Gruhalakshmi: ನಮಸ್ಕಾರ ಎಲ್ಲರಿಗೂ, ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ಪ್ರಮುಖ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ 11 ಹಾಗೂ 12ನೇ ಕಂತಿನ ಹಣವನ್ನು ಈ ಜಿಲ್ಲೆಯಲ್ಲಿ ಇರುವ ಮಹಿಳೆಯರಿಗೆ ಹಣ ಮೊದಲು ಬಿಡುಗಡೆಯಾಗಲಿದೆ. ಹಾಗಾಗಿ ಈ ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ತುಂಬಾ ಜನರು ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 11 ಹಾಗೂ 12ನೇ ಕಂತಿನ ಹಣವನ್ನು ಪಡೆದುಕೊಳ್ಳಲು ಅರ್ಹರಿದ್ದಾರೆ ಹಾಗೂ ಇನ್ನೂ ಬಹಳಷ್ಟು ಜನರಿಗೆ ಈ ಯೋಜನೆಯ 11 ಹಾಗೂ 12ನೇ ಕಂತಿನ ಹಣ ಜಮಾ ಆಗಿಲ್ಲ ಅಥವಾ ಆಗುತ್ತಿಲ್ಲ ಎಂದು ಹೇಳಬಹುದಾಗಿರುತ್ತದೆ. ಗೃಹಲಕ್ಷ್ಮಿ ಯೋಜನೆಯ 11 ಹಾಗೂ 12ನೇ ಕಂತಿನ ಹಣ ನಾಲ್ಕು ಹಂತಗಳಲ್ಲಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಪ್ರಾರಂಭ ಮಾಡಲಾಗಿದೆ. ಇದರ ಬಗ್ಗೆ ಈ ಕೆಳಗಡೆ ವಿವರವನ್ನು ನೀಡಲಾಗಿದೆ ನೋಡಿ.
ಗೃಹಲಕ್ಷ್ಮಿ ಹಣ ಬಿಡುಗಡೆ! {Gruhalakshmi}
ಸ್ನೇಹಿತರೆ, ಕೆಲವೊಂದು ಸೋಶಿಯಲ್ ಮೀಡಿಯಾ ಹಾಗೂ ಖಾತೆಗೆ ಮಾಧ್ಯಮಗಳಿಂದ ತಿಳಿದು ಬಂದಿರುವ ವರದಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ 11 ಹಾಗೂ 12ನೇ ಕಂತಿನ ಹಣ ಅಂದರೆ 4000 ಹಣ ಇನ್ನು ಕೆಲವು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ವಿಂಗಡಿಸಿ ಜಮೆ ಮಾಡಲಾಗುವುದು ಹಾಗೂ ನಾಳೆ ಒಟ್ಟು ಸಾವಿರ ರೂಪಾಯಿ ಹಣ ಜವ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಅವರು ಮಾಹಿತಿಯನ್ನು ನೀಡಿರುತ್ತಾರೆ.
ಹಾಗಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಜಿಲ್ಲೆಗಳಿಗೆ ಮೊದಲು ಜಮಾ ಆಗಲಿದೆ ಎಂಬ ಮಾಹಿತಿಯನ್ನು ಈ ಕೆಳಗೆ ನೀಡಲಾಗಿರುತ್ತದೆ. ಹಾಗೂ ಆ ಜಿಲ್ಲೆಯ ಪಟ್ಟಿಯನ್ನು ಕೂಡ ಈ ಕೆಳಗೆ ನೀಡಲಾಗಿರುತ್ತೆ.
- ಬೆಂಗಳೂರು ಗ್ರಾಮಾಂತರ
- ಬೆಂಗಳೂರು ಉತ್ತರ
- ಬೆಂಗಳೂರು ಕೇಂದ್ರ
- ರಾಮನಗರ
- ಬೆಂಗಳೂರು ದಕ್ಷಿಣ
- ಚಿತ್ರದುರ್ಗ
- ದಾವಣಗೆರೆ
- ಶಿವಮೊಗ್ಗ
- ಕೋಲಾರ
- ಚಿಕ್ಕಬಳ್ಳಾಪುರ
ಈ ಕೆಳಗೆ ನೀಡಿರುವ ಜಿಲ್ಲೆಗಳಲ್ಲಿ ಎರಡನೇ ಹಂತದಲ್ಲಿ ಹಣ ಜಮಾ ಆಗುವುದು ಎಂದು ತಿಳಿಸಲಾಗಿದೆ.
- ಗದಗ
- ಉತ್ತರ ಕನ್ನಡ
- ಹಾವೇರಿ
- ಧಾರವಾಡ
- ವಿಜಯಪುರ
- ಬಾಗಲಕೋಟೆ
- ಬೆಳಗಾವಿ
ಈ ಕೆಳಗೆ ನೀಡಿರುವ ಜಿಲ್ಲೆಗಳ ಪಟ್ಟಿಯಲ್ಲಿ ಬರುವ ಜಿಲ್ಲೆಗಳಿಗೆ ಮೂರನೇ ಹಂತದಲ್ಲಿ ಹಣ ಜಮಾ ಮಾಡಲಾಗುವುದು.
- ಬಳ್ಳಾರಿ
- ಕೊಪ್ಪಳ
- ಬೀದರ್
- ಯಾದಗಿರಿ
- ರಾಯಚೂರು
- ಕಲಬುರ್ಗಿ
ಹಾಗೂ ಕೊನೆಯದಾಗಿ ನಾಲ್ಕನೇ ಹಂತದಲ್ಲಿ ಈ ಕೆಳಗೆ ನೀಡಿರುವ ಜಿಲ್ಲೆಗಳಿಗೆ ಹಣ ಜಮವಾಗಲಿದೆ.
- ಚಿಕ್ಕಮಗಳೂರು
- ಹಾಸನ
- ದಕ್ಷಿಣ ಕನ್ನಡ
- ಚಾಮರಾಜನಗರ
- ಕೊಡಗು
- ಮೈಸೂರು
- ಮಂಡ್ಯ
- ಉಡುಪಿ
ಮೇಲೆ ನೀಡಿರುವ ಹಾಗೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಹಂತಗಳಲ್ಲಿ ಯಾವ ಜಿಲ್ಲೆಗಳಿಗೆ ಮೊದಲ ಜಮಾ ಆಗಲಿದೆ ಎಂದು ತಿಳಿಸಲಾಗಿರುತ್ತದೆ. ಗೃಹಲಕ್ಷ್ಮಿ ಯೋಜನೆ ಹಣವನ್ನು ಒಟ್ಟು ನಾಲ್ಕು ಹಂತಗಳಾಗಿ ವಿಂಗಡಿಸಿ ಹಂತ ಹಂತವಾಗಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಜಮಾ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿರುತ್ತಾರೆ.
ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಬಾಕಿ ಇರುವ ಹಣ 4000 ಜಮಾ ಆಗುವ ಸಾಧ್ಯತೆ ಇರುತ್ತದೆ ಹಾಗೂ ಕೆಲವು ಜಿಲ್ಲೆಗಳಲ್ಲಿ ಮೂರು ಕಂತಿನ ಹಣ ಬಾಕಿ ಇದ್ದರೆ ಒಟ್ಟಿಗೆ 6,000 ಹಣ ಜಮಾ ಆಗಲಿದೆ ಎಂದು ತಿಳಿದು ಬಂದಿರುತ್ತದೆ. ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೇನು ಜಮಾ ಆಗಲಿದೆ ಎಂಬ ಎಲ್ಲ ಸಾಧ್ಯತೆಗಳು ಇರುತ್ತವೆ.