pm yashasvi yojana 2024: ಪಿಎಂ ಯಶಸ್ವಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ. ಕೂಡಲೇ ಅರ್ಜಿ ಸಲ್ಲಿಸಿ.

pm yashasvi yojana 2024: ಎಲ್ಲರಿಗೂ ನಮಸ್ಕಾರ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 1,25,000 ದವರೆಗೂ ಕೂಡ ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆ. ಆ ವಿದ್ಯಾರ್ಥಿ ವೇತನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆಂದೇ ಈ ಲೇಖನದಲ್ಲಿ ಒದಗಿಸಲಾಗಿದೆ.

ಆದ್ದರಿಂದ ನೀವು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡುವಂತಹ ವಿಧಾನವನ್ನು ತಿಳಿದು ಅರ್ಜಿಯನ್ನು ಸಲ್ಲಿಕೆ ಮಾಡಲು ಯಾವೆಲ್ಲ ದಾಖಲಾತಿಗಳು ಕೂಡ ಬೇಕಾಗುತ್ತದೆ ಎಂಬುದನ್ನು ಕೂಡ ತಿಳಿದುಕೊಂಡು ಅರ್ಜಿ ಸಲ್ಲಿಕೆಯನ್ನು ಆನ್ಲೈನ್ ಪ್ರಕ್ರಿಯೆಯಲ್ಲಿಯೇ ಮಾಡಿರಿ. ಈ ವಿದ್ಯಾರ್ಥಿ ವೇತನ ಯಾರಿಗೆಲ್ಲ ಹಣವನ್ನು ನೀಡುತ್ತದೆ. ಎಷ್ಟು ಖಾತರಿಯಾದಂತಹ ಹಣ ಪ್ರತಿ ವಾರ್ಷಿಕವಾಗಿ ಬರುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಓದಿರಿ.

PM ಯಶಸ್ವಿ ಸ್ಕಾಲರ್ಶಿಪ್ 2024 !

ಸ್ನೇಹಿತರೆ ರಾಜ್ಯ ಸರ್ಕಾರವು ಬಡವರ ಮಕ್ಕಳಿಗೆ ಹೆಚ್ಚಿನ ಶಿಕ್ಷಣವನ್ನು ಒದಗಿಸಬೇಕು ಎಂಬ ಕಾರಣದಿಂದ ಸಾಕಷ್ಟು ವಿದ್ಯಾರ್ಥಿ ವೇತನವನ್ನು ಕೂಡ ಜಾರಿಗೊಳಿಸುತ್ತಿರುತ್ತದೆ. ವಿದ್ಯಾರ್ಥಿವೇತನಗಳ ಜೊತೆಗೆ ಯೋಜನೆಗಳನ್ನು ಕೂಡ ವಿದ್ಯಾರ್ಥಿಗಳಿಗೆ ಜಾರಿ ಮಾಡುತ್ತದೆ. ಆ ಎಲ್ಲಾ ವಿದ್ಯಾರ್ಥಿ ವೇತನಗಳ ಹಾಗೂ ಯೋಜನೆಗಳ ಪ್ರಯೋಜನಗಳನ್ನು ವಿದ್ಯಾರ್ಥಿಗಳು ಪಡೆಯುತ್ತಾರೆ ಎಂದರೆ, ಅವರಿಗೆ ಹಣದ ಸಹಾಯ ಕೂಡ ಬೇಕಾಗುತ್ತದೆ. ಆ ಹಣದ ಸಹಾಯದಿಂದ ಅವರು ತಮ್ಮ ಶಾಲಾ ಕಾಲೇಜಿನ ಶುಲ್ಕವನ್ನು ಕೂಡ ಪಾವತಿ ಮಾಡಬಹುದಾಗಿದೆ.

ಹಿಂದುಳಿದ ವರ್ಗದವರು ಕೂಡ ರಾಜ್ಯ ಸರ್ಕಾರದ ಸರ್ಕಾರಿ ಯೋಜನೆಗಳ ಮುಖಾಂತರ ಹಾಗೂ ಸರ್ಕಾರಿ ವಿದ್ಯಾರ್ಥಿ ವೇತನಗಳ ಮುಖಾಂತರ ಸಾವಿರಾರು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳು ಮಾತ್ರ ಯಾವುದೇ ರೀತಿಯ ಸರ್ಕಾರಿ ವಿದ್ಯಾರ್ಥಿ ವೇತನಗಳಿಗೆ ಅಥವಾ ಸರ್ಕಾರಿ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಮಾಡದ ಕಾರಣದಿಂದ ಅವರಿಗೆ ಹಣ ಕೂಡ ಯಾವುದೇ ಯೋಜನೆಗಳ ಅಡಿಯಲ್ಲಿ ಬರುತ್ತಿಲ್ಲ.

ಅಂತವರು ಹೆಚ್ಚಿನ ಆಸಕ್ತಿಯನ್ನು ಕೂಡ ವಿದ್ಯಾರ್ಥಿ ವೇತನಗಳ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಆದ ಕಾರಣ ಅಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಕೂಡ ಮಾಡುವುದಿಲ್ಲ. ಆದರೆ ನೀವು ಹಣವನ್ನು ಸರ್ಕಾರದ ಕಡೆಯಿಂದ ಬಯಸುತ್ತಿದ್ದೀರಿ ಎಂದರೆ ನೀವು ಕಡ್ಡಾಯವಾಗಿ ಅರ್ಜಿ ಸಲ್ಲಿಕೆಯನ್ನಾದರು ಮಾಡಬೇಕು.

ಅಂಗವಿಕಲತೆ ಹೊಂದಿದಂತಹ ವಿದ್ಯಾರ್ಥಿಗಳು ಕೂಡ ಇದ್ದಾರೆ. ಅಂತವರಿಗಾಗಿಯೇ ಸರ್ಕಾರ ಒಂದು ಲಕ್ಷದವರೆಗೂ ಹಣವನ್ನು ನೀಡುತ್ತದೆ. ಅಂತಹ ವಿದ್ಯಾರ್ಥಿಗಳು ಕೂಡ ಸರ್ಕಾರದಿಂದ ಸಿಗುವಂತಹ ಸಹಾಯಧನವನ್ನು ಪಡೆದು ತಮ್ಮ ಶಿಕ್ಷಣವನ್ನು ಕೂಡ ಮುಂದುವರಿಸಬಹುದಾಗಿದೆ. ಇನ್ನು ಕೆಲ ವಿದ್ಯಾರ್ಥಿಗಳು ವಸತಿ ಶಾಲೆಗಳಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಿರುತ್ತಾರೆ. ಅಂತವರಿಗೂ ಕೂಡ ಸಹಾಯವನ್ನು ಸರ್ಕಾರ ಮಾಡುತ್ತಿದೆ. ವಿವಿಧ ಯೋಜನೆಗಳ ಮುಖಾಂತರ ಹಾಗೂ ವಿವಿಧ ವಿದ್ಯಾರ್ಥಿ ವೇತನಗಳ ಮುಖಾಂತರ ವಿದ್ಯಾರ್ಥಿಗಳಿಗೆಯೆಂದೆ ಸಹಾಯ ಮಾಡುವುದು ಸರ್ಕಾರದ ಒಂದು ಕರ್ತವ್ಯವಾಗಿದೆ.

ಯಾವ ರೀತಿ ಎಂದರೆ ಬೇರೆ ದೇಶದಲ್ಲಿ ಸಾಕಷ್ಟು ವಿದ್ಯಾರ್ಥಿ ವೇತನಗಳು ಕೂಡ ಜಾರಿಯಲ್ಲಿರುತ್ತದೆ. ಆದ ಕಾರಣ ನಮ್ಮ ಭಾರತದಲ್ಲಿಯೂ ಕೂಡ ಹೆಚ್ಚಿನ ವಿದ್ಯಾರ್ಥಿ ವೇತನಗಳ ಹಣವನ್ನು ವಿದ್ಯಾರ್ಥಿಗಳಿಗೆಂದು ನೀಡಿವ ರೀತಿ ಮಾಡಬೇಕು ಮಾಡಿದ ನಂತರ ಅವರು ಮುಂದಿನ ದಿನಗಳಲ್ಲಿ ಅತ್ಯುತ್ತಮವಾದ ಅಂಕಗಳನ್ನು ಗಳಿಸಿ ಶಿಕ್ಷಣವನ್ನು ಕೂಡ ಮುಂದುವರಿಸುತ್ತಾ ಹೋಗುತ್ತಾರೆ. ಎಂದಿಗೂ ಕೂಡ ಅವರು ಶಿಕ್ಷಣವನ್ನು ಎಲ್ಲಿಯೂ ನಿಲ್ಲಿಸುವುದಿಲ್ಲ ಅರ್ಧದಲ್ಲೇ ಶಾಲಾ-ಕಾಲೇಜುಗಳನ್ನು ಬಿಡುವಂತಹ ದುರ ಸ್ಥಿತಿ ಕೂಡ ಎದುರಾಗುವುದಿಲ್ಲ.

ಸರ್ಕಾರ ಹಣದ ಸಹಾಯ ಮಾಡಿದರೆ ಸಾಕು ಎಲ್ಲಾ ವಸತಿ ವಿದ್ಯಾರ್ಥಿಗಳಿಗೆ ಹಾಗೂ ಬಡತನ ರೇಖೆಗಿಂತ ಕೆಳಗಿರುವಂತಹ ವಿದ್ಯಾರ್ಥಿಗಳು ಕೂಡ ಶಿಕ್ಷಣವನ್ನು ಮುಂದುವರಿಸುವಂತ ಪ್ರಯತ್ನವನ್ನು ಕೂಡ ಮಾಡುತ್ತಾರೆ. ಪ್ರಧಾನಮಂತ್ರಿ ಯಶಸ್ವಿ ಯೋಜನೆ ಮುಖಾಂತರ ಯಾರಿಗೆಲ್ಲ ಹಣ ದೊರೆಯುತ್ತದೆ ಎಂಬುದನ್ನು ನೋಡೋಣ ಬನ್ನಿರಿ.

ಪಿಎಂ ಯಶಸ್ವಿ ಸ್ಕಾಲರ್ಶಿಪ್ ನ ಮಾಹಿತಿ :-

ಸ್ನೇಹಿತರೆ ಈ ಒಂದು ವಿದ್ಯಾರ್ಥಿ ವೇತನವು ಪ್ರತಿ ವರ್ಷವೂ ಕೂಡ 15,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಹಣವನ್ನು ಅವರ ಖಾತೆಗೆ ಜಮಾ ಮಾಡುತ್ತದೆ. ಒಟ್ಟು 383.65 ಕೋಟಿ ರೂ ಹಣವನ್ನು ನಿಗದಿಪಡಿಸಿದೆ. ಆ ಒಂದು ಹಣವನ್ನು ಸರ್ಕಾರ ಒಂದೊಂದು ವಿದ್ಯಾರ್ಥಿಗಳಿಗೆಂದೇ ಹಂಚಿಕೆ ಮಾಡುತ್ತದೆ. ಬರೋಬ್ಬರಿ ಒಂದು ವಿದ್ಯಾರ್ಥಿಗಳಿಗೆ ದೊರೆಯುವಂತಹ ಹಣ 75, 000 ದಿಂದ 1,25,000 ಹಣದವರೆಗೂ ಕೂಡ ವಿದ್ಯಾರ್ಥಿ ವೇತನವಾಗಿ ವಿದ್ಯಾರ್ಥಿಗಳ ಖಾತೆಗೆ ಜಮಾ ಆಗುತ್ತದೆ.

ನೋಡಿದ್ರಲ್ಲ ವಿದ್ಯಾರ್ಥಿಗಳೇ ಪಿ ಎಂ ಯಶಸ್ವಿ ಸ್ಕಾಲರ್ಶಿಪ್ನ ಅಡಿಯಲ್ಲಿ ವಿದ್ಯಾರ್ಥಿಗಳಿಗೆಂದೇ ವಾರ್ಷಿಕವಾಗಿ ಎಷ್ಟು ಹಣವನ್ನು ಸರ್ಕಾರ ನಿಗದಿಪಡಿಸಿದೆ ಎಂದು, ಆ ಒಂದು ಹಣವನ್ನು ನೀವು ಪಡೆದುಕೊಳ್ಳಬೇಕು ಎಂದರೆ ಆನ್ಲೈನ್ ಪ್ರಕ್ರಿಯೆಯಲ್ಲಿ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಕೆ ಕೂಡ ಮಾಡಿರಿ. ಕೆಲವೊಂದು ಅರ್ಹತಮಾನದಂಡಗಳನ್ನು ವಿದ್ಯಾರ್ಥಿಗಳು ಪಾಲಿಸಬೇಕು. ಆ ಅರ್ಹತೆಗಳು ಯಾವ ರೀತಿ ಇರುತ್ತದೆ ಎಂದರೆ ಅವರ ನಿಗದಿ ತರಗತಿಗಳ ಮೇಲು ಕೂಡ ಅರ್ಹತೆ ಮುಖ್ಯವಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳು ಕೂಡ ಈ ವಿದ್ಯಾರ್ಥಿ ವೇತನದಡಿಯಲ್ಲಿ ಹಣವನ್ನು ಪಡೆಯುವ ಹಾಗಿಲ್ಲ.

ಯಾರೆಲ್ಲಾ ಅರ್ಜಿ ಸಲ್ಲಿಕೆ ಮಾಡುತ್ತಾರೋ ಅಂತವರಿಗೆ ಒಂದು ದಿನ ನಿಗದಿಯಾಗಿ ಪರೀಕ್ಷೆಗಳು ಕೂಡ ಇರುತ್ತವೆ. ಆ ಪರೀಕ್ಷೆಗಳಲ್ಲಿ ಯಾರೆಲ್ಲ ಹೆಚ್ಚಿನ ಅಂಕಗಳನ್ನು ಗಳಿಸಿರುತ್ತಾರೋ ಅಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ಪಿಎಂ ಯಶಸ್ವಿ ಸ್ಕಾಲರ್ಶಿಪ್ ಖಾತೆಗೆ ಜಮಾ ಆಗುತ್ತದೆ. ಭಾರತದಲ್ಲಿಯೂ ಕೂಡ ಸಾಕಷ್ಟು ವಿದ್ಯಾರ್ಥಿಗಳು ಈಗಾಗಲೇ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಕೂಡ ಮಾಡುತ್ತಿದ್ದಾರೆ. ನೀವು ಕೂಡ ಕರ್ನಾಟಕದಲ್ಲಿ ಇದ್ದೀರಿ ಎಂದರೆ, ನಿಮಗೂ ಕೂಡ ಈ ಒಂದು ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆ ನೀವು ಒಂದು ಅರ್ಜಿ ಸಲ್ಲಿಕೆ ಮಾಡುವ ಮುಖಾಂತರ ಪರೀಕ್ಷೆಯಲ್ಲೂ ಕೂಡ ಹಾಜರಾಗಿರಿ ಆ ಒಂದು ಪರೀಕ್ಷೆಯು OMR ಶೀಟ್ ನ ಒಳಗೊಂಡಿರುತ್ತದೆ ಒಎಮ್ ಆರ್ ಗಳ ಮುಖಾಂತರ ನೀವು ಉತ್ತರಗಳನ್ನು ಕೂಡ ಆಯ್ಕೆ ಮಾಡಿಕೊಂಡು ಬರೆಯಬಹುದಾಗಿದೆ.

ಯಾವ ವಿದ್ಯಾರ್ಥಿಗಳು ಲಕ್ಷದವರೆಗೂ ವಿದ್ಯಾರ್ಥಿ ವೇತನದ ಹಣವನ್ನು ಪಡೆಯುತ್ತಾರೆ.

ಸಾಮಾನ್ಯ ವರ್ಗಕ್ಕೆ ಸೇರಿರುವಂತಹ ವಿದ್ಯಾರ್ಥಿಗಳು ಹಣವನ್ನು ಪಡೆಯುತ್ತಾರೆ. ಅಂದರೆ ಒಬಿಸಿ ವಿದ್ಯಾರ್ಥಿಗಳು. ಹಾಗೂ ಈಬಿಸಿ ವಿದ್ಯಾರ್ಥಿಗಳು ಮತ್ತು DNT ವಿದ್ಯಾರ್ಥಿಗಳು ಹಣವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಈ ಮೂರುವರ್ಗಕ್ಕೆ ಯಾರೆಲ್ಲಾ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಾರೋ ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರ ಪಿಎಂ ಯಶಸ್ವಿ ವಿದ್ಯಾರ್ಥಿ ವೇತನ ದಡಿಯಲ್ಲಿ ಲಕ್ಷದವರೆಗೂ ಕೂಡ ಹಣವನ್ನು ವರ್ಗಾವಣೆ ಮಾಡುತ್ತದೆ. ಆ ಹಣದಿಂದ ನೀವು ನಿಮ್ಮ ಕಾಲೇಜಿನ ಶುಲ್ಕ ಅಥವಾ ಶಾಲೆಯ ಶುಲ್ಕವನ್ನು ಕೂಡ ಪಾವತಿ ಮಾಡಬಹುದಾಗಿದೆ. ಕೆಲವೇ ದಿನಗಳಲ್ಲಿ ಶಾಲಾ-ಕಾಲೇಜುಗಳು ಕೂಡ ಪ್ರಾರಂಭವಾಗುತ್ತದೆ.

ಆ ಶಾಲಾ-ಕಾಲೇಜುಗಳಿಗೆ ನೀವು ಶುಲ್ಕವನ್ನು ಪಾವತಿ ಮಾಡಿಯೇ ಪ್ರವೇಶಾತಿಯನ್ನು ಕೂಡ ಪಡೆಯಬೇಕಾಗುತ್ತದೆ. ಆ ಒಂದು ಪ್ರವೇಶಾತಿ ಪಡೆಯಲು ನೀವು ಹಣವನ್ನು ಕೂಡ ಹೆಚ್ಚಿನ ಪ್ರಮಾಣದಲ್ಲಿ ಹೊಂದಿರಬೇಕು. ಆ ಹಣವನ್ನು ನೀವು ಸರ್ಕಾರದಿಂದಲೇ ಪಡೆದುಕೊಂಡರೆ ನಿಮಗೆ ಇನ್ನೂ ಕೂಡ ಅನುಕೂಲವಾಗುವಂತಹ ಪ್ರಯೋಜನಗಳು ಆಗುತ್ತವೆ, ಯಾವುದೇ ರೀತಿಯ ಮುಂದಿನ ದಿನಗಳಲ್ಲಿ ಹಣವನ್ನು ಕೂಡ ಹೊಂದಿಸುವಂತಹ ಪರಿಸ್ಥಿತಿ ಎದುರಾಗುವುದಿಲ್ಲ.

ಯಾಕೆಂದರೆ ಸರ್ಕಾರವೇ ಹಣವನ್ನು ನೀಡುತ್ತದೆ. ಆ ಒಂದು ಹಣದಿಂದ ನೀವು ನಿಮ್ಮ ಪ್ರವೇಶಾತಿ ಶುಲ್ಕವನ್ನು ಕೂಡ ಪಾವತಿ ಮಾಡಬಹುದಾಗಿದೆ. ಈ ಹಣವನ್ನು ನೀವು ಹಲವಾರು ಕೆಲಸಗಳಿಗೂ ಕೂಡ ಬಳಕೆ ಮಾಡಬಹುದು ಅದರ ಮಾಹಿತಿಯೂ ಕೂಡ ಈ ಕೆಳಕಂಡ ಲೇಖನದಲ್ಲಿದೆ ಓದಿರಿ.

ಈ ಅರ್ಹತೆ ದಾರರಿಗೆ ಮಾತ್ರ ವಿದ್ಯಾರ್ಥಿವೇತನ ದೊರೆಯುತ್ತದೆ.

ಯಾರೆಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೂ ಕೂಡ ಸೇರುತ್ತಾರೋ ಅಂತವರಿಗೂ ಕೂಡ ಪ್ರಧಾನಮಂತ್ರಿ ಯಶಸ್ವಿ ಯೋಜನೆಯ ಹಣ ಜಮಾ ಆಗುತ್ತದೆ. ಹಾಗೂ ಅಂಗವಿಕಲತೆಯ ವಿದ್ಯಾರ್ಥಿಗಳಿಗೂ ಕೂಡ ಪಿಎಂ ಯಶಸ್ವಿ ವಿದ್ಯಾರ್ಥಿ ವೇತನ ಬರಲಿದೆ. ಮೇಲ್ಕಂಡ ಮಾಹಿತಿಯಲ್ಲಿ ತಿಳಿಸಿರುವ ಅಂತಹ ವರ್ಗಕ್ಕೂ ಕೂಡ ಹಣ ಜಮಾ ಆಗುತ್ತದೆ. ಈ ಎಲ್ಲಾ ರೀತಿಯ ವಿವಿಧ ವರ್ಗಕ್ಕೆ ಯಾರೆಲ್ಲಾ ಸೇರಿರುತ್ತಾರೆ ಅಂತವರಿಗೆ ಹಣ ಖಾತೆಗೆ ಜಮಾ ಆಗಲಿದೆ. ಈ ವರ್ಗವನ್ನು ಹೊರತುಪಡಿಸಿ ಬೇರೆ ವರ್ಗಕ್ಕೆ ಯಾರೆಲ್ಲ ಸೇರಿರುತ್ತಾರೆ ಅಂತಹ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಹಣವು ಕೂಡ ಸರ್ಕಾರದಿಂದ ಬರುವುದಿಲ್ಲ. ಅಂತವರು ಖಾಸಗಿ ವಲಯಗಳಲ್ಲೂ ಕೂಡ ವಿದ್ಯಾರ್ಥಿ ವೇತನದ ಹಣವನ್ನು ಪಡೆಯಬಹುದು.

ನಿಮ್ಮ ಅರ್ಹತೆಯನ್ನು ಒಂದು ಬಾರಿ ಪರಿಶೀಲನೆ ಮಾಡಿ ನೀವು ಖಾಸಗಿ ವಲಯಗಳಲ್ಲಿಯೂ ದೊರೆಯುವಂತಹ ವಿದ್ಯಾರ್ಥಿ ವೇತನಕ್ಕೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಯಾರೆಲ್ಲ ಸರ್ಕಾರಿ ವಿದ್ಯಾರ್ಥಿ ವೇತನವನ್ನು ಪಡೆಯಬೇಕು ಎಂದುಕೊಂಡಿದ್ದೀರ, ಅಂತವರು ಈ ವಿದ್ಯಾರ್ಥಿ ವೇತನಕ್ಕೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಇದು ಕೂಡ ಸರ್ಕಾರಿ ವಿದ್ಯಾರ್ಥಿ ವೇತನವಾದ ಕಾರಣದಿಂದಲೂ ನಿಮಗೆ ಅರ್ಜಿ ಸಲ್ಲಿಕೆ ಮಾಡಿಕೊಂಡ ಬಳಿಕ ಪರೀಕ್ಷೆಯನ್ನು ಕೂಡ ಆಯೋಜಿಸಿ ಪರೀಕ್ಷೆಯಲ್ಲಿ ಪಾಸಾದಂತಹ ವಿದ್ಯಾರ್ಥಿಗಳಿಗೂ ಕೂಡ ತಲುಪ ಬೇಕಾಗಿರುವಂತಹ ವಿದ್ಯಾರ್ಥಿ ವೇತನದ ಹಣವನ್ನು ಕೂಡ ಜಮಾ ಮಾಡುತ್ತದೆ.

ಸಾಕಷ್ಟು ವಿದ್ಯಾರ್ಥಿಗಳು ಒಂದೆರಡು ವಿದ್ಯಾರ್ಥಿ ವೇತನದ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ ಅಷ್ಟೇ, ಆದರೆ ವಾರ್ಷಿಕವಾಗಿ ಸಾವಿರಾರು ವಿದ್ಯಾರ್ಥಿ ವೇತನವು ಕೂಡ ಜಾರಿಯಾಗುತ್ತದೆ. ಆ ಜಾರಿಯಾದಂತಹ ಸಂದರ್ಭದಲ್ಲಿ ಅರ್ಜಿ ಆಹ್ವಾನವನ್ನು ಕೂಡ ಮಾಡುತ್ತದೆ. ಅರ್ಜಿ ಆಹ್ವಾನ ಮಾಡಿದ ನಂತರವೇ ನೀವು ಅರ್ಜಿ ಸಲ್ಲಿಕೆಯನ್ನು ಕೂಡ ಆಫ್ಲೈನ್ ಮುಖಾಂತರವಾದರೂ ಅಥವಾ ಆನ್ಲೈನ್ ಮುಖಾಂತರವಾದರೂ ಕೂಡ ಮಾಡಬಹುದು. ಕೆಲವರು ಒಂದು ವಿದ್ಯಾರ್ಥಿ ವೇತನವನ್ನು ನೋಡಿ ನಮಗೆ ಈ ಅರ್ಹತೆ ಇಲ್ಲ ಎಂದು ಆ ಹಣವನ್ನು ಕೂಡ ಪಡೆಯುವುದಿಲ್ಲ.

ಅವರು ಬೇರೆ ರೀತಿಯ ವಿವಿಧ ಸ್ಕಾಲರ್ಶಿಪ್ ನ ಮಾಹಿತಿಯನ್ನು ಕೂಡ ತಿಳಿದುಕೊಂಡು ಆ ವಿದ್ಯಾರ್ಥಿ ವೇತನಕ್ಕೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಆದರೂ ಕೂಡ ಅಪ್ಲೈ ಮಾಡದೆ ಹಿಂಜರಿಯುತ್ತಾರೆ. ಅಂತವರಿಗೆ ಯಾವುದೇ ರೀತಿಯ ಹಣವು ಕೂಡ ಸರ್ಕಾರದಿಂದ ಅಥವಾ ಖಾಸಗಿ ವಲಯಗಳ ಕಂಪನಿ ಗಳಿಂದಲೂ ಕೂಡ ದೊರೆಯುವುದಿಲ್ಲ.

ಈ ಅರ್ಹತೆಯನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೊಂದಿರಬೇಕು.

  • ಈ ವಿದ್ಯಾರ್ಥಿ ವೇತನದ ಹಣವನ್ನು ಪಡೆಯುವಂತಹ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾರತೀಯ ಪ್ರಜೆಗಳಾಗಿರಬೇಕಾಗುತ್ತದೆ. ಇದುವರೆಗೂ ಕೂಡ ಭಾರತದಲ್ಲಿ ವಿದ್ಯಾಭ್ಯಾಸವನ್ನು ಕೂಡ ಮಾಡಿರಬೇಕು.
  • ಒಬಿಸಿ ವರ್ಗದವರು ಈ ಬಿಸಿ ವರ್ಗದವರು ಹಾಗೂ DNT ವರ್ಗದವರು ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
  • ಈ ವಿದ್ಯಾರ್ಥಿ ವೇತನದ ಹಣವನ್ನು ಎಂಟರಿಂದ 11ನೇ ತರಗತಿ ಒಳಗಿನ ಶಿಕ್ಷಣವನ್ನು ಯಾರೆಲ್ಲ ಪ್ರಸ್ತುತ ದಿನಗಳಲ್ಲಿ ಓದುತ್ತಿದ್ದಾರೋ ಅಂತಹ ಶಾಲಾ ಮಕ್ಕಳಿಗೆ ಮಾತ್ರ ಈ ವಿದ್ಯಾರ್ಥಿ ವೇತನದ ಹಣ ಕೂಡ ದೊರೆಯುತ್ತದೆ.
  • ಕಡ್ಡಾಯವಾಗಿ ಎಲ್ಲರೂ ಕೂಡ ಪರೀಕ್ಷೆಯಲ್ಲಿ ಹಾಜರಾಗಿ ಪರೀಕ್ಷೆಯನ್ನು ಕೂಡ ಬರೆದಿರಬೇಕು.
  • ಅರ್ಜಿ ಸಲ್ಲಿಕೆ ಮಾಡಿಕೊಂಡ ನಂತರ ವರ್ಷದಲ್ಲಿ ಒಂದು ಬಾರಿ ಮಾತ್ರ ಪರೀಕ್ಷೆಯನ್ನು ನಡೆಸಲಾಗುತ್ತದೆ. ಸ್ಕಾಲರ್ಶಿಪ್ ಪಡೆಯುವಂತಹ ವಿದ್ಯಾರ್ಥಿಗಳು 2022ನೇ ಸಾಲಿನಿಂದ 2024ರ ಒಳಗಿನ ಎಂಟರಿಂದ 11ನೇ ತರಗತಿಯನ್ನು ಕೂಡ ಓದಿರಬೇಕು.
  • ಪೋಷಕರ ವಾರ್ಷಿಕ ಆದಾಯವು 2.5 ಲಕ್ಷಕ್ಕಿಂತ ಕಡಿಮೆ ಪ್ರಮಾಣದ ಹಣ ಇರಬೇಕಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ವಾರ್ಷಿಕ ಆದಾಯವನ್ನು ಹೊಂದಿದಂತಹ ಕುಟುಂಬದ ವಿದ್ಯಾರ್ಥಿಗಳಿಗೆ ಹಣ ಕೂಡ ದೊರೆಯುವುದಿಲ್ಲ.

ವಿದ್ಯಾರ್ಥಿಗಳೇ ನೀವು ಕೂಡ ಎಂಟನೇ ತರಗತಿ ಅಥವಾ ಒಂಬತ್ತನೇ ತರಗತಿ ಹಾಗೂ 10ನೇ ತರಗತಿ ಶಿಕ್ಷಣವನ್ನು ಪ್ರಸ್ತುತ ದಿನಗಳಲ್ಲಿ ಓದಿ ಪಾಸ್ ಆಗಿದ್ದೀರಿ ಎಂದರೆ ಮಾತ್ರ ಅರ್ಜಿ ಸಲ್ಲಿಕೆ ಕೂಡ ಮಾಡಬಹುದು. ಈ ವರ್ಷದಂದು ಹತ್ತನೇ ತರಗತಿ ಪಾಸಾದಂತಹ ವಿದ್ಯಾರ್ಥಿಗಳು ಕೂಡ ಈ ಒಂದು ವಿದ್ಯಾರ್ಥಿ ವೇತನದ ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಂತಹ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡುವ ಮುಖಾಂತರ ಪರೀಕ್ಷೆಯನ್ನು ಕೂಡ ಬರೆಯಬಹುದು. ಪರೀಕ್ಷೆ ಮಾಹಿತಿ ಈ ಕೆಳಕಂಡ ಲೇಖನದಲ್ಲಿದೆ ಓದಿರಿ.

ಪಿಎಂ ಯಶಸ್ವಿ ವಿದ್ಯಾರ್ಥಿವೇತನದ ಪರೀಕ್ಷೆ !

ಸ್ನೇಹಿತರೆ ಪಿಎಂ ಯಶಸ್ವಿ ವಿದ್ಯಾರ್ಥಿ ವೇತನ ಇಲಾಖೆಯು ಕಡ್ಡಾಯವಾಗಿ ಎಲ್ಲ ವಿದ್ಯಾರ್ಥಿಗಳಿಗೂ ಕೂಡ ಒಂದು ಪರೀಕ್ಷೆಯನ್ನು ಬರೆಸಿಕೊಳ್ಳುತ್ತದೆ. ಆ ಒಂದು ಪರೀಕ್ಷೆಯು ಓಎಂಆರ್ ಆಧರಿತವಾಗುತ್ತದೆ. ಓಎಮ್ಆರ್ ಶೀಟ್ ಗಳ ಮುಖಾಂತರ ಪರೀಕ್ಷೆಯನ್ನು ಕೂಡ ಬರೆಯಬೇಕು. ನೀವು ಕಡ್ಡಾಯವಾಗಿ ಒಂದಾದರೂ ಅರ್ಜಿ ಸಲ್ಲಿಕೆ ಮಾಡಬೇಕು ಆನಂತರ ಯಾವ ದಿನಾಂಕದಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿರುತ್ತದೆಯೋ ಆ ನಿಗದಿ ದಿನಾಂಕದಲ್ಲಿ ಕೂಡ ನೀವು ಹೋಗಿ ಆ ಪರೀಕ್ಷೆಯನ್ನು ಅಟೆಂಡ್ ಮಾಡುವ ಮುಖಾಂತರ ಬರೆದು ಪಾಸ್ ಕೂಡ ಆಗಿರಿ.

