LPG ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರಿಗೆ ಸಿಹಿ ಸುದ್ದಿ.!! LPG ಗ್ಯಾಸ್ ಸಿಲಿಂಡರ್ ದರದಲ್ಲಿ 300 ರೂ. ಇಳಿಕೆ.!!
LPG ಗ್ಯಾಸ್ ಸಿಲಿಂಡರ್: ಎಲ್ಲರಿಗೂನಮಸ್ಕಾರ ಸ್ನೇಹಿತರೇ, ಇಂದಿನ ಈ ಒಂದು ಲೇಖನದಲ್ಲಿ ನಿಮಗೆಲ್ಲರಿಗೂ ನಾವು ತಿಳಿಸಲು ಬಯಸುವ ವಿಷಯ ಏನೆಂದರೆ, ನಮ್ಮ ಕೇಂದ್ರ ಸರ್ಕಾರವು ಈಗಾಗಲೇ (PM Ujwala Yojane) ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ದೇಶದ ಜನತೆಗೆ ಒಳ್ಳೆಯದಾಗಲಿ ಎಂಬ ದೃಷ್ಟಿಯಿಂದ ಜಾರಿಗೊಳಿಸಿದೆ. ಈ ಪ್ರಧಾನಮಂತ್ರಿ ಉಜ್ವಲ ಯೋಜನೆಯಲ್ಲಿ (LPG Gas Cylinder) LPG ಗ್ಯಾಸ್ ಸಿಲಿಂಡರ್ ನ ಬೆಲೆಯು ಬೇರೆ ಸಾಮಾನ್ಯ ಗ್ಯಾಸ್ ಸಿಲಿಂಡರ್ ಗಳಿಗೆ ಹೋಲಿಸಿದರೆ ಈ ಗ್ಯಾಸ್ ಸಿಲಿಂಡರ್ ಬೆಲೆಯು ಬಹಳ ಕಡಿಮೆ. ಮುಂಬರುವ 8 ತಿಂಗಳಲ್ಲಿ ಈ ಸಿಲಿಂಡರ್ ನ ಬೆಲೆಯು ಮತ್ತಷ್ಟು ಇಳಿಕೆಯಾಗಿ ಗ್ರಾಹಕರಿಗೆ ಇನ್ನೂ ಕಡಿಮೆ ಬೆಲೆಗೆ ಸಿಗುತ್ತದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujwala Yojane) ಯನ್ನು BJP ಕೇಂದ್ರ ಸರ್ಕಾರವು 2014 ರಲ್ಲಿ ಪ್ರಾರಂಭ ಮಾಡಿತ್ತು. PMUY ಎಂಬ ಶಾರ್ಟ್ ಫಾರ್ಮ್ ನಲ್ಲಿ ಕರೆಯಲ್ಪಡುವ ಈ ಒಂದು ಯೋಜನೆಯಲ್ಲಿ, ಕೇಂದ್ರ ಸರ್ಕಾರವು ಜನ ಸಾಮಾನ್ಯರಿಗೆ ಅನಿಲ ಸಂಪರ್ಕವನ್ನು ಅತ್ಯಂತ ಕಡಿಮೆ ದರದಲ್ಲಿ ಲಭ್ಯಮಾಡುವ ಯೋಜನೆ ಈ PMUY (PM Ujwala Yojane) ಆಗಿದೆ. ಇದಲ್ಲದೆ, ಈ ಯೋಜೆಯಡಿಯಲ್ಲಿ LPG ಗ್ಯಾಸ್ ಸಿಲಿಂಡರ್ ಗಳು ವಿಶೇಷವಾದ ರಿಯಾಯಿತಿಯಲ್ಲಿ ಫಲಾನುಭಿಗಳಿಗೆ ಲಭ್ಯವಿದೆ. ಸಾಮಾನ್ಯರು ಬಳಸುವ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಹೋಲಿಸಿ ನೋಡಿದರೆ PMUY (ಪ್ರಧಾನ ಮಂತ್ರಿ ಉಜ್ವಲ ಯೋಜನೆ) ಯ ಅಡಿಯಲ್ಲಿ LPG ಗ್ಯಾಸ್ ಸಿಲಿಂಡರ್ ಅನ್ನು ₹300 ರೂ. ಗಳಷ್ಟು ಕಡಿಮೆಗೊಳಿಸಿ ಫಲಾನುಭಿಗಳಿಗೆ ದೊರಕಿಸಲಾಗುತ್ತದೆ.
ನಮ್ಮ ದೇಶದಲ್ಲಿ ಸಾಮಾನ್ಯ ಎಲ್ಲಾ ಜನತೆಯು ಬಳಸುವ 14.2 Kg ಮನೆಗೆ ಬಳಕೆ ಮಾಡುವ (LPG Gas Cylinder Price) ಗ್ಯಾಸ್ ಸಿಲಿಂಡರ್ ಬೆಲೆಯು ₹833 ರೂ. ಇದೆ, ಹಾಗೂ ದೆಹಲಿಯಲ್ಲಿ ಇದರ ಬೆಲೆಯು ₹803 ರೂ. ಇದೆ, ಅದೇ ಈ PMUY (PM Ujwala Yojane) ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಈ (LPG Cylinder Price) ಗ್ಯಾಸ್ ಸಿಲಿಂಡರ್ ಬೆಳೆಯು ₹300 ರೂಪಾಯಿಯ ರಿಯಾಯಿತಿ ದರದಲ್ಲಿ ಅಂದರೆ ₹500 ರೂಪಾಯಿಗೆ ಈ ಯೋಜನೆಯ ಎಲ್ಲಾ ಫಲಾನುಭಿಗಳಿಗೆ ಲಭ್ಯವಿರುತ್ತದೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಗಳಂತಹ ಕಂಪನಿಗಳು ಪ್ರತಿ ತಿಂಗಳಿನ 1 ನೇ ತಾರೀಕಿನಂದು ಗ್ಯಾಸ್ ಸಿಲಿಂಡರ್ ಬೆಲೆಗಳ ಪರಿಶೀಲನೆಯನ್ನೂ ನಡೆಸುತ್ತವೆ. ದೇಶೀಯ ಅನಿಲ ಸಿಲಿಂಡರ್ಗಳ ಬೆಲೆಗಳನ್ನು ಅಥವಾ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಗಳನ್ನು ಕಡಿಮೆ ಮಾಡಬಹುದು ಅಥವಾ ಅದರ ಬೆಲೆಯನ್ನು ಹೆಚ್ಚಿಸಬಹುದು ಅಥವಾ ಅದನ್ನೂ ಬದಲಾಗದೆ ಹಾಗೆಯೇ ಇರಿಸಬಹುದು. ಈ ತಿಂಗಳ ಜುಲೈ 1 ರಂದು ನಡೆದಿರುವ (LPG Gas Cylinder Price) ಬೆಲೆಯ ಪರಿಶೀಲನೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ.
ಇತರೆ ವಿಷಯಗಳು: