವನ್ನು ಪಡೆಯಬಹುದು.

ಇಂತಹ ಅರ್ಹತೆದಾರರಿಗೆ ಮಾತ್ರ ಹಣ ದೊರೆಯುತ್ತದೆ.

  • 18 ಸಾಂಪ್ರದಾಯಿಕ ಕೆಲಸಗಳಲ್ಲಿ ಒಂದನ್ನಾದರೂ ನಿರ್ವಹಿಸುತ್ತಿರಬೇಕು.
  • 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಹಣದ ಸಹಾಯ ದೊರೆಯುತ್ತದೆ.
  • ಕುಟುಂಬದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಈ ಯೋಜನೆಯಿಂದ ಹಣ ಸಿಗುವುದು.
  • ಯೋಜನೆಯ ಪ್ರಯೋಜನವನ್ನು ಪಡೆಯುವಂತಹ ಅಭ್ಯರ್ಥಿಗಳ ಕುಟುಂಬದಲ್ಲಿ ಯಾವುದೇ ರೀತಿಯ ಸರ್ಕಾರಿ ಉದ್ಯೋಗವನ್ನು ಪಡೆದಂತಹ ಅಭ್ಯರ್ಥಿಗಳು ಇರಬಾರದು.
  • ಸರ್ಕಾರಿ ಉದ್ಯೋಗ ಪಡೆದಂತವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.
  • ಕಳೆದ ಐದು ವರ್ಷದಲ್ಲಿ ಸರ್ಕಾರದಿಂದ ಯಾವುದೇ ಯೋಜನೆಗಳ ಅಡಿಯಲ್ಲಿ ಕೂಡ ಸಾಲವನ್ನು ಪಡೆದಿರಬಾರದು.
  • ಸಾಲವನ್ನು ಈಗಾಗಲೇ ಹಲವಾರು ಯೋಜನೆಗಳ ಅಡಿಯಲ್ಲಿ ಪಡೆದಿದ್ದೇವೆ ಆದರೆ ನಾವು ಆ ಒಂದು ಸಾಲವನ್ನು ಮತ್ತೆ ಮರುಪಾವತಿ ಮಾಡಿದ್ದೀವಿ ಎನ್ನುವವರು ಮಾತ್ರ ಈ ಒಂದು ಯೋಜನೆ ಮುಖಾಂತರವೂ ಕೂಡ ಸಾಲ ಪಡೆಯಲು ಅರ್ಹರಾಗಿರುತ್ತಾರೆ.

ಈ ನಾಲ್ಕು ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ.

  • ಅರ್ಜಿದಾರರ ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ
  • ಆಧಾರ್ ಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆ
  • ರೇಷನ್ ಕಾರ್ಡ್

ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವಂತಹ ಮಾಹಿತಿ !

ಯಾರಲ್ಲ ಆಫ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬಯಸುತ್ತಿದ್ದೀರಾ ಅಂತವರು ನಿಮ್ಮ ಊರಿನಲ್ಲಿರುವಂತಹ ಗ್ರಾಮವನ್ನು ಬಾಪೂಜಿ ಸೇವ ಕೇಂದ್ರ ಸೈಬರ್ ಸೆಂಟರ್ಗಳಿಗೆ ಭೇಟಿ ನೀಡಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲು ಕೂಡ ನೀವು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ ನಿಮಗೆ ಮೇಲ್ಕಂಡ ರಹತಮಾನದಂಡಗಳು ಇವೆ ಎಂದರೆ ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಮುಂದಾಗಿರಿ.

ಲಕ್ಷಾಂತರ ಅಭ್ಯರ್ಥಿಗಳು ಈ ಯೋಜನೆ ಮುಖಾಂತರ ಪ್ರತಿ ತಿಂಗಳು ಕೂಡ ಅರ್ಜಿ ಸಲಿಗೆ ಮಾಡುತ್ತಿದ್ದಾರೆ ಆದರೆ ಆ ಒಂದು ಲಕ್ಷಾಂತರ ಅರ್ಜಿಗಳಲ್ಲಿ 50,000 ಅರ್ಜಿಗಳು ಮಾತ್ರ ಸ್ವೀಕೃತಿಯಾಗಿ ಹಣವನ್ನು ಕೂಡ ಪಡೆಯಲು ಅರ್ಹರಾಗಿದೆ ಅಂತಹ ಅಭ್ಯರ್ಥಿಗಳಿಗೆ ಮಾತ್ರ ಸರ್ಕಾರದ ಕಡೆಯಿಂದ ಸಾಲದ ಹಣವು ಕೂಡ ದೊರೆತು ತರಬೇತಿಯೂ ಕೂಡ ದೊರೆಯಲಿದೆ.

ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು…

Leave a Comment