Today Gold Rate: ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್.! ಚಿನ್ನದ ಬೆಲೆಯಲ್ಲಿ ಇಳಿಕೆ.!
ನಮಸ್ಕಾರ ಎಲ್ಲರಿಗೂ, ಇವತ್ತಿನ ಚಿನ್ನದ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪಮಟ್ಟದ ಇಳಿಕೆ ಕಂಡಿದ್ದು ಈ ಲೇಖನದಲ್ಲಿ ಚಿನ್ನಕ್ಕೆ ಇವತ್ತಿನ ದಿನ ಯಾವ ಬೆಲೆ ಇದೆ ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ. ಆದಕಾರಣ ಇವತ್ತಿನ ಚಿನ್ನದ ಬೆಲೆ ತಿಳಿದುಕೊಳ್ಳಬೇಕೆಂಬುವವರು ಲೇಖನವನ್ನು ಪೂರ್ತಿಯಾಗಿ ಕೊನೆಯವರೆಗೂ ಓದಿರಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
Also read: BOB ಪರ್ಸನಲ್ ಲೋನ್ ಅರ್ಹತೆ, ಬಡ್ಡಿ ದರ, ಅಗತ್ಯವಿರುವ ದಾಖಲೆಗಳು ಮತ್ತು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ.?
ಸ್ನೇಹಿತರೆ, ನಿಮಗೆಲ್ಲ ತಿಳಿದಿರುವ ಹಾಗೆ ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಬಹಳಷ್ಟು ಏರಿಕೆ ಆಗುತ್ತಿದೆ ಇಂತಹ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಜನರು ಕೂಡ ಚಿನ್ನವನ್ನು ಖರೀದಿಸಲು ಬಯಸುತ್ತಾರೆ ಯಾಕೆಂದರೆ ಚೆನ್ನಕ್ಕಿರುವ ಪ್ರಾಮುಖ್ಯತೆ ಅಂತದ್ದು ಚಿನ್ನಕ್ಕೆ ಬೆಲೆ ಕಡಿಮೆಯಾಗಲಿ ಅಥವಾ ಹೆಚ್ಚಾಗಲಿ ಆದರೆ ಚಿನ್ನದ ಕೊಂಡುಕೊಳ್ಳುವಿಕೆಯು ಕಡಿಮೆಯಾಗುವುದಿಲ್ಲ.
Table of Contents
ಚಿನ್ನಕ್ಕಿರುವ ಪ್ರಾಮುಖ್ಯತೆ ಅಂತದ್ದು ಚಿನಕ್ಕೆ ಬೆಲೆ ಕಡಿಮೆಯಾದರೂ ಕೂಡ ಕೊಂಡುಕೊಳ್ಳುವವರು ಇದ್ದಾರೆ ಹಾಗೂ ಚಿನ್ನಕ್ಕೆ ಬೆಲೆ ಹೆಚ್ಚಾದರೂ ಕೂಡ ಕೊಂಡುಕೊಳ್ಳಲು ಜನರಿದ್ದಾರೆ. ಚಿನ್ನಕ್ಕಿರುವ ಮೌಲ್ಯವು ಯಾವತ್ತು ಕಡಿಮೆಯಾಗುವುದಿಲ್ಲ ಎಂದು ಹೇಳಬಹುದು. ಬಂಗಾರವನ್ನು ಹಲವಾರು ಜನರು ಪ್ರೀತಿಸುತ್ತಾರೆ.
Also read: ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಭರ್ಜರಿ ಇಳಿಕೆ.! ಇವತ್ತು ನಮ್ಮ ಕರ್ನಾಟಕದಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟು.?
ಪ್ರತಿನಿತ್ಯವೂ ಕೂಡ ಇದೇ ರೀತಿ ಸರ್ಕಾರಿ ಹುದ್ದೆಗಳು ಮತ್ತು ಗೃಹಲಕ್ಷ್ಮಿ ಯೋಜನೆ ಹಾಗೂ ರೇಷನ್ ಕಾರ್ಡ್ ಸಂಬಂಧಿಸಿದ ಲೇಖನಗಳನ್ನು ನೀವು ಓದಬೇಕೆಂದು ಬಯಸಿದರೆ ನೀವು ನಮ್ಮ ಜಾಲತಾಣದ ನೋಟಿಫಿಕೇಷನ್ ಆನ್ ಮಾಡಿಕೊಳ್ಳಿ ದಿನನಿತ್ಯವು ಕೂಡ ಇದೇ ರೀತಿ ಹೊಚ್ಚ ಹೊಸ ಅಪ್ಡೇಟ್ಗಳು ನಿಮಗೆ ದೊರಕುತ್ತವೆ.
ಚಿನ್ನದ ಬೆಲೆ – Today Gold Rate
ಸದ್ಯಕ್ಕೆ ಈ ಲೇಖನದಲ್ಲಿ ಬಂಗಾರಕ್ಕೆ ಯಾವ ಬೆಲೆ ಇದೆ ಮತ್ತು ಬಂಗಾರ ಕೊಳ್ಳಲು ಬಯಸಿದರೆ ನೀವು ಈ ಬೆಲೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ ಇಂದಿನ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಕೊಂಡುಕೊಳ್ಳುವಂತಹ 24 ಕ್ಯಾರೆಟ್ 22 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂಬುವುದನ್ನು ನೀವು ಈ ಲೇಖನದ ಮೂಲಕ ತಿಳಿಯುತ್ತೀರಾ.
![Today Gold Rate](https://karnatakatrendz.com/wp-content/uploads/2025/01/20250128_134201-1024x576.jpg)
ನಿಮಗೆಲ್ಲಾ ಗೊತ್ತಿರುವ ಹಾಗೆ ಸಮಾರಂಭಗಳಿಗೆ ಹಾಗೂ ಇನ್ನಿತರ ಮದುವೆ ಮತ್ತು ಇನ್ನಿತರ ಸಮಾರಂಭಗಳಿಗೆ ಚಿನ್ನ ಮತ್ತು ಬೆಳ್ಳಿ ಖರೀದಿಸುವ ಸಂಪ್ರದಾಯ ನಮ್ಮ ಭಾರತೀಯರದ್ದು. ಚಿನ್ನಕ್ಕೆ ಹಿಂದಿನ ಕಾಲದಿಂದಲೂ ಕೂಡ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದೇವೆ. ಚಿನ್ನ ಖರೀದಿಸುವುದು ಒಂದು ಸೂಕ್ತವಾದ ವಿಚಾರ.
ಚಿನ್ನದ ಬೆಲೆಯಲ್ಲಿ ಇಳಿಕೆ (Today Gold Rate)
ಕಳೆದ 20 ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡು ಬರುತ್ತಾ ಇತ್ತು ಇದೀಗ ಸದ್ಯಕ್ಕೆ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಸ್ವಲ್ಪ ಮಟ್ಟದ ಇಳಿಕೆ ಕಂಡಿದ್ದು ಮಾಹಿತಿ ತಿಳಿದು ಬಂದಿರುತ್ತದೆ. ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟರಮಟ್ಟಿಗೆ ಇಳಿಕೆಯಾಗಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನಿಮಗೆ ಈ ಕೆಳಗಡೆ ಪಟ್ಟಿ ಮಾಡಲಾಗಿರುತ್ತದೆ. ಅದನ್ನು ಗಮನಿಸಿಕೊಂಡು ನೀವು ಚಿನ್ನ ಖರೀದಿಸುವುದು ಸೂಕ್ತ ಹಾಗೂ ನಿಮ್ಮ ಹತ್ತಿರವಿರುವಂತಹ ಬಂಗಾರದ ಅಂಗಡಿಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುವುದನ್ನು ತಿಳಿದುಕೊಂಡು ಖರೀದಿಸಿ.
ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ (Today Gold Rate)
- 18 ಕ್ಯಾರೆಟ್ ಚಿನ್ನದ ಬೆಲೆ : ₹61,450/-
- 22 ಕ್ಯಾರೆಟ್ ಚಿನ್ನದ ಬೆಲೆ: ₹75,100/-
- 24 ಕ್ಯಾರೆಟ್ ಚಿನ್ನದ ಬೆಲೆ: ₹81,930/-
ಮೇಲೆ ನೀಡಿರುವ ಚಿನ್ನದ ಬೆಲೆಯು ಇವತ್ತು ಅಂದರೆ 28ನೇ ತಾರೀಕು ಜನವರಿ 2025 ನೇ ದಿನಾಂಕದಾಗಿರುತ್ತದೆ. ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಇಳಿಕೆ ಮತ್ತು ಏರಿಕೆಗಳನ್ನು ಕಾಣುತ್ತಾ ಇರುತ್ತದೆ. ಆದ ಕಾರಣ ನಿಮ್ಮ ಹತ್ತಿರವಿರುವಂತಹ ಚಿನ್ನದ ಅಂಗಡಿಗಳಲ್ಲಿ ಬೆಲೆ ಎಷ್ಟಿದೆ ಎಂಬುದನ್ನು ಕೇಳಿ ತಿಳಿದುಕೊಂಡು ನಂತರ ನೀವು ಖರೀದಿಸುವುದು ಸೂಕ್ತ.
ಓದುಗರ ಗಮನಕ್ಕೆ: ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನಿಮ್ಮ ಹತ್ತಿರ ಬರುವ ಅಂಗಡಿಗಳಲ್ಲಿ ತಿಳಿದುಕೊಂಡು ಚಿನ್ನವನ್ನು ಖರೀದಿಸಬಹುದಾಗಿರುತ್ತದೆ. ಮೇಲೆ ನೀಡಿರುವುದು ಚಿನ್ನದ ಬೆಲೆಯಾಗಿದೆಯೇ ಹೊರತು ಆಭರಣಗಳ ಬೆಲೆ ಅಲ್ಲ. ಆದಕಾರಣ ನಿಮ್ಮ ಹತ್ತಿರದ ಅಂಗಡಿಗಳಲ್ಲಿ ಚಿನ್ನದ ಬೆಲೆ ಕೇಳಿದ್ದು ಪಡೆದುಕೊಳ್ಳಿ ಇದಕ್ಕೆ ಕರ್ನಾಟಕ ಟ್ರೆಂಡ್ಸ್ ಜಾಲತಾಣದ ಹೊಣೆಗಾರಿಕೆ ಮತ್ತು ಪಾಲುದಾರಿಕೆ ಇರುವುದಿಲ್ಲ.