BPL Ration Card: ಆಸ್ಪತ್ರೆಗೆ BPL ರೇಷನ್ ಕಾರ್ಡ್ ಅನ್ನು ತೆಗೆದುಕೊಂಡು ಹೋಗುವ ಎಲ್ಲರಿಗೆ ಮತ್ತೊಂದು ಸಿಹಿ ಸುದ್ಧಿ ನೀಡಿದ ಕೇಂದ್ರ ಸರ್ಕಾರ.!!
Table of Contents
BPL Ration Card: ನಮಸ್ಕಾರ ಸ್ನೇಹಿತರೇ, ಈ ಲೇಖನದಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಪ್ರತಿಯೊಬ್ಬರೂ ಸಂತೋಷವಾಗುವ ಸುದ್ದಿ ಒಂದನ್ನು ನಾವು ಕರ್ನಾಟಕದ ಜನರಿಗೆ ಹೇಳಲು ಬಯಸುತ್ತೇವೆ. ಅದೇನೆಂದರೆ, ಕೇಂದ್ರ ಸರ್ಕಾರವೂ ನಮ್ಮ ದೇಶದ ಬಜೆಟ್ ಅನ್ನು ಮಂಡಿಸುವಾಗ ಬಡ ಕುಟುಂಬಗಳಿಗೆ ಮತ್ತು ಮಧ್ಯಮ ವರ್ಗದವರಿಗೆ ಗರಿಷ್ಠ ಲಾಭ ನೀಡುವ ರೀತಿಯಲ್ಲಿ ಬಜೆಟ್ ಅನ್ನು ಮಂಡಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆದರೆ ಈಗ ಮತ್ತೊಂದು ಹೊಸ ಸಿಹಿ ಸುದ್ಧಿ ಬಂದಿದೆ ಅದೇನೆಂದು ತಿಳಿಯಲು ಈ ಲೇಖನವನ್ನು ಪೂರ್ತಿ ಓದಿರಿ.
ಇದನ್ನೂ ಓದಿ: Gruhalakshmi Scheme 2024: ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 1 ರಿಂದ ಹೊಸ ರೂಲ್ಸ್ ಜಾರಿ.!! ಸರ್ಕಾರದ ಹೊಸ ನಿರ್ಧಾರ ಇಲ್ಲಿದೆ.!!
ಬಿಪಿಎಲ್ ಪಡಿತರ ಚೀಟಿಯನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಮಾತ್ರ ನೀಡಲಾಗುತ್ತದೆ. ಬಡ ಕುಟುಂಬಗಳು ಬಡತನದಿಂದ ಹೊರಬರಲು ಸಹಾಯ ಮಾಡಲು ಬಿಪಿಎಲ್ ಪಡಿತರ ಚೀಟಿಗಳನ್ನು ನೀಡಲಾಗುತ್ತದೆ. ಅವರಿಗೆ ಸಿಗಬಹುದಾದ ಸವಲತ್ತುಗಳ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ ಎನ್ನಬಹುದು.
BPL Ration Card: ಆಯುಷ್ಮಾನ್ ಭಾರತ್ ಯೋಜನೆಯ ಸಿಹಿ ಸುದ್ಧಿ:
ಜುಲೈ 13ರಿಂದ ಹಣಕಾಸು ಸಚಿವೆಯಾಗಿರುವ ನಮ್ಮವರೇ ಆದ ನಿರ್ಮಲಾ ಸೀತಾರಾಮನ್ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿರುವ ಮೋದಿ ಸಂಪುಟಕ್ಕೆ ಬಜೆಟ್ ಪ್ರಸ್ತಾವನೆ ಸಲ್ಲಿಸಿದ್ದಾರೆ. ಬಜೆಟ್ ಯೋಜನೆಯಲ್ಲಿ ಬಡ ಮತ್ತು ಮಧ್ಯಮ ವರ್ಗಗಳಿಂದ ಹೆಚ್ಚು ಹೆಚ್ಚು ಭಾಗವಹಿಸುವವರುನಿರೀಕ್ಷೆಯನ್ನು ಮಾಡಲಾಗುವುದು. ನಾವು ನಿಮಗೆ ಹೇಳುತ್ತಿರುವುದು ಆಯುಷ್ಮಾನ್ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿ ತಿಳಿಯಲು ಕೊನೆಯವರೆಗೂ ಓದಿ.
ಭಾರತ ಸರ್ಕಾರದಿಂದ ಬಜೆಟ್ ನಿಧಿಯನ್ನು ಒದಗಿಸುವುದರಿಂದ ಆಯುಷ್ಮಾನ್ ಭಾರತ್ ಯೋಜನೆಯ ಫಲಾನುಭವಿಗಳ ವಿಮಾ ಮೊತ್ತವನ್ನು ಮತ್ತು ವಿಮಾ ರಕ್ಷಣೆಯನ್ನು ಸಹ ಈ ಬಾರಿಯ ಬಜೆಟ್ ಮಂಡನೆಯಲ್ಲಿ ವಿಸ್ತರಿಸಿದ್ದಾರೆ, ವಿಶೇಷವಾಗಿ ಬಿಪಿಎಲ್ BPL ಪಡಿತರ ಚೀಟಿ (Ration Card) ಹೊಂದಿರುವವರಿಗೆ. ಬಡವರ ಬಗ್ಗೆ ಕೇಂದ್ರ ಸರ್ಕಾರದ ಈ ನಿರ್ಧಾರ ಮುಂದಿನ ಹಲವು ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ಉಳಿಯುವುದು ಖಂಡಿತ.
ಇದನ್ನೂ ಓದಿ: Flipkart Goat Sale: ಪ್ಲಿಪ್ಕಾರ್ಟ್ ಗೋಟ್ ಸೇಲ್ ನಲ್ಲಿ ಭಾರಿ ರಿಯಾಯಿತಿ, ಸಂಪೂರ್ಣ ವಿವರ ಇಲ್ಲಿದೆ ನೋಡಿ.!!
ಪ್ರಸ್ತುತ, ಬಿಪಿಎಲ್ ಪಡಿತರ ಚೀಟಿಯನ್ನೂ ಹೊಂದಿರುವ ಬಡ ಕುಟುಂಬಗಳ ಜನರು ಭಾರತ ಸರ್ಕಾರದ (ಆಯುಷ್ಮಾನ್ ಭಾರತ್) ಯೋಜನೆಯ ಅಡಿಯಲ್ಲಿ 5 ಲಕ್ಷ ರೂ. ವರೆಗಿನ ಉಚಿತ ಚಿಕಿತ್ಸೆಯನ್ನು ಭಾರತದ ಎಲ್ಲಾ ಚಾಲನೆಯಲ್ಲಿರುವ ಆಸ್ಪತ್ರೆಗಳಲ್ಲಿ ಪಡೆಯಬಹುದು.
ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರವು ಜಾರಿಗೊಳಿಸಿದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಇದು ಒಂದಾಗಿದೆ. ಈ ಬಜೆಟ್ ಮಂಡನೆ ಬಳಿಕ ಈ ಯೋಜನೆಯಿಂದ 10 ಲಕ್ಷ ರೂ. ಗಳನ್ನು ಏರಿಸುವಂತಹ ಸಾಧ್ಯತೆ ತುಂಬಾ ಇದೇ, ಒಂದು ವೇಳೆ ಇದು ನಿಜವಾದರೆ ಬಿಪಿಎಲ್ (Ration Card) ಪಡಿತರ ಚೀಟಿದಾರರಿಗೆ ಸಂತಸದ ಸುದ್ದಿಯಾಗಲಿದೆ.
ಇತರೆ ವಿಷಯಗಳು: