Mahalakshmi Scheme Karnataka: ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ! ಸರ್ಕಾರದಿಂದ ಒಂದು ಹೊಸ ಆದೇಶ ಘೋಷಣೆ.

Mahalakshmi Scheme Karnataka: ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಈ ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ, ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು, ಏಕೆ ಮಹಾಲಕ್ಷ್ಮಿಗೆ ಗುಡ್ ನ್ಯೂಸ್ ಎಂದರೆ ಗೃಹಲಕ್ಷ್ಮಿ ಯೋಜನೆಯಿಂದ 2000 ಪಡೆಯುತ್ತಿದ್ದಂತಹ ಮಹಿಳೆಯರಿಗೆ ಸರ್ಕಾರದಿಂದ ಒಂದು ರೀತಿಯ ಗುಡ್ ನ್ಯೂಸ್ ಎಂದು ಹೇಳಬಹುದು. ಈಗಾಗಲೇ ಲೋಕಸಭಾ ಚುನಾವಣೆ ನಮ್ಮ ರಾಜ್ಯದಲ್ಲಿ ಈಗಾಗಲೇ ಮುಕ್ತಾಯಗೊಂಡಿದೆ,

ಈ ಲೋಕಸಭಾ ಚುನಾವಣೆಯ ಆಧಾರದ ಮೇಲೆ ಗೃಹಲಕ್ಷ್ಮಿ ಯೋಜನೆಯನ್ನು ಪಡೆಯುತ್ತಿರುವಂತಹ ಮಹಿಳೆಯರಿಗೆ ಮತ್ತೊಂದು ಯೋಜನೆಯ ಪ್ರಯೋಜನವೂ ಕೂಡ ಸಿಗಲಿದೆ, ಹಾಗಿದ್ದರೆ ಆ ಯೋಜನೆ ಯಾವುದು ಆ ಯೋಜನೆಯ ಮುಖಾಂತರ ಮಹಿಳೆಯರಿಗೆ ಯಾವ ರೀತಿಯಾಗಿ ಅನುಕೂಲವಾಗುತ್ತದೆ ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.

ಸ್ನೇಹಿತರೆ ಈಗಾಗಲೇ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು 2000 ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಅದೇ ರೀತಿಯಾಗಿ ಲೋಕಸಭಾ ಚುನಾವಣೆಯ ಮತ ಎಣಿಕೆಯ ನಂತರ ಕಾಂಗ್ರೆಸ್ ಸರ್ಕಾರವು ಒಂದು ನಿರ್ಧಾರವನ್ನು ಘೋಷಿಸಿದೆ. ಆ ನಿರ್ಧಾರ ಏನೆಂದರೆ ಕಾಂಗ್ರೆಸ್ ಸರ್ಕಾರವು ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತರುತ್ತೇವೆ ಎಂಬ ಒಂದು ಸುದ್ದಿ ಮಾಧ್ಯಮಗಳಲ್ಲೆಲ್ಲ ವೈರಲಾಗುತ್ತಿದೆ ಹಾಗಿದ್ದರೆ ಯಾವುದಪ್ಪ ಆ ಯೋಜನೆ ಎಂದರೆ,

ಮಹಾಲಕ್ಷ್ಮಿ ಯೋಜನೆ ಮಹಾಲಕ್ಷ್ಮಿ ಯೋಜನೆಯ ಮುಖಾಂತರ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಒಂದು ಲಕ್ಷ ರೂಪಾಯಿ ಹಣ ಸಿಗುತ್ತದೆ. ವಾರ್ಷಿಕವಾಗಿ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಒಂದು ಲಕ್ಷ ಸಿಗುತ್ತದೆ ಎಂಬ ಮಾಹಿತಿಯನ್ನು ಕಾಂಗ್ರೆಸ್ ಸರ್ಕಾರವು ತಿಳಿಸಿದೆ. ಈ ಒಂದು ಮಹಾಲಕ್ಷ್ಮಿ ಯೋಜನೆಯು ಇಡಿ ಬೇರೆ ರಾಜ್ಯಗಳಲ್ಲೂ ಕೂಡ ವೈರಲಾಗುತ್ತಿದ್ದು, ಆ ರಾಜ್ಯಗಳಲ್ಲಿ ಒಂದು ಲಕ್ಷ ಹಣದ ಬದಲು ಎರಡು ಲಕ್ಷ ರೂಪಾಯಿಯನ್ನು ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ನೀಡಲಾಗುತ್ತದೆ.

