anna bhagya yojana dbt check : ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಏನೆಂದರೆ, ಈ ತಿಂಗಳ ಅಕ್ಕಿ ಹಣ ಬಿಡುಗಡೆಯಾಗಿದೆ ಅಂದರೆ ಮೇ ತಿಂಗಳ ಅಕ್ಕಿ ಹಣ ಬಿಡುಗಡೆಯಾಗಿದೆ. ನಿಮ್ಮ ಖಾತೆಗೂ ಕೂಡ ಬಂದಿದ್ಯ ಎಂದು ನೀವು ಯಾವ ರೀತಿಯಾಗಿ ಚೆಕ್ ಮಾಡಿಕೊಳ್ಳಬೇಕು.
ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ಅನ್ನು ಚೆಕ್ ಮಾಡುವ ಮುಖಾಂತರ ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ವೋ! ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಕೂಡ ನೀವು ತಿಳಿಯಬಹುದಾಗಿದೆ, ಹಾಗಿದ್ದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಉಪಯುಕ್ತವವಾದಂತಹ ಮಾಹಿತಿಯನ್ನು ಪಡೆದುಕೊಳ್ಳಿ.
ಈಗಾಗಲೇ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದಿದೆ ಇದೆಲ್ಲ ನಿಮಗೆ ಗೊತ್ತಿರುವಂತಹ ವಿಷಯ ಆದರೆ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬರುವ ಮುಂಚೆಯೇ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂಬ ಮಾಹಿತಿಯನ್ನು ನೀಡಿತ್ತು.
ಅದರಂತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ, ನುಡಿದಂತೆ ನಡೆದಿದೆ ಎಂದು ಹೇಳಬಹುದು ಕಾಂಗ್ರೆಸ್ ಸರ್ಕಾರ. ಇದೇ ರೀತಿಯಾಗಿ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಎಲ್ಲಾ ಜನಗಳಿಗೂ ಕೂಡ ತುಂಬಾ ಅನುಕೂಲವನ್ನು ಮಾಡಿಕೊಟ್ಟಿದೆ.
ಈ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದಂತಹ ಪ್ರಮುಖ ಯೋಜನೆ ಎಂದರೆ ಅದು ಅನ್ನಭಾಗ್ಯ ಯೋಜನೆ ಈ ಯೋಜನೆಯ ಮುಖಾಂತರ ಎಲ್ಲರಿಗೂ ಕೂಡ 10 ಕೆ.ಜಿ ಅಕ್ಕಿಯನ್ನು ನೀಡುತ್ತೇನೆ, ಇಂದು ಸರ್ಕಾರವು ಘೋಷಣೆ ಮಾಡಿದ್ದು.
ಆದರೆ ಅಕ್ಕಿಯ ಬರದಿಂದ ಅದನ್ನು ನಿರ್ವಹಿಸಲು ಸಾಧ್ಯವಾಗಲಿಲ್ಲ ಅದರ ಬದಲು ಐದು ಕೆಜಿ ಅಕ್ಕಿಯನ್ನು ನೀಡಿ, ಮತ್ತುಳಿದ 5 ಕೆ.ಜಿ ಅಕ್ಕಿಯ ಬದಲು 5 ಕೆ.ಜಿಯ ಅಕ್ಕಿ ಹಣವನ್ನು ನೀಡುತ್ತಿದೆ ಕಾಂಗ್ರೆಸ್ ಸರ್ಕಾರ.
ಅಕ್ಕಿಯ ಬರದಿಂದಾಗಿ ಈ ರೀತಿಯಾಗಿ ನಿರ್ಧಾರವನ್ನು ಸರ್ಕಾರವು ತೆಗೆದುಕೊಂಡಿದೆ ಮುಂದಿನ ದಿನಗಳಲ್ಲಿ ಏನಾದರೂ ಅಕ್ಕಿಯ ಬರುವುದಿಲ್ಲ ಎಂದರೆ ಎಲ್ಲರಿಗೂ ಕೂಡ 10 ಕೆಜಿ ಅಕ್ಕಿಯನ್ನು ನೀಡುತ್ತೇವೆ ಯಾವುದೇ ರೀತಿಯಾದಂತಹ ಹಣವನ್ನು ನೀಡುವುದಿಲ್ಲ ಎಂದು ಕೂಡ ಹೇಳಿಕೆ ನೀಡಿದ್ದಾರೆ ಅದು ಯಾವಾಗ ಈಡೇರುತ್ತದೆ ಎಂದು ಕಾದು ನೋಡಬೇಕು.
ಆದರೆ ಈಗ 5 ಕೆ.ಜಿ ಅಕ್ಕಿ, ಹಣವನ್ನು ಎಲ್ಲರ ಖಾತೆಗೂ ಕೂಡ ಡಿವಿಟಿ ಸ್ಟೇಟಸ್ನ ಮುಖಾಂತರ ಟ್ರಾನ್ಸ್ಫರ್ ಮಾಡುತ್ತಿದೆ ಈ ಮೇ ತಿಂಗಳ ಹಕ್ಕಿಯನ್ನು ಕೂಡ ಡಿವಿಡಿ ಟ್ರಾನ್ಸ್ಫರ್ ಮುಖಾಂತರ ಎಲ್ಲರ ಖಾತೆಗೂ ಕೂಡ ಹಣ ಜಮಾ ಮಾಡಿದೆ.
ನಿಮ್ಮ ಖಾತೆಗೂ ಕೂಡ ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಂದಿದ್ಯ ಇಲ್ವಾ ಎಂಬುದನ್ನು ಹೇಗೆ ತಿಳಿದುಕೊಳ್ಳಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಕೂಡ ತಿಳಿಸುತ್ತೇನೆ.ಮೊದಲಿಗೆ ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಅಕ್ಕಿ ಹಣ ಬಂದಿದ್ಯ ಇಲ್ವಾ ಎಂದು ನೀವು ಡಿಬಿಟಿ ಸ್ಟೇಟಸ್ನ ಮುಖಾಂತರ ಚೆಕ್ ಮಾಡಿಕೊಳ್ಳಬಹುದು.
ಯಾವ ರೀತಿಯಾಗಿ ಡಿವಿಟಿ ಸ್ಟೇಟಸ್ನ ಮುಖಾಂತರ ಅನ್ನಭಾಗ್ಯ ಯೋಜನೆಯ ಅಂದರೆ ಅಕ್ಕಿ ಹಣ ಬಂದಿದ್ಯ ಇಲ್ವಾ ಎಂದು ನೀವು ಯಾವ ರೀತಿಯಾಗಿ ಪರಿಶೀಲಿಸಬೇಕು ಎಂದು ನೋಡೋಣ,
ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ನಿಮ್ಮ ಖಾತೆಗೆ ಬಂದಿದ್ಯ ಇಲ್ವಾ ಎಂದು ಈ ರೀತಿ ಚೆಕ್ ಮಾಡಿಕೊಳ್ಳಿ !
ಮೊದಲಿಗೆ ನೀವು ಅನ್ನಭಾಗ್ಯ ಯೋಜನೆಯ ಹಣ ಬಂದಿದ್ಯ ಎಂದು ಡಿ ಬಿ ಟಿ ಸ್ಟೇಟಸ್ ನ ಮುಖಾಂತರ ತಿಳಿದುಕೊಳ್ಳಬಹುದಾಗಿದೆ. ಈ ಒಂದು ಡಿಬಿಟಿ ಸ್ಟೇಟಸ್ನ ಮುಖಾಂತರ ನೀವು ಅನ್ನಭಾಗ್ಯ ಯೋಜನೆ ಡಿ ಬಿ ಟಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
ಅಲ್ಲದೆ ಸರ್ಕಾರವು ತರುವಂತಹ ಎಲ್ಲಾ ಯೋಜನೆಗಳ ಮಾಹಿತಿಯನ್ನು ಕೂಡ ನೀವು ಡಿಬಿಟಿ ಸ್ಟೇಟಸ್ ನಲ್ಲಿಯೇ ಪಡೆದುಕೊಳ್ಳಬಹುದು ನಿಮ್ಮ ಖಾತೆಗೆ ಹಣ ಬಂದಿದ್ಯ ಇಲ್ವಾ ಎಂಬ ಎಲ್ಲಾ ಸಂಪೂರ್ಣ ಮಾಹಿತಿಯ ಸಂಕ್ಷಿಪ್ತವಾಗಿ ನೀವು ತಿಳಿದುಕೊಳ್ಳಬಹುದು.
- ಮೊದಲಿಗೆ ನೀವು ಅನ್ನಭಾಗ್ಯ ಯೋಜನೆಯ ಡಿ ಬಿ ಟಿ ಸ್ಟೇಟಸ್ ಅನ್ನು ಚೆಕ್ ಮಾಡಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.
- ಅಧಿಕೃತ ವೆಬ್ಸೈಟ್ ಲಿಂಕ್http://ahara.kar.nic.in/lpg/ ಇದರ ಮೇಲೆ ಕ್ಲಿಕ್ ಮಾಡುವ ಮುಖಾಂತರ ನೀವು ಕೂಡ ಅನ್ನಭಾಗ್ಯ ಯೋಜನೆಯ ಡಿವಿಟಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು.
- ಲಿಂಕ್ ಮೇಲೆ ಕ್ಲಿಕ್ ಮಾಡಿ, ಕ್ಲಿಕ್ ಮಾಡಿದ ಬಳಿಕ, ಮುಖಪುಟ ಓಪನ್ ಆಗುತ್ತದೆ ಅದರಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ.
- ಇದಾದ ಬಳಿಕ ನೇರ ನಗದು ವರ್ಗಾವಣೆಯ ಸ್ಥಿತಿ ಆಯ್ಕೆಯನ್ನು ಆರಿಸಿ ಕ್ಲಿಕ್ ಮಾಡಿ.
- ಕ್ಲಿಕ್ ಮಾಡಿದ ನಂತರ ಹೊಸ ಪುಟ್ಟ ತೆರೆಯುತ್ತದೆ ಅದರಲ್ಲಿ 2024 ನೇ ವರ್ಷವನ್ನು ಸೆಲೆಕ್ಟ್ ಮಾಡಿಕೊಳ್ಳಿ.
- 2024ನೇ ವರ್ಷವನ್ನು ಸೆಲೆಕ್ಟ್ ಮಾಡಿ ಮೇ ತಿಂಗಳನ್ನು ಸೆಲೆಕ್ಟ್ ಮಾಡಿ ನಂತರ ನಿಮ್ಮ ರೇಷನ್ ಕಾರ್ಡ್ ನಂಬರನ್ನು ನಮೂದಿಸಿ.
- ಕ್ಯಾಪ್ಚ ಕೋಡನ್ನು ನಮೂದಿಸಿ ಗೋ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಈಗ ನಿಮಗೆ ಅನ್ನ ಭಾಗ್ಯ ಯೋಜನೆಯ ಹಣ ಬಂದಿದ್ಯ ಇಲ್ವಾ ಎಂಬ ಎಲ್ಲಾ ಡಿವಿಟಿ ಸ್ಟೇಟಸ್ನ ಮುಖಾಂತರ ನೀವು ತಿಳಿದುಕೊಳ್ಳಬಹುದು.