hsrp number plate: HSRP ನಂಬರ್ ಪ್ಲೇಟ್ ಅಳವಡಿಸದೆ ಇದ್ದವರಿಗೆ ಸಾರಿಗೆ ಇಲಾಖೆಯಿಂದ ಬಂತು ಗುಡ್ ನ್ಯೂಸ್ !

hsrp number plate: ಎಲ್ಲರಿಗೂ ನಮಸ್ಕಾರ… ಈ ಒಂದು ಲೇಖನದ ಮುಖಾಂತರ ತಿಳಿಸುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲಾ ವಾಹನ ಸವಾರರಿದ್ದೀರೋ ಅಂತವರಿಗೆ ಗುಡ್ ನ್ಯೂಸ್ ಇದೆ. ಆ ಗುಡ್ ನ್ಯೂಸ್ ಏನು ಯಾರಿಗೆಲ್ಲ ಈ ಒಂದು ಗುಡ್ ನ್ಯೂಸ್ ಅನ್ವಯವಾಗುತ್ತದೆ. ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ. ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ಸಾರಿಗೆ ಇಲಾಖೆಯಿಂದ ಬಂದಂತಹ ಗುಡ್ ನ್ಯೂಸ್ ಯಾವುದು ಎಂಬುದನ್ನು ಕೂಡ ತಿಳಿದುಕೊಳ್ಳಿರಿ.

ಸಾರಿಗೆ ಇಲಾಖೆಯು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅನ್ನು ಎಲ್ಲಾ ವಾಹನ ಸವಾರರು ಕೂಡ ಅಳವಡಿಸಬೇಕು ತಮ್ಮ ವಾಹನಕ್ಕೆ ಎಂಬ ನಿಯಮವನ್ನು ಕೂಡ ಹಲವಾರು ತಿಂಗಳ ಹಿಂದೆಯೇ ಜಾರಿಗೊಳಿಸಿತು, ಆ ನಿಯಮವನ್ನು ಕೆಲ ಲಕ್ಷಾಂತರ ವಾಹನ ಸವಾರರು ಪಾಲಿಸಿದ್ದಾರೆ. ಇನ್ನು ಕೆಲವರು ಯಾವುದೇ ರೀತಿಯ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳನ್ನು ಅಳವಡಿಕೆ ಮಾಡಿಲ್ಲ. ಅಳವಡಿಕೆ ಮಾಡಲು ಇನ್ನೂ ಕೂಡ ಮೇ 31ರವರೆಗೆ ಅವಕಾಶವಿದೆ. ಅಷ್ಟರಲ್ಲೂ ಕೂಡ ನೀವು ಅಳವಡಿಕೆ ಮಾಡದಿದ್ದರೆ ನಿಮಗೆ ಯಾವುದೇ ರೀತಿಯ ಕ್ರಮಗಳು ಕೂಡ ಸರ್ಕಾರದಿಂದ ಅನ್ವಯವಾಗುವುದಿಲ್ಲ.

ವಾಹನ ಸವಾರರಿಗೆ ಗುಡ್ ನ್ಯೂಸ್

ನಿಮ್ಮ ವಾಹನವು ಮೇ 31ರ ನಂತರವೂ ಕೂಡ ಯಾವುದೇ ರೀತಿಯ ದಂಡ ವಿಲ್ಲದೆ ಚಾಲನೆ ಮಾಡಬಹುದಾಗಿದೆ. ಸರ್ಕಾರ ಈ ಹಿಂದೆ ಈ ರೀತಿಯ ಒಂದು ಗುಡ್ ನ್ಯೂಸ್ ಅನ್ನು ಕೂಡ ವಾಹನಸವರರಿಗೆ ನೀಡಿರಲಿಲ್ಲ. ಆದರೆ ಇವತ್ತಿನ ದಿನದಂದು ಎಲ್ಲಾ ವಾಹನ ಸವಾರರಿಗೂ ಕೂಡ ನೀಡಿದೆ. ನೀವು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಸದೆ ಇದ್ದರೂ ಕೂಡ ಯಾವುದೇ ದಂಡವಿಲ್ಲದೆ ಚಾಲನೆ ಮಾಡಬಹುದಾಗಿದೆ.

ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳು ಅಳವಡಿಸದೆ ಇದ್ದಂತಹ ವಾಹನ ಸವಾರರು ಪೊಲೀಸರ ಹತ್ತಿರ ಸಿಲುಕಿಕೊಂಡರೆ ಅವರಿಗೆ ಕಡ್ಡಾಯವಾಗಿ ಒಂದು ಬಾರಿಗೆ ಸಾವಿರ ರೂಹಣವನ್ನು ದಂಡ ಶುಲ್ಕವಾಗಿ ಪೊಲೀಸರು ವಿಧಿಸುತ್ತಾರೆ. ನೀವೇನಾದರೂ ಎರಡನೇ ಬಾರಿಯಲ್ಲಿ ವಾಹನವನ್ನು ತೆಗೆದುಕೊಂಡು ಹೋಗಿ ಚಾಲನೆ ಮಾಡುತ್ತಿದ್ದೀರಿ ಎಂದರೆ, ಆ ಎರಡನೇ ಬಾರಿಯ ಕ್ರಮಕ್ಕೆ 2000ರೂ ಹಣ ದಂಡವಾಗಿ ಬೀಳುತ್ತದೆ ಎಚ್ಚರ.

