KSRTC Recruitment 2024: 7ನೇ ತರಗತಿ ಪಾಸಾದವರಿಗೆ ಸುಮಾರು 13,000 ಸಾವಿರ ಚಾಲಕರ ಹುದ್ದೆಗಳ ಭರ್ಜರಿ ನೇಮಕ.!! ಕೂಡಲೆ ಅರ್ಜಿ ಸಲ್ಲಿಸಿ.!!

KSRTC Recruitment 2024: ಹಲೋ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ ಕೆಎಸ್ಆರ್ಟಿಸಿ (KSRTC) ಇಲಾಖೆಯಲ್ಲಿ ಸುಮಾರು 13,000 ಸಾವಿರ ಚಾಲಕರ ಹುದ್ದೆಗಳ ಭರ್ಜರಿ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ, 7ನೇ ತರಗತಿಯನ್ನು ಉತ್ತೀರ್ಣರಾದ ಎಲ್ಲಾ ಅಭ್ಯರ್ಥಿಗಳು ಕೆಎಸ್ಆರ್ಟಿಸಿ (KSRTC) ಇಲಾಖೆಯಲ್ಲಿ 13,000 ಸಾವಿರ ಚಾಲಕರ ಈ ಹುದ್ದೆಗೆ ಅರ್ಜಿಯನ್ನು ಹಾಕಬಹುದು. ಅಭ್ಯರ್ಥಿಗಳು ಕೆಎಸ್ಆರ್ಟಿಸಿ (KSRTC) ಇಲಾಖೆಯಲ್ಲಿ ಚಾಲಕರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಇನ್ನೇನೆಲ್ಲಾ ಅರ್ಹತೆಗಳು ಬೇಕು ಹಾಗೂ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗಿದೆ.

ಕೆಎಸ್ಆರ್ಟಿಸಿ (KSRTC) ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡವ ಸಲುವಾಗಿ ಎಲ್ಲಾ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಇಲಾಖೆಯು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಒಂದು (KSRTC) ಇಲಾಖೆಯ ನೇಮಕಾತಿಯ ಅಡಿಯಲ್ಲಿ ಬರೋಬ್ಬರಿ 13,000 ಸಾವಿರ ಚಾಲಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

(ಹೆವಿ ಮೋಟಾರ್ ವಾಹನ) (Heavy Motor Vehicle) ಚಾಲಕರಾಗಿ 2 ವರ್ಷಗಳ ಕಾಲ ಅನುಭವ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಹಾಕಬಹುದು. ಮತ್ತು ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು (ಕರ್ನಾಟಕದ ಮಾನ್ಯತೆ ಪಡೆದಿರುವ ಸರಕು ವಾಹನ ಬ್ಯಾಡ್ಜ್) ಅನ್ನು ಹೊಂದಿರುವುದು ಕಡ್ಡಾಯವಾಗಿದೆ.

ರಾಮನಗರ ಮತ್ತು ಆನೇಕಲ್ ತಾಲೂಕು KSRTC ಡಿಪೋದಲ್ಲಿ ಹಾಗೂ ಚಾಮರಾಜನಗರ ಜಿಲ್ಲೆ KSRTC ಡಿಪೋದಲ್ಲಿ ಈ ಚಾಲಕರ ಹುದ್ದೆಗಳು ಖಾಲಿ ಇದ್ದು. ಆಯಾ ಎಲ್ಲಾ ಬಸ್ ಡಿಪೋಗಳಿಗೆ ಅನುಸಾರವಾಗಿ ಹೊರ ಗುತ್ತಿಗೆಯ ಆಧಾರದ ಮೇಲೆ ನೇಮಕಾತಿಯು ನಡೆಯುತ್ತದೆ ಎಂದು ಅಧಿಕೃತ ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

KSRTC Recruitment 2024: ಬೇಕಾದ ವಿದ್ಯಾರ್ಹತೆ ವಿವರ:

ಕೆಎಸ್ಆರ್ಟಿಸಿ (KSRTC) ಇಲಾಖೆಯಲ್ಲಿ 13,000 ಸಾವಿರ ಚಾಲಕರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು 7ನೇ ತರಗತಿಯನ್ನು ಪಾಸಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಜೊತೆಗೆ (ಹೆವಿ ಮೋಟಾರ್ ವಾಹನ) (Heavy Motor Vehicle) ಚಾಲಕರಾಗಿ 2 ವರ್ಷಗಳ ಕಾಲ ಅನುಭವವನ್ನು ಹೊಂದಿರಬೇಕು. ಮತ್ತು (ಕರ್ನಾಟಕದ ಮಾನ್ಯತೆ ಪಡೆದಿರುವ ಸರಕು ವಾಹನ ಬ್ಯಾಡ್ಜ್) ಅನ್ನು ಹೊಂದಿರುವುದು ಕಡ್ಡಾಯವಾಗಿದೆ.

KSRTC Recruitment 2024: ನಿಗದಿ ಪಡಿಸಲಾದ ವೇತನದ ವಿವರ:

ಕೆಎಸ್ಆರ್ಟಿಸಿ (KSRTC) ಇಲಾಖೆಯಲ್ಲಿ 13,000 ಸಾವಿರ ಚಾಲಕರ ಈ ಹುದ್ದೆಗೆ ಆಯ್ಕೆಯಾಗುವ ಎಲ್ಲಾ ಅಭ್ಯರ್ಥಿಗಳಿಗೆ ತಿಂಗಳಿಗೆ ಶುರು ಸಂಬಳ ₹23,000 ರೂ. ಗಳ ವೇತನ ನಿಗದಪಡಿಸಲಾಗಿದೆ. ಇದರ ಜೊತೆಗೆ ಅಭ್ಯರ್ಥಿಗಳಿಗೆ ESI & EPF ಸೌಲಭ್ಯಗಳನ್ನು ಕೂಡ ನೀಡಲಾಗುತ್ತದೆ/ ದೊರೆಯುತ್ತದೆ.

KSRTC Recruitment

KSRTC Recruitment 2024: ಹುದ್ದೆಗೆ ಆಯ್ಕೆಯ ವಿಧಾನದ ವಿವರ:

ಕೆಎಸ್ಆರ್ಟಿಸಿ (KSRTC) ಇಲಾಖೆಯಲ್ಲಿ 13,000 ಸಾವಿರ ಚಾಲಕರ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಚಾಲನೆ ತರಬೇತಿಯನ್ನು ನೀಡಿ ನಂತರ ಪರೀಕ್ಷೆಯನ್ನು ನಡೆಸಿ ಅದಾದ ಮೇಲೆ ಸಂದರ್ಶನ & ದಾಖಲೆಗಳ ಪರಿಶೀಲನೆಯ (Document Verification) ನಡೆಸಿದ ಬಳಿಕ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ ಎಂದು KSRTC ಇಲಾಖೆಯು ತನ್ನ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿದೆ.

ಬೇರೆ ಯಾವುದೇ ಹೆಚ್ಚಿನ ಮಾಹಿತಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಚಾಮರಾಜನಗರ ಜಿಲ್ಲೆ KSRTC ಡಿಪೋನ ದೂರವಾಣಿ ಸಂಖ್ಯೆಗೆ 8050980889 – 8618876846. ಮತ್ತು ರಾಮನಗರ & ಆನೇಕಲ್ ತಾಲೂಕಿನಲ್ಲಿರುವ KSRTC ಬಸ್ ಡಿಪೋನ ದೂರವಾಣಿ ಸಂಖ್ಯೆಗೆ 8050980889 – 8618876846 ಕರೆ ಮಾಡುವ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು.

Leave a Comment