Shakti Scheme karnataka: ಎಲ್ಲರಿಗೂ ನಮಸ್ಕಾರ…. ಕರ್ನಾಟಕದ ಸಮಸ್ತ ಜನರಿಗೆ ತಿಳಿಸುವಂತಹ ಮಾಹಿತಿ ಯಾವುದೇಂದರೆ ಕೆಎಸ್ಆರ್ಟಿಸಿ ಇಲಾಖೆಯಿಂದ ಒಂದು ಹೊಸ ಸಿಹಿ ಸುದ್ದಿ ಕೂಡ ಬಂದಿದೆ ಆ ಹೊಸ ಸಿಹಿ ಸುದ್ದಿ ಯಾವುದು ಇದು ಪ್ರಯಾಣಿಕರಿಗೆ ಅನುಕೂಲವನ್ನು ತಂದುಕೊಡುತ್ತದೆಯಾ ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ನೀವು ಕೂಡ ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಈ ಉಪಯುಕ್ತವಾದ ಮಾಹಿತಿಯನ್ನು ತಿಳಿದುಕೊಳ್ಳಿ.
KSRTC ಇಲಾಖೆಯಿಂದ ಸಿಹಿ ಸುದ್ದಿ !
ಸ್ನೇಹಿತರೆ ಈ ಹಿಂದೆ ಎಲ್ಲಾ ಮಹಿಳಾ ಅಭ್ಯರ್ಥಿಗಳು ಕೂಡ ಆಧಾರ್ ಕಾರ್ಡ್ ಗಳನ್ನು ಕಂಡಕ್ಟರ್ಗಳಿಗೆ ತೋರಿಸಿ ಪ್ರಯಾಣ ಮಾಡಬೇಕಿತ್ತು, ಆದರೆ ಇನ್ನು ಮುಂದೆ ಆ ರೀತಿಯ ಒಂದು ನಿಯಮ ಇರುವುದಿಲ್ಲ. ನೀವು ಇನ್ನೊಂದು ಸಿಹಿ ಸುದ್ದಿಯ ಹೊಸ ನಿಯಮ ಜೊತೆಗೆ ಪ್ರಯಾಣ ಮಾಡಬಹುದಾಗಿದೆ. ಪ್ರಸ್ತುತ ದಿನಗಳಲ್ಲಿ ಶಕ್ತಿ ಯೋಜನೆ ಮುಖಾಂತರ ಎಲ್ಲಾ ಸಾಮಾನ್ಯ ಮಹಿಳೆಯರು ಕೂಡ ಉಚಿತವಾಗಿಯೇ ಪ್ರಯಾಣ ಮಾಡುತ್ತಿದ್ದಾರೆ. ಎಷ್ಟೋ ಕೋಟ್ಯಾಂತರ ಮಹಿಳೆಯರು ಒಂದೇ ದಿನದಲ್ಲಿ ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡುವ ಮುಖಾಂತರ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣವನ್ನು ಮುಂದುವರಿಸುತ್ತಿದ್ದಾರೆ.
ಸರ್ಕಾರವು ಇದುವರೆಗೂ ಕೂಡ 9000ಕ್ಕೂ ಹೆಚ್ಚು ಕೋಟಿ ಹಣವನ್ನು ಈ ಕೆಎಸ್ಆರ್ಟಿಸಿ ಇಲಾಖೆಗೆ ನೀಡಿದೆ. ಇದರಿಂದಲೂ ಕೂಡ ಕೆಎಸ್ಆರ್ಟಿಸಿ ಮಂಡಳಿಯು ಹೆಚ್ಚಿನ ಆದಾಯವನ್ನು ಪಡೆದುಕೊಳ್ಳುತ್ತಿದೆ. ಹಲವಾರು ವರ್ಷಗಳಿಂದ ಎಲ್ಲರೂ ಕೂಡ ಟಿಕೆಟ್ ಗಳಿಗೆ ಹಣವನ್ನು ನೀಡಿ ಪ್ರಯಾಣ ಮಾಡಬೇಕಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಉಚಿತವಾಗಿಯೇ ಮಹಿಳೆಯರು ಮಾತ್ರ ಪ್ರಯಾಣ ಮಾಡಬಹುದಾಗಿದೆ.
ಮಹಿಳೆಯರು ಎಂದರೆ ವಿದ್ಯಾರ್ಥಿನಿಯರು ಕೂಡ ಬರುತ್ತಾರೆ, ಯಾರೆಲ್ಲ ಮಹಿಳೆಯರಾಗಿರುತ್ತಾರೋ ಅಂತಹ ಎಲ್ಲಾ ವ್ಯಕ್ತಿಗಳು ಕೂಡ ಇದುವರೆಗೂ ಉಚಿತ ಪ್ರಯಾಣವನ್ನೇ ಮುಂದುವರೆಸಿದ್ದಾರೆ. ಯಾರು ಕೂಡ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವಾಗ ಹಣವನ್ನು ನೀಡಿಲ್ಲ. ಹಾಗೂ ಬಿಎಂಟಿಸಿ ಬಸ್ಗಳಲ್ಲೂ ಕೂಡ ಹಣವನ್ನು ನೀಡದೆಯ ಪ್ರಯಾಣವನ್ನು ಮಾಡುತ್ತಿದ್ದಾರೆ. ಅಂತವರಿಗೊಂದು ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ.