 

ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವು ಗೆದ್ದರೆ ಮಾತ್ರ ಎಂಬ ಒಂದು ಆದೇಶ ನೀಡಿದೆ. ಒಟ್ಟಾರೆ ಈ ಯೋಜನೆ ಈಡೇರುತ್ತಾ ಇಲ್ವಾ ಎಂಬ ಒಂದು ಖಾತರಿಯನ್ನು ನಾವು ಚುನಾವಣೆಯ ಹೇಳಿಕೆ ನಂತರವೇ ನಿಗದಿಪಡಿಸಿಕೊಳ್ಳಬಹುದು. ಏನಾದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಗೆದ್ದರೆ ಎಲ್ಲಾ ಮಹಿಳೆಯರಿಗೂ ಕೂಡ ವಾರ್ಷಿಕವಾಗಿ ಒಂದು ಲಕ್ಷ ರೂಪಾಯಿ ಹಣವನ್ನು ನೀಡತ್ತದೆ ಕಾಂಗ್ರೆಸ್ ಸರ್ಕಾರ. ಈ ಒಂದು ಮಹಾಲಕ್ಷ್ಮಿ ಯೋಜನೆ ಜಾರಿಗೆ ಬರುತ್ತಾ ಇಲ್ವಾ ಎಂದು ಕಾದು ನೋಡಬೇಕಾಗಿದೆ.

Mahalakshmi Scheme Karnataka
Mahalakshmi Scheme Karnataka

ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4ರಂದು ಪ್ರಕಟವಾಗಲಿದ್ದು, ಜೂನ್ ನಾಲ್ಕನೇ ತಾರೀಕಂದು ನೋಡಬೇಕಾಗಿದೆ. ಈ ಒಂದು ಮಹಾಲಕ್ಷ್ಮಿ ಯೋಜನೆ ಜಾರಿಗೆ ಬರುತ್ತಾ ಇಲ್ವಾ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಸರ್ಕಾರವು ಮಹಿಳೆಯರ ಹಿತಾಶಕ್ತಿಯಿಂದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳನ್ನು ಎದುರಿಸಲಿ ಎಂಬ ಉದ್ದೇಶದಿಂದ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಸರ್ಕಾರವು ಜಾರಿಗೆ ತರುತ್ತಿದೆ, ಈಗಾಗಲೇ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನು ಕೂಡ ಜಾರಿಗೆ ತಂದಿದೆ. ಗೃಹಲಕ್ಷ್ಮಿ ಯೋಜನೆಯ ಕೂಡ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಸರ್ಕಾರವು ತುಂಬಿರುವಂತಹ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡು ಅದರದೇ ಆದಂತಹ ಒಂದು ಸೆನ್ಸೇಷನ್ ಅನ್ನು ಕೂಡ ಕ್ರಿಯೇಟ್ ಮಾಡಿಕೊಂಡಿದೆ,

ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ ರೂ. 2000 ಹಣವನ್ನು ನೀಡುತ್ತಾರೆ ಎಂಬುದು ನಿಮಗೆ ಗೊತ್ತು, ಅದೇ ರೀತಿಯಾಗಿ ಯಾವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಬಂದಿಲ್ಲ ಅಂತವರು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಏನಾದರೂ ನಿಮ್ಮ ಬ್ಯಾಂಕ್ ನ ಸಮಸ್ಯೆ ಇದ್ದರೆ ಅದನ್ನೆಲ್ಲ ಬಗೆಹರಿಸಿಕೊಳ್ಳಿ. ಕೆವೈಸಿ ಸಮಸ್ಯೆ ಇದ್ದರೆ ಕೆ ವೈ ಸಿ ಮಾಡಿಸಿ ಎಂಬ ಎಲ್ಲಾ ಮಾತುಗಳನ್ನು ಕೂಡ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲರ ಖಾತೆಗೂ ಕೂಡ 2000 ರುಪಾಯಿ ಹಣವನ್ನು ಜಮಾ ಮಾಡುತ್ತೇವೆ ಎಂಬ ಒಂದು ಭರವಸೆಯನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೀಡಿದ್ದಾರೆ.

