Bal Jeevan Bima: ಇಬ್ಬರು ಮಕ್ಕಳನ್ನು ಹೊಂದಿದಂತಹ ಕುಟುಂಬಕ್ಕೆ 6 ಲಕ್ಷ ಹಣ ಸಿಗುತ್ತಿದೆ ! ಕೇವಲ 6₹ ಹಾಕಿ 6 ಲಕ್ಷ ಹಣವನ್ನು ಪಡೆದುಕೊಳ್ಳಿ.

Bal Jeevan Bima: ಎಲ್ಲರಿಗೂ ನಮಸ್ಕಾರ…. ಎಲ್ಲಾ ಪೋಷಕರು ಕೂಡ ದುಡಿದಂತಹ ಹಣವನ್ನು ಖರ್ಚು ಮಾಡದೆ ಉಳಿಸಬೇಕು ಎಂಬ ನಿಟ್ಟಿನಲ್ಲಿ ಇರುತ್ತಾರೆ. ಆದರೆ ಉಳಿಸುವಂತಹ ಹಣ ಕೂಡ ಖರ್ಚು ಆಗುತ್ತದೆ. ಆ ಖರ್ಚು ಆದಂತಹ ಹಣವನ್ನು ಎಂದಿಗೂ ಕೂಡ ಮತ್ತೆ ಪಡೆದುಕೊಳ್ಳಲಾಗುವುದಿಲ್ಲ. ಆ ಒಂದು ಹಣವನ್ನು ಪಡೆದುಕೊಳ್ಳಬೇಕು ಎಂದರೆ ನೀವು ಮುಂದಿನ ತಿಂಗಳವರೆಗೂ ಕೂಡ ಕಾಯಬೇಕಾಗುತ್ತದೆ. ನಿಮ್ಮ ಮಕ್ಕಳಿಗಾಗಿ ನೀವು ಪ್ರತಿದಿನ ಆರೂರು ಹಣವನ್ನು ತೆಗೆದಿಟ್ಟುಕೊಳ್ಳುವ ಮುಖಾಂತರ 6 ಲಕ್ಷದವರೆಗೆ ಮುಂದಿನ ದಿನಗಳಲ್ಲಿ ಪಡೆದುಕೊಳ್ಳಬಹುದು.

ಅಂತಹ ಯೋಜನೆ ಯಾವುದು ಎಂಬುದರ ಎಲ್ಲಾ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಲೇಖನವನ್ನು ನೀವು ಕೂಡ ಕೊನೆವರೆಗೂ ಓದಿರಿ. ಅರ್ಧಂಬರ್ಧ ಲೇಖನವನ್ನು ಓದುವುದರಿಂದ ಯಾವುದೇ ರೀತಿಯ ಪ್ರಯೋಜನಗಳು ಕೂಡ ನಿಮಗೆ ಆಗುವುದಿಲ್ಲ. ಎಲ್ಲಾ ಮಾಹಿತಿಯನ್ನು ತಿಳಿದರೆ ನೀವು ಕೂಡ ನಿಮ್ಮ ಮಕ್ಕಳಿಗಾಗಿ ಈ ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಮುಂದಾಗುತ್ತೀರಿ. ಆದ ಕಾರಣ ನೀವು ಕೂಡ ಲೇಖನವನ್ನು ಕೊನೆವರೆಗೂ ಓದಿರಿ.

ಉತ್ತಮವಾದ ಯೋಜನೆಗಳು ಯಾವುವು ?

ಕೆಲ ಅಭ್ಯರ್ಥಿಗಳು ಅಂದುಕೊಂಡಿರುತ್ತಾರೆ ಬ್ಯಾಂಕಿನಲ್ಲಿ ಅತ್ಯುತ್ತಮವಾದ ಯೋಜನೆಗಳಿವೆ, ವಾರ್ಷಿಕವಾಗಿ ಬ್ಯಾಂಕುಗಳಲ್ಲೂ ಕೂಡ ಬಡ್ಡಿ ದರವನ್ನು ಹೆಚ್ಚಿಸಲಾಗುತ್ತದೆ ಎಂದು, ಆದರೆ ಆ ಒಂದು ಬಡ್ಡಿ ದರವನ್ನು ಕಡಿಮೆ ಪ್ರಮಾಣದಲ್ಲಿ ಹೆಚ್ಚಿಸುತ್ತದೆ ಬ್ಯಾಂಕ್, ಆದರೆ ನೀವೇನಾದರೂ ಅಂಚೆ ಕಛೇರಿ ಇಲಾಖೆ ಯೋಜನೆಗಳಿಗೆ ಹಣವನ್ನು ಹೂಡಿಕೆ ಮಾಡುವಿರಿ ಎಂದರೆ, ನಿಮಗೆ ಹೆಚ್ಚಿನ ಲಾಭದಾಯಕವಾದ ಹಣ ಕೂಡ ನಿಮಗೆ ಮತ್ತೆ ಮರುಪಾವತಿಯಾಗುತ್ತದೆ. ಅಂತಹ ಹಣದಿಂದ ನೀವು ನಿಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಕೂಡ ರೂಪಿಸಿಕೊಳ್ಳಬಹುದಾಗಿದೆ.

ಬ್ಯಾಂಕಿನಲ್ಲಿ ಕಡಿಮೆ ಯೋಜನೆಗಳು ಲಭ್ಯ !

ಸ್ನೇಹಿತರೆ ಕೆಲವರು ಬ್ಯಾಂಕುಗಳಲ್ಲಿಯೂ ಕೂಡ ಖಾತೆಯನ್ನು ಆರಂಭಿಸಿ ಯೋಜನೆಗಳಿಗೂ ಕೂಡ ಹಣವನ್ನು ಹೂಡಿಕೆ ಮಾಡಲು ಮುಂದಾಗುತ್ತಾರೆ. ಆ ಯೋಜನೆಗಳಿಗೆ ಹಣವನ್ನು ಹೂಡಿಕೆ ಮಾಡುವಂತಹ ಹಣಕ್ಕೆ ಬ್ಯಾಂಕುಗಳು ಕಡಿಮೆ ಮೊತ್ತದ ಬಡ್ಡಿ ಹಣವನ್ನು ಕೂಡ ಪಾವತಿ ಮಾಡುತ್ತವೆ. ಆ ಒಂದು ಹಣವನ್ನು ನೀವು ಮುಕ್ತಾಯ ದಿನಗಳು ಆದ ಬಳಿಕವೇ ಪಡೆಯಬೇಕು. ಅರ್ಧದಲ್ಲಿ ಈ ಹಣವನ್ನು ಪಡೆಯಲು ಸಾಧ್ಯವಿಲ್ಲ. ಅಂತಹ ಯೋಜನೆಗಳಿಗೆ ಹಣವನ್ನು ಹೂಡಿಕೆ ಮಾಡುವ ಬದಲು ಅಂಚೆ ಕಚೇರಿಯಲ್ಲಿ ಸಾಕಷ್ಟು ಯೋಜನೆಗಳು ಲಭ್ಯವಿರುತ್ತದೆ.

ಆ ಯೋಜನೆಗಳನ್ನು ನೀವು ಆಯ್ಕೆ ಮಾಡಿಕೊಂಡು ಅದರಲ್ಲಿ ನಿಮಗೆ ಯಾವುದು ಸೂಕ್ತಕರವಾಗಿದೆ ಎಂಬುದನ್ನು ನೀವು ಮೊದಲು ನೋಡಿಕೊಳ್ಳಿ. ಆನಂತರ ಆ ಯೋಜನೆಯ ಬಗ್ಗೆ ಅಂಚೆ ಕಛೇರಿಯಲ್ಲಿ ಮಾಹಿತಿಯನ್ನು ತಿಳಿದುಕೊಳ್ಳುವ ಮುಖಾಂತರ ಹಣವನ್ನು ಕೂಡ ಪ್ರತಿದಿನ ಹೂಡಿಕೆ ಮಾಡಲು ಮುಂದಾಗಿರಿ. ಕೆಲವೊಂದು ಯೋಜನೆಗಳಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡುವಂತಹ ಸೌಲಭ್ಯವಿರುತ್ತದೆ. ಆದರೆ ಕೆಲವೊಂದು ಹೂಡಿಕೆ ಮಾಡುವಂತಹ ನಿಯಮಗಳಿರುತ್ತವೆ. ನಿಯಮಗಳನ್ನೆಲ್ಲ ನೀವು ಪಾಲಿಸುವ ಮುಖಾಂತರ ಕೂಡ ಮುಂದಿನ ದಿನಗಳಲ್ಲಿ ಹೆಚ್ಚಿನ ಆದಾಯವನ್ನು ಕೂಡ ಗಳಿಸಬಹುದಾಗಿದೆ.

Bal Jeevan Bima
Bal Jeevan Bima

ಮಕ್ಕಳಿಗಾಗಿ ಹಣವನ್ನು ಏಕೆ ಹೂಡಿಕೆ ಮಾಡಬೇಕು ?