ಯಾರೆಲ್ಲಾ ಆಧಾರ್ ಕಾರ್ಡ್ ಗಳನ್ನು ಹೊಂದಿದ್ದಾರೋ ಅಂತವರು ಕಡ್ಡಾಯವಾಗಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವಾಗ ಕಂಡಕ್ಟರ್ ಗಳಿಗೆ ತೋರಿಸಿ ಟಿಕೆಟ್ ಗಳನ್ನು ಕೂಡ ಪಡೆಯಬೇಕಿತ್ತು, ಆದರೆ ಇನ್ಮುಂದೆ ಹೊಸ ನಿಯಮದೊಂದಿಗೆ ಇಲಾಖೆಯು ಮುಂದುವರೆದಿದೆ.
ಶಕ್ತಿ ಯೋಜನೆಯು ಯಾವ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತಿದೆ.
2023 ನೇ ಸಾಲಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳೆಂದು ಈ ಒಂದು ಯೋಜನೆಯವೂ ಕೂಡ ಜಾರಿಯಾಯಿತು ಅವತ್ತಿನಿಂದ ಈವರೆಗೂ ಕೂಡ ಉಚಿತವಾಗಿಯೇ ಎಲ್ಲಾ ಕರ್ನಾಟಕದ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ ನೀವೇನಾದರೂ ವರ ರಾಜ್ಯದಿಂದ ನಮ್ಮ ಕರ್ನಾಟಕಕ್ಕೆ ಬಂದಿದ್ದೀರಿ ಎಂದರೆ ನೀವು ಕಡ್ಡಾಯವಾಗಿ ಈ ಕರ್ನಾಟಕದಲ್ಲಿರುವಂತಹ ಆಧಾರ್ ಕಾರ್ಡ್ಗಳೊಂದಿಗೆ ಹೊಂದಿರತಕ್ಕದ್ದು. ಆಧಾರ್ ಕಾರ್ಡ್ ಗಳು ಜೊತೆಗೆ ನೀವು ಸ್ಮಾರ್ಟ್ ಕಾರ್ಡ್ ಗಳನ್ನು ಕೂಡ ಪಡೆಯಬೇಕು.
ಸ್ಮಾರ್ಟ್ ಕಾರ್ಡ್ ಗಳನ್ನು ನಿಮ್ಮ ಹತ್ತಿರದ ಗ್ರಾಮವನ್ ಬಾಪೂಜಿ ಸೇವ ಕೇಂದ್ರ ಸೇವ ಕೇಂದ್ರಗಳಲ್ಲಿ ತೆಗೆದುಕೊಳ್ಳಬಹುದಾಗಿದೆ ಆ ಒಂದು ಕಾಡುಗಳಿದ್ದರೆ ಮಾತ್ರ ನೀವು ಪ್ರಯಾಣ ಮಾಡಲು ಸಾಧ್ಯ ಹಾಗೂ ಕರ್ನಾಟಕದಲ್ಲಿರುವಂತಹ ಮಹಿಳಾ ಅಭ್ಯರ್ಥಿಗಳು ಕೂಡ ಕರ್ನಾಟಕದಲ್ಲಿರುವಂತಹ ಸ್ಥಳಗಳಿಗೆ ಮಾತ್ರ ಭೇಟಿ ನೀಡಬೇಕು. ಕರ್ನಾಟಕವನ್ನು ಹೊರತುಪಡಿಸಿ ನೀವು ಬೇರೆ ರಾಜ್ಯಕ್ಕೆ ಪ್ರಯಾಣ ಮಾಡಬೇಕು ಎಂದರೆ ನೀವು ಹಣವನ್ನು ನೀಡಿ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಅಥವಾ ಬಿಎಂಟಿಸಿ ಬಸವಗಳಲ್ಲಿ ಇನ್ನಿತರ ಬಸ್ಸುಗಳಲ್ಲಿ ಕೂಡ ಪ್ರಯಾಣವನ್ನು ಮುಂದುವರಿಸಬಹುದು.