ಈಗಾಗಲೇ ಗೃಹಲಕ್ಷ್ಮಿ ಯೋಜನೆಯ ಪ್ರಯೋಜನವನ್ನು 90 ಪರ್ಸೆಂಟ್ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಕೂಡ 10% ಮಹಿಳೆಯರಿಗೆ ಯಾವುದೇ ರೀತಿಯಾದಂತಹ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ, ಅಂಥಹ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂಬ ಒಂದು ಚಿಂತೆಗೆ ಒಳಗಾಗಿದ್ದಾರೆ. ಈ ರೀತಿಯ ಚಿಂತೆಗಳನ್ನು ಬಿಟ್ಟು ನಿಮ್ಮ ದಾಖಲೆಗಳು ಸರಿಯಾಗಿ ಸಲ್ಲಿಸಿದ್ದೀರಾ ಕೆವೈಸಿ ಆಗಿದೆಯ ಎಂಬ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿದರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಏಕೆ ಬಂದಿಲ್ಲ ಎಂಬ ಸಮಸ್ಯೆಯು ಕೂಡ ಬಗೆಹರಿಯುತ್ತದೆ. ಮತ್ತು ಗೃಹಲಕ್ಷ್ಮಿ ಯೋಜನೆಯ ಹಣವು ಕೂಡ ಬರುತ್ತದೆ.

ಸರ್ಕಾರವು ತರುತ್ತಿರುವಂತಹ ಮಹಾಲಕ್ಷ್ಮಿ ಯೋಜನೆಯು ಎಲ್ಲರಲ್ಲೂ ಕೂಡ ಒಂದು ಅಚ್ಚರಿಯನ್ನು ಮೂಡಿಸದೆ. ಏಕೆಂದರೆ ಯೋಜನೆಯ ಮುಖಾಂತರ ಎಲ್ಲಾ ಮಹಿಳೆಯರಿಗೂ ಕೂಡ ಒಂದು ಲಕ್ಷ ರೂಪಾಯಿ ಹಣ ಸಿಗುತ್ತಾ ಇಲ್ವಾ ಎಂಬ ಒಂದು ಖಾತರಿ ಎಲ್ಲರಿಗೂ ಕೂಡ ಮೂಡಿದೆ. ಇದು ನಿಜವೋ ಇಲ್ಲವೋ ಎಂಬ ಮಾಹಿತಿಯನ್ನು ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರವೇ ಡಿಸೈಡ್ ಮಾಡಬಹುದು.

ನೋಡಿದ್ರಲ್ಲ ಸ್ನೇಹಿತರೆ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ನಂತರ ಮತ್ತೊಂದು ಯಾವ ಯೋಜನೆಯನ್ನು ಜನರಿಗೆ ಪರಿಚಯಿಸುತ್ತಿದೆ ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ಇನ್ನು ಹಣವನ್ನು ಏಕೆ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಜಮಾ ಮಾಡಿಲ್ಲ ಎಂಬುದನ್ನು ಕೂಡ ಈ ಕೆಳಕಂಡ ಲೇಖನದಲ್ಲಿ ತಿಳಿದುಕೊಳ್ಳಿರಿ.

ಸಾಕಷ್ಟು ಫಲಾನುಭವಿಗಳು ಇನ್ನೂ ಏಕೆ ಹಣವನ್ನು ಪಡೆದುಕೊಂಡಿಲ್ಲ ?

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿರುವುದೇ ಮಹಿಳೆಯರಿಗೆ ಸಹಾಯವಾಗಬೇಕು ಎಂದು, ಮಹಿಳೆಯರು ಈ ಯೋಜನೆ ಮುಖಾಂತರ ಪ್ರತಿ ತಿಂಗಳು ಕೂಡ ಎರಡು ಸಾವಿರ ಹಣವನ್ನು ಕೂಡ ಪಡೆಯಬೇಕು. ಯಾವುದೇ ಕಂತಿನ ಹಣವನ್ನು ಕೂಡ ಪಡೆಯದೆ ರೀತಿ ಇರಬಾರದು ಎಲ್ಲಾ ಮಹಿಳೆಯರಿಗೂ ಕೂಡ ತಲುಪಬೇಕು ಎಂಬ ಕಾರಣದಿಂದ ಸರ್ಕಾರವು ಹೊಸ ಹೊಸ ಆದೇಶದೊಂದಿಗೆ ಅಪ್ಡೇಟ್ ಆಗುತ್ತಿರುತ್ತದೆ.

ಆದೇಶವನ್ನು ಎಲ್ಲರೂ ಕೂಡ ಪಾಲಿಸುವ ಮುಖಾಂತರ ನೀವು ಕೂಡ ಯಾವುದಾದರೂ ಲಿಂಕ್ ಅನ್ನು ಕೂಡ ಮಾಡಿಸಿರಿ. ನಿಮ್ಮ ಬ್ಯಾಂಕ್ ಖಾತೆ ಹಳೆಯದಾಗಿದ್ದರೆ ಬ್ಯಾಂಕ್ ಖಾತೆಗಳನ್ನು ಕೂಡ ಸರಿ ಮಾಡಿಕೊಂಡು ಹಣವನ್ನು ಕೂಡ ಪಡೆಯುವ ರೀತಿ ಮಾಡಿಕೊಳ್ಳಿರಿ. ಈ ಒಂದು ಯೋಜನೆಯು ಕೋಟ್ಯಂತರ ಹಣವನ್ನು ಕೂಡ ಬರಿಸುತ್ತದೆ. ಯಾವ ರೀತಿ ಎಂದರೆ ಪ್ರತಿಯೊಂದು ಮಹಿಳೆಗೆ 2000 ಹಣ ಎಂದರೆ ಕೋಟ್ಯಾಂತರ ಮಹಿಳೆಯರು ಈ ಯೋಜನೆಯಡಿಯಲ್ಲಿ ಹಣವನ್ನು ಕೂಡ ಪ್ರಸ್ತುತ ದಿನಗಳಲ್ಲಿ ಪಡೆಯುತ್ತಿದ್ದಾರೆ.

ಆದರೆ ಆ ಕೋಟ್ಯಾಂತರ ಜನರಲ್ಲಿ ಲಕ್ಷಾಂತರ ಜನರು ಮಾತ್ರ ಹಣವನ್ನು ಇದುವರೆಗೂ ಪಡೆದಿದ್ದಾರೆ. ಆ ಲಕ್ಷಾಂತರ ಜನರಲ್ಲಿ ನೀವು ಕೂಡ ಆಗಬೇಕು ಎಂದರೆ ನೀವು ಕಡ್ಡಾಯವಾಗಿ ಒಂದು ಅರ್ಜಿಯನ್ನು ಕೂಡ ಸರ್ಕಾರಕ್ಕೆ ತಲುಪಿಸಬೇಕು. ಅರ್ಜಿ ಸಲ್ಲಿಸಿದಂತವರಿಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗುವುದು. ಆ ಒಂದು ಹಣವನ್ನು ನೀವು ಪಡೆದುಕೊಳ್ಳುವ ಮುಖಾಂತರ ಸರ್ಕಾರದ ಪ್ರಯೋಜನದ ಸಹಾಯಧನವನ್ನು ಪಡೆದುಕೊಳ್ಳಿ. ಇದು ಸಹಾಯಧನದ ರೀತಿಯಲ್ಲಿಯೇ ಕಾರ್ಯ ನಿರ್ವಹಿಸುತ್ತದೆ.

ಅಂದರೆ ಇದುವರೆಗೂ ಕೂಡ ಯಾವುದೇ ಯೋಜನೆ ಅಡಿಯಲ್ಲಿ ಮಹಿಳೆಯರಿಗಾಗಿ ಇಷ್ಟು ಹಣವನ್ನು ಉಚಿತವಾಗಿ ನೀಡುತ್ತಿರಲಿಲ್ಲ. ಆದರೆ 2023ನೇ ಸಾಲಿನಲ್ಲಿ ಕಾಂಗ್ರೆಸ್ ಪಕ್ಷವು ಈ ಒಂದು ಯೋಜನೆಯನ್ನು ಜಾರಿಗೊಳಿಸಿ ಸಾಕಷ್ಟು ಎಲ್ಲಾ ಮಹಿಳಾ ಫಲಾನುಭವಿಗಳಿಗೂ ಕೂಡ ಪ್ರಯೋಜನಕಾರಿಯಾದಂತಹ ಸಹಾಯವನ್ನು ಮಾಡುತ್ತಿದೆ. ಆ ಸಹಾಯಧನದ ಹಣವನ್ನು ಪಡೆಯುವಂತಹ ಮಹಿಳೆಯರು ಕೂಡ ತಮ್ಮ ಖರ್ಚನ್ನು ತಾವೇ ನಿವರಿಸಿಕೊಳ್ಳಬಹುದು.

ಹಾಗೂ ಮನೆಯ ದಿನಸಿ ಖರ್ಚನ್ನು ಕೂಡ ನೋಡಿಕೊಳ್ಳಬಹುದಾಗಿದೆ. ಇನ್ನಿತರ ಕೆಲಸಗಳಿಗೂ ಕೂಡ 2000 ಹಣವನ್ನು ಬಳಕೆ ಮಾಡಬಹುದು. ಕೆಲವರು ಅಂದುಕೊಳ್ಳುತ್ತಾರೆ ಎರಡು ಸಾವಿರ ಹಣವನ್ನು ನೀಡುವುದಕ್ಕೆ ಸರ್ಕಾರವೇ ಬೇಕಾ ಎಂದು ಇದುವರೆಗೂ ಯಾವುದೇ ರೀತಿಯ ಯೋಜನೆಯಡಿಯಲ್ಲಿ ಈ ಒಂದು ಹಣ ಸಿಗದಿರದ ಕಾರಣ ಎಲ್ಲಾ ಅಭ್ಯರ್ಥಿಗಳಿಗೂ ಸಿಗುತ್ತಿದೆ ಎಂದರೆ ಅದು ಸಿಹಿ ಸುದ್ದಿಯೇ ಎಂದು ಹೇಳಬಹುದು. ಹಲವಾರು ನಾನಾ ರೀತಿಯ ವಿವಿಧ ಯೋಜನೆಗಳು ರೈತರಿಗೆ ಸಹಾಯವಾಗಬೇಕು ಎಂಬ ಕಾರಣದಿಂದ ಹಣವನ್ನು ನೀಡುತ್ತದೆ.

ಹಾಗೂ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕು ಎಂಬ ಹಣವನ್ನು ಕೂಡ ನೀಡುತ್ತವೆ. ಆದರೆ ಮಹಿಳೆಯರಿಗೆ ಆಗಿಯೇ ಮಹಿಳೆಯರಿಗೋಸ್ಕರ ಈ ಒಂದು ಹಣ ಖಾತೆಗೆ ಜಮಾ ಆಗಲಿದೆ. ಸರ್ಕಾರವು ಪ್ರತಿ ತಿಂಗಳು ಕೂಡ ಕೋಟ್ಯಂತರ ಹಣವನ್ನು ಕೂಡ ಬಿಡುಗಡೆ ಮಾಡುತ್ತದೆ. ಆ ಕೋಟ್ಯಾಂತರ ಹಣದಲ್ಲಿ ನಿಮಗೂ ಕೂಡ 2000 ಹಣ ಲಭಿಸಬೇಕು ಎಂದರೆ ನೀವು ಕಡ್ಡಾಯವಾಗಿ ಸರ್ಕಾರದ ಆದೇಶವನ್ನು ಕೂಡ ಪಾಲಿಸಬೇಕಾಗುತ್ತದೆ. ಆ ಆದೇಶ ಯಾವುದು ಎಂಬುದನ್ನು ಕೂಡ ನೀವು ತಿಳಿದುಕೊಳ್ಳಬೇಕೆಂದರೆ ಪ್ರತಿದಿನವೂ ಹಲವಾರು ಲೇಖನಗಳನ್ನು ಕೂಡ ಓದಲು ಮುಂದಾಗಿರಿ.

ಹೊಸ ಹೊಸ ಆದೇಶಗಳ ಬಗ್ಗೆ ಸರ್ಕಾರ ಅಪ್ಡೇಟ್ ಮಾಡುವಂತಹ ನ್ಯೂಸ್ ಕೂಡ ಬಿಡುಗಡೆಯಾಗುತ್ತದೆ. ಆ ಹೊಸ ಆದೇಶವನ್ನು ಕೂಡ ನೀವು ತಿಳಿದುಕೊಂಡು ಆ ನಿಗದಿ ದಿನದಲ್ಲಿ ಸರ್ಕಾರ ಏನನ್ನು ಹೇಳಿದೆ ಎಂಬುದನ್ನು ಅರ್ಥ ಮಾಡಿಕೊಂಡು ಆ ರೀತಿ ಕೂಡ ಮಾಡಬಹುದಾಗಿದೆ. ಸರ್ಕಾರ ಕೆಲವು ತಿಂಗಳ ಹಿಂದೆಯಲ್ಲೂ ಕೂಡ ಹೊಸ ಆದೇಶದೊಂದಿಗೆ ಎಲ್ಲಾ ಮಹಿಳೆಯರಿಗೂ ಕೂಡ ಸಲಹೆಯನ್ನು ನೀಡಿತ್ತು,

ಆ ಒಂದು ಸಲಹೆ ಏನೆಂದರೆ, ತಮ್ಮ ಬ್ಯಾಂಕ್ ಖಾತೆಗಳನ್ನು ಒಂದೊಮ್ಮೆ ಪರಿಶೀಲನೆ ಮಾಡಿ ಎಂದು ಪರಿಶೀಲನೆ ಮಾಡುವುದರಿಂದ ಏನೆಲ್ಲಾ ಲಾಭದಾಯಕವಾದ ಹಣ ದೊರೆಯುತ್ತದೆ ಎಂದರೆ ಕಡ್ಡಾಯವಾಗಿ ಹಲವಾರು ಯೋಜನೆ ಕಡೆಯಿಂದ ಬರಬೇಕಾದಂತಹ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಯಾವುದೇ ರೀತಿಯ ಸಮಸ್ಯೆಗಳು ಕೂಡ ಬರುವುದಿಲ್ಲ. ನೀವೇನಾದರೂ ನಿಮ್ಮ ಬ್ಯಾಂಕ್ ಖಾತೆಯನ್ನು ಒಂದು ಬಾರಿಯಾದರೂ ಪರಿಶೀಲನೆ ಮಾಡಿದ್ದೀರಿ ಎಂದರೆ ಮಾತ್ರ ಈ ರೀತಿಯ ಒಂದು ಹಣ ನಿಮ್ಮ ಖಾತೆಗೆ ಜಮಾ ಆಗುವುದು. ನೀವು ಒಂದು ಬಾರಿ ಕೂಡ ನಿಮ್ಮ ಖಾತೆಯನ್ನು ಪರಿಶೀಲನೆ ಮಾಡೆ ಇಲ್ಲ ಯಾವುದೇ ರೀತಿಯ ಸಲಹೆಯನ್ನು ಪಾಲಿಸಿಯೇ ಇಲ್ಲ ಎಂದಿದ್ದಲ್ಲಿ ನಿಮಗೆ ಮುಂದಿನ ದಿನಗಳಲ್ಲಿ ಕೂಡ ಯಾವುದೇ ಕಂತಿನ ಹಣ ಕೂಡ ಜಮಾ ಆಗುವುದಿಲ್ಲ.

ಆದ್ದರಿಂದ ಎಲ್ಲರೂ ಕೂಡ ಒಂದೊಮ್ಮೆ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಈಕೆ ವೈಸಿ ಹಾಗೂ ಎನ್‌ಪಿಸಿಐ ಮ್ಯಾಪಿಂಗ್ ಆಗದಿರದೆ ಇದ್ದರೆ ನೀವು ಒಂದು ಬಾರಿ ಆ ಒಂದು ಮ್ಯಾಪಿಂಗ್ ಮಾಡಿಸುವಂತಹ ಸಲುವಾಗಿ ಬ್ಯಾಂಕಿಗೆ ಭೇಟಿ ನೀಡಿರಿ.

ಖಾತೆ ಇದೆ ಆದರೂ ಕೂಡ ಹಣ ಬಂದಿಲ್ಲ !

ಸ್ನೇಹಿತರೆ ಯಾರಿಗೆಲ್ಲ ಖಾತೆಯನ್ನು ಹೊಂದಿದ್ದೀರಿ ಆದರೂ ಕೂಡ ಹಣ ಬಂದಿಲ್ವೋ ಅಂತವರು ಹೊಸ ಖಾತೆಯನ್ನು ಕೂಡ ಆರಂಭಿಸಿಕೊಳ್ಳಿ ಹೊಸ ಖಾತೆಯನ್ನು ತೆರೆಯಲು ನೀವು ಬ್ಯಾಂಕ್ಗಳಿಗೆ ಮೊರೆ ಹೋಗಬೇಡಿ. ಅಂಚೆ ಕಚೇರಿಯಲ್ಲಿಯೂ ಕೂಡ ಖಾತೆಯನ್ನು ಆರಂಭಿಸಿರಿ. ಆ ಖಾತೆಗೂ ಕೂಡ ಸರ್ಕಾರ ಹಣ ಜಮಾ ಮಾಡುತ್ತದೆ. ಏಕೆಂದರೆ ಸರ್ಕಾರಿ ಖಾತೆಯಾದ ಕಾರಣದಿಂದ ಸರ್ಕಾರಿ ಯೋಜನೆಯ ಹಣವು ಕೂಡ ನಿಮ್ಮ ಖಾತೆಗೆ ಜಮಾ ಆಗುವುದು.

ಖಚಿತ ಆದ ಕಾರಣ ನಿಮ್ಮ ಅಕ್ಕಪಕ್ಕದ ಊರಿನಲ್ಲಿರುವಂತಹ ಅಥವಾ ನಿಮ್ಮ ಹತ್ತಿರದ ಊರಿನಲ್ಲಿರುವಂತಹ ಅಂಚೆ ಕಚೇರಿ ಗಳಿಗೆ ಭೇಟಿ ನೀಡುವ ಮುಖಾಂತರ ಒಂದು ಖಾತೆಯನ್ನು ಕೂಡ ಆರಂಭಿಸಿರಿ. ಆ ಖಾತೆಯನ್ನು ನೀವು ನಿಮ್ಮ ಆಧಾರ್ ಕಾರ್ಡ್ ಒಂದಿಗೆ ಲಿಂಕ್ ಕೂಡ ಮಾಡಬೇಕು. ಆಧಾರ್ ನೊಂದಿಗೆ ಲಿಂಕ್ ಆಗಿರುವಂತಹ ಖಾತೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಜಮಾ ಆಗುವುದು. ಆದ್ದರಿಂದ ಎಲ್ಲರೂ ಕೂಡ ಒಂದು ಬಾರಿ ಹೊಸ ಖಾತೆಯನ್ನು ತೆರೆದು ಆಧಾರ್ ಕಾರ್ಡ್ ಗಳನ್ನು ಕೂಡ ಜೋಡಣೆ ಮಾಡಿರಿ.

ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರಿಗೆ ಮಾತ್ರ ಈ ಯೋಜನೆಯ ಹಣ ಜಮಾ ಮಾಡುವುದು.

ಸ್ನೇಹಿತರೆ ನೀವೇನಾದರೂ ಎಪಿಎಲ್ ರೇಷನ್ ಕಾರ್ಡ್ಗಳನ್ನು ಹೊಂದಿದ್ದೀರಿ ಎಂದರೆ ನಿಮಗೆ ಯಾವುದೇ ರೀತಿಯ ಹಣ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಬರುವುದಿಲ್ಲ. ಏಕೆಂದರೆ ಎಪಿಎಲ್ ಕಾರ್ಡ್ ಹೊಂದಿದವರು ಸರ್ಕಾರಿ ಕೆಲಸವನ್ನಾದರೂ ಹೊಂದಿರುತ್ತಾರೆ. ಅಥವಾ ಇನ್ಕಮ್ ಟ್ಯಾಕ್ಸ್ ಪೇಯಸ್ ಗಳಾಗಿರುತ್ತಾರೆ. ಆದ್ದರಿಂದ ಇಂಥವರಿಗೆ ಹಣವನ್ನು ಕೂಡ ನೀಡುತ್ತಿಲ್ಲ ಒಂದು ವರ್ಷಗಳ ಹಿಂದೆ ಈ ಒಂದು ಯೋಜನೆಯ ಬಗ್ಗೆ ನಿಯಮವನ್ನು ಕೂಡ ಹೊರಡಿಸಿತು ಸರ್ಕಾರ ನಿಯಮವೇನೆಂದರೆ ಯಾರೆಲ್ಲ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಹೊಂದಿರುತ್ತಾರೋ ಅಂತಹ ಮಹಿಳಾ ಫಲಾನುಭವಿಗೆ ಮಾತ್ರ ಹಣ ದೊರೆಯುತ್ತದೆ ಎಂದು,

