Gruhalakshmi 16th Installment: ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ ದಿನಾಂಕದಂದು ಜಮಾ.! ಇಲ್ಲಿದೆ ವಿವರ.!

Gruhalakshmi 16th Installment: ಗುಡ್ ನ್ಯೂಸ್! ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ ದಿನಾಂಕದಂದು ಜಮಾ.! ಇಲ್ಲಿದೆ ವಿವರ.!

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಒಂದು ಗೃಹಲಕ್ಷ್ಮಿ ಯೋಜನೆಯ ಮಾಹಿತಿ ಇರುವಂತಹ ಈ ಒಂದು ಲೇಖನಕ್ಕೆ ತಮಗೆಲ್ಲರಿಗೂ ಸ್ವಾಗತ. ಯಾರೆಲ್ಲ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದೀರೋ ಅವರೆಲ್ಲರಿಗೂ ಸಹ ಗುಡ್ ನ್ಯೂಸ್. 16ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣವನ್ನು ಜಮಾ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 16ನೇ ಕಂತಿನ ಹಣ ಯಾವಾಗ ಜಮಾ ಹಾಗೂ ಯಾವೆಲ್ಲಾ ಜಿಲ್ಲೆಗಳಿಗೆ ಮೊದಲು ಜಮಾ ಆಗುವುದು ಎಂದು ಈ ಲೇಖನದ ಮೂಲಕ ತಿಳಿಸುತ್ತೇವೆ ಸಂಪೂರ್ಣವಾಗಿ ಓದಿರಿ.

ಹೌದು ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ದಿನಾಂಕವನ್ನು ಘೋಷಿಸಿದೆ. ಅದೇ ರೀತಿಯಲ್ಲಿ ಮೊದಲು ಯಾವೆಲ್ಲ ಜಿಲ್ಲೆಗಳಿಗೆ ಮೊದಲು 2,000 ರೂಪಾಯಿ ಹಣವನ್ನು ಬಿಡುಗಡೆ ಮಾಡಲಿದೆ ಎಂಬ ಮಾಹಿತಿ ಬಲಮೂಲಗಳಿಂದ ನಮಗೆ ತಿಳಿದು ಬಂದಿದೆ. ಈ ಜಿಲ್ಲೆಗಳ ಪಟ್ಟಿಯನ್ನು ಹಾಗೂ ದಿನಾಂಕವನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ ಪೂರ್ತಿಯಾಗಿ ಓದಿರಿ.

ಇದನ್ನೂ ಓದಿ: Annabhagya Scheme: ಅನ್ನಭಾಗ್ಯ ಯೋಜನೆಯ ಹಣ ಜಮಾ.! ಹಣ ಜಮಾ ಆಗಿಲ್ಲ ಅಂದರೆ ಈ ಕೆಲಸ ಮಾಡಿ.!

ಈ ದಿನಾಂಕದಂದು ಹದಿನಾರನೇ ಕಂತಿನ ಹಣ ಜಮಾ!

ಗೃಹಲಕ್ಷ್ಮಿ ಯೋಜನೆ 16ನೇ ಕಂತಿನ ಹಣಕ್ಕಾಗಿ ಕಾಯುತ್ತಿರುವ ಎಲ್ಲ ಮಹಿಳಾ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ಇದೆ. ರಾಜ್ಯ ಸರ್ಕಾರವು 16ನೇ ಕಂತಿನ ಗೃಹಲಕ್ಷ್ಮಿ ಹಣವನ್ನು ಇದೇ ತಿಂಗಳ ಫೆಬ್ರವರಿ 28ನೇ ತಾರೀಕಿನಿಂದ ಜಮಾ ಮಾಡಲು ನಿರ್ಧರಿಸಿದೆ ನಿಮ್ಮ ಮಾಹಿತಿಯು ಬಲ್ಲಮೂಲಗಳಿಂದ ನಮಗೆ ತಿಳಿದು ಬಂದಿದೆ.

ಗೃಹಲಕ್ಷ್ಮಿ 2000 ಹಣ ಮೊದಲು ಈ ಜಿಲ್ಲೆಗಳಿಗೆ ಜಮಾ!

  • ಕೊಪ್ಪಳ
  • ಯಾದಗಿರಿ
  • ರಾಯಚೂರು
  • ಬೆಂಗಳೂರು ನಗರ
  • ಬೆಂಗಳೂರು ಗ್ರಾಮಾಂತರ
  • ರಾಮನಗರ
  • ಬೆಳಗಾವಿ
  • ಬಳ್ಳಾರಿ
  • ಗದಗ
  • ಚಾಮರಾಜನಗರ
  • ಚಿತ್ರದುರ್ಗ
  • ಮೈಸೂರು
  • ಮಂಡ್ಯ
  • ಶಿವಮೊಗ್ಗ
  • ಕಲಬುರಗಿ

ಇದನ್ನೂ ಓದಿ: Today Gold Rate: ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್.! ಚಿನ್ನದ ಬೆಲೆಯಲ್ಲಿ ಇಳಿಕೆ.!

ಮೇಲೆ ನೀಡಲಾಗಿರುವ ಎಲ್ಲಾ ಜಿಲ್ಲೆಗಳಲ್ಲಿ 16ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ 2,000 ರೂ. ಗಳನ್ನು ಮೊದಲನೇ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಹೀಗಾಗಿ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು 16 ಕಂತಿನ ಹಣಕ್ಕಾಗಿ ಕಾಯುತ್ತಿದ್ದೀರಾ ಅವರು ತಮ್ಮ ಬ್ಯಾಂಕ್ ಖಾತೆಯನ್ನು ಫೆಬ್ರವರಿ 30ನೇ ತಾರೀಖಿನ ನಂತರ ಚೆಕ್ ಮಾಡುತ್ತಾ ಇರಿ.

ಇತರೆ ವಿಷಯಗಳು:

ಕೇಂದ್ರದಿಂದ ಈ ರೈತರಿಗೆ ಸಿಗಲಿದೆ ಪ್ರತಿ ತಿಂಗಳು ₹3000 ಪಿಂಚಣಿ, ಇಲ್ಲಿದೆ ವಿವರ

Solar Scheme : ಉಚಿತ ಸೋಲಾರ್ ರೂಫ್ ಟಾಪ್ ಯೋಜನೆ! ಬೆಸ್ಕಾಂ ಸಬ್ಸಿಡಿ ಎಷ್ಟು.? ಇಲ್ಲಿದೆ ವಿವರ

crop insurance list- ಬೆಳೆ ವಿಮೆ ತಿರಸ್ಕಾರಗೊಂಡ ರೈತರ ಪಟ್ಟಿ ಬಿಡುಗಡೆ!

Leave a Comment