ಕೆಲವರು ಖಾಸಗಿ ಬಸ್ಗಳಲ್ಲೂ ಕೂಡ ಬೇರೆ ರಾಜ್ಯಕ್ಕೆ ಹೋಗುತ್ತಾರೆ ಹಾಗೂ ರೈಲುಗಳಲ್ಲಿಯೂ ಕೂಡ ಪ್ರಯಾಣವನ್ನು ಮಾಡುತ್ತಾರೆ. ಸರ್ಕಾರವು ಶಕ್ತಿ ಯೋಜನೆ ಮುಖಾಂತರ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಮಾತ್ರ ಪ್ರಯಾಣ ಮಾಡಲು ಅವಕಾಶವನ್ನು ನೀಡಿದೆ ಯಾವುದೇ ರೀತಿಯಾಗಿ ರೈಲುಗಳನ್ನು ಕೂಡ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವಂತಿಲ್ಲ ಏಕೆಂದರೆ ಆ ಒಂದು ಹೊಸ ನಿಯಮವು ಕೂಡ ಜಾರಿಯಲಿಲ್ಲ ಆದರೆ ಇನ್ಮುಂದೆ ಆಧಾರ್ ಕಾರ್ಡ್ ಗಳನ್ನು ಅಸಲಿಯಾಗಿಯೂ ಕೂಡ ನೀವು ಕಂಡಕ್ಟರ್ಗಳಿಗೆ ತೋರಿಸುವಂತಿಲ್ಲ.
ಫೋನಿನಲ್ಲಿ ಆಧಾರ್ ಕಾರ್ಡ್ ಗಳನ್ನು ತೋರಿಸಿ ಕೂಡ ಉಚಿತ ಪ್ರಯಾಣ ಮಾಡಬಹುದು.
ಹೌದು ಸ್ನೇಹಿತರೆ ಯಾರೆಲ್ಲಾ ಆಧಾರ್ ಕಾರ್ಡ್ಗಳನ್ನು ಮರೆತು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಲು ಬಂದಿರುತ್ತಾರೋ ಅಂತವರು ನಿಮ್ಮ ಫೋನಿನಲ್ಲಿ ಜೆರಾಕ್ಸ್ ಕಾಪಿಯನ್ನು ಕೂಡ ಕಂಡಕ್ಟರ್ಗಳಿಗೆ ತೋರಿಸಬಹುದು. ನಂತರ ಉಚಿತ ಟಿಕೆಟ್ಗಳನ್ನು ಕೂಡ ಕಂಡರುಗಳ ಬಳಿ ಪಡೆಯಬಹುದಾಗಿದೆ ಈ ರೀತಿಯ ಒಂದು ನಿಯಮ ಮೊದಲು ಇರಲಿಲ್ಲ ಆದರೆ ಸರ್ಕಾರ ಮಹಿಳೆಯರ ದುರಸ್ತಿತಿಯನ್ನು ಕಂಡು ಈ ರೀತಿಯ ಹೊಸ ನಿಯಮವನ್ನು ಕೂಡ ಜಾರಿ ಮಾಡಿದೆ.
ಏಕೆಂದರೆ ಕಂಡಕ್ಟರ್ಗಳಿಗೆ ಯಾವ ರೀತಿಯ ನಿಯಮ ಇರುತ್ತದೆ ಎಂದರೆ ಈ ಹಿಂದೆ ಯಾರೆಲ್ಲಾ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡುತ್ತಿರುತ್ತಾರೋ ಅಂತಹ ಮಹಿಳೆಯರು ಆಧಾರ್ ಕಾರ್ಡ್ ಗಳನ್ನು ನೀಡದೆ ಟಿಕೆಟ್ ಗಳನ್ನು ಕೂಡ ಪಡೆದಿರುತ್ತಾರೆ ಆ ರೀತಿ ಟಿಕೆಟ್ ಗಳನ್ನು ಪಡೆದ ಸಂದರ್ಭದಲ್ಲಿ ಪರಿಶೀಲನೆ ಮಾಡುವಂತಹ ವ್ಯಕ್ತಿಗಳು ಬಂದಾಗ ಅವರು ಯಾವುದೇ ರೀತಿ ಆಧಾರ್ ಕಾರ್ಡ್ ಗಳನ್ನು ತೋರಿಸುವುದಿಲ್ಲ.
ಆದಕಾರಣ ಕಂಡಕ್ಟರ್ಗಳ ಕೆಲಸವೂ ಕೂಡ ಹೋಗುತ್ತದೆ ಆದ್ದರಿಂದ ಇದಕ್ಕೆ ಈ ರೀತಿಯ ಒಂದು ಹೊಸ ನಿಯಮವನ್ನು ಕೂಡ ಬದಲಾಯಿಸಿದೆ ಯಾರೆಲ್ಲ ಮಹಿಳೆಯರು ಆಧಾರ್ ಕಾರ್ಡ್ ಗಳನ್ನು ಅಥವಾ ವೋಟರ್ ಕಾರ್ಡ್ ಗಳನ್ನು ಮರೆತು ಬಂದಿರುತ್ತಾರೋ ಅಂತವರು ಫೋನಿನಲ್ಲಾದರೂ ಕೂಡ ಜೆರಾಕ್ಸ್ ಕಾಪಿ ಅಥವಾ ಒರಿಜಿನಲ್ ಕಾಪಿ ಪ್ರಯಾಣವನ್ನು ಕೂಡ ಮಾಡಬಹುದು.
ಸ್ನೇಹಿತರೆ ಸರ್ಕಾರ ಈ ರೀತಿಯ ಹೊಸ ಸುದ್ದಿಯನ್ನು ನೀಡಿರುವುದು ಈ ಶಕ್ತಿ ಯೋಜನೆ ಅಡಿಯಲ್ಲಿ ಇದೆ ಮೊದಲು ಏಕೆಂದರೆ ಸರ್ಕಾರವು ಹಲವಾರು ತಿಂಗಳಿನಿಂದಲೂ ಕೂಡ ಈ ಶಕ್ತಿ ಯೋಜನೆಯನ್ನು ಅಸ್ತಿತ್ವದಲ್ಲಿರಿಸಿದೆ ಆದರೂ ಕೂಡ ಇದುವರೆಗೂ ಈ ರೀತಿಯ ಹೊಸ ಸುದ್ದಿಯನ್ನು ಕೂಡ ನೀಡಿರಲಿದ್ದ ಆದರೆ ಕಂಡಕ್ಟರ್ಗಳಿಗೆ ತೊಂದರೆ ಆಗಬಾರದು ಹಾಗೂ ಮಹಿಳಾ ಪ್ರಯಾಣಿಕರಿಗೂ ಕೂಡ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಈ ಹೊಸ ನಿಯಮವನ್ನು ಜಾರಿಗೊಳಿಸಿದೆ.
40 ಹೊಸ ಬಸ್ ಗಳನ್ನು ಖರೀದಿಸಲು ಮುಂದಾದ ಕೆಎಸ್ಆರ್ಟಿಸಿ !
ಹೌದು ಸ್ನೇಹಿತರೆ ಕರ್ನಾಟಕದಲ್ಲಿಯೇ ಒಟ್ಟು ನಾಲ್ಕು ಸಾರಿಗೆ ಸಂಸ್ಥೆಗಳು ಇವೆ. ಆ ನಾಲ್ಕು ಸಾರಿಗೆ ಸಂಸ್ಥೆಗಳ ಬಸ್ಸುಗಳು ಎಷ್ಟು ಸಂಖ್ಯೆಯಲ್ಲಿ ಇವೆ ಎಂದರೆ 23,978 ಬಸ್ಸುಗಳು. ಮಹಿಳೆಯರಿಗಾಗಿ ಉಚಿತ ಪ್ರಯಾಣ ಮಾಡುತ್ತಿರುವಂತಹ ಬಸ್ಸುಗಳ ಸಂಖ್ಯೆ 21,574. ಸ್ನೇಹಿತರೆ ಇಷ್ಟು ಬಸ್ಸುಗಳನ್ನು ಕೂಡ ನಾಲ್ಕು ಸಾರಿಗೆ ಸಂಸ್ಥೆಗಳು ಹೊಂದಿವೆ, ಆದರೂ ಕೂಡ ಇನ್ನೂ ಹೆಚ್ಚಿನ ಬಸ್ಸುಗಳನ್ನು ಖರೀದಿ ಮಾಡಲು ಕೆಎಸ್ಆರ್ಟಿಸಿ ಇಲಾಖೆ ಮುಂದಾಗಿದೆ ಒಟ್ಟು 40 ಬಸ್ಸುಗಳನ್ನು ಖರೀದಿಸಲು ಮುಂದಾಗಿದೆ.
40 ಬಸ್ಸುಗಳು ಯಾವ ರೀತಿಯಲ್ಲಿ ಇರುತ್ತದೆ ಎಂದರೆ ಐರಾವತ ಸ್ಲೀಪರ್ ಬಸ್ಸುಗಳ ರೀತಿ ಇರುತ್ತದೆ ಒಂದೊಂದು ಬಸ್ಸಿನಲ್ಲೂ ಕೂಡ 40 ಸೀಟುಗಳು ಇರುತ್ತದೆ ಎಂದು ಕೆ ಎಸ್ ಆರ್ ಟಿ ಸಿ ಇಲಾಖೆ ಮಾಹಿತಿ ನೀಡಿದೆ ಈ ಎಲ್ಲಾ ಬಸ್ಸುಗಳು ಕೂಡ ಐರಾವತ ಕ್ಲಬ್ ಹಾಗೂ ಸ್ಲೀಪರ್ ಬಸ್ಗಳ ರೀತಿಯಲ್ಲಿಯೇ ಇರುತ್ತದೆ. ಆದರೆ ಇದು ಸರ್ಕಾರಿ ಬಸ್ ಆಗಿರುತ್ತದೆ ಅಷ್ಟೇ.
ಈ ರೀತಿಯ ಒಂದು ಹೊಸ ಬಸುಗಳನ್ನು ಖರೀದಿ ಮಾಡಲು ಸರ್ಕಾರ ಇದೆ ಮೊದಲು ಮುಂದಾಗಿದೆ ಕೆಎಸ್ಆರ್ಟಿಸಿ ಸ್ಲೀಪರ್ ಬಸ್ಗಳ ದೂರದ ಪ್ರಯಾಣವನ್ನು ಮಾಡುವಂತಹ ವ್ಯಕ್ತಿಗಳಿಗೆ ಅನುಕೂಲವಾಗಬೇಕು ಎಂಬ ಕಾರಣದಿಂದ ಮಾತ್ರ ಈ ಸ್ಲೀಪರ್ ಬಸ್ ಗಳನ್ನು ಖರೀದಿ ಮಾಡಲು ಮುಂದಾಗಿದೆ ಎಲ್ಲರೂ ಕೂಡ ಇನ್ಮುಂದೆ ದೂರದ ಊರುಗಳಿಗೆ ಪ್ರಯಾಣ ಮಾಡುತ್ತಿರಿ ಎಂದರೆ ನೀವು ಕೆಎಸ್ಆರ್ಟಿಸಿ ಸ್ಲೀಪರ್ ಬಸ್ಗಳಲ್ಲಿ ಪ್ರಯಾಣಿಸಬಹುದಾಗಿದೆ.
ಸರ್ಕಾರಿ ಬಸ್ ಗಳಿಂದ ಮಹಿಳೆಯರಿಗೆ ಅನುಕೂಲವಾಗಿರುವಂತಹ ಪ್ರಯೋಜನ ಯಾವುದು ?
ಸ್ನೇಹಿತರೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಪ್ರಯಾಣ ಮಾಡುತ್ತಾರೆ ಎಂದರೆ ಕಂಡಕ್ಟರ್ಗಳು ಕೂಡ ಅವರಿಗೆ ಟಿಕೆಟ್ ಗಳನ್ನು ನೀಡಿಯೇ ಪ್ರಯಾಣವನ್ನು ಮುಂದುವರಿಸಲು ಹೇಳುತ್ತಾರೆ ಆದಕಾರಣ ಅವರು ಉಚಿತವಾಗಿ ಪ್ರಯಾಣವನ್ನು ಕೂಡ ಮಾಡಬಹುದು ಯಾವ ರೀತಿ ಎಂದರೆ ಆಧಾರ್ ಕಾರ್ಡ್ ಗಳನ್ನು ಹಾಗೂ ವೋಟರ್ ಐಡಿ ಕಾರ್ಡ್ಗಳನ್ನು ಫೋನಿನಲ್ಲಿ ತೋರಿಸುವ ಮುಖಾಂತರವಾದರೂ ಅಥವಾ ಒರಿಜಿನಲ್ ಆಧಾರ್ ಕಾರ್ಡ್ ಗಳನ್ನು ಸ್ಮಾರ್ಟ್ ಕಾರ್ಡ್ ಗಳಾಗಿಯೇ ತೋರಿಸುವಂತಹ ಸಂದರ್ಭದಲ್ಲಿ ಟಿಕೆಟ್ಗಳನ್ನು ಕೂಡ ಕಂಡಕ್ಟರ್ಗಳು ವಿತರಣೆ ಮಾಡುತ್ತಾರೆ ಆ ಟಿಕೆಟ್ ಗಳನ್ನು ಪಡೆದು ಉಚಿತವಾಗಿಯೇ ಮಹಿಳೆಯರು ಪ್ರಯಾಣಿಸಬಹುದು.
ಇದು ಕರ್ನಾಟಕದಲ್ಲಿಯೇ ಮೊಟ್ಟ ಮೊದಲು ಉಚಿತವಾಗಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರು ಮಾತ್ರ ಪ್ರಯಾಣ ಮಾಡಬೇಕು ಎಂಬ ಯೋಜನೆಯನ್ನು ಕೂಡ ಜಾರಿಗೊಳಿಸಿದ್ದು ಆದ ಕಾರಣ ಸರ್ಕಾರವು ಈ ಒಂದು ಯೋಜನೆ ಮುಖಾಂತರ ಇದುವರೆಗೂ ಸಾವಿರಾರು ಕೋಟಿಯನ್ನು ಕೂಡ ಮೀಸಲಿಟ್ಟಿದೆ ಪ್ರತಿ ತಿಂಗಳಿಗೊಮ್ಮೆ ಸಾರಿಗೆ ಸಂಸ್ಥೆಗೂ ಕೂಡ ಈ ಒಂದು ಹಣ ಜಮಾ ಆಗಲಿದೆ ಯಾವ ರೀತಿ ಎಂದರೆ ಮಹಿಳೆಯರು ಟಿಕೆಟ್ ಗಳನ್ನು ಕೂಡ ಪಡೆಯುತ್ತಾರೆ.
ಆ ಟಿಕೆಟ್ ಗಳಿಗೆ ಎಷ್ಟು ಮೊತ್ತವಿರುತ್ತದೆ ಆ ಮೊತ್ತವನ್ನು ಸರ್ಕಾರವು ನಿರ್ವಹಿಸುತ್ತದೆ ಯಾವುದೇ ರೀತಿಯಾಗಿ ಮಹಿಳೆಯರು ಹಣವನ್ನು ನೀಡುವಂತಿಲ್ಲ ಆದ ಕಾರಣ ಸರ್ಕಾರವೇ ಸಾರಿಗೆ ಸಂಸ್ಥೆಗೆ ಇಷ್ಟು ಹಣವೆಂದು ಪ್ರತಿ ತಿಂಗಳು ನೀಡುತ್ತಿದೆ ಅದು ಕೂಡ ನಿಮ್ಮೆಲ್ಲರಿಗೂ ತಿಳಿದಿರುವಂತಹ ವಿಷಯವೇ.
ಹಲವಾರು ವರ್ಷಗಳಿಂದಲೂ ಕೂಡ ಸಾರಿಗೆ ಸಂಸ್ಥೆಯು ಸಾರ್ವಜನಿಕರಿಗೆ ಪ್ರಯಾಣಿಸಲು ಅನುಕೂಲವಾಗಲಿ ಎಂದು ಕಾರ್ಯನಿರ್ವಹಿಸುತ್ತಿದೆ ಆದ ಕಾರಣ ಎಲ್ಲರೂ ಕೂಡ ಬೇರೆ ಊರಿಗೆ ಹೋಗಬೇಕು ಎಂದರೆ ಸರ್ಕಾರಿ ಬಸ್ಸುಗಳಲ್ಲಿಯೇ ಪ್ರಯಾಣಿಸುತ್ತಾರೆ ಸರ್ಕಾರಿ ಬಸ್ಸುಗಳಲ್ಲಿ ಪ್ರಯಾಣ ಮಾಡುವುದರಿಂದ ಯಾವುದೇ ರೀತಿಯ ತೊಂದರೆಗಳು ಕೂಡ ವ್ಯಕ್ತಿಗಳಿಗೆ ಆಗುವುದಿಲ್ಲ ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆಗಳು ಆಗದ ರೀತಿ ಪ್ರಯಾಣಿಕರು ತಲುಪ ಬೇಕಾಗಿರುವಂತಹ ಸ್ಥಳಕ್ಕೆ ಈ ಸರ್ಕಾರಿ ಬಸ್ ಗಳು ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೆ ತಲುಪಿಸುತ್ತದೆ.
ಆದ್ದರಿಂದ ಎಲ್ಲರೂ ಕೂಡ ಪ್ರಯಾಣಿಸಲು ಸರ್ಕಾರಿ ಬಸ್ ಗಳನ್ನು ಹೆಚ್ಚು ಇಷ್ಟಪಡುತ್ತಾರೆ ಇತ್ತೀಚಿನ ದಿನಗಳಲ್ಲಂತೂ ಪುರುಷರು ಈ ಯೋಜನೆಯ ಬಗ್ಗೆ ದುಃಖ ಸಂಗತಿಯನ್ನು ಹೊರಾಗುತ್ತಿದ್ದಾರೆ ಯಾಕೆಂದರೆ ಶಕ್ತಿ ಯೋಜನೆ ಜಾರಿಯಾದಾಗ ಎಲ್ಲಾ ಮಹಿಳೆಯರು ಕೂಡ ಸಾಕಷ್ಟು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದ್ದಾರೆ ಆದ ಕಾರಣ ವಿದ್ಯಾರ್ಥಿನಿಯರು ಕೂಡ ಕಾಲೇಜುಗಳಿಗೆ ಹೋಗುವ ಸಂದರ್ಭದಲ್ಲಿ ತೊಂದರೆಗಳು ಆಗೇ ಆಗಿರುತ್ತದೆ.
ಏಕೆಂದರೆ ಬಸ್ಸುಗಳಲ್ಲಿ ನೂಕಾಟ ಜಗಳ ಇನ್ನಿತರ ಸಮಸ್ಯೆಗಳು ಕೂಡ ಆಗುತ್ತಿದ್ದವು ಪುರುಷರಿಗೊಂತು ಕುಳಿತುಕೊಳ್ಳಲು ಸೀಟು ಕೂಡ ಸಿಗುತ್ತಿರಲಿಲ್ಲ ಎಲ್ಲರೂ ಕೂಡ ಮಹಿಳೆಯರಿಗೆ ಬಸ್ಸಿನಲ್ಲಿ ತುಂಬುತ್ತಿದ್ದರು ಆದ ಕಾರಣ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೊಳಿಸಿರುವುದೇ ತಪ್ಪು ಎಂದು ನಿರ್ಧಾರ ಮಾಡಿತು ಹಾಗೂ ಸಾರಿಗೆ ಸಂಸ್ಥೆಯವರು ಕೂಡ ಅವರ ನಷ್ಟದ ಸಂಗತಿಯನ್ನು ಕೂಡ ಸರ್ಕಾರಕ್ಕೆ ತಿಳಿಸಿದ್ದರೂ ಆನಂತರ ಸರ್ಕಾರ ಸಾರಿಗೆ ಸಂಸ್ಥೆಗೆ ಹಣವನ್ನು ಪ್ರತಿ ತಿಂಗಳು ತಲುಪಿಸುತ್ತೇವೆ ಎಂಬ ಮಾಹಿತಿಯನ್ನು ಕೂಡ ನೀಡಿದ್ದು,
ಆದ್ದರಿಂದ ಸಾರಿಗೆ ಸಂಸ್ಥೆಯು ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಕೂಡ ತೆಗೆದುಕೊಳ್ಳಲಿಲ್ಲ ಆದರೆ ಪುರುಷರಿಗೆ ಇದುವರೆಗೂ ಕೂಡ ಯಾವುದೇ ರೀತಿಯ ಸರ್ಕಾರಿ ಬಸ್ಸುಗಳಲ್ಲಿ ವ್ಯವಸ್ಥೆಗಳು ಕಂಡುಬಂದಿಲ್ಲ ಬೇರೆ ಹೊರ ರಾಜ್ಯಗಳಲ್ಲಿ ಪುರುಷರಿಗೆ ಬೇರೆ ರೀತಿಯ ಬಸ್ಸುಗಳು ಹಾಗೂ ಮಹಿಳೆಯರಿಗೆ ಬೇರೆ ರೀತಿಯ ಬಸ್ಸುಗಳು ಜಾರಿಯಲ್ಲಿವೆ ಆ ರೀತಿ ಮಾಡುವುದರಿಂದ ಯಾವ ವ್ಯಕ್ತಿಯು ಕೂಡ ತೊಂದರೆಗಳು ಸಂಭವಿಸುವುದಿಲ್ಲ ಎಲ್ಲರಿಗೂ ಕೂಡ ತಿಳಿಯುತ್ತದೆ.
