KSRTC New Rules: ಉಚಿತ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ದಂಡ.!! KSRTC ಯ ಹೊಸ ರೂಲ್ಸ್ ಇಲ್ಲಿದೆ.!!

KSRTC New Rules: ಉಚಿತ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ದಂಡ.!! KSRTC ಯ ಹೊಸ ರೂಲ್ಸ್ ಇಲ್ಲಿದೆ.!!

KSRTC New Rulesಹಲೋ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ 6.5 ಲಕ್ಷ ದಂಡವನ್ನು KSRTC ಯು ಪ್ರಯಾಣಿಕರಿಂದ ವಸೂಲಿ ಮಾಡಿದೆ. ಫೈನ್ ಬಗ್ಗೆ KSRTC ಯು ಹೊಸ ಮಾಹಿತಿಯನ್ನು ಹೊರತಂದಿದೆ. ಹೌದು, ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರು ಈ ಮಾಹಿತಿಯನ್ನು ತಿಳಿದಿರಬೇಕು ಇದರಿಂದ ಅವರು ಉಚಿತವಾಗಿ ಪ್ರಯಾಣಿಸಬಹುದು. ರಾಜ್ಯ ಸರ್ಕಾರವು ಶಕ್ತಿ ಯೋಜನೆ ಜಾರಿಗೆ ತಂದಿದ್ದು, ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಮತ್ತು ಗುರುತಿನ ಪ್ರಮಾಣಪತ್ರವನ್ನು ತೋರಿಸಿ ತಮ್ಮ ಉಚಿತ ಟಿಕೆಟ್ ಪಡೆದು ಸರ್ಕಾರಿ ಬಸ್‌ಗಳಲ್ಲಿ ಅವರು ರಾಜ್ಯದ ಎಲ್ಲೆಡೆ ಪ್ರಯಾಣಿಸುತ್ತಿದ್ದಾರೆ.

ಮಹಿಳೆಯರು ತಮ್ಮ ಆಧಾರ್ ಕಾರ್ಡ್ ತೋರಿಸಿ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಿದ್ದಾರೆ ಮತ್ತು ಉಚಿತ ಟಿಕೆಟ್ ಪಡೆಯುತ್ತಾರೆ. ಆದರೆ, ಈಗ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತವಾದರೂ ಕೂಡ ಮಹಿಳೆಯರು ತಮ್ಮ ಟಿಕೆಟ್ ಅನ್ನು ತೆಗೆದುಕೊಳ್ಳಬೇಕು ಏಕೆಂದರೆ ಟಿಕೆಟ್ ತೆಗೆದುಕೊಂಡ ಮಹಿಳೆಯರು ಹುಷಾರಾಗಿ ಅದನ್ನು ಇಟ್ಟುಕೊಳ್ಳ ಬೇಕು ಆಗ ಆ ಸರ್ಕಾರಿ ಬಸ್ ನಲ್ಲಿ (TC) ಟಿಕೆಟ್ ಚೆಕ್ಕರ್ ಹತ್ತಿದರೆ ನೀವು ನಿಮ್ಮ ಟಿಕೆಟ್ ತೋರಿಸಬೇಕು. ಆಗ ಏನಾದರು ನಿಮ್ಮ ಬಳಿ ಟಿಕೆಟ್ ಇಲ್ಲದಿದ್ದರೆ ನೀವು ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ, ಆದ್ದರಿಂದ ಮಹಿಳೆಯರೇ ಜಾಗರೂಕರಾಗಿರಿ.

ಇದನ್ನೂ ಓದಿ: Flipkart Goat Sale: ಪ್ಲಿಪ್ಕಾರ್ಟ್ ಗೋಟ್ ಸೇಲ್ ನಲ್ಲಿ ಭಾರಿ ರಿಯಾಯಿತಿ, ಸಂಪೂರ್ಣ ವಿವರ ಇಲ್ಲಿದೆ ನೋಡಿ.!!

KSRTC New Rules Update
KSRTC New Rules Update

KSRTC: ದಂಡ ವಸೂಲಿ ಬಗ್ಗೆ ವಿವರ:

ಇದೀಗ, ರಾಜ್ಯ ಹೆದ್ದಾರಿ ಇಲಾಖೆಯು ಮೇ ತಿಂಗಳಿಗೆ ಅತಿ ಹೆಚ್ಚು ದಂಡವನ್ನು ಪ್ರಯಾಣ ಮಾಡುವ ಎಲ್ಲಾ ಪ್ರಯಾಣಿಕರಿಂದ ಸಂಗ್ರಹಿಸಿದೆ ಮತ್ತು ತಪಾಸಣಾ ತಂಡಗಳು ಈ ಬಗ್ಗೆ ನೋಟಿಸ್ ನೀಡಿದ್ದು, ಇದುವರೆಗೆ ಎಲ್ಲಾ ಸಂಚರಿಸುವ ಪ್ರಯಾಣಿಕರಿಂದ ಒಟ್ಟು ₹6,54,738 ರೂ. ದಂಡವನ್ನು ವಸೂಲಿ ಮಾಡಲಾಗಿದ್ದು, ಬಸ್‌ನಲ್ಲಿ ಪ್ರಯಾಣಿಸುವವರಿಗೆ ಸೂಕ್ತ ಟಿಕೆಟ್‌ಗಳನ್ನು ಖರೀದಿಸಿ ಪ್ರಯಾಣಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: Infosys Work From Home Vacancies: ʻಇನ್ಫೋಸಿಸ್ʼಕಂಪನಿಯಲ್ಲಿ ವರ್ಕ್ ಫ್ರಮ್ ಹೋಮ್ ಕೆಲಸ ವೇತನ ₹55,000/- ರೂ.!! ಇಲ್ಲಿದೆ ನೋಡಿ ಪೂರ್ತಿ ವಿವರ.!!

KSRTC: ಮಹಿಳಾ ಫಲಾನುಭವಿ ಪ್ರಯಾಣಿಕರ ಸಂಖ್ಯೆಯು ಹೆಚ್ಚಳ:

ಇತ್ತೀಚಿನ ದಿನಗಳಲ್ಲಿ ಈ ಶಕ್ತಿ ಯೋಜನೆ ಅಡಿಯಲ್ಲಿ ಅನೇಕ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಕೆಲವು ಗ್ರಾಮಗಳು ಮತ್ತು ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳ ಕೊರತೆಯಿಂದಾಗಿ ಹಲವಾರು ಮಹಿಳೆಯರು ನಮ್ಮ ಸರ್ಕಾರ ಹೊಸ ಬಸ್‌ಗಳನ್ನು ಖರೀದಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದರು ಸರ್ಕಾರಕ್ಕೆ ಮನವಿ ಮಾಡಿದ್ದರು.

ಕೆ.ಎಸ್‌.ಆರ್‌.ಟಿ.ಸಿ ಯಲ್ಲಿ ಹೊಸ ಬಸ್‌ಗಳ ಆರಂಭ:

ಜೂನ್ 14 ರಂದು, KSRTS 30 ಆಸನಗಳ (ಸೀಟ್) ಸ್ಲಿಪ್ಪರ್ 70 A/C ನೋನ್ ಕ್ಲೈಮೇಟ್ ಬಸ್‌ಗಳ ಪೂರೈಕೆಗಾಗಿ ಟೆಂಡರ್ ಅನ್ನು ಘೋಷಿಸಿತು. ಸರ್ಕಾರಿ ಬಸ್‌ಗಳ ಖರೀದಿಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು.

ಇತರೆ ವಿಷಯಗಳು:

Gruhalakshmi DBT July Status Check 2024: ಗೃಹಲಕ್ಷ್ಮಿ ₹2,000 ರೂ. ಬಂದಿದೆಯ ಅಂತ DBT ಸ್ಟೇಟಸ್ ಚೆಕ್ ಮಾಡಿ ನೋಡಿ.!! ಚೆಕ್ ಮಾಡುವ ವಿವರ ಇಲ್ಲಿದೆ.!!

Labour Card Scholarship: ₹40,000 ವರೆಗೆ ವಿದ್ಯಾರ್ಥಿವೇತನ ಪಡಿಯಲು ಇಂದೇ ಕಾರ್ಮಿಕರ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿ.!! ಸಂಪೂರ್ಣ ವಿವರ ಇಲ್ಲಿದೆ ನೋಡಿ.!!

PM Vishwakarma Scheme: ಅರ್ಜಿದಾರರಿಗೆ ₹15,000 ರೂ. ಉಚಿತ ಹಣ.!! ಹಾಗೂ ಕಡಿಮೆ ಬಡ್ಡಿಯಲ್ಲಿ 3 ಲಕ್ಷ ರೂ. ಸಾಲ ಸೌಲಭ್ಯ ದೊರೆಯಲಿದೆ.!!

Leave a Comment