Today Gold Price: ನಮ್ಮ ರಾಜ್ಯದಲ್ಲಿ ಇಂದಿನ ಚಿನ್ನದ ಬೆಲೆಯು ಎಷ್ಟಿದೆ ಗೊತ್ತಾ.? ಇಲ್ಲಿದೆ ನೋಡಿ ಇದರ ಪೂರ್ತಿ ವಿವರ.!!
Today Gold Price: ನಮಸ್ಕಾರ ಸ್ನೇಹಿತರರೇ, ಚಿನ್ನದ ಬೆಲೆಗಳು ತಮ್ಮ ಮಾರುಕಟ್ಟೆ ಸ್ಥಿರತೆಯನ್ನು ಕಳೆದುಕೊಂಡಿವೆ ಮತ್ತು ನಿರಂತರವಾಗಿ ಇಳಿಕೆಯ ಹಾದಿಯಲ್ಲಿವೆ ಹಾಗೂ ಕಡಿಮೆಯ ಪ್ರವೃತ್ತಿಯಲ್ಲಿವೆ. ಈ ಮೂಲಕ ಇತ್ತೀಚಿನ ಪ್ರಸ್ತುತ ದಿನಗಳಲ್ಲಿ ಚಿನ್ನದ ಬೆಲೆಯು ಸತತವಾಗಿ ಕುಸಿದಿದೆ. ಆದಾಗ್ಯೂ, ಚಿನ್ನದ ಬೆಲೆಯಲ್ಲಿ ಈಗಾಗಲೇ ತೀವ್ರ ಏರಿಕೆ ಕಂಡಿದೆ. ಆದರೆ ಈಗ ನಮ್ಮ ಕರ್ನಾಟಕ ರಾಜ್ಯದಲ್ಲಿ ಚಿನ್ನದ ಬೆಲೆ ಕುಸಿಯುತ್ತಿದೆ. ಹಾಗದರೆ ಈಗ ನಾವು ನೋಡುವುದಾದರೆ ಇಂದಿನ ಚಿನ್ನದ ಬೆಲೆಯು ಎಷ್ಟಿದೆ.?
Table of Contents
ಚಿನ್ನ ಖರೀದಿಸಲು ಕಾಯುತ್ತಿರುವವರಿಗೆಲ್ಲಿಗೂ ಸಹ ಇದು ಒಂದು ಸಂತಸದ ಸುಧಿಯೇ ಸರಿ. ಕರ್ನಾಟಕದಲ್ಲಿ ಇಂದಿನ (Today Gold Price) ಚಿನ್ನದ ದರ ಎಷ್ಟಿದೆ ಎಂಬುದನ್ನು ತಿಳಿಯಬೇಕೆ.? ಹೌದು ಎಂದಾದರೆ, ಚಿಂತಿಸಬೇಡಿ, ಈ ಲೇಖನದಲ್ಲಿ ನಾವು ಚಿನ್ನದ ಬೆಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರಿಸಿದ್ದೇವೆ ಕೆಳಗಿನ ಮಾಹಿತಿಯನ್ನು ಪೂರ್ತಿಯಾಗಿ ಓದಿರಿ.
ಚಿನ್ನದ ಬೆಲೆ (Today Gold Price) ಯು ಆಗಾಗ್ಗೆ ಏರಿಳಿತಗೊಳ್ಳುತ್ತದೆ. ಇಂದು ಮತ್ತೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಸತತವಾಗಿ ಎರಡನೇ ದಿನವೂ ಚಿನ್ನದ ಬೆಲೆ ಇಳಿಕೆಯಾಗಿದೇ, ಎಲ್ಲಾ ಚಿನ್ನಾಭರಣ ಪ್ರಿಯರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ತುರ್ತು ಪರಿಸ್ಥಿತಿಯಲ್ಲಿ, ನಮ್ಮ ಬಳಿ ಚಿನ್ನವನ್ನು ಹೊಂದಿರುವುದು ನಮಗೆ ಸಹಾಯಕವಾಗಬಹುದು. ಚಿನ್ನ ಎಂದಿಗೂ ತನ್ನ ಮೌಲ್ಯವನ್ನು ಕಳೆದುಕೊಳ್ಳುವುದಿಲ್ಲ. ಆದ್ದರಿಂದ, ನಮ್ಮ ಹಣದ ಹೂಡಿಕೆಗಳನ್ನು ಮುಖ್ಯವಾಗಿ ಚಿನ್ನದ ಮೇಲೆ ಹಾಗೂ ಚಿನ್ನಾಭರಣಗಳ ಮೇಲೆ ಮಾಡುವುದು ತುಂಬಾ ಒಳ್ಳೆಯದು. ಚಿನ್ನದಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂದು ಸಾಕಷ್ಟು ಜನರು ನಂಬುತ್ತಾರೆ.
18 ಕ್ಯಾರೆಟ್, 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ ಎಷ್ಟು ಕುಸಿದಿದೆ ಎಂಬ ಮಾಹಿತಿಯನ್ನು ನೀವು ಕೆಳಗೆ ಕಾಣಬಹುದು.
ಜುಲೈ 20 ರಂದು, ಚಿನ್ನದ ಬೆಲೆ 22 ಕ್ಯಾರೆಟ್‌ನ ಪ್ರತಿ 10 ಗ್ರಾಂಗೆ ₹350 ರೂ. ಕುಸಿತ ಕಂಡುಬಂದಿದೆ. 24 ಕ್ಯಾರೆಟ್ ಪ್ರತಿ 10 ಗ್ರಾಂಗೆ ₹380 ಕಡಿಮೆಯಾಗಿತ್ತು, 18 ಕ್ಯಾರೆಟ್ ಪ್ರತಿ 10 ಗ್ರಾಂಗೆ ₹280 ರೂ. ಕಡಿಮೆಯಾಗಿತ್ತು. ಇಂದು ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.
Today Gold Price : ಇಂದಿನ ಚಿನ್ನದ ಬೆಲೆ.!
- 22 ಕ್ಯಾರೆಟ್ ಚಿನ್ನದ ಬೆಳೆಯು: 67,800/- ರೂಪಾಯಿ ಪ್ರತೀ 10 ಗ್ರಾಂಗಳಿಗೆ.
- 24 ಕ್ಯಾರೆಟ್ ಚಿನ್ನದ ಬೆಳೆಯು: ಪ್ರತೀ 10 ಗ್ರಾಂಗಳಿಗೆ 73,970/- ರೂಪಾಯಿ ಇದೆ.
- 18 ಕ್ಯಾರೆಟ್ ಚಿನ್ನದ ಬೆಳೆಯು: 55,480/- ರೂಪಾಯಿ ಪ್ರತಿ ಗ್ರಾಂಗಳಿಗೆ ಇದೆ.
ಸತತ ಮೂರನೇ ದಿನವೂ ಚಿನ್ನದ ಬೆಲೆ ಕುಸಿತ ಕಂಡಿದೆ. ಕಳೆದ ಮೂರು ದಿನಗಳಲ್ಲಿ 22 ಕ್ಯಾರೆಟ್‌ನ 10 ಗ್ರಾಂನ ಚಿನ್ನದ ಬೆಳೆಯು ₹950 ರೂ. ಅಷ್ಟು ಕೆಳಗಿಳಿದಿತ್ತು. 10 ಗ್ರಾಂನ 24 ಕ್ಯಾರೆಟ್‌ಗಳ ಚಿನ್ನದ ಬೆಳೆಯು ₹1,030 ರೂ. ಅಷ್ಟು ಹೆಚ್ಚಾಗಿತ್ತು.
ಇತರೆ ವಿಷಯಗಳು: