Gruhalakshmi: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಗೃಹಲಕ್ಷ್ಮಿ {Gruhalakshmi} ಯೋಜನೆಯ ಹಣದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದೇನೆ. ಗೃಹಲಕ್ಷ್ಮಿ ಹಣ ಜಮಾ ಆಗದೇ ಇರುವ ವಿಚಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಅಂದಾಗ ಮಾತ್ರ ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ ಎಂದು ಹೇಳಬಹುದು.
ಸ್ನೇಹಿತರೆ, ಕರ್ನಾಟಕ ಸರ್ಕಾರದ ಅತ್ಯಂತ ಪ್ರಮುಖ ಗ್ಯಾರಂಟಿಗಳಲ್ಲಿ ಒಂದಾಗಿರುವಂತಹ ಗೃಹಲಕ್ಷ್ಮಿ ಯೋಜನೆಯ ವಿಚಾರವಾಗಿ ಪ್ರತಿ ತಿಂಗಳು ಕೂಡ ಚರ್ಚೆಗಳು ನಡೆಯುತ್ತಿವೆ ಎಂದು ನಿಮಗೆಲ್ಲ ಗೊತ್ತಿದೆ. ಸಾಕಷ್ಟು ದಿನಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ ಎಂಬ ಆರೋಪಗಳನ್ನು ಫಲಾನುಭವಿಯರು ಆರೋಪ ಮಾಡುತ್ತಿದ್ದಾರೆ.
ಇದನ್ನೂ ಓದಿ: KSRTC New Rules: ಉಚಿತ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ದಂಡ.!! KSRTC ಯ ಹೊಸ ರೂಲ್ಸ್ ಇಲ್ಲಿದೆ.!!
ಸಾಕಷ್ಟು ಕಳೆಗಳಲ್ಲಿ ತಿಳಿದು ಬಂದಿರುವಂತಹ ಮಾಹಿತಿ ಪ್ರಕಾರ 6,000 ಹಣ ಒಂದೇ ಸಲಕ್ಕೆ ಫಲಾನುಭವಿ ಮಹಿಳೆಯರ ಖಾತೆಗೆ ಜಮ್ಮ ಮಾಡಲಾಗುವುದು ಎಂದು ತಿಳಿಸಲಾಗಿದೆ. ಗೃಹಲಕ್ಷ್ಮಿ {Gruhalakshmi} ಯೋಜನೆ ಅಡಿಯಲ್ಲಿ ಮಹಿಳೆಯರ ಖಾತೆಗೆ 6,000 ಅಂದರೆ ಮೂರು ಕಂತಿನ ಹಣ ಪಾವತಿ ಮಾಡಬೇಕಾಗಿದೆ. ಹಾಗೂ ಹಲವಾರು ಮಹಿಳೆಯರ ಖಾತೆಗೆ 10 ಕಂಚಿನವರೆಗೆ ಹಣ ಜಮಾ ಆಗಿದೆ ಅಂದುಕೊಳ್ಳುತ್ತೇನೆ ಹಾಗೂ 11 ಮತ್ತು 12ನೇ ಕಂತಿನ ಹಣ ಇನ್ನು ಮುಂದೆ ಬರುವ ಹಣ ಜಮಾ ಆಗಬಹುದಾಗಿದೆ.
ಲಕ್ಷ್ಮಿ ಹೆಬ್ಬಾಳಕರ ಸ್ಪಷ್ಟನೆ ಇಲ್ಲಿದೆ! {Gruhalakshmi}
ಇದೇ ಕಾರಣದಿಂದಾಗಿ ಗೃಹಲಕ್ಷ್ಮಿ ಯೋಜನೆ, ನಿಲ್ಲಬಹುದಾದ ಸಾಧ್ಯತೆಗಳಿವೆ ಎಂಬ ಅನುಮಾನಗಳು ಕೂಡ ಮೂಡೋದಕ್ಕೆ ಪ್ರಾರಂಭವಾಗಿದ್ದವು. ಇದಕ್ಕೆ ಮುಖ್ಯಮಂತ್ರಿಗಳಾಗಿರುವ ಸಿಎಂ ಸಿದ್ದರಾಮಯ್ಯ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳಕರ್ ಅವರು ಒಂದು ಸ್ಪಷ್ಟನೆಯನ್ನು ನೀಡಿರುತ್ತಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿ ಇರಬಾರದು ಕೂಡ ಗೃಹಲಕ್ಷ್ಮಿ ಯೋಜನೆ ಅಥವಾ ಯಾವುದೇ ರೀತಿಯ ಗ್ಯಾರಂಟಿಗಳು ನಿಲ್ಲಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಬಾಕಿ ಉಳಿದಿರುವ ಮೂರು ಕಂತಿನ ಹಣಗಳು ಗೃಹಲಕ್ಷ್ಮಿ ಫಲಾನುಭವಿಗಳ ಖಾತೆಗೆ ಜಮಾ ಪಾವತಿ ಮಾಡುತ್ತದೆ. ಬರಬೇಕಿರುವ 6,000 ಹಣವನ್ನು ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಲಾಗಿರುತ್ತದೆ. ಅಂತಂತವಾಗಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು ಎಂಬ ವಿಚಾರಗಳು ಹರಿದಾಡುತ್ತಿವೆ. ಕೊಟ್ಟರೆ ಗೃಹಲಕ್ಷ್ಮಿ ಯೋಜನೆಯ ವಿರುದ್ಧವಾಗಿ ಅನುಮಾನ ವ್ಯಕ್ತಪಡಿಸುವ ಪ್ರತಿಯೊಬ್ಬರಿಗೂ ಕೂಡ ಲಕ್ಷ್ಮಿ ಹೆಬ್ಬಾಳಕರ್ ಅವರು ಈ ಉತ್ತರವನ್ನು ನೀಡಿರುತ್ತಾರೆ.
ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಸಚಿವರು ಈ ರೀತಿ ಅಧಿಕೃತವಾಗಿ ಮಾಹಿತಿ ನೀಡಿರುವುದು ಸ್ವಲ್ಪ ಸಮಾಧಾನವನ್ನು ಮಹಿಳೆಯರಿಗೆ ನೀಡಿದೆ. ಮುಂದಿನ ದಿನಮಾನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣಗಳನ್ನು ಹಂತ ಹಂತವಾಗಿ ಬಿಡುಗಡೆ ಆಗುವುದನ್ನು ನೋಡಬಹುದಾಗಿರುತ್ತದೆ ಎಂದು ಹೇಳಬಹುದು.
ಇದನ್ನೂ ಓದಿ: Google Pay Loan: ಗೂಗಲ್ ಪೇ ಬಳಕೆದಾರರಿಗೆ 5 ನಿಮಿಷದಲ್ಲಿ ಸಿಗಲಿದೆ ₹15,000 ವರೆಗೆ ಸಾಲ ಸೌಲಭ್ಯ!