ಪ್ರಥಮ & ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ (ಪೌರಾಡಳಿತ ನಿರ್ದೇಶನಾಲಯ) ವು ಕರ್ನಾಟಕದಲ್ಲಿ ಖಾಲಿ ಇರುವ FDA & SDA ಹುದ್ದೆಗಳ ನೇಮಕಾತಿಗೆ ಅಧಿಸೂಚನೆಯನ್ನು ಪ್ರಕಟಿಸದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳೆಲ್ಲರೂ ನಿಗದಿಪಡಿದ ದಿನಾಂಕದ ಒಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಈ ಪ್ರಥಮ & ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವೇತನ ಶ್ರೇಣಿ, ವಯೋಮಿತಿ, ಹಾಗೂ ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಎಲ್ಲಾ ಪ್ರಮುಖ ಮಾಹಿತಿಗಳನ್ನು ಈ ಕೆಳಗೆ ಸಂಪೂರ್ಣವಾಗಿ ವಿವರಿಸಿ ನೀಡಲಾಗಿದೆ. ಅರ್ಜಿಯನ್ನು ಸಲ್ಲಿಸುವ ಮುನ್ನ ಎಲ್ಲಾ ಅಭ್ಯರ್ಥಿಗಳು ಒಮ್ಮೆ ಚೆನ್ನಾಗಿ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ಓದಿಕೊಂಡು ನಂತರ ತಮ್ಮ ಅರ್ಜಿಯನ್ನು ಸಲ್ಲಿಸಿ.
ಇದನ್ನೂ ಓದಿ: New Ration Card: ಗುಡ್ ನ್ಯೂಸ್ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ದಿನಾಂಕ ಪ್ರಕಟಣೆ.! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.!
FDA & SDA Recruitment 2024: ಹುದ್ದೆಗಳ ಸಂಪೂರ್ಣ ವಿವರ:
ಸಂಸ್ಥೆಯ ಹೆಸರು : ಪೌರಾಡಳಿತ ನಿರ್ದೇಶನಾಲಯ ಕರ್ನಾಟಕ (DMAK – Directorate of Municipal Administration Karnataka)
ಸಂಬಳ : ₹21,400 ರೂ. ₹52,650 ರೂ. ಮತ್ತು ₹21,400 ರೂ. ಇಂದ ₹42,000 ರೂ. ಪ್ರತೀ ತಿಂಗಳು.
ಒಟ್ಟು ಹುದ್ದೆಗಳ ಸಂಖ್ಯೆ : 02 ಹುದ್ದೆಗಳು
ಉದ್ಯೋಗದ ಸ್ಥಳ : ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ
ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆಯ ವಿವರ:
ಪ್ರಥಮ ದರ್ಜೆ ರೆವೆನ್ಯೂ ಇನ್ಸ್ಪೆಕ್ಟರ್ (First Division Revenue Inspectors) – 01
ದ್ವಿತೀಯ ದರ್ಜೆ ಸಹಾಯಕ (Second Division Assistants) – 01
FDA & SDA ಹುದ್ದೆಗೆ ಇರಬೇಕಾದ ಶೈಕ್ಷಣಿಕ ಅರ್ಹತೆ:
(ಪೌರಾಡಳಿತ ನಿರ್ದೇಶನಾಲಯ ಕರ್ನಾಟಕ) ಇಲಾಖೆಯು ಪ್ರಕಟಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ FDA & SDA ಹುದ್ದೆಗೆ ಅನುಸಾರವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಒಂದು ಮಾನ್ಯತೆಯನ್ನು ಪಡೆದಿರುವ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯಗಳಿಂದ 12ನೇ ತರಗತಿ, ಪದವಿಯನ್ನು ಪೂರ್ಣಗೊಳಿಸಿರಬೇಕು.
