Airtel ಸಿಮ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್.! ಕಂಪನಿಯ ಹೊಸ ನಿರ್ಧಾರ ಇಲ್ಲಿವೆ ನೋಡಿ!
Airtel Sim Update: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್ಟೆಲ್ ತನ್ನ ಬಳಕೆದಾರರಿಗೆ ಬ್ಯಾಡ್ ನ್ಯೂಸ್ ನೀಡಿದೆ. ಅಂದರೆ ಏರ್ಟೆಲ್ ತನ್ನ ರಿಚಾರ್ಜ್ ಬೆಲೆಗಳನ್ನು ಮತ್ತೆ ಹೆಚ್ಚಳ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಇದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ ಓದಿ.
ಹೌದು ಖಾಸಗಿಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್ಟೆಲ್ ತನ್ನ ಬಳಕೆದಾರರಿಗೆ ಕಹಿ ಸುದ್ದಿಯನ್ನು ನೀಡಲು ಹೊರಟಿದೆ. ಅಂದರೆ ತನ್ನ ರಿಚಾರ್ಜ್ ಬೆಲೆಗಳನ್ನು ಮತ್ತೆ ಹೆಚ್ಚಳ ಮಾಡುವ ನಿರ್ಧಾರವನ್ನು ತೆಗೆದುಕೊಂಡಿದೆ, ಎಷ್ಟರವರೆಗೆ ರಿಚಾರ್ಜ್ ಬೆಲೆಗಳು ಹೆಚ್ಚಳವಾಗಲಿದೆ? ಮತ್ತು ರಿಚಾರ್ಜ್ ಮೇಲೆ ಹೆಚ್ಚಳವಾಗಲು ಕಾರಣವೇನು? ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಿದೆ.
ಏರ್ಟೆಲ್ ರಿಚಾರ್ಜ್ ಬೆಲೆ ಎಷ್ಟರವರೆಗೆ ಹೆಚ್ಚಳವಾಗಲಿದೆ:
ಏರ್ಟೆಲ್ ಟೆಲಿಕಾಂ ಕಂಪನಿಯು ಕೆಲವು ತಿಂಗಳ ಹಿಂದೆ ತನ್ನ ರಿಚಾರ್ಜ್ ಬೆಲೆಗಳನ್ನು ಮತ್ತೆ ಏರಿಕೆ ಮಾಡಿತ್ತು ಆದರೆ ಇದೀಗ ತನ್ನ ರಿಚಾರ್ಜ್ ಬೆಲೆಗಳನ್ನು ಮಾಡುವ ನಿರ್ಧಾರವನ್ನು ಮಾಡಿದೆ. ಕನಿಷ್ಠ 10% ರಿಂದ 21% ರವರೆಗೆ ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಿಕೆ ನೀಡಿದೆ. ಈ ಒಂದು ಹೆಚ್ಚಳ ಇನ್ನು ಕೆಲವೇ ದಿನಗಳಲ್ಲಿ ಏರ್ಟೆಲ್ ಬಳಕೆದಾರರಿಗೆ ಅನ್ವಯವಾಗಲಿದೆ ಎಂದು ತಿಳಿಸಿದೆ.
ಏರ್ಟೆಲ್ ರಿಚಾರ್ಜ್ ಬೆಲೆ ಹೆಚ್ಚಳವಾಗಲು ಕಾರಣ:
ಏರ್ಟೆಲ್ ಟೆಲಿಕಾಂ ಕಂಪನಿಯು ತನ್ನ ರಿಚಾರ್ಜ್ ಬೆಲೆಯನ್ನು ಹೆಚ್ಚಳ ಮಾಡಲು ನಿರ್ಧಾರಗಳನ್ನು ಕೈಗೊಂಡಿದ್ದು, ಗ್ರಾಹಕರಿಗೆ ಸಾಕಷ್ಟು ಕುತೂಹಲ ಇರುತ್ತದೆ ಸದ್ಯಕ್ಕೆ ಏರ್ಟೆಲ್ ರಿಚಾರ್ಜ್ ಬೆಲೆ ಹೆಚ್ಚಳ ಮಾಡಲು ಕಾರಣವೇನೆಂದು? ಕಂಪನಿಯು ತನ್ನ ಕಾರಣವನ್ನು ನೀಡಿ ತನ್ನ ರಿಚಾರ್ಜ್ ಬೆಲೆಗಳನ್ನು ಹೆಚ್ಚಳ ಮಾಡಲು ಕೈಗೊಂಡಿದೆ.
ದೇಶದಲ್ಲಿ ತನ್ನ 5G ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತು ತನ್ನ ಇಂಟರ್ನೆಟ್ ಇನ್ನಷ್ಟು ಗ್ರಾಹಕರಿಗೆ ಉತ್ತಮಗೊಳಿಸಲು ಮತ್ತು ದೇಶದಲ್ಲಿ ಉತ್ತಮ ಸ್ಥಾನ ಪಡೆಯಲು, ಈ ಒಂದು ಏರ್ಟೆಲ್ ಕಂಪನಿಗೆ ಸ್ವಲ್ಪ ಹಣದ ಅವಶ್ಯಕತೆ ಇರುವುದರಿಂದಾಗಿ ತನ್ನ ರಿಚಾರ್ಜ್ ಬೆಲೆಗಳನ್ನು ಹೆಚ್ಚಳ ಮಾಡಲು ಕ್ರಮವನ್ನು ಕೈಗೊಂಡಿದೆ.
ಈ ಒಂದು ಏರ್ ಟೆಲ್ ಟೆಲಿಕಾಂ ಕಂಪನಿ ಬೆಲೆ ಹೆಚ್ಚಳದಿಂದ ಸಾಕಷ್ಟು ಗ್ರಾಹಕರಿಗೆ ಕಷ್ಟವಾಗಲಿದೆ ಮತ್ತು ಉತ್ತಮ ಸೇವೆ ಹಾಗೂ ಸೌಲಭ್ಯ ಸಹ ಸಿಗಲಿದೆ.