Gruhalakshmi Pending Amount: ಗೃಹಲಕ್ಷ್ಮಿ ಯೋಜನೆಯ ಜೂನ್ ತಿಂಗಳ ₹2,000 ಬಾಕಿ ಹಣ ಮೊದಲು ಈಎಲ್ಲಾ ಜಿಲ್ಲೆಯ ಫಲಾನುಭಿಗಳಿಗೆ ಬಿಡುಗಡೆ..!

ಎಲ್ಲಾ ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರಿಗೆ ಗುಡ್ ನ್ಯೂಸ್, ಗೃಹಲಕ್ಷ್ಮಿ (Gruhalakshmi Scheme) ಯೋಜನೆಯಡಿ ₹2000 ಬಾಕಿ ಹಣ; ಈ ಜಿಲ್ಲೆಯ ಎಲ್ಲಾ ಫಲಾನುಭವಿ ಮಹಿಳೆಯರಿಗೆ ಮೊದಲು ಬಿಡುಗಡೆಯಾಗಿ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ..!

ಎಲ್ಲರಿಗೂ ನಮಸ್ಕಾರ ಸ್ನೇಹಿತರೇ, ಗೃಹಲಕ್ಷ್ಮಿ (Gruhalakshmi Scheme) ಯೋಜನೆಯ ಕಳೆದ ಎರಡು ತಿಂಗಳಿಂದ ನಿಮ್ಮ ಬ್ಯಾಂಕ್ ಖಾತೆಗಳಿಗೆ ಬಾಕಿ ಹಣವೂ ಬಂದಿಲ್ಲವಾದರೆ, ಚಿಂತೆ ಬೇಡ ಈಗ ಮಹಿಳಾ & ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು ಗೃಹಲಕ್ಷಿ ಹಣದ ಬಗ್ಗೆ ಹೊಸ ಅಪ್ಡೇಟ್ ಮಹಿಳೆಯರಿಗೆ ನೀಡಿದ್ದರೆ. ಈ ಲೇಖನದಲ್ಲಿ, ಗೃಹಲಕ್ಷ್ಮೀ ಯೋಜನೆ ಹಣವನ್ನು ನಿಮ್ಮ ಖಾತೆಗೆ ಜಮಾ ಆಗುವುದರ ಬಗ್ಗೆ ನಾವು ನಿಮಗೆ ಪೂರ್ತಿ ಮಾಹಿತಿಯನ್ನು ತಿಳಿಸಿದ್ದೇವೆ ಈ ಲೇಖನವನ್ನೂ ಪೂರ್ತಿಯಾಗಿ ಓದಿರಿ.

ರಾಜ್ಯ ಕಾಂಗ್ರೇಸ್ ಸರ್ಕಾರವು ಗೃಹಲಕ್ಷ್ಮಿ (Gruhalakshmi Scheme) ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದೆ. ಎರಡು ತಿಂಗಳಾದರೂ ಕೂಡ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮಾ ಆಗಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಎಲ್ಲಾ ಮಹಿಳಾ ಫಲಾನುಭವಿಗಳಿಗೆ ಮಾಸಿಕ ₹2000 ರೂ. ಸರಕಾರ ಒದಗಿಸುತ್ತಿದೆ.

ಇದನ್ನೂ ಓದಿ: SBI Personal Loan: ಕೇವಲ 2 ನಿಮಿಷಗಳಲ್ಲಿ ಬ್ಯಾಂಕ್ ಖಾತೆಗೆ ನೇರವಾಗಿ ₹2,00,000 ರೂ.ವರೆಗಿನ SBI Personal Loan ಪಡೆಯಿರಿ.!

ಇಲ್ಲಿಯವರೆಗೆ, ರಾಜ್ಯದಲ್ಲಿ ಒಂದು ಕೋಟಿಗೂ ಹೆಚ್ಚು ಮಹಿಳೆಯರು ಗೃಹಲಕ್ಷ್ಮಿ (Gruhalakshmi Scheme) ಯೋಜನೆಗೆ ತಮ್ಮ ಅರ್ಜಿಯನ್ನು ಸಲ್ಲಿಸಿದ್ದಾರೆ ಮತ್ತು ಈ ಗೃಹಲಕ್ಷ್ಮಿ ಯೋಜನೆಯಿಂದ ಪ್ರಯೋಜನವನ್ನು ಪಡೆದಿದ್ದಾರೆ. ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮಿ ಯೋಜನೆಯನ್ನು ನಮ್ಮ ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಪ್ರಾರಂಭಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರು ಚಿನ್ನ ಸೇರಿದಂತೆ ಹಲವು ವಸ್ತುಗಳನ್ನು ಈಗಾಗಲೇ ಖರೀದಿಸಿದ್ದಾರೆ ಮತ್ತು ಈ ಯೋಜನೆಯ ಹಣದಿಂದ ಮನೆಯ ಆರ್ಥಿಕ ಪರಿಸ್ಥಿತಿಯನ್ನು ನೋಡಿಕೊಳ್ಳುತ್ತಿದ್ದಾರೆ.

ವರಮಹಾಲಕ್ಷ್ಮಿ, ನಾಗರ ಪಂಚಮಿ, ಕೃಷ್ಣ ಜನ್ಮಾಷ್ಟಮಿ ಮತ್ತಿತರ ಹಬ್ಬಗಳನ್ನು ಈ ತಿಂಗಳು ಆಚರಿಸಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯಿಂದ ಬರುವ ಹಣವನ್ನು ಮಹಿಳೆಯರು ಹಬ್ಬಗಳಿಗೆ ಬಳಸುತ್ತಾರೆ ಎಂದು ರಾಜ್ಯ ಸರ್ಕಾರ ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಹಣವನ್ನು ಬಿಡುಗಡೆ ಮಾಡುತ್ತಿದೆ.

26.65 ಲಕ್ಷ ಅರ್ಹ ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆ ಹಣವನ್ನು ಜಮಾ ಮಾಡಲಾಗುವುದು. ಜೂನ್‌ ತಿಂಗಳ ಬಾಕಿ ಹಣವನ್ನು ಬಿಡುಗಡೆ ಮಾಡುವ ಪ್ರಕ್ರಿಯೆವೂ ಆರಂಭವಾಗಿದೆ. ನಾಳೆಯಿಂದ ಎಲ್ಲಾ ಮನೆ ಯಜಮಾನಿಯರ ಖಾತೆಗಳಿಗೆ ಗೃಹಲಕ್ಷ್ಮಿ (Gruhalakshmi Scheme) ಯೋಜನೆ ಹಣ ಜಮಾ ಆಗಲಿದೆ.

ಇದನ್ನೂ ಓದಿ: PAN Card New Rule : ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಎಲ್ಲರಿಗೂ ಹೊಸ ನಿಯಮಗಳು ಇದೇ ತಿಂಗಳ ಆಗಸ್ಟ್ 6 ರಿಂದ ಜಾರಿಗೆ ಬರುತ್ತವೆ, ಕೇಂದ್ರ ಸರ್ಕಾರದಿಂದ ದೊಡ್ಡ ಆದೇಶ.!

Gruhalakshmi Pending Amount: ಗೃಹಲಕ್ಷ್ಮೀ ಯೋಜನೆಯ ಪೆಂಡಿಂಗ್ ಹಣ ಬಿಡುಗಡೆ.!

ಮೊದಲ ಹಂತದಲ್ಲಿ ಈ ಕೆಳಗಿನ ಎಲ್ಲಾ ಜಿಲ್ಲೆಗಳ ಮಹಿಳಾ ಫಲಾನುಭವಿಗಳಿಗೆ ಬಾಕಿ ಇರುವ ಗೃಹಲಕ್ಷ್ಮೀ ಯೋಜನೆಯ ₹533 ಕೋಟಿ ರೂ. ಹಣ ಬಿಡುಗಡೆ ಯಾಗುವ ಪ್ರಕ್ರಿಯೆ ಶುರುವಾಗಿದೆ.

  • ಬೀದರ್
  • ಬೆಂಗಳೂರು ಗ್ರಾಮಾಂತರ
  • ಬಳ್ಳಾರಿ
  • ಬೆಳಗಾವಿ
  • ಯಾದಗಿರಿ
  • ಕಲಬುರ್ಗಿ
  • ಬಾಗಲಕೋಟೆ
  • ರಾಯಚೂರು
  • ಕೊಪ್ಪಳ
  • ವಿಜಯಪುರ
  • ಹಾವೇರಿ
  • ಕೋಲಾರ
  • ಗದಗ
  • ಚಿತ್ರದುರ್ಗ

ಇದನ್ನೂ ಓದಿ: Pan Card Personal Loan: ನಿಮಗೆ ಹಣದ ಅಗತ್ಯವಿದ್ದರೆ ನೀವು 2 ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಮೂಲಕ 50,000 ರೂ ಸಾಲವನ್ನು ಪಡೆಯಬಹುದು.!

Leave a Comment