FDA & SDA ಹುದ್ದೆಗೆ ಇರಬೇಕಾದ ವಯೋಮಿತಿಯ ವಿವರ:
(ಪೌರಾಡಳಿತ ನಿರ್ದೇಶನಾಲಯ ಕರ್ನಾಟಕ) ಇಲಾಖೆಯು ಪ್ರಕಟಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ FDA & SDA ಹುದ್ದೆಗೆ ಅನುಸಾರವಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯೋಮಿತಿಯು ಕನಿಷ್ಠ 18 ವರ್ಷ ಆಗಿರಬೇಕು ಹಾಗೂ ಗರಿಷ್ಠ 40 ವರ್ಷ ವಯೋಮಿತಿಯನ್ನು ಮೀರಿರಬಾರದು.
FDA & SDA ಹುದ್ದೆಗೆ ನಿಗದಿ ಪಡಿಸಿರುವ ವೇತನ ಶ್ರೇಣಿ:
ಪ್ರಥಮ ದರ್ಜೆ ರೆವೆನ್ಯೂ ಇನ್ಸ್ಪೆಕ್ಟರ್ – ₹27,650 ರೂ. ಇಂದ ₹52,650 ರೂ.
ದ್ವಿತೀಯ ದರ್ಜೆ ಸಹಾಯಕ (Second Division Assistants) – ₹21,400 ರೂ. ಇಂದ ₹42,000 ರೂ.
FDA & SDA ಹುದ್ದೆಗೆ ಪ್ರಮುಖ ದಿನಾಂಕಗಳು:
ಅರ್ಜಿಯನ್ನು ಸಲ್ಲಿಕೆ ಮಾಡಲು ಆರಂಭದ ದಿನಾಂಕ: 20/ಜೂನ್/2024
ಅರ್ಜಿಯನ್ನು ಸಲ್ಲಿಕೆ ಮಾಡಲು ಕೊನೆಯ ದಿನಾಂಕ: 20/ಜುಲೈ/2024
ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮೀ ₹2,000 ಹಣವು ಇನ್ನೂ ಬಂದಿಲ್ಲವೇ.? ಹಾಗಾದರೆ ಕೂಡಲೆ ಈ ಕೆಲಸ ಮಾಡಿ ಯೋಜನೆಯ ಹಣ ಪಡೆಯಿರಿ.!
FDA & SDA ಹುದ್ದೆಗೆ ಅರ್ಜಿ ಸಲ್ಲಿಸುವ ವಿಧಾನ:
ನಿಗದಿತ ಅರ್ಜಿಯ ನಮೂನೆಯ ಮೂಲಕ ಅಭ್ಯರ್ಥಿಗಳೂ ಆಫ್ ಲೈನ್ ನ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅಭ್ಯರ್ಥಿಗಳೂ ಅರ್ಜಿಯ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ಎಲ್ಲಾ ಪ್ರಮುಖ ದಾಖಲೆಗಳೊಂದಿಗೆ ಕೆಳಗೆ ನೀಡಲಾದ ವಿಳಾಸಕ್ಕೆ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ವಿಳಾಸ:
Selection Authority & Director, ಪೌರಾಡಳಿತ ನಿರ್ದೇಶನಾಲಯ, 09th Floor, ವಿಶ್ವೇಶ್ವರಯ್ಯ Main Tower, Dr. ಡಾ. ಅಂಬೇಡ್ಕರ್ Veedi, ಬೆಂಗಳೂರು-560001 ಇವರಿಗೆ 20/07/2024 ರ ಮೊದಲು ಕಳುಹಿಸಬೇಕು.
ಈ ಹುದ್ದೆಯ ಪ್ರಮುಖ ಲಿಂಕ್ ಗಳು:
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆಯ ಲಿಂಕ್ : ಡೌನ್ ಲೋಡ್ ಮಾಡಿ
ಈ ಹುದ್ದೆಯ ಅಧಿಕೃತವಾದ ವೈಬ್ ಸೈಟ್ ಲಿಂಕ್ : https://municipaladmn.gov.in