ಕೆಲ ಪೋಷಕರಿಗೆ ತಮ್ಮ ಮಕ್ಕಳು ಮುಂದಿನ ದಿನಗಳಲ್ಲಿ ಒಳ್ಳೆಯ ಶಿಕ್ಷಣವನ್ನು ಪಡೆಯಬೇಕು ಅತ್ಯುತ್ತಮವಾದಂತಹ ಕಾಲೇಜುಗಳಿಗೆ ಸೇರಿಕೊಂಡು ಪ್ರತಿ ವರ್ಷವೂ ಕೂಡ ಅತ್ಯುತ್ತಮವಾದ ಅಂಕಗಳನ್ನು ಗಳಿಸಬೇಕು ಎಂಬ ಕನಸು ಎಲ್ಲರದು ಕೂಡ ಇದ್ದೇ ಇರುತ್ತದೆ. ಆ ಕನಸು ನನಸು ಮಾಡಿಕೊಳ್ಳಲು ಕೂಡ ಒಳ್ಳೆಯ ಶಾಲಾ ಕಾಲೇಜುಗಳು ಕೂಡ ಬೇಕಾಗುತ್ತದೆ. ಆ ಶಾಲಾ-ಕಾಲೇಜುಗಳಿಗೂ ಕೂಡ ಹಣವನ್ನು ನೀವು ಪಾವತಿ ಮಾಡಬೇಕು. ಸರ್ಕಾರಿ ಶಾಲಾ ಕಾಲೇಜುಗಳಿಗೂ ಯಾವುದೇ ರೀತಿಯ ಹಣವನ್ನು ಪಾವತಿಸುವಂತಿಲ್ಲ.

ಆದರೆ ನೀವು ಖಾಸಗಿ ವಲಯಗಳಲ್ಲಿ ಶಾಲಾ ಕಾಲೇಜುಗಳನ್ನು ನೋಡಿ ಸೇರಿಸುತ್ತೀರಿ ಎಂದರೆ, ನಿಮಗೆ ಹಣದ ಅವಶ್ಯಕತೆ ಕೂಡ ತುಂಬಾ ಇರುತ್ತದೆ. ಆ ಒಂದು ಹಣವನ್ನು ನೀವು ಇವತ್ತಿನ ದಿನದಂದೇ ಹೂಡಿಕೆ ಮಾಡಿದ್ದಲ್ಲಿ ನಿಮಗೆ ಮುಂದಿನ ದಿನ ಆ ಎಲ್ಲಾ ಹೂಡಿಕೆಯ ಹಣ ಕೂಡ ದೊರೆಯುತ್ತದೆ. ಹಾಗೂ ಬಡ್ಡಿ ಹಣವನ್ನು ಕೂಡ ಸೇರಿಸಿ ಅಂಚೆ ಇಲಾಖೆ ನೀಡಿರುತ್ತದೆ. ಆ ಹಣವನ್ನು ನೀವು ತೆಗೆದಿಟ್ಟುಕೊಂಡು ನಿಮ್ಮ ಮಕ್ಕಳ ಭವಿಷ್ಯವನ್ನು ಕೂಡ ರೂಪಿಸಿಕೊಳ್ಳಲು ಮುಂದಾಗಬಹುದು. ನಿಮಗೆ ಎರಡು ಹೆಣ್ಣು ಮಕ್ಕಳಿದ್ದಾರೆ.

ಮಕ್ಕಳಿಗೆ ಮುಂದಿನ ದಿನಗಳಲ್ಲಿ ಮದುವೆಯನ್ನು ಕೂಡ ಮಾಡಬೇಕು ಎಂಬ ಮುಂದಾಲೋಚನೆ ಇದ್ದಲ್ಲಿ ನೀವು ಇವತ್ತಿನ ದಿನದಂದೆಯೆ ಹಣವನ್ನು ಕೂಡ ಅವರಿಗಾಗಿಯೇ ಎತ್ತಿಡಬೇಕು. ನೀವು ಬ್ಯಾಂಕುಗಳಲ್ಲಿ ಹಣವನ್ನು ಸೇವಿಂಗ್ ಆಗಿ ಇಡುವಿರಿ ಎಂದರೆ, ನೀವು ಸಾವಿರಾರು ನೆಪವನ್ನು ಹೇಳಿಕೊಂಡು ಹಣವನ್ನು ಕೂಡ ತೆಗೆದುಕೊಳ್ಳುತ್ತೀರಿ. ಆ ಹಣ ಖರ್ಚಾಗಿಯೇ ಉಳಿದುಕೊಳ್ಳುತ್ತದೆ. ಯಾವುದೇ ರೀತಿಯ ಹಣವನ್ನು ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹೊಂದಿರುವುದಿಲ್ಲ.

ಆದ ಕಾರಣ ನೀವು ಈ ರೀತಿ ಮಾಡುವಂತಹ ದುರ ಸ್ಥಿತಿ ಎದುರಾಗಬಾರದು ಎಂದರೆ, ನೀವು ಅಂಚೆ ಕಚೇರಿ ಯೋಜನೆಗಳಲ್ಲಿ ಹಣವನ್ನು ಹೂಡಿಕೆ ಮಾಡುವುದು ಉತ್ತಮ. ನಿಮಗೆ ಯಾವ ದಿನದಂದು ನಿಮ್ಮ ಹಣ ನಮಗೆ ಬೇಕು ಎಂದು ಅನಿಸಿದ್ದರೆ ಮಾತ್ರ ಆ ಒಂದು ಹಣವನ್ನು ತೆಗೆದುಕೊಳ್ಳಲು ಮುಂದಾಗಬೇಕು. ಆ ಹಣ ಸೆರೆಂಡರ್ ಆದ ಬಳಿಕ ಎಷ್ಟು ಹಣವಾಗಿದೆ ಎಂಬುದನ್ನು ಕೂಡ ನೀವು ನೋಡಬಹುದು. ಎಷ್ಟು ಬಡ್ಡಿ ದರದ ಮೊತ್ತ ಬಂದಿದೆ ಎಲ್ಲಾ ಮಾಹಿತಿಯನ್ನು ಕೂಡ ನೀವು ತಿಳಿದುಕೊಂಡು ಹಣವನ್ನು ಕೂಡ ಪಡೆಯಬಹುದಾಗಿದೆ.

ಆ ಹಣ ಪಡೆದ ನಂತರ ನಿಮ್ಮ ಸಮಸ್ಯೆ ಯಾವುದು ನಿಮ್ಮ ಮಕ್ಕಳಿಗೆ ಎದುರಾಗಿರುವಂತಹ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಅಥವಾ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಇಲ್ಲ ಆದರೂ ಕೂಡ ನಾವು ಮುಕ್ತಾಯದ ದಿನದವರೆಗೂ ಕಾಯುತ್ತೇವೆ ಎನ್ನುವವರು ಕೂಡ ಒಟ್ಟು ಆರು ಲಕ್ಷದವರೆಗೂ ಹಣವನ್ನು ಪಡೆಯಬಹುದು. ಯಾವ ರೀತಿ ಎಂಬುದನ್ನು ನೋಡೋಣ ಬನ್ನಿರಿ.

ಪ್ರತಿ ದಿನ 6₹ ಹಣ ಹೂಡಿಕೆ ಮಾಡಿದ್ರೆ ನಿಮಗೆ ಒಂದು ಲಕ್ಷ ಹಣ ಗ್ಯಾರಂಟಿ.

ಹೌದು ಸ್ನೇಹಿತರೆ ಆರು ರೂ ಹಣವನ್ನು ಯಾರೆಲ್ಲಾ ಹೂಡಿಕೆ ಮಾಡಿದ್ದಾರೋ ಅವರ ಮಕ್ಕಳ ಹೆಸರಿನಲ್ಲಿ ಅಂತಹ ಪೋಷಕರಿಗೆ ಒಂದು ಲಕ್ಷದವರೆಗೂ ಕೂಡ ಹಣ ಸಿಗುತ್ತದೆ. ನಿಮ್ಮ ಮನೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಅಥವಾ ಇಬ್ಬರು ಗಂಡು ಮಕ್ಕಳು ಇದ್ದಾರೆ ಎಂದರೆ, ನೀವು ಹಣವನ್ನು ಕೂಡ ಅವರ ಹೆಸರಿನಲ್ಲಿ ಹೂಡಿಕೆ ಮಾಡಬಹುದು. ಒಟ್ಟು ಕುಟುಂಬದಲ್ಲಿ ಇಬ್ಬರು ಮಕ್ಕಳಿಗೆ ಮಾತ್ರ ಈ ಒಂದು ಪ್ರಯೋಜನ ದೊರೆಯುತ್ತದೆ.

ಒಂದು ಮಗುವಿನ ಹೆಸರಿನಲ್ಲಿ ಖಾತೆಯನ್ನು ಆರಂಭಿಸಿ ಯೋಜನೆಗೆ ಹಣವನ್ನು ಹೂಡಿಕೆ ಮಾಡಿದ್ದೀರಿ ಎಂದರೆ ನೀವು ಕಡ್ಡಾಯವಾಗಿ ಆರುರು ಹಣವನ್ನು ಪ್ರತಿದಿನವೂ ಕೂಡ ಪಾವತಿಸಬೇಕಾಗುತ್ತದೆ. ಇನ್ನೊಂದು ಮಗುವಿನ ಹೆಸರಿನಲ್ಲೂ ಕೂಡ ಖಾತೆಯನ್ನು ತೆರೆದು ಯೋಜನೆ ಅಡಿಯಲ್ಲಿ ಹಣವನ್ನು ಹೂಡಿಕೆ ಮಾಡಲು ಮುಂದಾಗುವಿರಿ ಎಂದರೆ, ಆ ಒಂದು ಮಗುವಿನ ಹೆಸರಿನಲ್ಲೂ ಕೂಡ ಆರು ರೂಹಣ ಕಡ್ಡಾಯವಾಗಿ ಪಾವತಿಸಬೇಕು.