ಈ ಬಸ್ಸುಗಳಲ್ಲಿ ಮಹಿಳೆಯರು ಮಾತ್ರ ಪ್ರಯಾಣಿಸಬಹುದು ಪುರುಷರು ಈ ಬಸ್ಸುಗಳನ್ನು ಕೂಡ ತೆರಳಬಹುದು ಎಂಬುದು ತಿಳಿಯುವ ಕಾರಣಕ್ಕು ಕೂಡ ಬಸ್ಸುಗಳ ಬಣ್ಣವನ್ನೇ ಬದಲಾಯಿಸಿದ ಸರ್ಕಾರ ಇದು ಹೊರ ರಾಜ್ಯದಲ್ಲಿ ಮಾಡಲಾಗಿದೆ ಆದರೆ ಇನ್ನೂ ಕೂಡ ನಮ್ಮ ಕರ್ನಾಟಕದಲ್ಲಿ ಈ ರೀತಿಯ ಒಂದು ಬಸ್ಸಿನ ಬಣ್ಣವನ್ನು ಬದಲಾಯಿಸಲು ಮುಂದಾಗಿಲ್ಲ.
ಈ ರೀತಿ ಬಸ್ಸಿನ ಬಣ್ಣವನ್ನು ಬದಲಾಯಿಸುವುದರಿಂದ ಎಲ್ಲರಿಗೂ ಕೂಡ ಉಪಯೋಗವಾಗುತ್ತದೆ ಯಾವ ರೀತಿ ಎಂದರೆ ಪುರುಷರಿಗೆ ಅನ್ವಯಿಸುವಂತಹ ಬಸ್ಸುಗಳಲ್ಲಿ ಪುರುಷರು ಪ್ರಯಾಣ ಮಾಡುತ್ತಾರೆ ಹಾಗೂ ಮಹಿಳೆಯರಿಗೆ ಅನ್ವಯಿಸುವಂತಹ ಬಸ್ಸುಗಳಲ್ಲಿ ಮಹಿಳೆಯರು ಕೂಡ ಪ್ರಯಾಣ ಮಾಡುತ್ತಾರೆ ಈ ರೀತಿಯಾಗಿ ಬೇರೆ ಬಸ್ಸುಗಳಲ್ಲಿ ಈ ಇಬ್ಬರು ಕೂಡ ಪ್ರಯಾಣ ಮಾಡುವುದರಿಂದ ಸಾಕಷ್ಟು ತೊಂದರೆಗಳು ಕೂಡ ಎದುರಾಗುವುದಿಲ್ಲ ಆ ಸಮಸ್ಯೆಗಳನ್ನು ಕೂಡ ಹೋಗಲಾಡಿಸಲು ಸರ್ಕಾರ ಮುಂದಿನ ಕ್ರಮವನ್ನು ಕೂಡ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುತ್ತದೆ.
ಏಕೆಂದರೆ ಹೊರ ರಾಜ್ಯದಲ್ಲಿ ಈ ರೀತಿಯ ಒಂದು ಹೊಸ ನಿಯಮವಿದೆ ಆದರೆ ನಮ್ಮ ಕರ್ನಾಟಕದಲ್ಲಿ ಈ ರೀತಿಯ ಒಂದು ನಿಯಮವಿಲ್ಲ ಆದಕಾರಣ ಮುಂದಿನ ದಿನಗಳಲ್ಲಿ ಈ ರೀತಿಯ ಬದಲಾವಣೆ ಎಂದು ಬಸ್ಸುಗಳು ಕೂಡ ಕಾಣಬಹುದಾಗಿದೆ ನಮ್ಮ ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳ ಯೋಜನೆಯನ್ನು ಬೇರೆ ರಾಜ್ಯದವರು ನೋಡಿ ನಮ್ಮ ಸರ್ಕಾರದಂತೆಯೇ ಅವರು ಕೂಡ ಆ ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ.