MCQ ನೂರು ಅಂಕದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯ ಅವಧಿ 150 ನಿಮಿಷಗಳ ಕಾಲ ಹಾಗೂ ಈ ಒಂದು ಪರೀಕ್ಷೆಯು ಇಂಗ್ಲೀಷಿನಲ್ಲಿ ಮತ್ತು ಹಿಂದಿಯಲ್ಲಿ ಇರುತ್ತದೆ ಈ ಎರಡು ಭಾಷೆಗಳನ್ನು ಕೂಡ ವಿದ್ಯಾರ್ಥಿಗಳು ಬರೆಯಬಹುದು. ನೀವೇನಾದರೂ ಇಂಗ್ಲೀಷಿನಲ್ಲಿ ಉತ್ತಮವಾಗಿದ್ದರೆ ಇಂಗ್ಲೀಷಿನ ಭಾಷೆಯಲ್ಲಿ ಕೂಡ ಪರೀಕ್ಷೆಯನ್ನು ಬರೆಯಬಹುದಾಗಿದೆ.

ಪಿಎಂ ವಿದ್ಯಾರ್ಥಿ ವೇತನದ ಅರ್ಜಿ ಸಲ್ಲಿಕೆಯ ಮಾಹಿತಿ !

ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಕೂಡ ಈ ಒಂದು ಲಿಂಕನ್ನು ಕ್ಲಿಕ್ಕಿಸುವ ಮುಖಾಂತರ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ. ನೀವು ಭೇಟಿ ಮಾಡಿದ ಬಳಿಕ ಲಾಗಿನ್ ಪ್ರಕ್ರಿಯೆಯನ್ನು ಮುಗಿಸಬೇಕು. ಲಾಗಿನ್ ಪ್ರಕ್ರಿಯೆಯಲ್ಲಿ ಮೊಬೈಲ್ ಸಂಖ್ಯೆ ನಿಮ್ಮ ಹೆಸರು ಇನ್ನಿತರ ಮಾಹಿತಿಯನ್ನು ಕೇಳಲಾಗುತ್ತದೆ. ಎಲ್ಲ ಮಾಹಿತಿಯನ್ನು ಭರ್ತಿ ಮಾಡುವ ಮುಖಾಂತರ ನೀವು ಲಾಗಿನ್ ಆಗಿರಿ. ಲಾಗಿನ್ ಆದ ಬಳಿಕ ವಿದ್ಯಾರ್ಥಿ ವೇತನದ ಮಾಹಿತಿಯು ಕೂಡ ಲಭ್ಯವಿದ್ದು ಆನಂತರ ಯಾವ ದಾಖಲಾತಿಗಳನ್ನೆಲ್ಲ ಕೇಳುತ್ತದೆಯೋ ಆ ಎಲ್ಲಾ ದಾಖಲಾತಿಗಳನ್ನು ಕೂಡ ನೀವು ಆ ಒಂದು ಪುಟದಲ್ಲಿ ಸಲ್ಲಿಕೆ ಮಾಡುವ ಮುಖಾಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ಕಿಸಿ,

ವಿದ್ಯಾರ್ಥಿ ವೇತನಕ್ಕೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ವಿದ್ಯಾರ್ಥಿಗಳೇ ಇನ್ನೇಕೆ ತಡ ಮಾಡುತ್ತೀರಿ, ಲಕ್ಷಾಂತರ ವಿದ್ಯಾರ್ಥಿ ವೇತನ ಸಿಗುವಂತಹ ಸ್ಕಾಲರ್ಶಿಪ್ ಗೆ ಕೂಡಲೇ ಅರ್ಜಿ ಸಲ್ಲಿಕೆ ಮಾಡಿ. ಅರ್ಜಿ ಸಲ್ಲಿಕೆ ಮಾಡಿದ ನಂತರವೇ ನಿಮಗೆ ಕೆಲವೊಂದು ದಿನಗಳು ಆದ ಬಳಿಕ ಪರೀಕ್ಷೆಯನ್ನು ಕೂಡ ಹಾಜರಾಗಿ ಎಂಬ ಮಾಹಿತಿಯು ಕೂಡ ನಿಮ್ಮ ಮೊಬೈಲ್ಗೆ ರವಾನೆ ಆಗುತ್ತದೆ. ಆ ದಿನ ನೀವು ಪರೀಕ್ಷೆಯನ್ನು ಕೂಡ ಅಟೆಂಡ್ ಮಾಡಬೇಕು.

ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.

Leave a Comment