ಈ ಎರಡು ಹಣವನ್ನು ಸೇರಿಸಿದರೆ 12ರೂ ಹಣ ಆಗುತ್ತದೆ, ನೀವು ದುಡಿಯುವಂತಹ ಹಣದಲ್ಲಿ ನಿಮ್ಮ ಮಕ್ಕಳಿಗೋಸ್ಕರ ಪ್ರತಿದಿನ 12ರೂ ಹಣವನ್ನು ತೆಗೆದಿಟ್ಟು ಅವರ ಮುಂದಿನ ಭವಿಷ್ಯವನ್ನು ಕೂಡ ನೀವು ಇಂದಿನಿಂದಲೇ ರೂಪಿಸಿಕೊಳ್ಳಲು ಸಹಾಯ ಮಾಡಲೇಬೇಕು ಮುಂದಿನ ದಿನಗಳಲ್ಲಿ ಕೂಡ ನಿಮಗೆ ಖರ್ಚಿನ ಹಣ ಕಡ್ಡಾಯವಾಗಿ ಹಾಗೆ ಆಗುತ್ತದೆ. ಆ ಒಂದು ಹಣವನ್ನು ನೀವು ಇವತ್ತಿನಿಂದಲೇ ಕೂಡಿದ್ದರೆ ಆ ಹಣ ಎಲ್ಲಿಯೂ ಕೂಡ ಹೋಗದೆ ಬಡ್ಡಿ ಹಣವನ್ನು ಕೂಡ ಸೇರಿಸಿಕೊಂಡು ಹೆಚ್ಚಿನ ಮೊತ್ತಕ್ಕೆ ಬದಲಾವಣೆಯಾಗಿ ನಿಮ್ಮ ಕೈ ಸೇರಲಿದೆ.

6 ಹಣ ಹೂಡಿಕೆ ಮಾಡುವ ಮುಖಾಂತರ ಒಂದು ಲಕ್ಷದ ಹಣವನ್ನು ಕೂಡ ಪಡೆದುಕೊಳ್ಳಬಹುದು. ನೀವು ಇಬ್ಬರು ಮಕ್ಕಳಿನ ಹೆಸರಿನಲ್ಲೂ ಕೂಡ ಖಾತೆಯನ್ನು ಆರಂಭಿಸಿ ಹಣವನ್ನು ಕೂಡ ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಬರೋಬ್ಬರಿ ಎರಡು ಲಕ್ಷ ಹಣ ಸಿಗುತ್ತದೆ. ಈ ಯೋಜನೆಯ ಹೆಸರು ಬಾಲಜೀವನ್ ಭೀಮಾ ಯೋಜನೆ ಎಂದು, ಈ ಯೋಜನೆ ಮುಖಾಂತರ ಎಲ್ಲಾ ಪೋಷಕರು ಕೂಡ ತಮ್ಮ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ಕೂಡ ತೆರೆದುಕೊಂಡಿದ್ದಾರೆ.

ಖಾತೆ ತೆರೆದು ಯೋಜನೆ ಅಡಿಯಲ್ಲಿ ಹಣವನ್ನು ಕೂಡ ಹೂಡಿಕೆ ಮಾಡಲು ಮುಂದಾಗಿದ್ದಾರೆ. ನೀವು ಇದುವರೆಗೂ ಕೂಡ ಅಂಚೆ ಇಲಾಖೆಯಲ್ಲಿ ಖಾತೆಯನ್ನು ತೆರೆದಿಲ್ಲ ಎಂದರೂ ಕೂಡ ನೀವು ಹೊಸ ಖಾತೆಯನ್ನು ಆರಂಭಿಸಿ ಯೋಜನೆಗಳಿಗೂ ಕೂಡ ನೋಂದಾವಣಿ ಆಗಬಹುದಾಗಿದೆ. ನಿಮ್ಮ ಮಕ್ಕಳ ಹೆಸರಿನಲ್ಲಿ ನೀವು ಹಣವನ್ನು ಕೂಡ ಪ್ರತಿದಿನ ಹೂಡಿಕೆ ಮಾಡಬಹುದು. ಪ್ರತಿದಿನ ಹಣವನ್ನು ಹೂಡಿಕೆ ಮಾಡಲು ಆಗದಿದ್ದರೆ ನೀವು ತಿಂಗಳಿಗೆ ಒಂದು ಬಾರಿ ಮಾತ್ರ ಹಣವನ್ನು ಹೂಡಿಕೆ ಮಾಡಬಹುದು. ಈ ರೀತಿಯ ಒಂದು ನಿಯಮವು ಕೂಡ ಇದೆ.

6 ಲಕ್ಷ ಪಡೆಯುವಂತಹ ಯೋಜನೆ ಯಾವುದು.

ಬಾಲ ಜೀವನ್ ಭೀಮ ಯೋಜನೆ ಮುಖಾಂತರವೇ ಆರು ಲಕ್ಷ ಹಣವನ್ನು ಕೂಡ ಪಡೆಯಬಹುದು. ನಿಮ್ಮಲ್ಲಿ ಕೆಲವರಿಗೆ ಪ್ರಶ್ನೆ ಕೂಡ ಮೂಡುತ್ತಿದೆ. ಮೇಲ್ಕಂಡ ಮಾಹಿತಿಯಲ್ಲಿ 2, ಲಕ್ಷ ಹಣ ಮಾತ್ರ ದೊರೆಯುತ್ತದೆ ಎಂದು ಹೇಳಿದ್ದಾರೆ, ಎಂಬುದು ನಿಮ್ಮ ಪ್ರಶ್ನೆಯಾಗಿದೆ. ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ. ಸ್ನೇಹಿತರೆ ನೀವೇನಾದರೂ ಆರು ಹಣ ಹೂಡಿಕೆ ಮಾಡಿದರೆ ಮಾತ್ರ ಒಂದು ಮಗುವಿನ ಖಾತೆಗೆ ಒಂದು ಲಕ್ಷ ಹಣ ಮಾತ್ರ ಜಮಾ ಆಗುತ್ತದೆ. ಮತ್ತೊಂದು ಮಗುವಿನ ಹೆಸರಿನಲ್ಲಿ ಇನ್ನೊಂದು ಲಕ್ಷ ಹಣ ಕೂಡ ಜಮಾ ಆಗುತ್ತದೆ.

ಈ ಎರಡು ಲಕ್ಷ ಹಣವನ್ನು ನೀವು ಹಣ ಹೂಡಿಕೆ ಮಾಡುವ ಮೂಲಕ ಪಡೆಯಬಹುದು. ನೀವು ಆರು ರೂ ಹಣವನ್ನು ಹೂಡಿಕೆ ಮಾಡುವುದಿಲ್ಲ. ನೀವು ಹೆಚ್ಚಿನ ಪ್ರಮಾಣದಲ್ಲಿಯೇ ನಿಮ್ಮ ಮಕ್ಕಳಿಗಾಗಿ ಹಣವನ್ನು ಹೂಡಿಕೆ ಮಾಡಲು ಮುಂದಾಗುವಿರಿ ಎಂದರೆ, ನೀವು ಬರೋಬ್ಬರಿ 18 ರೂ ಹಣವನ್ನು ಕೂಡ ಪ್ರತಿದಿನ ನಿಮ್ಮ ಮಕ್ಕಳಿಗಾಗಿ ತೆಗೆದಿಡಬೇಕು ಆ ತೆಗೆದಿಟ್ಟ ಹಣವನ್ನು ನೀವು ಅಂಚೆ ಇಲಾಖೆಯಲ್ಲಿ ಪಾವತಿ ಮಾಡಬೇಕಾಗುತ್ತದೆ. ಆ ಒಂದು ಹಣವನ್ನು ಅಂಚೆ ಇಲಾಖೆಯು ಸಾಕಷ್ಟು ತಿಂಗಳಿನವರೆಗೂ ಕೂಡ ಇಟ್ಟುಕೊಂಡು ಬಡ್ಡಿ ಹಣವನ್ನು ಕೂಡ ಹೆಚ್ಚು ಮಾಡುತ್ತಾ ಹೋಗುತ್ತದೆ.

ಹಣವನ್ನು ಪಡೆಯುವಂತಹ ದಿನ ಬಂದರೆ ನಿಮಗೆ ಆ ಎಲ್ಲಾ ಒಟ್ಟು ಹಣವನ್ನು ಕೂಡ ನಿಮ್ಮ ಕೈಗೆ ತಲುಪಿಸುವಂತಹ ಪ್ರಯತ್ನವನ್ನು ಕೂಡ ಅಂಚೆ ಇಲಾಖೆ ಮಾಡುತ್ತದೆ. ಈ 18 ರೂ ಹಣದ ಯೋಜನೆ ಅಡಿಯಲ್ಲಿ ಒಂದು ಮಗುವಿನ ಹೆಸರಿನಲ್ಲಿ ಮೂರು ಲಕ್ಷ ಹಣ ಕೂಡ ಜಮಾ ಆಗುತ್ತದೆ. ಇನ್ನೊಂದು ಮಗುವಿನ ಹೆಸರಿನಲ್ಲೂ ಕೂಡ ಮೂರು ಲಕ್ಷ ಹಣ ಖಾತೆಗೆ ಜಮಾ ಆಗಲಿದೆ. ಈ ಎರಡು ಮೊತ್ತವನ್ನು ಕೂಡ ಕುಡಿದರೆ ಆರು ಲಕ್ಷ ಹಣ ಕೂಡ ಪಡೆಯಬಹುದು. ಇಬ್ಬರು ಮಕ್ಕಳಿಗೂ ಕೂಡ ನೀವೇ ಪೋಷಕರಾಗಿದ್ದೀರಿ ಎಂದರೆ ನಿಮಗೆ ಬರೋಬ್ಬರಿ ಆರು ಲಕ್ಷ ಹಣ ಕೂಡ ಕೆಲ ದಿನಗಳು ಆದ ಬಳಿಕ ದೊರೆಯುತ್ತದೆ.

ಯಾರು ಈ ಹೂಡಿಕೆಗೆ ಅರ್ಹರಾಗಿರುತ್ತಾರೆ ?

ಪೋಷಕರಿಗೆ ಬರೋಬ್ಬರಿ 45 ವರ್ಷದ ಒಳಗಿನ ವಯೋಮಿತಿ ಆಗಿರಬೇಕು. ತಮ್ಮ ಮಕ್ಕಳಿನ ವಯಸ್ಸು ಐದರಿಂದ 20 ವರ್ಷದೊಳಗಿನ ವಯೋಮಿತಿ ಆಗಿರಬೇಕಾಗುತ್ತದೆ. ಇಂತಹ ವಯೋಮಿತಿ ಹೊಂದಿದಂತಹ ಮಕ್ಕಳ ಪೋಷಕರು ಕೂಡ ಹಣವನ್ನು ಹೂಡಿಕೆ ಮಾಡಬಹುದು. ಪೋಷಕರ ವಯೋಮಿತಿ ಕೂಡ ಈ ಯೋಜನೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ. ಹಾಗೂ ಮಕ್ಕಳ ವಯೋಮಿತಿ ಕೂಡ ಬಹುಮುಖ್ಯದ ಪಾತ್ರವನ್ನು ವಹಿಸುತ್ತದೆ.

ಮಕ್ಕಳಿಗೂ ಕೂಡ 5 ರಿಂದ 20 ವರ್ಷದ ವಯೋಮಿತಿ ಇದೆ ಎಂದರೆ ಅಂತವರು ಅಂಚೆ ಕಚೇರಿಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಆನಂತರ ನಿಮ್ಮ ದಾಖಲಾತಿಗಳೊಂದಿಗೆ ಹಣವನ್ನು ಕೂಡ ಹೂಡಿಕೆ ಮಾಡಲು ಮುಂದಾಗಿರಿ. ಒಂದೇ ದಿನದಲ್ಲಿ ನೀವು 18 ಹಣವನ್ನು ಕೂಡ ಪಾವತಿ ಮಾಡಬೇಕು ಪ್ರತಿದಿನವೂ ಈ ರೀತಿ ಹಣವನ್ನು ಕೂಡ ನಿಮ್ಮ ಮಕ್ಕಳಿಗಾಗಿಯೇ ತೆಗೆದಿಟ್ಟುಕೊಂಡು ಮುಂದಿನ ದಿನಗಳಲ್ಲಿ ನಿಮ್ಮ ಮಕ್ಕಳ ಭವಿಷ್ಯವನ್ನು ಕೂಡ ರೂಪಿಸಬಹುದಾಗಿದೆ.

ಅಂಚೆ ಕಚೇರಿ ಯೋಜನೆಯಲ್ಲಿ ಇದು ಕೂಡ ಅತ್ಯುತ್ತಮವಾದ ಯೋಜನೆ ಎಂದೆ ಕಂಡುಬಂದಿದೆ. ಆದಕಾರಣ ಎಲ್ಲಾ ಕರ್ನಾಟಕದ ಜನರು ಕೂಡ ಹಲವಾರು ಅಂಚೆ ಕಚೇರಿ ಯೋಜನೆಗಳಿಗೆ ಹಣವನ್ನು ಹೂಡಿಕೆ ಮಾಡಲು ಕೂಡ ಮುಗಿ ಬೀಳುತ್ತಿದ್ದಾರೆ. ಏಕೆಂದರೆ ಇದು ಸರ್ಕಾರಿ ಯೋಜನೆಗಳಾಗಿ ಕಾರ್ಯನಿರ್ವಹಿಸುತ್ತವೆ ಆದ್ದರಿಂದ ಎಲ್ಲಾ ಕರ್ನಾಟಕದ ಜನತೆಯು ಕೂಡ ತಮ್ಮ ಮಕ್ಕಳ ಹೆಸರಿನಲ್ಲಿ ಅಥವಾ ಅವರ ಹೆಸರಿನಲ್ಲಿಯೇ ಖಾತೆಯನ್ನು ಆರಂಭಿಸಿ ಪ್ರತಿ ತಿಂಗಳಿಗೊಮ್ಮೆ ಹಣವನ್ನು ಕೂಡ ಹೂಡಿಕೆ ಮಾಡುತ್ತಾರೆ.

ಸಾಕಷ್ಟು ಯೋಜನೆಗಳು ಕೂಡ ಹಣವನ್ನು ಡಬಲ್ ಮಾಡುತ್ತವೆ. ಆ ಎಲ್ಲಾ ಪ್ರಯೋಜನಗಳನ್ನು ಪಡೆಯಬೇಕು ಎಂದರೆ, ಅವರು ಮೊದಲನೇ ಬಾರಿಯಲ್ಲಿಯೇ ಖಾತೆಯನ್ನು ಕೂಡ ಆರಂಭಿಸಿರಬೇಕು ಯಾರೆಲ್ಲಾ ಖಾತೆಯನ್ನು ತೆರೆದು ಹಣವನ್ನು ಹೂಡಿಕೆ ಮಾಡುತ್ತಾರೆ ಅಂತಹವರಿಗೆ ಮಾತ್ರ ಕೆಲ ತಿಂಗಳು ಆದ ಬಳಿಕ ಹಣ ಕೂಡ ಅವರ ಖಾತೆಗೆ ಮಂಜೂರಾಗುತ್ತದೆ.

ಬಾಲಾಜೀವನ್ ಭೀಮಾ ಯೋಜನೆ ಮುಖಾಂತರ ಹಣವನ್ನು ಹೂಡಿಕೆ ಮಾಡುವರು ಕಡ್ಡಾಯವಾಗಿ 60 ತಿಂಗಳವರೆಗೂ ಕೂಡ ಹಣವನ್ನು ಪಾವತಿ ಮಾಡಬೇಕು. ನೀವು ಅರ್ಧದಲ್ಲಿಯೇ ಹಣವನ್ನು ಮತ್ತೆ ಹಿಂಪಡೆದುಕೊಳ್ಳುವಿರಿ ಎಂದರೆ ಹೆಚ್ಚಿನ ಪ್ರಮಾಣದ ಹಣ ಕೂಡ ನಿಮ್ಮ ಕೈ ಸೇರುವುದಿಲ್ಲ. ಆದ್ದರಿಂದ ಎಲ್ಲರೂ ಕೂಡ 60 ತಿಂಗಳವರೆಗೂ ಹಣವನ್ನು ಹೂಡಿಕೆ ಮಾಡಲು ಪ್ರಯತ್ನವನ್ನು ಮಾಡಿರಿ.

ಎಲ್ಲರೂ ಕೂಡ ತಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸಬೇಕು ಎಂದರೆ ಕಡ್ಡಾಯವಾಗಿ ಬ್ಯಾಂಕುಗಳ ಯೋಜನೆ ಅಡಿಯಲ್ಲಿ ಅಥವಾ ಅಂಚೆ ಕಚೇರಿ ಯೋಜನೆ ಅಡಿಯಲ್ಲಿ ಹಣವನ್ನು ಕೂಡ ಹೂಡಿಕೆ ಮಾಡಬೇಕಾಗುತ್ತದೆ. ಎಲ್ಲರೂ ಕೂಡ ತಮ್ಮ ಮನೆಯಲ್ಲಿಯೇ ಹಣವನ್ನು ಇಟ್ಟು ಹಣವನ್ನು ಕೂಡ ಖರ್ಚು ಮಾಡದೆ ಇಟ್ಟುಕೊಳ್ಳುತ್ತೇವೆ ಎಂದರೆ ಎಂದಿಗೂ ಕೂಡ ಸಾಧ್ಯವಿಲ್ಲ.

ಈ ಒಂದು ಲೇಖನವನ್ನು ಕೊನೆಯವರೆಗೂ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು ಇದೇ ರೀತಿಯ ಮಾಹಿತಿಗಳಿಗಾಗಿ ಹಾಗೂ ಯೋಜನೆಗಳ ಬಗ್ಗೆ ಮಾಹಿತಿಗಳಿಗಾಗಿ ನಮ್ಮ ಕರ್ನಾಟಕ ಟ್ರೆಂಡ್ಸ್ ಮಾಧ್ಯಮಕ್ಕೆ ಪ್ರತಿದಿನವೂ ಕೂಡ ಭೇಟಿ ನೀಡಿ. ಹಲವಾರು ಉಪಯುಕ್ತವಾದ ಮಾಹಿತಿಗಳನ್ನು ತಿಳಿಸುವುದೇ ಈ ಒಂದು ಮಾಧ್ಯಮದ ಉದ್ದೇಶ.

ಕರ್ನಾಟಕದ ಯೋಜನೆಗಳ ಬಗ್ಗೆ ಮಾಹಿತಿಯನ್ನು ಎಲ್ಲರಿಗೂ ಕೂಡ ತಲುಪಿಸುವಂತಹ ಕೆಲಸವನ್ನು ಈ ಒಂದು ಮಾಧ್ಯಮ ಮಾಡುತ್ತದೆ. ಆದ್ದರಿಂದ ಎಲ್ಲರೂ ಕೂಡ ಪ್ರತಿದಿನದ ಲೇಖನವನ್ನು ಕೂಡ ಒಂದು ಬಾರಿಯಾದರೂ ಓದಿ ಉಪಯುಕ್ತವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿ.

WhatsApp Group Join Now
Telegram Group Join Now

Leave a Comment

error: Don't Copy Bro !!