ಬಸ್ಸಿನಲ್ಲೂ ಕೂಡ ರಾಜ್ಯಗಳಲ್ಲಿ ಉಚಿತವಾಗಿಯೇ ಪ್ರಯಾಣಿಸಬಹುದು ಹಾಗೂ ಗೃಹಲಕ್ಷ್ಮಿ ಯೋಜನೆ ಕಡೆಯಿಂದ ಹಣ ಕೂಡ ಅವರ ಖಾತೆಗೆ ಜಮಾ ಆಗುತ್ತದೆ ಇದೇ ರೀತಿಯಾಗಿ ಎಲ್ಲಾ ರಾಜ್ಯಗಳಲ್ಲೂ ಕೂಡ ಮುಂದಿನ ದಿನಗಳಲ್ಲಿ ಯೋಜನೆಗಳು ಬಂದರೂ ಬರಬಹುದು ಆದರೂ ಕೂಡ ಈ ಯೋಜನೆಗಳಿಂದ ಸಾಕಷ್ಟು ಮಹಿಳಾ ಅಭ್ಯರ್ಥಿಗಳಿಗೆ ನಾನಾ ರೀತಿಯಾಗಿ ಅನುಕೂಲವನ್ನು ತಂದು ಕೊಡುತ್ತಿದೆ ಆದರೂ ಕೂಡ ಕೆಲ ವ್ಯಕ್ತಿಗಳು ಸುಳ್ಳು ಸುದ್ದಿಯನ್ನು ಕೂಡ ಹಬ್ಬಿಸುತ್ತಾರೆ.
ಅಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುವಂತಹ ಮಹಿಳೆಯರು ಕೂಡ ಈ ಪಂಚ ಗ್ಯಾರಂಟಿ ಯೋಜನೆ ಹಣವನ್ನು ಕೂಡ ಪಡೆಯುತ್ತಿರುತ್ತಾರೆ. ಆದರೂ ಕೂಡ ಆ ರೀತಿಯ ಒಂದು ಸುಳ್ಳು ಸುದ್ದಿಗಳನ್ನು ಮಾತ್ರ ಅರ್ಜಿ ಸೋಲು ಮುಂದಾಗುತ್ತಾರೆ ಆದರೆ ಸರ್ಕಾರ ಈ ಯೋಜನೆಗಳನ್ನು ಐದು ವರ್ಷಗಳವರೆಗೂ ಕೂಡ ನಿರಂತರವಾಗಿ ಜಾರಿಯಲ್ಲಿ ಇರಿಸುತ್ತೇವೆ ಎಂಬ ಮಾಹಿತಿಯನ್ನು ಕೂಡ ನೀಡಿದೆ ಯಾವುದೇ ರೀತಿಯ ಬದಲಾವಣೆಯನ್ನು ಕೂಡ ಈ ಪಂಚ ಗ್ಯಾರಂಟಿ ಯೋಜನೆಗಳು ಕಾಣುವುದಿಲ್ಲ.
ಕೆಲ ತಿಂಗಳು ಕಳೆದರೆ ಒಂದು ವರ್ಷಗಳನ್ನು ತಲುಪುತ್ತದೆ ಪಂಚ ಗ್ಯಾರಂಟಿ ಯೋಜನೆಗಳು ಆದ ಕಾರಣ ಏನು ನಾಲ್ಕು ವರ್ಷಗಳಿಗೂ ಮಾತ್ರ ಈ ಪಂಚ ಗ್ಯಾರೆಂಟಿ ಯೋಜನೆಗಳು ಜಾರಿಯಲ್ಲಿ ಇರುತ್ತವೆ ನಾಲ್ಕು ವರ್ಷ ಆದ ಬಳಿಕ ಬೇರೆ ಪಕ್ಷದ ಸರ್ಕಾರ ಬಂದರೆ ಅವರು ಕೂಡ ಬೇರೆ ರೀತಿಯ ಯೋಜನೆಗಳನ್ನು ಜಾರಿಗೊಳಿಸುತ್ತಾರೆ. ಆ ಸಂದರ್ಭದಲ್ಲಿ ಎಲ್ಲರೂ ಕೂಡ ಜಾರಿಗೊಳಿಸುವಂತಹ ಯೋಜನೆಗಳ ಪ್ರಯೋಜನಗಳನ್ನು ಪಡೆಯಬೇಕಾಗುತ್ತದೆ.
ಈ ಸರ್ಕಾರಿ ಯೋಜನೆಯ ಸಿಹಿ ಸುದ್ದಿಯನ್ನು ಎಲ್ಲರೂ ಕೂಡ ತಿಳಿದುಕೊಂಡಿದ್ದೀರಿ ಎಂದು ಭಾವಿಸುತ್ತೇನೆ ಕೊನೆವರೆಗೂ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು…