Gold Rate Today in Karnataka: ಇನ್ನು ಖರೀದಿ ಮಾಡುವವರಿಗೆ ಗುಡ್ ನ್ಯೂಸ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ! ಇಂದಿನ ಚಿನ್ನದ ಬೆಲೆ ಎಷ್ಟಿದೆ ನೋಡಿ!
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ತಮ್ಮೆಲ್ಲರಿಗೂ ಸ್ವಾಗತ ಈ ಲೇಖನದಲ್ಲಿ ತಮ್ಮೆಲ್ಲರಿಗೂ ಇಂದು ಚಿನ್ನದ ಬೆಲೆ ಎಷ್ಟಿದೆ ಹಾಗೂ ಚಿನ್ನ ಖರೀದಿ ಮಾಡುವವರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಇಂದ ಹೇಳಬಹುದು ಏಕೆಂದರೆ ಚಿನ್ನದ ಬೆಲೆಯಲ್ಲಿ ಅಷ್ಟರಮಟ್ಟಿಗೆ ಇಳಿಕೆಯಾಗಿದೆ. ಹೌದು ಸ್ನೇಹಿತರೆ, ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು ಯಾರೆಲ್ಲ ಚಿನ್ನವನ್ನು ಖರೀದಿ ಮಾಡಲು ಬಯಸುತ್ತಾರೋ ಅವರೆಲ್ಲರಿಗೂ ಸಹ ಇದು ಚಿನ್ನಕೊಳ್ಳಲು ಅತ್ಯುತ್ತಮ ಸಮಯ ಎಂದು ಹೇಳಬಹುದು.
Table of Contents
ಈ ಒಂದು ಲೇಖನದಲ್ಲಿ ಇಂದಿನ ಚಿನ್ನದ ಬೆಲೆಯ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಾಗುತ್ತದೆ ಹಾಗೂ ಚಿನ್ನದ ಬೆಲೆಯಲ್ಲಿ ಎಷ್ಟು ಉಳಿಕೆಯಾಗಿದೆ ಹಾಗೆ ಚಿನ್ನದ ನಿಖರವಾದ ಬೆಲೆಯನ್ನು ವಿವರಿಸಲಾಗುತ್ತದೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ಇಂದಿನ ಚಿನ್ನದ ಬೆಲೆ ಎಷ್ಟಿದೆ ಹಾಗೂ ಚಿನ್ನದಲ್ಲಿ ಎಷ್ಟು ಬೆಲೆ ಇಳಿಕೆಯಾಗಿದೆ ಎಂಬುದನ್ನು ತಿಳಿದುಕೊಳ್ಳಿ.
Gold Rate Today in Karnataka
ಚಿನ್ನ ಎಂಬುದು ನಮ್ಮ ವಿಶ್ವದಲ್ಲಿ ಎಲ್ಲರಿಗೂ ಇಷ್ಟವಾಗುವ ಒಂದು ಲೋಹವಾಗಿದೆ. ಪುರಾತನ ಕಾಲದಿಂದಲೂ ಚಿನ್ನಕ್ಕೆ ಅಘಾತವಾದ ಸ್ಥಾನವಿದೆ ಚಿನ್ನವನ್ನು ಎಲ್ಲಾ ರೀತಿಯ ಸಮಾರಂಭಗಳಲ್ಲಿ ಹಾಗೂ ಶುಭಕಾರ್ಯಗಳಲ್ಲಿ ಧರಿಸಲಾಗುತ್ತದೆ. ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಚಿನ್ನ ಎಂದರೆ ಅಚ್ಚು ಮೆಚ್ಚು ಬಂಗಾರದ ಮೇಲೆ ಹೆಣ್ಣು ಮಕ್ಕಳಿಗೆ ಇರುವಷ್ಟು ಮೋಹ ಇನ್ನಾರಿಗೂ ಇರಲಾರದು. ಅಷ್ಟರ ಮಟ್ಟಿಗೆ ಹೆಣ್ಣು ಮಕ್ಕಳು ಚಿನ್ನವನ್ನು ಇಷ್ಟಪಡುತ್ತಾರೆ.
