IDBI Bank Recruitment: IDBI ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ಖಾಲಿ ಇರುವ ಹುದ್ದೆಗಳಿಗೆ ಈಗಲೇ ಅಪ್ಲೈ ಮಾಡಿ!
IDBI Bank Recruitment: ನಮಸ್ಕಾರ ಎಲ್ಲ ಕರ್ನಾಟಕದ ಜನತೆಗೆ, IDBI ಬ್ಯಾಂಕ್ ನಲ್ಲಿ ಹೊಸ ಹುದ್ದೆಗಳಿಗೆ ಹೊಸದಾಗಿ ಅರ್ಜಿಯನ್ನು ಕರೆಯಲಾಗಿದ್ದು ಅರಹ ಮತ್ತು ಆಸಕ್ತಿ ಅಭ್ಯರ್ಥಿಗಳು ಈ ಕೆಳಗಡೆ ನೀಡಿರುವ ಸಂಬಳದ ವಿವರಣೆ, ವಯಸ್ಸಿನ ಮಿತಿ, ಆಯ್ಕೆ ವಿಧಾನ, ಹುದ್ದೆಗಳ ವಿವರ, ಅರ್ಜಿ ಶುಲ್ಕ, ಶೈಕ್ಷಣಿಕ ಅರ್ಹತೆ, ಮತ್ತು ಇನ್ನೂ ಹೆಚ್ಚಿನ ಮಾಹಿತಿ ಈ ಕೆಳಗಡೆ ನೀಡಲಾಗಿದೆ ಸಂಪೂರ್ಣ ಓದಿ ನಂತರ ಅರ್ಜಿಯನ್ನು ಸಲ್ಲಿಸಿ.
- ಇಲಾಖೆ ಹೆಸರು: IDBI Bank
- ಹುದ್ದೆ ಸಂಖ್ಯೆ: 1,000
- ಹುದ್ದೆ ಹೆಸರು: ಸೇಲ್ಸ್ ಮತ್ತು ಅಪರೇಷನ್ಸ್, ಎಕ್ಸಿಕ್ಯೂಟಿವ್
- ಉದ್ಯೋಗ ಸ್ಥಳ: ಭಾರತದಲ್ಲಿ
ಸಂಬಳದ ವಿವರಣೆ:
- 1ನೇ ವರ್ಷ: 29,000 ಪ್ರತಿ ತಿಂಗಳು
- 2ನೇ ವರ್ಷ: 31,000 ಪ್ರತಿ ತಿಂಗಳು
ವಯಸ್ಸಿನ ಮಿತಿ:
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಗರಿಷ್ಠ 25 ವರ್ಷ ಮೀರಬಾರದು.
ವಯಸ್ಸಿನ ಸಡಿಲಿಕೆ:
- OBC: 3 ವರ್ಷ
- PWD: 10 ವರ್ಷ
- ST, SC: 5 ವರ್ಷ
ಅರ್ಜಿ ಶುಲ್ಕ:
- SC, ST, PWD: ₹250
- OBC: ₹1,050
ವಿದ್ಯಾರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಸಂಪೂರ್ಣ ಪೂರ್ಣಗೊಳಿಸಿರಬೇಕು ಇದರ ಜೊತೆಗೆ ಕಂಪ್ಯೂಟರ್ ಜ್ಞಾನ ಸಹ ಹೊಂದಿರಬೇಕು.
ಆಯ್ಕೆ ವಿಧಾನ:
ಕಂಪ್ಯೂಟರ್ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ, ದಾಖಲೆಗಳ ಪರಿಶೀಲನೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಪ್ರಾರಂಭವಾಗಿದೆ
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16-11-2024
ಈ ಹುದ್ದೆಗೆ ಅರ್ಜಿ ಸಲ್ಲಿಸುವ ಪ್ರಮುಖ ಲಿಂಕ್: https://www.idbibank.in/idbi-bank-careers-current-openings.aspx