Gruhalakshmi Scheme Update: ಗೃಹಲಕ್ಷ್ಮಿ ಯೋಜನೆಗೆ ಜುಲೈ 31 ರ ಬಳಿಕ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!! ಇಲ್ಲಿದೆ ನಿರ್ಧಾರದ ವಿವರ.!!

Gruhalakshmi Scheme Update: ಗೃಹಲಕ್ಷ್ಮಿ ಯೋಜನೆಗೆ ಜುಲೈ 31 ರ ಬಳಿಕ ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!! ಇಲ್ಲಿದೆ ನಿರ್ಧಾರದ ವಿವರ.!!

Gruhalakshmi Scheme Update: ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವ ಹಾಗೆಗೃಹಲಕ್ಷ್ಮಿ ಯೋಜನೆಯು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಕಳೆದ ವರ್ಷದ ಆಗಸ್ಟ್ ತಿಂಗಳಿನಿಂದ ಆರಂಭವಾಗಿದೆ ಮತ್ತು ನಮ್ಮ ರಾಜ್ಯ ಸರ್ಕಾರವು ಆರ್ಥಿಕವಾಗಿ ಹಿಂದುಳಿದಿರುವ ಎಲ್ಲಾ ಬಡ ಕುಟುಂಬದ ಮಹಿಳೆಯರಿಗೆ ವರ್ಷದ ಪ್ರತಿ 12 ತಿಂಗಳು ಸಹ ₹2,000 ರೂ. ಹಣವನ್ನು ನೀಡುವಂತಹ ಯೋಜನೆಯು ಈ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ, ಮತ್ತು ರಾಜ್ಯದ ಮಹಿಳೆಯರ ಆರ್ಥಿಕ ಅಭಿವೃದ್ಧಿಯ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೇಳುವುದಾದರೆ ನಮ್ಮ ರಾಜ್ಯದ ಕಾಂಗ್ರೆಸ್ ಪಕ್ಷವು ಈ ಬಾರಿಯ ಲೋಕಸಭಾ ಚುನಾವಣೆ ಸೋತಿದ್ದರೂ ಸಹ ಈ ಗೃಹಲಕ್ಷ್ಮಿ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುತ್ತಿವುದು. ಈಗಾಗಲೇ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರದಲ್ಲಿ ಇರುವವರೆಗೂ ಈ ಒಂದು ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯನ್ನು ನಿರಂತರವಾಗಿ ಜಾರಿಯಲ್ಲಿರುತ್ತದೆ ಎಂಬುದಾಗಿ ಮುಖ್ಯಮಂತ್ರಿಗಳು ಕಟ್ಟು ನಿಟ್ಟಾಗಿ ಹೇಳಿದ್ದಾರೆ.

ಗೃಹಲಕ್ಷ್ಮಿ ಯೋಜನೆಯ ಹಣವು ಈಗಾಗಲೇ ಕೆಲವು ಕಡೆಗಳಲ್ಲಿ ಮಹಿಳೆಯರಿಗೆ ಸರಿಯಾಗಿ ಮತ್ತು ಸೂತ್ಕ ಸಮಯಕ್ಕೆ ₹2,000 ಹಣವು ಸಿಗುತ್ತಿಲ್ಲಾ ಎನ್ನುವಂತಹ ಮಾತುಗಳು ಮಹಿಳೆಯರಿಂದ ಸಹ ಕೇಳಿಬರುತ್ತಿವೆ. ಇದರ ಬಗ್ಗೆ ರಾಜ್ಯ ಸರ್ಕಾರದ ಹಣಕಾಸು ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯು ಸಹ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ ಎನ್ನಬಹುದಾಗಿದೆ. ಆದರೆ (ಮಹಿಳಾ ಹಾಗೂ ಮಕ್ಕಳ ಕಲ್ಯಾಣ) ಇಲಾಖೆಯ ಸಚಿವೆ ಯಾದಂತಹ ಶ್ರೀಮತಿ (ಲಕ್ಷ್ಮಿ ಹೆಬ್ಬಾಳ್ಕರ್) ಅವರು ತಿಳಿಸಿದ್ದು ಹೀಗೆ ಯಾವುದೇ ಸಂಶಯವಿಲ್ಲದೆ ಈಗಾಗಲೇ ಯಾವೆಲ್ಲಾ ಅರ್ಹ ಮಹಿಳೆಯರ ಖಾತೆಗೆ ಯೋಜನೆಯ ಹಣವು ತಲುಪಿಲ್ಲವೋ ಅಂತ ಮಹಿಳೆಯರ ಖಾತೆಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡುವ ಕಾರ್ಯವನ್ನು ಆದಷ್ಟು ಬೇಗ ನಾವು ಮಾಡಲಿದ್ದೇವೆ ಫಲಾನುಭಿಗಳು ಯಾರೂ ಸಹ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸಚಿವೆ (ಲಕ್ಷ್ಮಿ ಹೆಬ್ಬಾಳ್ಕರ್) ಅವರು ಭರವಸೆಯನ್ನು ನೀಡಿದ್ದಾರೆ.

Gruhalakshmi Scheme Update
Gruhalakshmi Scheme Update

ಆದರೆ ಈ ಒಂದು ಸಂದರ್ಭದಲ್ಲಿ ಇಂತಹ ಮಹಿಳೆಯರ ಹೆಸರುಗಳನ್ನು ಗೃಹಲಕ್ಷ್ಮಿ ಯೋಜನೆಯ ಲಿಸ್ಟ್ ನಿಂದ ಡಿಲೀಟ್ ಮಾಡುವ ಸಾಧ್ಯತೆಗಳು ಸಹ ಹೆಚ್ಚಾಗಿದೆ ಎಂಬುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ ಹಾಗಾದರೆ ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ತಿಳಿದುಕೊಳ್ಳೋಣ ಪೂರ್ತಿ ಯಾಗಿ ಓದಿರಿ.

ಈ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ₹2,000 ರೂ. ಸಿಗುವುದು ಡೌಟ್.? ಜುಲೈ 31 ರಿಂದ ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್.!

ನಿಮಗೆಲ್ಲರಿಗೂ ಈಗಾಗಲೇ ತಿಳಿದಿರುವ ಹಾಗೆ 31/ಜುಲೈ/2024 ರಂದು ಇನ್ಕಮ್ ಟ್ಯಾಕ್ಸ್ ರಿಟರ್ನ್ (ITR) Submit/ಸಲ್ಲಿಸುವುದಕ್ಕೆ ಕೊನೆಯ ದಿನವಾಗಿದೆ ಇದೇ ಒಂದು ಕಾರಣದಿಂದಾಗಿ ಹೆಚ್ಚಿನ ಟ್ಯಾಕ್ಸ್ (Tax) ಕಟ್ಟುವಂತಹ ಎಲ್ಲಾ ಮಹಿಳೆಯರು ಸಾಮಾನ್ಯವಾಗಿ ಉತ್ತಮವಾಗಿರುವ ಆರ್ಥಿಕ ಅಭಿವೃದ್ಧಿ ವ್ಯವಸ್ಥೆಯನ್ನು ಹೊಂದಿರುವ ಮಹಿಳೆಯರಾಗಿರುತ್ತಾರೆ. ಹೀಗಾಗಿ ಇಂತಹ ಮಹಿಳೆಯರಿಗೆ ಸರ್ಕಾರದಿಂದ ಈ ಗೃಹಲಕ್ಷ್ಮಿ ಯೋಜನೆಯ ಲಾಭವು ಸಿಗುವುದಿಲ್ಲಾ.

ಈ ಕಾರಣದಿಂದಾಗಿಯೇ ಇಂತಹ ಮಹಿಳೆಯರನ್ನೂ ಗುರುತಿಸಿ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ (ಪಟ್ಟಿ / List) ನಿಂದ ಅವರ ಹೆಸರನ್ನೂ ಡಿಲೀಟ್ ಮಾಡುವ ಕೆಲಸವನ್ನು (ಮಹಿಳಾ ಹಾಗೂ ಮಕ್ಕಳ ಕಲ್ಯಾಣ) ಇಲಾಖೆಯು ಮಾಡುತ್ತದೆ ಎಂಬುದಾಗಿ ಈಗಾಗಲೇ ಬಲ್ಲ ಮೂಲಗಳಿಂದ ತಿಳಿದು ಬಂದಿದ್ದು ಈ ಒಂದು ನಿಯಮವನ್ನು 31/ಜುಲೈ/2024 ರ ನಂತರದ ದಿನದಿಂದ ಪರಿಗಣಿಸಲಾಗುತ್ತದೆ ಎಂಬ ಮಾಹಿತಿಯು ಸಿಕ್ಕಿದೆ. ಹೀಗಾಗಿಯೇ ಇಲ್ಲಿಯು ಸಹ ಯಾವೆಲ್ಲಾ ಮಹಿಳೆಯರೂ ನಕಲಿ ದಾಖಲೆಗಳನ್ನು ಬಳ ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದೀರೋ ಅವರೆಲ್ಲರ ಹೆಸರುಗಳು ಕೂಡ ಡಿಲೀಟ್ ಆಗುವ ಸಂದರ್ಭ ಒದಗಿ ಬಂದಿದೆ ಎಂದು ಹೇಳಬಹು.

ಈ ಒಂದು ಲೇಖನದ ಮಾಹಿತಿಯು ನಿಮಗೆ ಇಷ್ಟವಾಗಿದೆ ಎಂದು ನಾವು ಭಾವಿಸುತ್ತೇವೆ, ಈ ಒಂದು ಉತ್ತಮ ಮಾಹಿತಿ ಇರುವ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಮತ್ತು ಕುಟುಂಬ ಸದಸ್ಯರಿಗೂ ತಪ್ಪದೆ ಶೇರ್ ಮಾಡಿ. ಧನ್ಯವಾದಗಳು

ಇತರೆ ವಿಷಯಗಳು:

Ration Card Info: ಮೊದಲನೇ ಹಂತದ ಹೊಸ BPL ರೇಷನ್ ಕಾರ್ಡ್ಗಳು ಈ ಜಿಲ್ಲೆಗಳಿಗೆ ಬಿಡುಗಡೆ ಆಗಲಿದೆ ನೋಡಿ.!! ಪೂರ್ತಿ ವಿವರ ಇಲ್ಲಿದೆ.!!

Gruhalakshmi Scheme Latest Update: ಗೃಹಲಕ್ಷ್ಮಿ ಯೋಜನೆಯ ಜೂನ್ & ಜುಲೈ ತಿಂಗಳ ಹಣ ಬಿಡುಗಡೆಗೆ ಹೊಸ ಅಪ್ಡೇಟ್.!! ಇಲ್ಲಿದೆ ಪೂರ್ತಿ ವಿವರ.!!

SSLC Exam 2 Result: ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆ 2 ರ ಫಲಿತಾಂಶವು ಈ ದಿನದಂದು ಬಿಡುಗಡೆಯಾಗಲಿದೆ.!! ಇಲ್ಲಿದೆ ಪೂರ್ತಿ ವಿವರ.!!

Leave a Comment