ಇದನ್ನೂ ಓದಿ: SSLC Exam: ಎಸ್ಎಸ್ಎಲ್ಸಿ ಪರೀಕ್ಷೆ, ವಿದ್ಯಾಕಾಶಿ ಧಾರವಾಡದಲ್ಲಿ ವಿಶೇಷ ಕಾರ್ಯಕ್ರಮ

ಹಾಗೆಯೇ ಚಿನ್ನದ ಬೆಲೆಯಲ್ಲಿ ದಿನೇ ದಿನೇ ಏರಿಳಿತ ಕಂಡುಬರುತ್ತದೆ. ಚಿನ್ನದ ಬೆಲೆಯಲ್ಲಿ ಏರಿಕೆಯಾದರೂ ಸಹ ಜನರು ಖರೀದಿಸುತ್ತಾರೆ ಹಾಗೂ ಅದರ ಬೆಲೆಯಲ್ಲಿ ಇಳಿಕೆಯಾದರೂ ಸಹ ಜನರು ಅದನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಒಟ್ಟಿನಲ್ಲಿ ಚಿನ್ನದ ಒಂದು ರೀತಿಯಲ್ಲಿ ಹೂಡಿಕೆಯ ಲೋಹವಾಗಿದೆ. ಸಾಕಷ್ಟು ಜನ ಚಿನ್ನದ ಮೇಲೆ ಹೂಡಿಕೆ ಮಾಡಿ ಬೆಲೆ ಜಾಸ್ತಿಯಾದಾಗ ಲಾಭವನ್ನು ಕೂಡ ಮಾಡಿಕೊಳ್ಳುತ್ತಾರೆ.
ಇದನ್ನೂ ಓದಿ: ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್; ಅದಷ್ಟು ಬೇಗನೇ 3 ತಿಂಗಳ ಹಣ ಖಾತೆಗೆ ಜಮಾ
ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಮೂರು ಭಾಗಗಳಾಗಿ ಗುಣಮಟ್ಟದ ಮೇಲೆ ಅದರ ಬೆಲೆಗಳನ್ನು ವಿಂಗಡಿಸಲಾಗುತ್ತದೆ. ಅದಾವುದೆಂದರೆ 18 ಕ್ಯಾರೆಟ್ ಮತ್ತು 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಈ ಮೂರು ಗುಣಮಟ್ಟಗಳಲ್ಲಿ ಚಿನ್ನದ ಬೆಲೆಯನ್ನು ವಿಂಗಡಿಸಲಾಗಿದೆ. ಗ್ರಾಹಕರು ಸಹ ಈ ಮೂರು ವಿಂಗಡಿಸಲಾಗಿರುವ ಕ್ಯಾರೆಟ್ ಗಳ ಮೇಲೆ ಚಿನ್ನವನ್ನು ಖರೀದಿಸುತ್ತಾರೆ.
ಈಗ ನಾವು ಈ ಮೂರು ವಿಂಗಡಿಸಲಾದ ಚಿನ್ನದ ಬೆಲೆಯನ್ನು ನೋಡೋಣ. 18 ಕ್ಯಾರೆಟ್ ಚಿನ್ನದ ಬೆಲೆ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ ಎಂದು ಈ ಕೆಳಗಿನ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
Gold Rate Today in Karnataka: ಇಂದಿನ ಚಿನ್ನದ ಬೆಲೆ ಎಷ್ಟು ಇದೆ ನೋಡಿ!
ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಇಂದಿನ ಚಿನ್ನದ ಬೆಲೆ ನೋಡುವುದಾದರೆ: ₹88,470 ರೂ.
ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಇಂದಿನ ಚಿನ್ನದ ಬೆಲೆ ನೋಡುವುದಾದರೆ: ₹78,290 ರೂ.
ಮಾರುಕಟ್ಟೆಯಲ್ಲಿ 18 ಕ್ಯಾರೆಟ್ ಇಂದಿನ ಚಿನ್ನದ ಬೆಲೆ ನೋಡುವುದಾದರೆ: ₹65,210 ರೂ.
ಇದನ್ನೂ ಓದಿ: ಆಧಾರ್ ಕಾರ್ಡ್ ಅಪ್ಡೇಟ್: ಬೇಕಾಬಿಟ್ಟಿ ಬದಲಾವಣೆಗೆ ಅವಕಾಶವಿಲ್ಲ, ಖಡಕ್ ಸೂಚನೆ