ಅದರಲ್ಲೂ ಕುಟುಂಬದಲ್ಲಿ ಮುಖ್ಯಸ್ಥ ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಈ ಒಂದು ಹಣ ಜಮಾ ಆಗುವುದಿಲ್ಲ ಎಂದು ಕೆಲ ಅಭ್ಯರ್ಥಿಗಳು ಯಾವ ರೀತಿ ಅಂದುಕೊಂಡಿದ್ದರು ಎಂದರೆ ಮನೆಯಲ್ಲಿ ಇರುವಂತಹ ಎಲ್ಲಾ ಮಹಿಳೆಯರಿಗೂ ಕೂಡ 2000 ಹಣ ಜಮಾ ಆಗುತ್ತದೆಯೋ ಎಂದು, ಇಲ್ಲ ಸ್ನೇಹಿತರೆ ಸರ್ಕಾರವು ಈ ರೀತಿಯ ಒಂದು ಕಟ್ಟುನಿಟ್ಟಿನ ನಿಯಮವನ್ನು ಜಾರಿ ಮಾಡಿದರಿಂದ ಕುಟುಂಬದ ಮಹಿಳಾ ಫಲಾನುಭವಿಗಳಿಗೆ ಮಾತ್ರ ಈ ಒಂದು ಹಣ ಜಮಾ ಆಗುತ್ತಿದೆ.

ಕೆಲವರಂತೂ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೊಸ ಹೊಸ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡು ಮತ್ತೆ ಹೊಸದಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕು ಎಂಬ ಸಲುವಾಗಿ ಮಾತ್ರ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಾಗಲು ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ಇದೇ ರೀತಿಯ ಮಾಹಿತಿಯನ್ನು ದಿನನಿತ್ಯವೂ ಕೂಡ ನೀವು ತಿಳಿದುಕೊಳ್ಳಬೇಕು ಎಂದರೆ ಕಡ್ಡಾಯವಾಗಿ ಒಂದು ಬಾರಿಯಾದರೂ ಪ್ರತಿನಿತ್ಯವು ನಮ್ಮ ಕರ್ನಾಟಕ ಟ್ರೆಂಡ್ಸ್ ಮಾಧ್ಯಮಕ್ಕೆ ಭೇಟಿ ನೀಡಬೇಕಾಗುತ್ತದೆ. ನಮ್ಮ ಕರ್ನಾಟಕ ಫ್ರೆಂಡ್ಸ್ ಮಾಧ್ಯಮದಲ್ಲಿ ಪ್ರತಿನಿತ್ಯವೂ ಒಂದೊಂದು ಹೊಸ ಯೋಜನೆಗಳ ಬಗ್ಗೆ ಹಾಗೂ ಒಂದೊಂದು ಸರ್ಕಾರಿ ಯೋಜನೆಯ ಬಗ್ಗೆ ಮಾಹಿತಿಯನ್ನು ಕೂಡ ತಿಳಿಸಲಾಗುತ್ತದೆ.

ಹಾಗೂ ವಿದ್ಯಾರ್ಥಿ ವೇತನಗಳ ಬಗ್ಗೆಯೂ ಕೂಡ ಮಾಹಿತಿಯನ್ನು ಒದಗಿಸಲಾಗುತ್ತದೆ. ಎಲ್ಲರೂ ಕೂಡ ಒಂದೇ ಮಾಧ್ಯಮದಲ್ಲಿ ಎಲ್ಲಾ ವಿಷಯಗಳ ಬಗ್ಗೆಯೂ ಕೂಡ ಮಾಹಿತಿಯನ್ನು ತಿಳಿಯಬಹುದಾಗಿದೆ ಆದ ಕಾರಣ ಒಂದು ಬಾರಿಯಾದರೂ ನಮ್ಮ ಮಾಧ್ಯಮಕ್ಕೆ ಭೇಟಿ ನೀಡಿರಿ.

Leave a Comment