ಈ ಹಿಂದೆ ಈ ರೀತಿಯ ಒಂದು ರೂಲ್ಸ್ ಕೂಡ ಇತ್ತು. ಈ ರೂಲ್ಸ್ ಗಳು ಕೂಡ ಮುಂದಿನ ದಿನಗಳಲ್ಲಿ ಅನ್ವಯವಾಗುತ್ತದೆ. ಅಂದರೆ ನೀವು ಮೇ 12ರ ವರೆಗೆ ಯಾವುದೇ ರೀತಿಯ ಕ್ರಮವಿಲ್ಲದೆ ಯಾವುದೇ ಹಣವನ್ನು ಕೂಡ ಪೊಲೀಸರಿಗೆ ಪಾವತಿಸದೆ ನೀವು ನಿಮ್ಮ ವಾಹನವನ್ನು ಕೂಡ ಚಾಲನೆ ಮಾಡಬಹುದಾಗಿದೆ.
ರಾಜ್ಯ ಸರ್ಕಾರದಿಂದಲೇ 12 ದಿನಗಳ ವರೆಗೆ ಕಾಲಾವಕಾಶವನ್ನು ನೀಡಲಾಗಿದೆ.

ಆದ ಕಾರಣ ನೀವು ಕೂಡ ಅತಿ ಸುರಕ್ಷಾ ವಾಹನ ಫಲಕವನ್ನು ಜೂನ್ 12ರವರೆಗೂ ಕೂಡ ನಿಮ್ಮ ವಾಹನಕ್ಕೆ ಅಳವಡಿಕೆ ಮಾಡಬಹುದಾಗಿದೆ. ಯಾರೆಲ್ಲಾ ಇನ್ನೂ ಕೂಡ ಅಳವಡಿಕೆ ಮಾಡಿಲ್ಲವೋ ಅಂತವರು ಕಡ್ಡಾಯವಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಕೂಡ ಆನ್ಲೈನ್ ನಲ್ಲಿ ಬುಕ್ ಮಾಡುವ ಮುಖಾಂತರ ನಿಮ್ಮ ವಾಹನಕ್ಕೂ ಕೂಡ ಅಳವಡಿಕೆ ಮಾಡಿಸಿರಿ. ಈ ರೀತಿ ಮಾಡಿಸುವುದರಿಂದ ಸರ್ಕಾರದ ನಿಯಮವನ್ನು ನೀವು ಕೂಡ ಪಾಲಿಸುವ ರೀತಿ ಆಗುತ್ತದೆ.

ನೀವು ಹಾಕಿಸದೆ ಇದ್ದರೆ ಜೂನ್ 12ರ ನಂತರ ನಿಮಗೆ ದಂಡ ಬೀಳೋದು ಗ್ಯಾರೆಂಟಿ. ಆದ್ದರಿಂದ ಎಲ್ಲಾ ವಾಹನ ಸವಾರರು ಕೂಡ ನಿಮ್ಮ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಕೂಡ ಅಳವಡಿಕೆ ಮಾಡಿರಿ.
ಯಾರೆಲ್ಲ 2019 ರ ಹಿಂದೆ ವಾಹನವನ್ನು ಖರೀದಿ ಮಾಡಿದ್ದೀರೋ ಅಂತವರಿಗೆ ಮಾತ್ರ ಈ ಒಂದು ನಿಯಮ ಕಡ್ಡಾಯ. ನೀವು 2020-21 ರಲ್ಲಿ ವಾಹನವನ್ನು ಖರೀದಿ ಮಾಡಿದ್ದೀರಿ ಎಂದರೆ, ನಿಮಗೆ ಯಾವುದೇ ರೀತಿಯ ಸಾರಿಗೆ ಇಲಾಖೆಯ ಈ ನಿಯಮ ಅನ್ವಯವಾಗುವುದಿಲ್ಲ.

ನೀವು ಯಾವುದೇ ರೀತಿಯ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಕೂಡ ಅಳವಡಿಕೆ ಮಾಡುವಂತಿಲ್ಲ. ಏಕೆಂದರೆ 2019ರ ನಂತರ ತೆಗೆದುಕೊಂಡ ಹೊಸ ವಾಹನಗಳಿಗೆ ಕಡ್ಡಾಯವಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಆ ಒಂದು ಸಂದರ್ಭದಲ್ಲಿ ಅಳವಡಿಕೆ ಮಾಡಿಯೇ ಮಾರಾಟ ಮಾಡಲಾಗಿದ್ದು, ಆದ ಕಾರಣ ನೀವು ಮುಂದಿನ ದಿನಗಳಲ್ಲಿ ಕೂಡ ಹೊಸ ವಾಹನವನ್ನು ಖರೀದಿ ಮಾಡುತ್ತೀರಿ ಎಂದರೆ, ಆ ಒಂದು ಸಂದರ್ಭದಲ್ಲಿಯೇ ನಿಮಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ಗಳು ಕೂಡ ದೊರೆಯುತ್ತವೆ.

ಸಾರಿಗೆ ಇಲಾಖೆಯು ಜೂನ್ 12ರವರೆಗೂ ಕೂಡ ಕಾಲಾವಕಾಶವನ್ನು ನೀಡಿದ್ದು, ಇನ್ನು ಯಾರೆಲ್ಲ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಿಲ್ಲವೋ ಅಂಥವರು ಎಚ್ಚರದಿಂದ ಇವತ್ತಿನ ದಿನದಂದು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳಿಗೂ ಕೂಡ ಬುಕ್ ಮಾಡಿ. ಅಥವಾ ನೀವು ಆಫ್ಲೈನ್ ಮುಖಾಂತರವಾದರೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಪಡೆದು ನಿಮ್ಮ ವಾಹನಕ್ಕೂ ಕೂಡ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಗಳನ್ನು ಅಳವಡಿಕೆ ಮಾಡಿರಿ.

ಲೇಖನವನ್ನು ಇಲ್ಲಿಯವರೆಗೂ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು…

Leave a Comment