ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ 2000/- ರೂ. ಖಾತೆಗೆ ಜಮಾ, ಬೇಗನೆ ಚೆಕ್ ಮಾಡಿ: PM Kisan 17th Installment Released

ಎಲ್ಲಾ ರೈತ ಭಾಂದವರಿಗೆ (PM Kisan) ಪಿಎಂ ಕಿಸಾನ್ ಯೋಜನೆಯ 2000/- ರೂ. ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ, ನಮ್ಮ ದೇಶದ ಪಿಎಂ ಮೋದಿಯವರಿಂದ ಬಿಡುಗಡೆ | ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000/- ರೂ. ಹಣ ಬಂದಿದೆಯಾ? ಹೀಗೆ ಪರಿಶೀಲಿಸಿಕೊಳ್ಳಿ. PM Kisan 17th Installment Released

ಹವ್ದು ಸ್ನೇಹಿತರೆ, ನಮ್ಮ ಕೇಂದ್ರ ಸರ್ಕಾರದಿಂದ ಇದೀಗ ಎಲ್ಲಾ ರೈತರಿಗೂ ಒಂದು ಗುಡ್ ನ್ಯೂಸ್ ಬಂದಿದ್ದು, ರೈತರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಾಗಿರುವಂತಹ ಯೋಜನೆಯಡಿ ಬರುವ ವಾರ್ಷಿಕ ₹6,000 ರೂ. ಗಳನ್ನು ಕೇಂದ್ರ ಸರ್ಕಾರದಿಂದ ಕೋಲಾಗುತ್ತಿದ್ದು ಅದೇ ರೀತಿ ಈ ವರ್ಷದ 17ನೇ ಕಂತಿನ ₹2000 ರೂ. ಹಣವು ಜೂನ್ 11, ರಿಂದ ಜೂನ್ 16, 2024 ರ ಒಳಗೆ ನಮ್ಮ ದೇಶದ ಪಿಎಂ ನರೇಂದ್ರ ಮೋದಿ ಅವರಿಂದ ಬಿಡುಗಡೆಯಾಗಲಿದ್ದು ಇದರ ಬಗ್ಗೆ ಅಧಿಕೃತ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿಸಲಿದ್ದೇವೆ.

PM Kisan 17th Installment Released :

ನಮ್ಮ ದೇಶದ ಎಲ್ಲಾ ರೈತರಿಗೆ ಇಲ್ಲಿಯವರೆಗೆ 16 ಕಂತಿನ ಹಣವು ರೈತರ ಬ್ಯಾಂಕ್ ಖಾತೆಗೆ ಈಗಾಗಲೆ ಜಮೆಯಾಗಿದ್ದು, ಅದೇ ರೀತಿ 17ನೇ ಕಂತಿನ ಹಣವು ಯಾವಾಗ ಬಿಡುಗಡೆಯಾಗಿ ಬರುತ್ತದೆ ಎಂದು ರೈತರು ಕಾಯುತ್ತಿದ್ದಾರೆ. ಭಾರತ ದೇಶದ ಕೇಂದ್ರ ಸರ್ಕಾರವು ಎಲ್ಲಾ ರೈತ ಹಾಗೂ ರೈತ ಕುಟುಂಬಗಳ ಆರ್ಥಿಕ ಭದ್ರತೆ ಮತ್ತು ಆರ್ಥಿಕ ಸಹಾಯ ನೀಡಲು ಈ ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರಧಾನಿ ಮಂತ್ರಿ ಗಳಿಂದ ಬಿಡುಗಡೆಯಾಗುತ್ತಿರುವ 17 ನೇ ಕಂತಿನ ಪಿಎಂ ಕಿಸಾನ್ ಹಣದ ಬಗ್ಗೆ ಅಧಿಕೃತವಾದ ವಿವರವನ್ನು ಈಗಲೇ ತಿಳಿದುಕೊಳ್ಳಿ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯ ನ್ಯೂ ಅಪ್ಡೇಟ್ : ಇನ್ಮುಂದೆ ಇಂತಹ ಲಕ್ಷ್ಮಿಯರಿಗೆ ಬರಲ್ಲ ಯೋಜನೆಯ ಹಣ.

ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವು ಯಾವಾಗ ಜಮಾ?

ಸತತ ಮೂರನೆಯ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದಂತಹ ಶ್ರೀ ಮಾನ್ಯ ನರೇಂದ್ರ ದಾಮೋದರ್ ಮೋದಿಯವರು (ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ) 17 ನೇ ಕಂತಿನ ಹಣವನ್ನು ಬಿಡುಗಡೆಗೆ ಸಂಬಂಧಿಸಿದ ದಾಖಲೆಗಳಿಗೆ ಅಧಿಕೃತವಾಗಿ ಸಹಿ ಮಾಡಿದ್ದಾರೆ. ಇದರಿಂದ ನಮ್ಮ ದೇಶದ 9.3 ಕೋಟಿ ರೈತ ಬಾಂಧವರಿಗೆ ಈ ಹಣದ ಪ್ರಯೋಜನ ಸಿಗಲಿದೆ.

PM Kisan 17th Installment Released

ಈ ಪಿಎಂ ಕಿಸಾನ್ ಯೋಜನೆಯ ದಾಖಲೆಗಳಿಗೆ ಸಹಿ ಮಾಡಿ ಮಾತನಾಡಿದಂತಹ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ನಮ್ಮ ಸರ್ಕಾರವು ದೇಶದ ಎಲ್ಲಾ ರೈತರ ಕಲ್ಯಾಣಕ್ಕಾಗಿ ಸಂಪೂರ್ಣವಾಗಿ ಬದ್ಧವಾಗಿದೆ, ಅಧಿಕಾರವನ್ನು ವಹಿಸಿಕೊಂಡ ನಂತರ ನಾನು ಅಧಿಕೃತವಾಗಿ ಸಹಿ ಮಾಡಿದ ಮೊದಲ ದಾಖಲೆವು ರೈತರ ಕಲ್ಯಾಣಕ್ಕಾಗಿ ಸಂಬಂಧಿಸಿದ ದಾಖಲೆಯಾಗಿದೆ” ಎಂದು ಪ್ರಧಾನ ಮಂತ್ರಿಗಳು ಮಾತನಾಡಿದ್ದಾರೆ. ಮುಂಬರುವ ದಿನಗಳಲ್ಲಿ ರೈತರ ಪರ ಮತ್ತು ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರಲು ನಾವು ತರಲಿದ್ದೇವೆ ಎಂದು ಹೇಳಿದ್ದಾರೆ.

ಪ್ರಧನಮಂತ್ರಿ ಅವರು ಈಗಾಗಲೇ ದಾಖಲೆಗೆ ಸಹಿ ಮಾಡಿದ್ದು, ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವು ಎಲ್ಲಾ ರೈತರ ಖಾತೆಗಳಿಗೆ ನೇರವಾಗಿ ಜಮಾವಾಗಲಿದೆ. ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವು ಬಂದಿದೆಯೋ ಇಲ್ಲವೋ ಎಂದು ಪರಿಶೀಲಿಸಿಕೊಳ್ಳಲು ನೀವು, (PM – Kisan Samman Nidhi) ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಪರಿಶೀಲಿಸಿಕೊಳ್ಳಬಹುದಾಗಿದೆ. ಇದನ್ನು ಹೊರತುಪಡಿಸಿ ನೀವು ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು DBT ಆಪ್ ಮುಖಾಂತರ ಅಥವಾ ನಿಮ್ಮ ಬ್ಯಾಂಕಿಗೆ ಭೇಟಿ ನೀಡುವುದರ ಮೂಲಕ ಕೂಡ ಜಮೆ ಆಗಿದೆಯೋ ಅಥವಾ ಇಲ್ಲವೋ ಎಂಬ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬಹುದು.

ಇದೇ ರೀತಿ ಇನ್ನೂ ಹೆಚ್ಚಿನ ರೈತ ಪರ ಯೋಜನೆಗಳ ಬಗ್ಗೆ ಮತ್ತು ಉಪಯುಕ್ತವಾದ ಮಾಹಿತಿಗಳ ಬಗ್ಗೆ ಲೇಖನಗಳು ನಿರಂತರವಾಗಿ ಬರುತ್ತಲೇ ಇರುತ್ತವೆ. ಈ ಮೇಲಿನ ಲೇಖನವು ತಮಗೆಲ್ಲರಿಗೂ ಇಷ್ಟವಾಗಿದ್ದಲ್ಲಿ ತಮ್ಮ ಸ್ನೇಹಿತರೊಂದಿಗೆ ಮತ್ತು ಕುಟುಂಬದೊಂದಿಗೆ ಶೇರ್ ಮಾಡಿ. ಗೆಳೆಯರೆ ಮತ್ತೇ ಸಿಗೋಣ ಮುಂದಿನ ಹೊಸ ಲೇಖನದಲ್ಲಿ.

ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿಇಲ್ಲಿ ಕ್ಲಿಕ್ ಮಾಡಿ

Leave a Comment