KSRTC: ಕೆಎಸ್ಆರ್ಟಿಸಿ ಬಸ್ ನಲ್ಲಿ ಪ್ರಯಾಣಿಸುವ ಎಲ್ಲಾ ಪುರುಷರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕಾಂಗ್ರೆಸ್ಸ್ ಸರ್ಕಾರ.!!
KSRTC Free Bus Big Update for Gents Passangers: ನಮಸ್ಕಾರ ಗೆಳೆಯರೆ! ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ ಎಂಬುದನ್ನು ಕರ್ನಾಟಕದ ಜನತೆಗೆ ತಿಳಿದೇ ಇದೆ, ಈ ಒಂದು ವರ್ಷದ ಅವಧಿಯಲ್ಲಿ ಅವರು ಕ್ರಮೇಣ ತಮ್ಮ ಎಲ್ಲಾ ಭರವಸೆಗಳನ್ನು ಪೂರೈಸಿದರು. ಅವರು ಜಾರಿಗೆ ತಂದಿರುವ ಎಲ್ಲಾ ಭರವಸೆಗಳು ರಾಜ್ಯದ ಜನತೆಗೆ ಉಪಯೋಗವನ್ನು ಹಾಗೂ ಬಹುತೇಕ ಎಲ್ಲವೂ ಸಹ ಪ್ರಯೋಜನಕಾರಿ ಎಂದು ಹೇಳಬಹುದು. ಹೀಗಾಗಿಯೇ ಇಂದಿಗೂ ಕಾಂಗ್ರೆಸ್ ಸರ್ಕಾರದ ಆಡಳಿತವನ್ನು ಜನ ಸಂಭ್ರಮಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರವು ಈಗ ರಾಜ್ಯದ ಪುರುಷರಿಗೆ ಗುಡ್ ನ್ಯೂಸ್ ನೀಡುತ್ತಿದೆ. ಈ ಲೇಖನದಲ್ಲಿ ನಾವು ಇದರ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿದ್ದೇವೆ, ಅದನ್ನು ನೀವು ಕೊನೆಯವರೆಗೂ ಓದಿ ಮತ್ತು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.
ಇದನ್ನೂ ಓದಿ: Gruhalakshmi Scheme 2024: ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 1 ರಿಂದ ಹೊಸ ರೂಲ್ಸ್ ಜಾರಿ.!! ಸರ್ಕಾರದ ಹೊಸ ನಿರ್ಧಾರ ಇಲ್ಲಿದೆ.!!
ಕಾಂಗ್ರೆಸ್ ಸರಕಾರಕವು ತನ್ನ ಈ ಪ್ರಸ್ತುತ ಅವಧಿಯಲ್ಲಿ: ಶಕ್ತಿ ಯೋಜನೆ (Shakti Yojana) ಅನ್ನಭಾಗ್ಯ ಯೋಜನೆ (Anna Bhagya Yojana), ಗೃಹಜ್ಯೋತಿ (Gruha Jyothi), ಗೃಹಲಕ್ಷ್ಮೀ (Gruha Lakshmi), ಯುವನಿಧಿ (Yuva Nidhi), ಯನ್ನು ಜಾರಿಗೆ ತಂದು ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎನ್ನಬಹುದು. ಪ್ರಸ್ತುತ, ಶಕ್ತಿ ಯೋಜನೆ ಅಡಿಯಲ್ಲಿ ಪುರುಷರಿಗೆ ಭರ್ಜರಿ ಗಿಫ್ಟ್ ಅನ್ನು ಪುರುಷ ಪ್ರಯಾಣಿಕರಿಗೆ ನೀಡಲಾಗುತ್ತಿದೆ. ಹೀಗಾಗಿ ರಾಜ್ಯದ ಜನತೆಗೆ ಇದೊಂದು ಸಂತಸದ ಸುದ್ದಿ.
ಶಕ್ತಿ ಯೋಜನೆಯು ನಮ್ಮ ರಾಜ್ಯದಲ್ಲಿ ಜಾರಿಗೆ ಬಂದ ನಂತರ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ, ಇದು ಮಹಿಳೆಯರ ಓಡಾಟಕ್ಕೆ ಸಿಕ್ಕಿದ ಬೆಂಬಲವಾಗಿ ಕಂಡುಬರುತ್ತದೆ. ಆದರೆ ಪುರುಷರಿಗೆ ಉಚಿತ ಪ್ರಯಾಣ ನೀಡಬೇಕು, ಎಂದು ಅನೇಕ ಸ್ಥಳಗಳಲ್ಲಿ, ವಿರೋಧ ಪಕ್ಷಗಳು ಮತ್ತು ನಾಗರಿಕರು ಸಹ ಸಾರ್ವತ್ರಿಕ ಶಕ್ತಿ ಕಾರ್ಯಕ್ರಮಗಳನ್ನು ಹಿರಿಯರು ಮತ್ತು ಮಕ್ಕಳಿಗಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಾರೆ. ಸದ್ಯ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕೆಲವು ಮಹತ್ವದ ವಿಷಯಗಳ ಬಗ್ಗೆ ಕೆಲಸ ಮಾಡುತ್ತಿದ್ದೇವೆ ಎನ್ನಬಹುದು.
ಶಕ್ತಿ ಯೋಜನೆಯಡಿ, ಐಷಾರಾಮಿ ಹವಾನಿಯಂತ್ರಿತ ಬಸ್‌ಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣವನ್ನು ಪಡೆಯುತ್ತಾರೆ. ಅದಕ್ಕೇ ಬಸ್ಸು ಯಾವಾಗ್ಲೂ ಕೂಡ ರಶ್ ನಲ್ಲಿಯೇ ಇರುತ್ತದೆ ಪುರುಷರು ಟಿಕೆಟ್ ಹಣವನ್ನು ನೀಡಿಯೂ ಸಹ ನಾವು ನಿಂತುಕೊಂಡೇ ಬಸ್ ನಲ್ಲಿ ಹೋಗಬೇಕು ಎಂದು ತುಂಬಾ ಜನ ಪುರುಷರು ದೂರುತ್ತಿದ್ದಾರೆ. ಸರಕಾರಿ ಬಸ್ ಗಳಲ್ಲಿ ಪುರುಷರಿಗೆ 50% ರಷ್ಟು ಮೀಸಲಾತಿ ಇದ್ದೇ ಇದೆ, ಉಳಿದ 50% ಎಲ್ಲಾ ಮಹಿಳೆಯರಿಗೆ ಇದೆ ಎಂದು ಸಿಎಂ ಸಿದ್ದರಾಮಯ್ಯನವರ ಹೇಳಿದ್ದು ಇದು ಪುರುಷರಿಗೆ ದೊರಕಿದ ಬೆಂಬಲ ಎಂದು ಹೇಳಬಹುದು.
ಹೆಚ್ಚುವರಿಯಾಗಿ, ಹಿರಿಯರು ಉಚಿತವಾಗಿ ಅಥವಾ ರಿಯಾಯಿತಿಯಲ್ಲಿ ಪ್ರಯಾಣಿಸಲು ಬಯಸಿದರೆ ಹಿರಿಯನಾಗರಿಕರ ಕಾರ್ಡ್ ಅನ್ನು ಹೊಂದಿರುವುದು ಕಡ್ಡಾಯವಾಗಿದೆ. ಹೀಗಾಗಿ ವಿಮಾನಗಳಲ್ಲಿ ರಿಯಾಯಿತಿ ಹಾಗೂ ಕಡಿಮೆ ದರದಲ್ಲಿ ಪ್ರಯಾಣಿಸುವ ಸಾಧ್ಯತೆ ಕುರಿತು ಮುಂದಿನ ದಿನಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ವಿಚಾರಕ್ಕೆ ಸರ್ಕಾರ ಒಪ್ಪಿಗೆ ನೀಡುತ್ತದೋ ಅಥವಾ ಇಲ್ಲವೋ ಕಾದು ನೋಡಬೇಕಿದೆ.
ಇತರೆ ವಿಷಯಗಳು: