ತುಟ್ಟಿಭತ್ಯೆ ಹೆಚ್ಚಳ: ಎಲ್ಲಾ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ಧಿ.! ಮುಂದಿನ ಸೆಪ್ಟೆಂಬರ್ ತಿಂಗಳಿನಿಂದ ಹೆಚ್ಚಾಗಲಿದೆ ಸಂಬಳ.! ಇಲ್ಲಿದೆ ಪೂರ್ತಿ ವಿವರ.!
ಸೆಪ್ಟೆಂಬರ್ ತಿಂಗಳಿಂದ ಹೆಚ್ಚಾಗಲಿದೆ ಸರ್ಕಾರಿ ನೌಕರರ ಸಂಬಳ.! ಸೆಪ್ಟಂಬರ್ ನಲ್ಲಿ ನೌಕರರ ಡಿಎ ಹೆಚ್ಚಳ: ಪೌರಕಾರ್ಮಿಕರ ವೇತನ ಹೆಚ್ಚಳದ ಬಗ್ಗೆ ದಿನದಿಂದ ದಿನಕ್ಕೆ ಸುದ್ದಿಯಾಗುತ್ತಿದೆ. ಸರಕಾರಿ ಅಧಿಕಾರಿಗಳು …